Yaaru Bhoomige Modala Baarige - HD Video Song - Ramesh Aravind - Kaveri - Hamsalekha - SPB

Sdílet
Vložit
  • čas přidán 19. 03. 2022
  • Song: Yaaru Bhoomige - HD Video
    Kannada Movie: Sambhrama
    Actor: Ramesh Aravind, Kaveri
    Music: Hamsalekha
    Singer: SPB
    Lyrics: Hamsalekha
    Year :1999
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Sambhrama - ಸಂಭ್ರಮ 1999*SGV
  • Hudba

Komentáře • 408

  • @Benakaraj_K
    @Benakaraj_K Před 10 měsíci +102

    2030ರಲ್ಲು ಕೇಳೋರು ಯಾರು ಯಾರು ????

  • @RajalakshmiSRP
    @RajalakshmiSRP Před 6 měsíci +145

    2023 - 2024. Idhiraaaaaaa yaradru e song keltha iroru

  • @DineshNaik-2MD_
    @DineshNaik-2MD_ Před 8 měsíci +88

    ನಾನು ಕಾಲೇಜು ಸ್ಟೂಡೆಂಟ್ ಆದ್ರು ನನಗೆ ಈಗಿನ ಹಾಡು ಇಷ್ಟ ಆಗೋದಿಲ್ಲ ನಾನು 90's ಹಾಡು ಕೇಳದೆ clg ge ಹೋಗೋದಿಲ್ಲ like this very much ever ever

  • @raghuaihole6381
    @raghuaihole6381 Před 2 lety +812

    2000 ರ ದಶಕದಲ್ಲಿ ಇ ಹಾಡು ಮುಂಜಾನೆ ಉದಯಮ್ಯೂಸಿಕ್ ಹಾಗೂ ಉದಯ ಮೂವಿಸ್ ಚಾನಲ್ನಲ್ಲಿ ಬರತಾ ಇತ್ತು ,,ಆ ಮಜಾನೆ ಬೇರೆ,,that feeling never ends

  • @naagusm4701
    @naagusm4701 Před 10 měsíci +83

    ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
    ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು 👌😍💙
    Fidaaaa Ee Linessss🦋😉

  • @basavarajkbasu6168
    @basavarajkbasu6168 Před rokem +81

    ನಿಜವಾಗ್ಲೂ ಹಂಸಲೇಖರಿಗೆ ಕೋಟಿ ಪ್ರಣಾಮಗಳು 🙏🙏

  • @manjuT1344
    @manjuT1344 Před 11 měsíci +37

    ಯಾರು ಕಣ್ಣಿಗೇ...ಮೊದಲ ಬಾರಿಗೇ... ನೀನ್ನ ತೋರಿಸಿದರು.....
    ಕಣ್ಣು ಮೊದಲಾ..ಪ್ರೀತಿ ಮೊದಲಾ..
    ನೀನು ಮೊದಲಾ.. ಆತ್ಮಮೊದಲಾ..
    ಆತ್ಮ ಎಂದರೇನು ನೀನೇ ಎಂದೇ ನಾನು........
    ಆತ್ಮ ಎಂದರೇನು ನೀನೇ ಎಂದೇ ನಾನು
    ಪ್ರಕೃತಿಯನ್ನೇ ಮರೆತೂ ಬಿಟ್ಟೇ ನಾನು
    ಉತ್ತರಿಸದೇ ಇರಬೇಡ ಹೇಳೇ......
    ಸಾವಿರ ತಾರೆಗಳ ನೋಡಿದ ಬಾನಿಗೇ ಕೇಳಲಿಲ್ಲ ನಾನಿಂದು ನನ್ನವಳು ಎಲ್ಲಿ ಎಂದೂ....
    ನಾನು ಕೇಳಲಿಲ್ಲ..ನೀನು ಹೇಳಲಿಲ್ಲ..
    ನೀನು ಎಲ್ಲಿ ಎಂದೂ.. ಕೇಳಲಿಲ್ಲ ನಾನ ಎಂದೂ...
    ಕಂಡೆನಲೇ ಕಣ್ಣೀನಲೇ..ನೋಡಿದಲೇ ಕ್ಷಣದಲೇ..
    ನೀನ ಆತ್ಮದಲೇ ಸೇರಿಹೊದೇ ನಾ......13

  • @MGururaja
    @MGururaja Před 11 měsíci +25

    💙ನನ್ನ ಹುಡುಗಿ ನೆನಪಾದರೆ ಸಾಕು ದಿನ ಕುರಿ ಕಾಯುವಾಗ ಕೇಳಿದರೆ ಮನಸ್ಸಿಗೆ ಸಮಾಧಾನವಾಗುತ್ತದೆ❤️ ಲವ್ ಯು ಚಿನ್ನು😘😍 ❤️hands up to you hamsalekha SPB forever singer💙

