''ಹೆಣ್ಮಕ್ಳು ಖಾಲಿ ಕೂತ್ಕೋಬಾರ್ದು ಸರ್ ಸಣ್ಣಪುಟ್ಟ ಏನಾದ್ರೂ ಸರಿ ದುಡಿಬೇಕು ''!!
Vložit
- čas přidán 26. 07. 2022
- ನಾನು ಕಂಡ ಹಾಗೆ ಜ್ಯೋತಿಯವರದ್ದು ತುಂಬಾ ನಿರ್ಮಲವಾದ ಮನಸ್ಸು ತುಂಬಾ ಗಟ್ಟಿಗಿತ್ತಿ ಕೂಡ! 9 ವರ್ಷಗಳ ಹಿಂದೆ ಬೇರೆಯವರ ಹತ್ತಿರ ಕೆಲಸಕ್ಕೆ ಇದ್ದವರು ಈಗ ನಾಲ್ಕಾರು ಜನರಿಗೆ ಉದ್ಯೋಗ ಕೊಡುವುದಲ್ಲದೆ ಹಸಿದು ಬಂದ ಯಾರಿಗೆ ಆಗಲಿ ಅನ್ನ ಹಾಕಿದ ಕೈ ಇದು. ನಿಜಕ್ಕೂ ಜ್ಯೋತಿ ಅವರದ್ದು ಅಮ್ಮನ ಹೃದಯ ಇವರಿಗೆ ಸದಾ ಕಾಲ ಹೀಗೆ ಅನ್ನ ಹಾಕುವ ಭಾಗ್ಯ ಸಿಗಲಿ ಮತ್ತು ಅವರು ಕಂಡ ಕನಸುಗಳೆಲ್ಲ ನನಸಾಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ .
As I have seen, Jyoti's mind is very pure and very hardworking! Those who were working for someone else 9 years ago now not only give employment to four people but also provide food to anyone who comes hungry. Indeed, Jyoti's mother's heart wishes that she will always have the fortune to feed her like this and that all her dreams will come true.
Address:Annaporneshwari mess, Banshankari 6th stage, Chikkalasandra, Opp. to abbhainaidu Studio, Bangalore-560061.
map :NAKSHATRA ENTERPRISES, 17, ABBIAH NAIDU STUDIO LAYOUT, CHIKKALASANDRA
maps.app.goo.gl/amuJpZowZCcwm...
Ph no:9743695938
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
Dear Friends,
Badukina Butthi CZcams channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
ಜ್ಯೋತಿಮ್ಮ್ ನಿಜವಾದ ಅನ್ನಪೂರ್ಣೇಶ್ವರಿ ತುಂಬಾ ಒಳ್ಳೆ ಹೆಣ್ಣುಮಗಳು ಕಷ್ಟ ಜೀವಿ ಇನ್ನು ಇನ್ನಷ್ಟು ಒಳ್ಳೇದಾಗ್ಲಿ ಈ ಕುಟುಂಬಕ್ಕೆ 🥰
ತುಂಬಾ ಹೆಮ್ಮೆ ಆಗುತ್ತೆ. ಇವರು ಹೆಣ್ಣು ಮಕ್ಕಳಿಗೆ ಸ್ಪೂರ್ತಿ. ಕಷ್ಟ ಪಟ್ಟರೆ ಸುಖ ಸಿಗುತ್ತೆ ಅನ್ನೋದಕ್ಕೆ ಜ್ಯೋತಿ ಅಮ್ಮ ಒಂದು ಉದಾಹರಣೆ.💐💐💐😊😊
ನಿಮ್ಮ ಅನುಭವ ನಿಮ್ಮ ಜೀವನ ತುಂಬಾ ಖುಷಿಯಿತು ಮನುಷ ಜೀವನದಲ್ಲಿ ಧೂಡಿಯಬೇಕು ಇದೇ ಜೀವನ ಸತ್ಯ ಅಂತ ನಾನು ತಿಳ್ಕೊಂಡ
ನಾವು ಬೆಳೆದ್ರೆ ನಮ್ಮವರು ಖುಷಿ ಪಡಲ್ಲ ಬೇರೆಯವರು ಖುಷಿ ಪಡ್ತಾರೆ
ಜ್ಯೋತಿ ಅವ್ರು ನಮ್ಮ ಅಕ್ಕನ ಮಗಳ ತರಾನೇ ಇದಾರೆ sir.ಸೇಮ್ ಟು ಸೇಮ್. ಇವ್ರನ್ನ ನೋಡಿ ತುಂಬಾ ಖುಷಿ ಆಯ್ತು.
Both of you have reached such high places in life still so down to earth 😊
Great lady loved her attitude and her self made strength wish her all the success
Very good presentation from you and thank you for shooting
ಸೂಪರ್...👌🙏👌❤🙏❤🙏
All the best👍💯 sister👭. Inspiration story📖.
Badukina Buttthi Vlog You Tube Channel Super.Thanksgiving..
Lucky 👍 Super Hat's Up To You Amma.Annapurneshwari......
ನಿಮ್ಮ ಬೆಂಬಲ ಪ್ರೋತ್ಸಾಹಕ್ಕೆ ಧನ್ಯವಾದಗಳು.
Super sir your all videos are super and meaningful 👍👍
Thank you
All the Best Jyothi Mam 👍👍
Congratulations sir 125k subscriber
Super Amma❤️💓
ಮೈಸೂರಲ್ಲಿ ಸಹ ಈ ತರ ಹೋಟೆಲ್ ಗಳನ್ನ ವಿಡಿಯೋ ಮಾಡಿ sir🙏
Inspiring women people who think how to go forward positively in life should watch this kind of success story and there are so many people like this channel is doing good keep going keep going 🙏🙏
My
Soooooooooooooooper
Address Haki
Today episode not bad
Nice
👏
Ee hotel Ali Kannada 🤩
Sir review bakery's.
Please show only vegetarian items
God bless you and your family 🙏🙏🙏
God protect them forever like this.jai shit Krishna 🙏🏻🙏🏻🙏🏻
Sir nimma vidio andre namge thubba estta badukige daridipa
Super Amma
ಸರ್ ನಿಜವಾಗಿಯೂ ನೀವು ಶ್ರಮಜೀವಿ..ಎಷ್ಟೆಲ್ಲಾ ಕಷ್ಟ ಪಟ್ಟು ಪತ್ತೆಹಚ್ಚಿ ವಿಡಿಯೋ ಮಾಡ್ತೀರಾ...🙏🙏
Badki butti don't go deep just ask about there business don't go with of their family. They also earn with money.
You also have 2 girls if subscribers leftover you're channel think of yourself.
VILAS V.DESAI GREAT. AMMA