ಇವರು ಕೂಡ ಎಷ್ಟು ಚೆನ್ನಾಗಿ ಕನ್ನಡನ ಸ್ಪಷ್ಟವಾಗಿ ಮಾತಾಡ್ತಾರೆ ನೋಡಿ ಎಷ್ಟು ಅರ್ಥಪೂರ್ಣವಾಗಿ ತುಂಬಾನೇ ಚೆನ್ನಾಗಿ ಮಾತಾಡ್ತಾರೆ ಕನ್ನಡನ 🙏🙏
ಹೋಗಿ ಬನ್ನಿ ಅಪರ್ಣಾ.
ಮತ್ತೆ ಹುಟ್ಟಿ ಬನ್ನಿ ರಾಜ ರಾಜೇಶ್ವರಿಯ ಗರ್ಭದಲ್ಲಿ.
ಆತ್ಮೀಯ ಶುಭ ವಿದಾಯ ಹೋಗಿ ಮತ್ತೆ ಬಾ ಪ್ರೀತಿಯ ಅಪರ್ಣಾ ಸಹೋದರಿ ತುಂಬು ಹೃದಯದ ಬೀಳ್ಕೊಡುಗೆ ನಿಮಗೆ ❤❤❤❤❤❤❤❤❤
ಕನ್ನಡಿಗರ ಹೃದಯ ಮಂದಿರದಲ್ಲಿ ಶಾಶ್ವತ ನೀವೆಂದೂ.......❤❤❤❤❤
Her voice lives on forever in Namma Metro announcements!
Om Shanti
No wonder she's married to you, lot of strength to you to overcome this loss .
om shanthi🙏
ಅಕ್ಕ ನಿಮ್ಮನ್ನು ಮರೆಯಲು ಸಾಧ್ಯನೇ ಇಲ್ಲ ಹೀಗೆದೆ ಅಂತ ಗೊತ್ತಾಗಲಿಲ್ಲ ನೋಡಿ, ಮತ್ತೆ ಮರಳಿ ಬಾ ಅಪರ್ಣ ಅಕ್ಕ ತುಂಬಾ ತುಂಬಾ ತುಂಬಾ ದುಃಖ ಆಗಿದೆ. 💐💐💐💐💐💐🙏🙏🙏🙏🙏
Nobody hates her. I think this is how we should live... She will be remembered forever!
ದಿನ ಮೆಟ್ರೋ ನಲ್ಲಿ ಅಪ್ರಣ ಅಕ್ಕಳ ಕಂಠ ಕೇಳಿಬರುತ್ತಿದೆ, ನನ್ನ ಬಾಲ್ಯದ ದಿನಗಳನ್ನು ಕನ್ನಡದಲ್ಲಿ ಕಲಿಸಿದ ತಾಯಿ ಶಾರದೆ, 😢
ಓಂ ಶಾಂತಿ.
Really kannadiga, God bless you sir,
You spent life with Aparna madam you are lucky sir.🙏🏾🙏🏾🙏🏾
Cancer is a villan .my father also survived by cancer when i was only ten months baby my mother age is 20 years when my dad left her 😢
ಅಪರ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ.
ನಮ್ಮ ಹೆಮ್ಮೆಯ ಕನ್ನಡತಿ ಅಪರ್ಣಾ ಮೇಡಮ್ ನಿಮ್ಮ ಮಾತು ಕೇಳೋಕೆ ತುಂಬಾ ಕುಶಿ, ಸುಂದರವಾದ ಅನುಭವವನ್ನು ಕೊಡ್ತಾ ಇದ್ರಿ, 🙏 irreplaceable 🙏 rip madam
Om shanti 🙏🙏
Tumbba channagi matadira sir nim ge olleyadagli ❤
ಸಣ್ಣ ವಯಸ್ಸು ಪ್ರತಿಭಾವಂತೆ, ಇನ್ನು ಇರಬೇಕಿತ್ತು, ಭಾವಪೂರ್ಣ ಶ್ರದ್ದಾಂಜಲಿ,
Nivu avara jothe iddu iddu nimma kannada saha avara hage mathadtha idiri...
Nimma dukha vannu nan ariya balle sir....
Aparna mam nimage shubha vidaya.....
Ee sir kuda kannada sahityakararu matthe architect. Hogi bani Aparna Ma'am. ❤
@@martialartmaniacs1649 avaru mathanaduva shaili helide... aparna avara ottige iddu avaru mathaduva dhati hage ide antha helide....
Om Shanti
Omg such a polite message to the channel people
ಕನ್ನಡಿಗರು ಎಂದೂ ಮರೆಯಲಾರದ ಅಪರೂಪದ ಪ್ರತಿಭೆ,,,
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏
ಆ ಭಗವಂತ ನಿಮ್ಮ ಕುಟುಂಬದವರಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ 🙏
Elru english Alli matado eee kaladalli niv nimma hendti istu spastavagi kannada matadta idira sir.. realy great.. miss you aparna mam
Om shanti
Oh ,feeling like we lost someone in our house . Rip dear
RIP Mam the best anchor I saw in my life. The owl Karnataka miss you.
😢 ಅತ್ಯಂತ ನೋವಿನ ಸಂಗತಿ
God bless you and your family.
May God give sweet sister aparna peace and love. May you get courage to face this situation.
