ಮಕ್ಕಳು ನಿಮ್ಮಮಾತು ಕೇಳಬೇಕೆ? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ | LIVE | Astrology remedy

Sdílet
Vložit
  • čas přidán 6. 04. 2023
  • #live #livestream #astrology
    ವೀಕ್ಷಕರೆ,
    ಮಕ್ಕಳು ನಿಮ್ಮ ಮಾತು ಕೇಳ್ತ ಇಲ್ವ? ತುಂಬಾ ಹಠ ಮಾಡ್ತ ಇದ್ದಾರಾ? ಮಕ್ಕಳಿಗೆ ತುಂಬಾ ಹಠ ಕೋಪ ಮಾಡ್ತ ಇದ್ದಾರಾ? ನಿಮ್ಮ ಕಂಟ್ರೋಲ್‌ ಗೆ ಬರ್ತ ಇಲ್ವ? ಹಾಗಾದರೆ ಈ ವಿಡಿಯೋದಲ್ಲಿ ತಿಳಿಸಿದ ಉಪಾಯ ಮಾಡಿ ನೋಡಿ.
    #astrologykannada
    #kannadaastrologytips
    #deepak
    #blackpepper
    #poojaroom
    #pujaroom
    #god
    #bhagwan
    #lordvishnu
    #krishna
    #omnamobhagavatevasudevaya
    #camphor
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Zábava

Komentáře • 3,8K

  • @rathikunjal3152
    @rathikunjal3152 Před 5 měsíci +5

    ನಾನು ಈ remidy yinda ನನ್ನ ಮಕ್ಕಳು ನನ್ನ ಮಾತು ಕೇಳುತ್ತ ಇದ್ದಾರೆ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻☺️🙏🏻🙏🏻🙏🏻🙏🏻

  • @sagarcircle441
    @sagarcircle441 Před 5 měsíci +4

    ತುಂಬಾ ಖುಷಿಯಾಯಿತು ಸರ್ ನನ್ನ ಮನೆಯಲ್ಲಿ ಸಮಸ್ಯೆಗಳ ಸರಮಾಲೆಯ ತುಂಬಿಕೊಂಡಿದೆ ನೀವು ಪರಿಹಾರ ಹೇಳಿ ಕೊಟ್ಟಿದ್ದಕ್ಕೆ ಖಂಡಿತವಾಗಿಯೂ ಮಾಡುತ್ತೇನೆ ಅದರ ರಿಸಲ್ಟ್ ಬಂದ ನಂತರ ಮತ್ತೆ ನಿಮಗೆ ಕಮೆಂಟ್ ಮಾಡಿ ತಿಳಿಸುತ್ತೇನೆ ನಮಸ್ತೆ ಗುರೂಜಿ

  • @Ankita_1432
    @Ankita_1432 Před 2 měsíci +2

    ತುಂಬಾ ಧನ್ಯಾದಗಳು ಗುರೂಜಿ ತುಂಬಾ clear ಆಗಿ ಹೇಳಿದ್ದೀರಿ, ನಾನು ತಪ್ಪದೆ ನೀವು ಹೇಳಿದ ಪೂಜೆ ಮಾಡುತ್ತೇನೆ, ನಮ್ಮ ಮಕ್ಕಳಿಗೆ ಒಳ್ಳೇದನ್ನು ಮಾಡಲಿ, ಈ video ಎಲ್ಲರಿಗೂ share ಮಾಡುತ್ತೇನೆ

  • @KanakaPalani
    @KanakaPalani Před 4 měsíci +3

    ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ🙏🙏🪷🙏🙏

  • @nagarathnarathna5333
    @nagarathnarathna5333 Před rokem +31

    ಇಂತಹ ವಿಷ್ಯ ತಿಳ್ಸ್ಕೊಟ್ಟಿದ್ದಕ್ಕೆ ಮಕ್ಕಳ ಬಗ್ಗೆ ತುಂಬು ಹೃದಯದ ಧನ್ಯವಾದಗಳು 🙏🏻

    • @chaitra8118
      @chaitra8118 Před 10 měsíci

      ನನ್ನ ಮಕ್ಕಳು ಈದೇತಾರ ಮಾತ್ತರೆ ಇಂತಹ ವಿಷಯ ನಮ್ಮ ಬಡವರಿಗೆ ಹೊಳೆದ್ದು ಅಗೂತೇ. ಸರ್. 🙏🙏ಧನ್ಯವಾದಗಳು.