  • @rajeshkuppasta7092
    @rajeshkuppasta7092 Před 2 lety +128

    ಸಂಭ್ರಮ ಮೂವೀ ಸಾಂಗ್ಸ್ ಕೇಳ್ತಾ ಇದ್ರೆ ಯಾವುದೋ ಒಂದು ಅಲೆಯಲ್ಲಿ ತೇಲಿದ ಹಾಗೆ ಆಗುತ್ತದೆ😊 because of One & only ನಾದಬ್ರಹ್ಮ ಹಂಸಲೇಖ

  • @gouthamkb243
    @gouthamkb243 Před 5 měsíci +11

    ನಾದ ಬ್ರಹ್ಮ ರವರೆ ನಿಮಗೆ ನೀವೇ ಸಾಟಿ. ನಿಮ್ಮ ಈ ಹಾಡು ನನ್ನನು ಮೈ ಮರಯುವಂತೆ ಮಾಡುತ್ತೆ.
    ಸೂಪರ್ ಸಾರ್ 🙏🙏🙏

  • @lavanyastar4291
    @lavanyastar4291 Před rokem +53

    ಪ್ರತೀ ಬಾರಿ ಈ ಹಾಡು ನೋಡಿದಾಗ ನನ್ನ ಹುಡುಗ ನೆನಪಾಗ್ತಾನೆ.. Bliss to have him in life.. True Love ✨💫💙🌿🌠

  • @narayan.narayan8275
    @narayan.narayan8275 Před 18 dny +2

    ಈವಾಗ ಬರುವ ಅಳಲಾಟೋಪಿ ಸಾಂಗ್ಸ್ ಗಿಂತ ಈ ಹಾಡು ಸೂಪರಲ್ವಾ

  • @gorbanjaradhvani8062
    @gorbanjaradhvani8062 Před rokem +92

    ಅಂದ ಅಂದರೇನು ಹಂಸಲೇಖ ಎಂದೆ ನಾನು
    ಚಂದಮಾಮ ನಲ್ಲಿ ಕನ್ನಡ ಕಂಡೆ ನಾನು
    ಕಾಯಿಸ ಬೇಡ ಮತ್ತೆ ಸುಮುದುರ ಸಂಗೀತ ರಸದೌತಣ ನೀಡಿ

  • @mamathamsmamata2681
    @mamathamsmamata2681 Před 2 lety +114

    ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
    ಕೇಳಲಿಲ್ಲ ನಾ ನೆಂದು ನನ್ನವಳು ಯಾರೇಂದು
    ನೈಸ್ ಸಾಂಗ್ 👍

  • @prashanthprashee6145
    @prashanthprashee6145 Před rokem +28

    ಈ ಹಾಡು ಕೇಳ್ತಾ ಇದ್ದರೇ, ಬಿಟ್ಟು ಹೋಗಿರೋ ಹಳೇ ಹುಡ್ಗಿ ನೆನಪಾಗ್ತಾ ಇದ್ದಾಳೆ😔😔

  • @RajuRaj-hy8bu
    @RajuRaj-hy8bu Před rokem +13

    90ರ ದಶಕದ ಆಗಿನ ನಿಜವಾದ ಪ್ರೇಮಿಗಳಿಗೆ love anthem song ಅಂತ ಹೇಳಬಹುದು ಕೇಳಿದಾಗಲೆಲ್ಲಾ ಆಗಿನ ನೆನಪುಗಳು ಕಣ್ಣ ಮುಂದೆಯೇ ಬರುತ್ತದೆ ❤❤❤

  • @youtubchanel6152
    @youtubchanel6152 Před rokem +25

    ವಾವ್ ಎಂಥಾ ಹಾಡು ನಮ್ಮ ನಾದಬ್ರಹ್ಮ ಹಂಸಲೇಖರಿಗೆ ಎಷ್ಟು ಅಭಿನಂಧನೆಗಳನ್ನು ಹೇಳಿದ್ರು ಸಾಲದು ಅಷ್ಟು ಚೆನ್ನಾಗಿದೆ ಮನಸ್ಸು ತುಂಬಿ ಬಂತು

  • @sagarbc0722
    @sagarbc0722 Před rokem +12

    ಮಿನುಗುವ ನಕ್ಷತ್ರ ನೀವೇ ಹಂಸಲೇಖ ಸರ್..... ❤️🙏🙏

  • @lakshmikanth498
    @lakshmikanth498 Před 2 lety +32

    SPB sir mattu Hamsalekha sir combination songs yaavaglu Magic...