Om Shanti 💐💐
Om shanthi
Very sad.Om Shanti. Grew up watching her on Doordarshan
ಅಯ್ಯೋ ದೇವರೇ ನಂಬಲು ಆಗುತ್ತಿಲ್ಲ 😢ಓಂ ಶಾಂತಿ 🙏
Om shanti🙏🙏
😢😢😢😢😢
O god.!!!!. Very sad😢
May god grant her eternal peace. Heart felt condolences to the bereaved family.
Om shanti 😢
ಅಪರ್ಣ ಮೇಡಂ ಮಿಸ್ ಯು 💐💐💐
ಅಚ್ಚ ಕನ್ನಡ ಮಾತನಾಡುವ ಕನ್ನಡದ ಸುಂದರಿ 😢
Om Shanti 💐🙏🙏🙏🙏
Om Shanti.
Have been a great fan of her voice and perfect Kannada. RIP Aparnaji 🙏
😢
V v sad . Good person
🙏
Om shanti 🙏🙏🙏🙏🙏🙏🙏
Om Shanti 😢
Om santi 🙏🙏🙏
ಅಪರ್ಣ ಅವರಿಗೆ ಶ್ರದ್ಧಾಂಜಲಿ 😢
Om Shanti 🙏🙏🙏❤❤❤
Soo sad, always I liked you for your awesome kannada anchoring.
ಕನ್ನಡ ನೆಲದಲ್ಲಿ ಮತ್ತೆ ಹುಟ್ಟಿ ಬನ್ನಿ ಅಕ್ಕ ಕನ್ನಡ ನಿಮ್ಮ ನಿರೂಪಣೆ ಅದ್ಭುತ 😢
Om Shanti 🙏😭💐
😢😢😢
Om shanti 😭😭😭
Bold beautiful courageous lady MISS HER 😔😥😭😭😭💐💐💐🙏🏻🙏🏻🙏🏻
ಕನ್ನಡದ ಅಪರ್ಣ ಅಮ್ಮ ನಿಮಗೆ ನನ್ನ ನಮನಗಳು ❤
ಓಂ ಶಾಂತಿ 🙏
So sad to hear this😢, RIP Aparna Mam, may god give strength to the family 🙏
Om Shanti 😢😢 rip madem 😢😢
Om Shanti 🌹🙏
ದೇವರು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ
Greate couple, may her soul rest in peace
Om Shanti Mam🙏🙏🙏
😢😢
🙏😞
Very sad
Akka Om Shanti 😭😭😭😭🌹💐💐💐🙏🙏🙏
😢😢😢😢😢😢 Om Shanti
om shanthi. A voice that will resonate forever.
The man spoke so very well during the hardest part of his life.
Om shanthi😢
😢🙏🏻
Rest in peace Heartfelt condolences for the bereaved Family, 😢
Om Shanti mam 🙏🙏🙏
ನೀವು ಹೋಗಿದ್ದು ನಮ್ಮ ಕನ್ನಡಿಗರಿಗೆ ತುಂಬ ನಷ್ಟ ಅಕ್ಕ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲ್ಲಿ ಎಂದು ಅ ದೇವರಲ್ಲಿ ಪ್ರಾರ್ಥಿಸುತ್ತೇನೆ we miss you ಅಕ್ಕ...😭😭😭
🙏🙏🌹
🙏🙏🙏
Om Shanthi 🙏🙏
May God rest your soul in peace dear sister. Miss you ❤❤❤❤ may God bless full strength to family to bear this loss and stay stable.
ಈ ದುಃಖದ ಸಮಯದಲ್ಲೂ ನಿಮ್ಮ ಕನ್ನಡ ಭಾಷೆ ತುಂಬಾ ಖುಷಿ ಕೊಟ್ಟಿತು.
😭💔🥺
🙏🏻🙏🏻
So sad .........RIP.....😢😢
🙏🏻🙏🏻🙏🏻🥺
Rest in peace medam...sad
So sorry.
Om Shanthi😭
RIP Aparna Madam🙏🙏 Om Shanti🙏🙏🙏💐💐💐💐
Very...sad.gid give him strength
Om shaanti 🙏🏻🙏🏻🙏🏻
May her soul rest in peace
Very sad.😢
Veri sad
ಓಂ ಶಾಂತಿ
Rip😭😭😭
ಓಂ ಶಾಂತಿ, ಅವರ ಕನ್ನಡ ಅದ್ಬುತ.
You are always in our heart
👏👏👏👏👏👏👏😭
Extremely sad to hear. very talented and inspired many lives. RIP
on shanti
😢😢😢😢
What a wonderful person, Alaas!!
😭😭😭
RIP💐💐💐
Oh God 😔 ನಂಬಲಸಾಧ್ಯ... ಕನ್ನಡ ವನ್ನು ಯಾವ ರೀತಿಯಲ್ಲಿ ಸುಸ್ಪಷ್ಟವಾಗಿ ಮಾತಾಡಬೇಕು, ಕನ್ನಡವೇ ಸುಂದರ ಅದನ್ನು ನಿಮ್ಮ ಬಾಯಿಯಿಂದ ಕೇಳೋದು ಅಂದ್ರೆ ಅಬ್ಭಾ ಇನ್ನೂ ಸುಂದರ.. ನಿಮ್ಮ ಮಸಣದ ಹೂವು ಚಿತ್ರದ "ಯಾವ ಕಾಣಿಕೆ ನೀಡಲಿ ನಿನಗೆ" ಹಾಡು ನನ್ನ favourite ನಲ್ಲಿ ಒಂದು.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏😭😭😭
Saali Honor to see
ಣ್ಣ
❤ 3:11 😊 ಎಂದು 3:11 @@sunandahiremath1272