    • @RajuB-rp7vf
      @RajuB-rp7vf Před 10 měsíci

      ಓಂ ಗಮ್ಗಣಪತಾಯೆ ನಮಂ

    • @user-vo9bk7mp9r
      @user-vo9bk7mp9r Před 9 měsíci

      ಓಂ ಗಂ ಗಣಪತಿ ಯೇ ನಮಃ

    • @Kalavatieshwarjadav
      @Kalavatieshwarjadav Před 4 měsíci

      Guruji nan maga tumba hata madtane 😢

  • @meenakshimeti4459
    @meenakshimeti4459 Před 5 měsíci +4

    ನಿಮ್ಮ ಮಾತು ಕೇಳಿ ಬಹಳ ಖುಷಿ ಆಯಿತು ......ನಾನು ಈ ಪರಿಹಾರವನ್ನು ಖಂಡಿತ ಮಾಡುತ್ತೇನೆ......ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಮನಪೂರ್ವಕ ಪ್ರಣಾಮಗಳು.......

  • @anjaliKumari-sz1rb
    @anjaliKumari-sz1rb Před 4 měsíci +2

    ತುಂಬಾ ದನ್ಯವಾದಗಳು ಗುರುಗಳೇ ಒಳ್ಳೆಯ ಮಾಹಿತಿ ಕೊಟ್ಟಿದಕ್ಕೆ ದನ್ಯವಾದಗಳು ಓಂ ಗಂ ಗಣಪತ್ತೆ ನಮ

  • @LalitaKhanapure
    @LalitaKhanapure Před 3 měsíci +1

    ಓಂ ಗಂ ಗಣಪತಿಯೇ ನಮಃ ನ್ಯೂ ಹೇಳಿರುವ ಈ ರೆಮೆಡಿ ತುಂಬಾ ಇಷ್ಟ ಆಯ್ತು ಗುರುಗಳೇ ನಾನು ಈ ರೆಮಿಡಿಯನ್ನು ಮಾಡುತ್ತೇನೆ ಗುರುಗಳೇ 🙏🙏🙏🌺🌺🌺👌

  • @mangalagunhouse1631
    @mangalagunhouse1631 Před rokem +80

    Thank you guruji, ಓಂ ಗಮ್ ಗಣಪತಯೇ ನಮಃ, ದೇವರು ಸಹ ನಿಮಗು ನಿಮ್ಮ ಕುಟುಂಬ ಕು ಒಳ್ಳೆಯದು ಮಾಡಲಿ ಗುರುಗಳೇ 🙏🏻

  • @shilpakitchenandothertips790

    ಎಲ್ಲ ಅಪ್ಪ ಅಮ್ಮನಿಗೂ ತುಂಬಾ ಉಪಯುಕ್ತವಾದ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ

  • @ParmeshH-lm6ju
    @ParmeshH-lm6ju Před měsícem +17

    ಓಂ ಗಂ ಗಣಪತಿಯೇ ನಮಃಶ್ರೀ ಗುರುಜಿಯವರಿಗೆ ಅನಂತಪೂರ್ವಕ ಧನ್ಯವಾದಗಳುಶ್ರೀ ಗುರೂಜಿಯವರಿಗೆ ಅನಂತಪೂರ್ವಕ ಧನ್ಯವಾದಗಳುಈ ವಿಡಿಯೋವನ್ನು ಹೊತ್ತು ತಂದದ್ದಕ್ಕೆಹೃತ್ಪೂರ್ವಕ ವಂದನೆಗಳು

  • @gkatyani4510
    @gkatyani4510 Před měsícem +5

    ಓಂ ಗಂ ಗಣಪತಯೇಂ ನಮಃ

  • @kalmeshadargunchi4426
    @kalmeshadargunchi4426 Před rokem +5

    ಗುರೂಜಿ 🙏🏼🙏🏼🙏🏼🙏🏼🙏🏼🙏🏼 idu ನನ್ನ ಮಗಳಿಗೆ ತುಂಬಾ ಹೆಲ್ಪ್ ಆಗುವ ಪರಿಹಾರ ನಿಮ್ಗೆ ತುಂಬು ಹೃದಯದ ಧನ್ಯವಾದಗಳು

  • @rangammadeviybrangammadevi1712
    @rangammadeviybrangammadevi1712 Před 10 měsíci +11

    ತುಂಬು ಹೃದಯದ ಧನ್ಯವಾದಗಳು ಗುರೂಜಿ..... ನಿಮ್ಮ್ ಆಶೀರ್ವಾದ ನಮ್ಮ ಯಲ್ಲರ ಮೇಲಿರಲಿ..... 🙏🙏🙏🙏🙏💐💐💐💐💐