  • @sundaraprutviprutvi9455
    @sundaraprutviprutvi9455 Před rokem +6

    ಅಂದ ಎಂದರೇನು?ನೀನೆ ಎಂದೇ ನಾನು ❤ ವಾವ್ ವಾವ್ ಸೂಪರ್ ಮಾನ್ಯ ಹಂಸಲೇಖ ಅವರು ಪತ್ನಿ ಲತಾ ಅವರ ಪ್ರೀತಿಯ ಪಾಸದಲ್ಲಿ ತೇಲಿ ಈ ಗೀತೆ ಬಹಳ ಸುಂದರವಾಗಿ ಅದ್ಬುತ ಕವನವಾಗಿ ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು 🎉💕🌹💚💙💐💝🤎💜💖👌

  • @maheshkulal3421
    @maheshkulal3421 Před 7 měsíci +19

    2050 ಕೂಡ ಈ song ಹಿಟ್ ಆಗಿ ಇರುತ್ತೆ

    • @nanasudvg9040
      @nanasudvg9040 Před 3 měsíci

      Yes abaglu ಕೇಳ್ತೀನಿ ಸೂಪರ್ e song

    • @nanasudvg9040
      @nanasudvg9040 Před 3 měsíci

      ನಾವೆಲ್ಲ kelona elru arogya chennagirli 2050vargu adru mundakku.....❤❤

    • @adventure434
      @adventure434 Před 2 měsíci

      ​@@nanasudvg90402030 ಕ್ಕೆ ಯಾರು ಇರಲ್ಲ

    • @sonishn5222
      @sonishn5222 Před 20 dny

      Houda

  • @pravibadiger4389
    @pravibadiger4389 Před rokem +20

    ಸೂಪರ ಹಿಟ್ ಈ ಹಾಡು ಕೇಳುತ್ತ ನನ್ನ ಕನಸು ನನಸಾಗುವ ಸಮಯ ಮನಮೋಹಕ ಹಾಡುಗಳು 👍💐

  • @dadasahebkuratti2868
    @dadasahebkuratti2868 Před rokem +71

    90s lyrics forever 🖤

  • @sandeshrao795
    @sandeshrao795 Před 21 dnem +1

    ಅದ್ಭುತ ಕನ್ನಡ ಸಾಹಿತ್ಯದ ಸವಿಯೂಟದಂತಿದೆ ಈ ಹಾಡುಗಳ ಸಾಲುಗಳು

  • @kiranprabha609
    @kiranprabha609 Před rokem +37

    ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ ಕೇಳಲಿಲ್ಲ ನಾನೇಂದು ನನ್ನವಳು ಯಾರೆಂದು....

  • @mahanteshmantesh7057
    @mahanteshmantesh7057 Před rokem +15

    Nobody can write lyrics like Nadabramha Hamsalekha sir. We are proud to have such a great talent
    Person in kannada film industry .Hats off Hamsalekha sir

  • @VenkateshVenkatesh-sd2gm
    @VenkateshVenkatesh-sd2gm Před 2 lety +46

    My all time favourite song thank you for uploading 😍😍😍😍😍

  • @drakshayinidrakshayini5311

    Superb song Ramesh sir❤️❤️❤️❤️👍👌👌👌 ..
    Nan evaga daily keltini eee song naaa 😊👌👍❤️

  • @gurumajjigudda8963
    @gurumajjigudda8963 Před rokem +5

    Super song sir....daily 4 or more time e song keltini...e had kelta idre Nan nam hudugi jote iro Tara feel agutte

  • @sangeethasangu4116
    @sangeethasangu4116 Před měsícem +3

    2024 - Alli idru, Still ee song kelta iroru... idira..??

