In salmar, Karkala- Angadi pooja special || Ninna Bhakuthi beero deva || ನಿನ್ನ ಭಕುತಿ ಬೀರೋ ದೇವ

Sdílet
Vložit
  • čas přidán 21. 10. 2023
  • In salmar, Karkala- Angadi pooja special
    ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರು ಮನೆಯ ದೇವರ ಮುಂದೆ ಊರ ದೇವಾಲಯದ ಆವರಣದಲ್ಲಿ ಕುಳಿತು ಭಜನೆ ಮಾಡುವುದಕ್ಕಾಗಿ ಪ್ರತಿದಿನ ಅರ್ಧ ತಾಸು ಒಂದು ತಾಸು ಹೀಗೆ ಒಂದಿಷ್ಟು ಸಮಯವನ್ನು ಮೀಸಲಿರಿಸುತ್ತಿದ್ದರು ಅಂತಹ ಭಜನಾ ನಾಮಸಂಕೀರ್ತನೆಯ ಸಂಸ್ಕೃತಿ ಇಂದು ಕಾಣಸಿಗುವುದು ಬೆರಳೆಣಿಕೆ ಮನೆಗಳಲ್ಲಿ ಮಾತ್ರ ನಶಿಸುವ ಹಂತಕ್ಕೆ ತಲುಪುತ್ತಿರುವ ಈ ಸಂಸ್ಕಾರವನ್ನು ಮುಂದಿನ ದಿನಗಳಿಗೂ ಉಳಿಸಿ ಬೆಳೆಸುವ ಇವರ ಪ್ರಾಮಾಣಿಕ ಪ್ರಯತ್ನಕ್ಕೆ ಕಾರ್ಕಳ ಪರಿಸರದಲ್ಲಿ ಸ್ಥಳೀಯರಿಂದ ಇವರಿಗೆ ಸಾಥ್ ಈ ಚಿತ್ರಣವನ್ನು ನೋಡಿ ಇವರಿಗೆ ಬೆಂಬಲಿಸಿ...
  • Hudba

Komentáře • 6