  • @AnupamaM-du9to
    @AnupamaM-du9to Před 5 měsíci +1

    Thank you guruji om namo baghavate vasudevaya Jai shree Krishna

  • @r.s.biradar9741
    @r.s.biradar9741 Před 4 měsíci +6

    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ
    ಓಂ ಗಣ ಗಣಪತಿಯೇ ನಮಃ

  • @jayammalh5255
    @jayammalh5255 Před rokem +31

    ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಒಳ್ಳೆ ಮಾಹಿತಿಯನ್ನು ತಿಳಿಸಿದ್ದಕ್ಕೆ ಸಾಷ್ಟಾಂಗ ಧನ್ಯವಾದಗಳು ಗುರೂಜಿ ಜೈ ಹಿಂದ್ ಜೈ ಕರ್ನಾಟಕ

    • @sowbhagyavathi3728
      @sowbhagyavathi3728 Před 7 měsíci +1

      Ebbru makalidre eradu gantu madbeka gurugale om gam ganapathaye namaha

    • @bhagyabhagya4546
      @bhagyabhagya4546 Před 6 měsíci

      ​@@sowbhagyavathi3728ನಮಸ್ತೆ ಗುರುಗಳೇ ನನ್ನ ಹೆಸರು ಭಾಗ್ಯ ನನ್ನ ಮಗಳು ತುಂಬಾ ಹಠ ಮಾಡುತ್ತಾಳೆ ಹೇಳಿದ ಮಾತು ಕೇಳೋದಿಲ್ಲ ನನ್ನ ಮಗಳ ಹೆಸರು ರಶ್ಮಿತಾ ಅವಳಿಗೆ ಹೊರಗಡೆ ಫ್ರೆಂಡ್ಸ್ ಜಾಸ್ತಿ ಇವಾಗ ಅವಳಿಗೆ 21 ವರ್ಷ ತಾಯಿ ಅನ್ನೋದು ಬೆಲೆನೇ ಇಲ್ಲ ನಾನೇನಾದರೂ ಅಂದರೆ ಬೈಯುತ್ತಾಳೆ ತಾಯಿಯ ಮಮತೆ ಮರೆತುಬಿಟ್ಟಿದ್ದಾಳೆ ಈಗ ಹೇಳಿದ ಹಣತೆ ದೀಪವನ್ನು ಪೂಜೆ ಮಾಡಿದರೆ ಫಲ ಸಿಗುತ್ತೆ ಆದರೆ ನಮಗೆ ಐದು ದಿನ ರಜದ ಸಮಯದಲ್ಲಿ ನಮ್ಮ ಮನೆಯಲ್ಲಿ ಯಾರು ದೀಪಾ ಹಚ್ಚುವುದಿಲ್ಲ ಪೂಜೆ ನಾನೇ ಮಾಡಬೇಕು ಇದಕ್ಕೆ ಪರಿಹಾರ ಏನಾದರೂ ಇದೆಯಾ ಗುರೂಜಿ ಓಂ ಗಣಪತಿಯೇ ನಮಃ

    • @YallappaMelinkeri
      @YallappaMelinkeri Před měsícem

      ​@@sowbhagyavathi3728asefre

  • @saraswathammahp8418
    @saraswathammahp8418 Před 9 měsíci +7

    ಧನ್ಯವಾದಗಳು ಗುರುಗಳೇ 🙏🏼 ಓಂ ಗಂ ಗಣಪತಯೇ ನಮ: 🙏🏼

  • @shashikalamalakhed3248

    Nonda jeevagalige belakaaguv nimma ee sahaaya nijavasglu super 👌👌🙏🙏

  • @SridevishettyShetty-fv7dg
    @SridevishettyShetty-fv7dg Před 3 měsíci +1

    Thanks for the sujetion sir.
    Om gam ganapathaye namaha

  • @yankappaa9276
    @yankappaa9276 Před rokem +38

    ಇಂದು ಮಕ್ಕಳು ಹೇಳಿದ ಮಾತು ಕೇಳಲು ಉತ್ತಮವಾದ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @swathilokesh9773
    @swathilokesh9773 Před rokem +6

    Nimma e yala sarala prayogagalige koti koti namanagalu guruji 🙇‍♀️🙇‍♀️🙏

  • @snehashenoy7021
    @snehashenoy7021 Před 4 měsíci +1

    Thank you so much...🙏 Jai shree Ram, Jai shree Krishna

  • @AffectionateGamingHeadse-qx9px

    Thank you so much guruji 🙏🙏🙏🙏🙏🙏🙏🙏🙏🙏🙏🙏🙏 Om namo bhagwate vasudevaya namah Amma Mahalaxmi Shri Narayana samita namma manege baramma

