Harikathamrutasara - ನಾಮಸ್ಮರಣ ಸಂಧಿ - Namasmarana Sandhi - 13
Vložit
- čas přidán 9. 10. 2016
- Harikathamrutasara - ನಾಮಸ್ಮರಣ ಸಂಧಿ
Composed by Sri Jagannatha Dasaru
Singer : Smt Padmaja Vasudevachar
ಹರಿಕಥಾಮೃತ ಸಾರವಿದು ಸಂ|
ತರು ಸದಾ ಚಿತ್ತೈಸುವುದು ನಿ|
ಷ್ಠುರಿಗಳಿಗೆ ಪಿಶುನರಿಗಯೋಗ್ಯರಿಗಿದನು ಪೇಳದಲೆ||
ನಿರುತ ಸದ್ಭಕ್ತಿಯಲಿ ಭಗವ|
ಚ್ಚರಿತೆಗಳ ಕೊಂಡಾಡಿ ಹಿಗ್ಗುವ|
ಪರಮ ಭಗವದ್ದಾಸರಿಗೆ ತಿಳಿಸುವುದು ಈ ರಹಸ್ಯ||
ತುಂಬಾ ಸ್ಪಷ್ಟವಾಗಿ ಹಾಡಿದ್ದೀರ🙏 ಧನ್ಯವಾದಗಳು🙏
🙏🏻🙏🏻🙏🏻
Very .Very nice singing.Madsm .❤❤❤❤🎉🎉🎉
🙏🙏🙏🙏🙏
Very nice 👏👏
ಸುಮ ಜೋಶಿ
ಧಾರವಾಡ
🙏🏻🙏🏻🙏🏻🙏🏻
🙏🙏🙏🙏🙏🌹
Amazing...
ಬಹಳ ಚೆನ್ನಾಗಿ ಹಾಡಿದ್ದೀರ.ನಾನು ಹರಿಕಥಾಮೃತಸಾರವನ್ನು ಈಗ ಕಲಿತಾ ಇದ್ದೇನೆ.ನೀವೇ ನಮ್ಮ ಮಾನಸಿಕ ಗುರುಗಳು.ಧನ್ಯವಾದಗಳು👃👃
Super voice
Namashkaragalu nimge
ಹರಿಕಥಾಮೃತ ಸಾರ ಪೂರ್ಣ ಸಂಧಿಗಳನ್ಫ್ನು ಅಪ್ಲೋಡ್ ಮಾಡಿದ್ದೂ ನನಗೆ ಬಹಳ ಅನುಕೂಲ ವಾಗಿದೆ. ದಿನಾಲೂ ಎಲ್ಲ ಸಂಧಿಗಳನ್ನು ಈ ರೆಕಾರ್ಡ್ ಮೂಲಕ ಪಾರಾಯಣ ಮಾಡುತ್ತೇನೆ. ಬಹಳ ಧನ್ಯವಾದಗಳು ನಿಮಗೆ ಚಿರಋಣಿ ಅನಂತ ನಮಸ್ಕಾರಗಳು
ನಮಸ್ಕಾರ, ನಿತ್ಯ ಪಾರಾಯಣ ಮಾಡುವವರಿಗೆ ಅನುಕೂಲವಾಗಲೆಂಬುದೇ ನನ್ನ ಉದ್ದೇಶವಾಗಿತ್ತು. ನನ್ನ ಕೆಲಸ ಸಾರ್ಥಕವಾಯಿತೆಂದು ತಿಳಿಸಿದ್ದಕ್ಕೆ ನಿಮಗೂ ಧನ್ಯವಾದಗಳು! :-)
Very nice medamlamlveythankfullyouNamaskaragalu
Tnk y
S
Shree Hari 😢🙏🙏
nithaya nanu parayana madthini nimma jotege Harikathamruthasara dhanyavadha amma
ನಿಮಗೆ ಶುಭವಾಗಲಿ! ಮುಂದುವರೆಸಿ.
Anantha namaskaragalu nimage ... Thanks for uploading
Very nice to hear Harikathamrutha
ಹರೇ ಶ್ರೀನಿವಾಸ
Srihari govinda vaasudeava
very good
Thanks for uploading , peaceful to mind.
hari hari hari
Namaskara
Good 👏👏👏👏👏👏👏👏👏
Geeta S l
Expecting complete Shri Harikathamruthasara. 33 Sandhis.
ಎಲ್ಲಾ ಸಂಧಿಗಳೂ ಇವೆ , ಪ್ಲೇ ಲಿಸ್ಟ್ ನೋಡಿ .
ಎಲ್ಲಾ ಸಂಧಿಗಳೂ ಪ್ಲೇ ಲಿಸ್ಟಿನಲ್ಲಿದೆ .
very good job 👏👌👍
Thanks you! :-)
very nice
lyrics kalsi
Hare Krishna. I am not able to play or download this Namasmarane sandhi. Can you please help me
I have been trying to play this for the past one week. Other sandhi I can play but this alone is not. Please help me.
I dont see any problme in this sandhi. Can you try againt from another device?
🙏🙏🙏🙏🙏🌹