  • @mallikarjunagowda6935
    @mallikarjunagowda6935 Před 10 měsíci +4

    ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏

  • @sunitharamesh5403
    @sunitharamesh5403 Před rokem +9

    ನಮಸ್ತೇ ಗುರುಗಳೇ 🙏🙏 ಬಹಳ ಮುಖ್ಯ ವಿಷಯ ತಿಳಿಸಿದಿರಿ ತುಂಬಾ ಧನ್ಯವಾದಗಳು 🙏🙏 ಓಂ ಗಂ ಗಣಪತಿಯೇ ನಮಃ 🙏🙏

  • @user-uu6pb6lg1u
    @user-uu6pb6lg1u Před měsícem

    ಗಂ ಗಣಪತಿ ನಮಹ ಅನಂತ ಪೂರ್ವಕ ಧನ್ಯವಾದಗಳು ಗುರೂಜಿ

  • @sumathivinod7154
    @sumathivinod7154 Před 10 dny +1

    Om ganeshaya namaha

  • @nrgaming6754
    @nrgaming6754 Před 8 měsíci +8

    Thanks a lot sir for this useful information. Om ganeshaya namaha

  • @shainaz...198
    @shainaz...198 Před rokem +6

    ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ 🙏🙏🙏🙏🙏

  • @rekhailikethis6373
    @rekhailikethis6373 Před 5 měsíci

    ನಮಸ್ತೆ ಗೋಮತಿಚಕ್ರ ತಂದು ದೇವರ ಮುಂದ ಪೂಜಾ ಮಾಡಿದ್ದೇವೆ ನಮಗೇ ಒಳ್ಳೆಯದಾಗೀದೆ ಧನ್ಯವಾದಗಳು

  • @user-hl8jt8ye1r
    @user-hl8jt8ye1r Před 4 měsíci +1

    Thankyou guru ji nimainda namage help agata idhe

  • @sudhara6892
    @sudhara6892 Před 10 měsíci +4

    Thank you so much sir for your positive information Ganeshya namaha

  • @Savitha165
    @Savitha165 Před rokem +6

    ಓಂ ಗ್ಲೌಂ ಗಂ ಗಣಪತ ಯೇ ನಮಹಾ ಸರ್ವೇ ಜನ ಸುಖಿನೋ ಭವಂತು ಸಮಸ್ತ sanmangalani ಭವನ್ತು ಪ್ರತಿದಿನ ಹೊಸ ಹೊಸ ವಿಚಾರಗಳನ್ನು ಹೊತ್ತು ತರುತ್ತಿರುವ ಗುರುಗಳಿಗೆ ಹಾಗೂ ನಿಮ್ಮ ವಾಹಿನಿಯ ತಂಡಕ್ಕೆ ಅನಂತ ಧನ್ಯವಾದಗಳು 🙏🏻🙏🏻🙏🏻🙏🏻🙏🏻👍🏼👍🏼🌻🌻💐

  • @mahadevaiahm1191
    @mahadevaiahm1191 Před měsícem +1

    ಓಂ ಗಮ್ ಗಣಪತಿ ಯೇ ನಮಃ ನಿಮಗೆ ಧನ್ಯವಾದಗಳು.

  • @TharaByresh-fv5ni
    @TharaByresh-fv5ni Před měsícem +1

    Thank u sir e vishsya helidake

  • @sujathat8336
    @sujathat8336 Před rokem +8

    ಒಳ್ಳೆ ವಿಷಯ ಗುರುಗಳೇ ಧನ್ಯವಾದಗಳು 🙏🙏🙏

  • @Prabhu33456
    @Prabhu33456 Před rokem +8

    ಒಳ್ಳೆಯ ಮಾಹಿತಿ ಧನ್ಯವಾದಗಳು ಗುರುಗಳೇ 🙏

  • @manjulak9847
    @manjulak9847 Před 21 dnem

    ಓಕೆ ಗಂ ಗಣಪತಿಯೇ ನಮಃ.
    ಧನ್ಯವಾದಗಳು ಗುರೂಜಿ.

  • @user-vd8ud6kp5i
    @user-vd8ud6kp5i Před 3 měsíci +1

    Olle mahithi kottydhiri Guruji 🙏🙏🙏

  • @SowmyaR-sg4fm
    @SowmyaR-sg4fm Před 7 měsíci +3

    ತುಂಬಾ ವಳ್ಳೇಯ ವಿಚಾರ ತಿಳಿಸಿದ್ದೀರಾ ಗುರುಗಳೆ ತುಂಬಾ ಧನ್ಯವಾದಗಳು ಗುರು ಗಳೆ

  • @mahadevivache1435
    @mahadevivache1435 Před rokem +7

    ಗುರುಜಿ ನಮಸ್ಕಾರಗಳಿ ತುಂಬಾ ಒಳ್ಳೆಯ ಮಸಹಿತಿ ನೀಡಿರುವಿರಿ

  • @lataanchan7205
    @lataanchan7205 Před 3 měsíci

    Jai Ganesha 🙏
    Jai shree Ram 🙏
    Thank you so much Guruji 🙏

  • @umadevim.p8761
    @umadevim.p8761 Před měsícem

    Thank you sir, om gham ganapatheye namaha

  • @bharathibv6699
    @bharathibv6699 Před rokem +7

    ತುಂಬಾ ಉಪಯುಕ್ತ ಮಾಹಿತಿ ಸರ್ 🙏🙏

  • @latharani1297
    @latharani1297 Před rokem +9

    Thank you ಗುರುಗಳೇ ನಿಮ್ಮ ಒಳ್ಳೆಯ ಮಾತುಗಳು ನಮಗೆ ಅದ್ರಷ್ಟ ತಂದುಕೊಡ್ತಾಇದೆ. ನಮಸ್ಕಾರಗಳು

  • @shivaiigaiah7600
    @shivaiigaiah7600 Před 3 měsíci

    ಓಂ ಗಂ ಗಣಪತಿ ನಮಃ 🙏🙏🙏🙏🙏🙏🙏 ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಗುರುಗಳೇ 🙏🙏🙏🙏🙏🌹🌹🌹

  • @malappagudla-yc5ef
    @malappagudla-yc5ef Před 4 měsíci +3

    ನಿಮ್ಮಿಂದ ನಮಗೆ ಎಲ್ಲಾ ಒಳ್ಳೇದಾಗಿದೆ ಗುರುಗಳೇ ನಿಮ್ಮಿಂದ ನಮ್ಮದು ಎಲ್ಲಾ ಸಾಲುತಿರುವೆ ಅದಕ್ಕೆ ಈಗ ನಮಗೆ ನಿಮ್ಮಿಂದ ನಮಗೆ ಇನ್ನೂ ಸಾಯಬೇಕು ಗುರುಗಳೇ ಶತ್ರಿಂದ ಕಾಟ ನಮಗೆ ತುಂಬಾ ನಡೆದಿದೆ ಮನೆ ತಕ ಜಗಳ ಬರ್ತಾ ಇದ್ದಾರೆ ಅದಕ್ಕೆ ನಾವು ಏನು ಮಾಡಬೇಕು ನೀವೇ ಪರಿಹಾರ ಕೊಡಿ ಗುರುಗಳೇ ನನಗೆ ತುಂಬಾ ನೋವಾಗಿದೆ ದಯವಿಟ್ಟು ನಮಗೆ ಪರಿಹಾರ ಕೊಡಿಸಿ ಗುರುಗಳೇ 🙏🏻🙏🏻🙏🏻🙏🏻🙏🏻

    • @bhimappasomappa2639
      @bhimappasomappa2639 Před 4 měsíci

      ನಿಮ್ಮ ಮೊಬೈಲ್ ನಂಬರ್ ಕೊಡಿ ಗುರೂಜಿ

    • @bhimappasomappa2639
      @bhimappasomappa2639 Před 4 měsíci

      ನಿಮ್ಮ ಮೊಬೈಲ್ ನಂಬರ್ ಕೊಡಿ ಗುರೂಜಿ

    • @bhimappasomappa2639
      @bhimappasomappa2639 Před 4 měsíci

      ನಿಮ್ಮ ಮೊಬೈಲ್ ನಂಬರ್ ಕೊಡಿ ಗುರೂಜಿ

    • @VanithaVanitha-zy6kl
      @VanithaVanitha-zy6kl Před 25 dny

      @@bhimappasomappa2639 no kottiddare bere video dalli

  • @shashirashmi3284
    @shashirashmi3284 Před 11 měsíci +13

    OM Namo Bhagavathe Vasudevaya.
    Thank you Guruji for giving such wonderful suggestions for problems which cannot be discussed where leading life to lot of Stresand tensions.

  • @kavithakavi9907
    @kavithakavi9907 Před rokem +5

    Namaste namaste namaste namaste namaste namaste namaste namaste namaste namaste namaste namaste namaste namaste namaste namaste 🙏❣️ good massage 👌👌 super 👌❣️👌❣️👌❣️👌❣️ om Shri Sai nathay namah 🙏❣️🙏❣️🙏❣️🙏❣️🙏❣️🙏❣️

  • @user-ke8gd5hx2r
    @user-ke8gd5hx2r Před 4 měsíci

    Om namo bhagavatey vasu devaya 🙏 om ganeshay namah 🙏 thank you guruji 🙏

  • @user-ct6zl8nh5k
    @user-ct6zl8nh5k Před měsícem +1

    Thankyou guruji om ganganapatiye namaha

  • @swamibagalkot3114
    @swamibagalkot3114 Před rokem +5

    ಒಳ್ಳೆಯ ಮಾಹಿತಿ ಗುರುಗಳೇ ತುಂಬು ಹೃದಯದ ಧನ್ಯವಾದಗಳು 👌👌

    • @jvmetri3193
      @jvmetri3193 Před rokem

      Joti

    • @jayashreewalikar9959
      @jayashreewalikar9959 Před rokem

      ಓಂ ಗಣೇಶ ಆಯ ನಮಃ

    • @nagunagu3502
      @nagunagu3502 Před rokem

      God bless you sir thanks a lot for lots of information it's help for has thanks sir

    • @pushparenake
      @pushparenake Před 8 měsíci

      ​@@jayashreewalikar9959op ki ii ft ft Rd mi CT mk TV
      Ki tu Zee

  • @sharadal6390
    @sharadal6390 Před rokem +3

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏

  • @GadigeppakanagalGadigeppakanag

    ಜೈಗಣೇಶನಮಃ.ಗಂಗಣಪತೇನಮಃ.
    ಓ೦ಗಂಗಣಪತೇನಮಃಜೈಶ್ರೀಗಣೇಶನಮ..🙏🏼🙏🙏🙏🙏🙏🙏🙏🙏🙏🙏🙏🙏💥💥💥💥💥💥💥🙏🙏💥💥💥💥💥💥💥💥💥🙏🙏🙏

  • @sakshimc2415
    @sakshimc2415 Před 5 měsíci +1

    very impatient mahiti tilisiddakke 🎉

  • @sneha.v1929
    @sneha.v1929 Před 10 měsíci +4

    Thank you guruji 🙏🏻🙏🏻 ಓಂ ಗಣಪತಿ ನಮಃ

    • @bisalahallidhanu9517
      @bisalahallidhanu9517 Před 6 měsíci +2

      ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ಗಣಪತಿಯೇ ನಮಃ ಓಂ ಗಣಪತಿಯೇ ನಮಃ

  • @krdevendraagumbe3440
    @krdevendraagumbe3440 Před rokem +5

    🙏🌹👍🌹ಧನ್ಯವಾದಗಳು 🙏🌹👍👌🏼ಗುರೂಜೀ 👌🏼👍🙏🌹

  • @kalavathikm2463
    @kalavathikm2463 Před 24 dny +1

    ಓಂ ಗಮ್ ಗಣಪತೆ ನಮಃ

  • @shashikalamalakhed3248

    Nimma ee maahitige dhsnyavaadagalu guruji🙏🙏

  • @appugouda94
    @appugouda94 Před rokem +5

    ಓಂ ಗಂ ಗಣಪತಿಯೇ ನಮಃ ಒಳ್ಳೆದು ಒಳ್ಳೆ ದಾರಿ ತೋರಿಸ್ತೀರಾ ಗುರುಗಳೇ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @sachinmetri8905
    @sachinmetri8905 Před rokem +6

    Om ಗಣಪತಿಯ namha guruji

  • @Yangzee_666
    @Yangzee_666 Před 4 měsíci +1

    Thankyou gurugale.

  • @tejeshwariteju8368
    @tejeshwariteju8368 Před 24 dny

    Thank you so much Guruji😊

  • @ppurnima156
    @ppurnima156 Před rokem +3

    ಒಳ್ಳೆಯ ಮಾಹಿತಿ ಗುರುಗಳೇ

  • @jyotisiddu5220
    @jyotisiddu5220 Před rokem +13

    ಖಂಡಿತ ಗುರುಗಳೇ ಇದು ಎಲ್ಲರಿಗೂ ತುಂಬಾ ಉಪಯುಕ್ತ ಮಾಹಿತಿ ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರು ಕಡಿಮೆ ನಾನು ನಿಮ್ಮ ಪ್ರತಿಯೊಂದು ವಿಡಿಯೋ ತಪ್ಪದೇ ನೋಡ್ತಾ ಇದ್ದೀನಿ ಖಂಡಿತ ನಾನು ಈ ವಿಡಿಯೋ ಆದಷ್ಟೂ ನನಗೆ ಪರಿಚಯ ಇರೋ ಎಲ್ಲರಿಗೂ ಶೇರ್ ಮಾಡ್ತೀನಿ ಗುರುಗಳೇ ಹೀಗೆ ಒಳ್ಳೋಳ್ಳೆ ಮಾಹಿತಿ ನೀಡ್ತಾ ಇರಿ

    • @shobhapatil8768
      @shobhapatil8768 Před rokem

      ಗುರುಗಳಾದ ನಿಮಗೆ ನನ್ನ ನಮಸ್ಕಾರ ಗುರುಗಳು ನೀವು ಹೇಳುವ ಎಲ್ಲ ಸಲಹೆಗ ನನಗೆ ಮಾರ್ಗದರ್ಶನ ವಾಗಿದೆ ನಿಮಗೆ ದೇವರು ನೂರು ವರ್ಷ ಆಯಾಸ ಆರೋಗ್ಯ ಕೊಟ್ಟು ಕಾಪಾಡಲಿ

    • @shivaleela3781
      @shivaleela3781 Před rokem +1

      ಓಂ ಗಣೇಶಾಯ ನಮಂ

    • @AasuyaAasuya
      @AasuyaAasuya Před 3 měsíci

      Lm, vv😮​@@shivaleela3781in😢om, gamganapatha, namaha

    • @SureshBs-vr5sp
      @SureshBs-vr5sp Před 3 měsíci +1

      Gam ganapathiye namaha

  • @vasavimurugesh2841
    @vasavimurugesh2841 Před 5 dny

    Om Ganeshaya namaha dhanyavaad vallu guruji

  • @chandrakalaramesh5810
    @chandrakalaramesh5810 Před měsícem

    Thank you so much ಗುರೂಜಿ

  • @pushpapoojari2375
    @pushpapoojari2375 Před rokem +6

    Thank you so much guruji 🙏🏻🙏🏻🙏🏻

  • @devikaanand4419
    @devikaanand4419 Před rokem +9

    Head line ನೋಡಿದ ಕೂಡಲೇ ನನಗೆ ಬಹಳ ಖುಷಿ ಆಯ್ತು ಗುರುಗಳೇ 😌 ಆದ್ರೆ,,,, ಇದರಲ್ಲಿ ನೀವು ತಿಳಿಸಿದ ಪರಿಹಾರ ಉಪಾಯ ನನ್ನ ಮಗಳು ನಮ್ಮ ಮನೆಯಲ್ಲಿ ಇಲ್ಲದ ಕಾರಣ ಅವಳಿಗೂ ಮನ ಬದಲಿಸಿ ಮತ್ತೆ ಮನೆಗೆ ಬರುವಂತಹ ಪರಿಹಾರ ಉಪಾಯ ತಿಳಿಸಿ 🙏🏻👍🏻😔😔😌 ಮಾಡಲು ನಾವು ಶತಸಿದ್ಧ 💪i beg you Guruji please 🙏🏻 please 🙏🏻🙏🏻🙏🏻

  • @GeethaS-vt2yn
    @GeethaS-vt2yn Před 5 měsíci

    Namaste guruji om namo bhagavathe vasudevaya ❤

  • @suresh.cwishyouhappybirtha2183

    thank you guruji very good videoSuper super Guruji

  • @savitriwali3803
    @savitriwali3803 Před 6 měsíci +4

    Thank u sir for the wonderful information, which is actually required, I was fed up with my child, got wonderful solution.
    🙏OM GUM GANAPATAYE NAMAHA 🙏

  • @Adeshkonin
    @Adeshkonin Před rokem +8

    ಓಂ ಗಂ ಗಣಪತೆಯಾ ನಮ ಒಳೆಯ ಪರಿಹಾರ 🙏🙏

  • @sakshimc2415
    @sakshimc2415 Před 5 měsíci

    tq guruji heliddakke Happy 🙏🏻🙏🏻🙏🏻🙏🏻🙏🏻

  • @jayalaxmiakalwadi7901

    ಧನ್ಯವಾದಗಳು 🙏

  • @manjulamanjula9315
    @manjulamanjula9315 Před rokem +6

    ಅಭಿನಂದನೆಗಳು

  • @annadmadiwalar1471
    @annadmadiwalar1471 Před 8 měsíci +7

    ಓಂ ಗಂ ಗಣಪತಿಯೇ ನಮಃ.🙏🙏

  • @kusumad1805
    @kusumad1805 Před 8 dny

    ಓಂ ಗಂ ಗಣಪತಿಯೇ ನಮಃ. ಓಂ ಗಂ ಗಣಪತಿಯೇ ನಮಃ 🙏 ಓಂ ಗಂ ಗಣಪತಿಯೇ ನಮಃ 🙏 ಓಂ ಗಂ ಗಣಪತಿಯೇ ನಮಃ 🙏 ಓಂ ಗಂ ಗಣಪತಿಯೇ ನಮಃ 🙏🙏💐

  • @dhanalaxmipai8681
    @dhanalaxmipai8681 Před rokem +5

    Thank you so much gurugale 🙏🙏🙏Om Ganesh aya namaha 🙏

  • @radhikam1062
    @radhikam1062 Před rokem +13

    ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರು ಸಾಲದು ಗುರುಗಳೇ ಒಳ್ಳೆಯ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು ಗುರುಗಳೇ 🙏

    • @lostgamerz123
      @lostgamerz123 Před rokem

      Gham Ghanapathayee namaha ❤❤

    • @revathibhaskar8170
      @revathibhaskar8170 Před rokem

      ಈ ಪರಿಹಾರವನ್ನು ಅಜ್ಜಿ ಮಾಡಬಹುದಾ?

    • @narasammanagaraja5177
      @narasammanagaraja5177 Před rokem

      Om gam ganapathy nmo

    • @bkarpitha2155
      @bkarpitha2155 Před rokem +1

      Anna namadu yoga class ide
      Student bandu keli kondu hoguthare mate baroda ella students hechagalu income hechagalu rupaya thilisi

  • @shivakumardoddamani6917
    @shivakumardoddamani6917 Před 4 měsíci

    Namastye Guruji super om ganapathi namha

  • @karangr13
    @karangr13 Před 5 měsíci

    Om Gan ganpataye Namah thank u so Mach sir

  • @jayanthipoojari8236
    @jayanthipoojari8236 Před rokem +3

    Om namo bhagwate vasudevaya 🙏🙏🌹🌹

  • @mamathas6770
    @mamathas6770 Před rokem +6

    Thank you so much guruji 🙏🙏🙏🙏

    • @ganganaik841
      @ganganaik841 Před rokem

      Olleya mahiti kottiddiri gurugale thank you.

  • @gangadharbanagar9257
    @gangadharbanagar9257 Před měsícem

    Thank you for information guruji

  • @nagamanim7777
    @nagamanim7777 Před 5 měsíci

    Thumba danyavadagalu gurujji nimge

  • @saralarao7116
    @saralarao7116 Před rokem +4

    Wonderful tips gurugale thank you very much.

    • @Jeethmedia
      @Jeethmedia  Před rokem

      ಧನ್ಯವಾದಗಳು
      ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @shanthak1149
      @shanthak1149 Před rokem

      Tumba. Kushi. Agide. Karpoorav
      anna. Enu. Madabeku

  • @sumabe6823
    @sumabe6823 Před 9 měsíci +7

    I am grateful for this amazing guidance
    Its truly enlightening
    Om Gam Ganapathiye namaha

  • @laxmiinchure7098
    @laxmiinchure7098 Před 5 měsíci

    Thank you guruji om gam ganapathy namah

  • @nagarathnabr3212
    @nagarathnabr3212 Před 3 měsíci

    Thumba upayogavada mahithi danyavadagalu

  • @jeevanprathi-im2hf
    @jeevanprathi-im2hf Před 8 měsíci +10

    ಓಂ ಗಂ ಗಣಪತಿಯೇ ನಮಃ 🙏🙏🙏🙏

  • @sumangalachandrshekhar9131

    ಪ್ರತಿಯೊಂದು ಸಮಸ್ಯಗೆ ಪರಿಹಾರ ನೀಡುವ ನಿಮಗೆ ಮನಪೂರ್ವಕ ಧನ್ಯವಾದಗಳು 🙏

  • @King-jd5wz
    @King-jd5wz Před 5 měsíci

    Thank you Gurugale

  • @vittalgoudagovindagoudra157
    @vittalgoudagovindagoudra157 Před 4 měsíci

    ಓಂ ಗಂ ಗಣಪತಯೇ ನಮಃ ಧನ್ಯವಾದಗಳು ಗುರೂಜಿ

  • @nagarajamariyanna1050
    @nagarajamariyanna1050 Před rokem +7

    ಅಭಿನಂದನೆ ಗುರುಗಳೇ

  • @kumarlakshmi4800
    @kumarlakshmi4800 Před rokem +9

    ಓಂ ಗಂ ಗಣಪತೆಯೇ ನಮಃ 🙏🙏🙏🌹🌹🌹ವಂದನೆಗಳು ಗುರುಗಳೇ 🙏🙏🌹🌹

  • @user-si7iw7yi2m
    @user-si7iw7yi2m Před 8 dny

    Thank you guruji

  • @RaviRavi-rc7jb
    @RaviRavi-rc7jb Před 4 měsíci

    Thanku

  • @vasanthvasu5732
    @vasanthvasu5732 Před 8 měsíci +6

    ಓಂ ನಮೋ ಗಣಪತಿಯೇ ನಮೋ 🙏🙏🙏🙏🙏🙏🙏