  • @vijaymesta1479
    @vijaymesta1479 Před rokem +38

    ಹೊನ್ನಾವರದ ಇಕೋ ಬಿಚಲ್ಲಿ ಚಿತ್ರೀಕರಿಸಿದ ಹಾಡು

  • @pkchethan3245
    @pkchethan3245 Před rokem +19

    One of the best Song that brings, nostalgic feeling for every 90s kids. Hamsalekha, Ramesh, ravichandran and ofcourse the great Rajkumar made our school days a golden time. Thanks everyone. Waiting for sunday 4 o clock movie, Running back to home after saturday half day, waiting for Apr 10th result. Commuting in bus to school and list goes on. Especially we Kannada medium students We thoroughly enjoyed our childhood. And lastly that song we read in hindi ' baar baar yad aathi hey mujko, madur yad bachpan teri'.. I really understand the meaning of that song now.
    Ramesh Sir Nimma movies, songs namma balyana endoo maryada kathe madbittide. Very much thankful to you Sir. ❤❤❤

  • @RekhammelmariMelmari
    @RekhammelmariMelmari Před 3 dny +1

    🌹ನನಗೆ ಈ ಹಾಡು ತುಂಬಾ ಇಷ್ಟ 🌹

  • @gurujb3480
    @gurujb3480 Před rokem +20

    Suddenly listened to this song 🎵 after decades 👌

  • @shilpashetty818
    @shilpashetty818 Před rokem +25

    One of my favourite song ❤❤

  • @abhi-surya3087
    @abhi-surya3087 Před rokem +17

    This Song My Favorite Song I ❤ This Song Good Singing SPB Sir 90s Lyric And Music Hamsalekha Sir Next Level

  • @dreamerscolony.155
    @dreamerscolony.155 Před 11 měsíci +23

    ನಾನ್ 8 ನೇ ಕ್ಲಾಸಲ್ಲಿ ಇದ್ದಾಗ ನಮ್ ಹುಡ್ಗಿಗೆ ಇದೇ ಹಾಡನ್ನ ಹಾಡಿ ಪ್ರಪೋಸ್ ಮಾಡಿದ್ದೇ 😁😁😁

  • @thimappak9137
    @thimappak9137 Před 18 dny +1

    ತುಂಬಾ ಚೆನ್ನಾಗಿರೋ ಹಾಡು ನಾನು ತುಂಬಾ ಇಷ್ಟ ಪಡೋ ಹಾಡು❤❤❤❤❤❤❤❤❤❤❤❤❤❤

  • @ramegowdars7874
    @ramegowdars7874 Před rokem +10

    ಕನ್ನಡ ಸಾಹಿತ್ಯ ❤

    • @user-jz9en2xm7n
      @user-jz9en2xm7n Před rokem

      ಇದು ಚನ್ನಾಗಿರೋದು ಅಂದ್ರೆ

  • @sreeharshadv7200
    @sreeharshadv7200 Před rokem +19

    Abbabba.. mesmerising song.. what a beauty 🎉still enjoying this song ❤

  • @shrikantjadhav9537
    @shrikantjadhav9537 Před rokem +6

    Who is watching this video in March 2023 😀😀

  • @chethanrm7161
    @chethanrm7161 Před měsícem +1

    Spb sir voice super 🙏👍

  • @ShreeRam-nd9ov
    @ShreeRam-nd9ov Před 7 dny +1

    Tumba tumba loved song

  • @Superherokarthik
    @Superherokarthik Před rokem +13

    Wow I used to hear this on radio n tv... I still love this song ❤

  • @appugirl
    @appugirl Před 24 dny +1

    Uff what ahh beautiful lovely song ❤

  • @MahadevaMadeva-vk1ef
    @MahadevaMadeva-vk1ef Před 2 měsíci +1

    ನನ್ನ ಫೆವರೇಟ್ ಸಾಂಗ್ ಸೂಪರ್ ಸಾಂಗ್.... 👍

  • @harishhar7781
    @harishhar7781 Před 2 lety +2

    Adbutha voice spb sir and lyrics and music hamsalekha sir super esong yavudo lokakke karedukondu hoguthe namma

  • @veekshithashetty1410
    @veekshithashetty1410 Před 4 měsíci +1

    Old days never come back missing those days... ❤❤❤❤now year is just passing like a month... 😢

  • @AbhiraamGowda.Shaiva
    @AbhiraamGowda.Shaiva Před 15 dny +1

    Old is Gold ❤️❤️❤️

  • @ShwetaHiremath-bs6vq
    @ShwetaHiremath-bs6vq Před 8 měsíci +4

    old is gold these words are never wrong

  • @kiranprasad1419
    @kiranprasad1419 Před rokem +7

    Lyrics +singer =blowing ❤️

  • @jayashankarg7461
    @jayashankarg7461 Před 2 lety +13

    ಹಂಸಲೇಖ ಸರ್🙏

  • @lillykarlin.a5456
    @lillykarlin.a5456 Před 2 lety +6

    Super hit song
    My favourite song
    Amazing act Ramesh innocent act
    Super song wonderful song
    🌺🌺🌺🙏🙏🙏🌺🌺🌺🌺👌👌👌👌🌺🌺🌺

  • @rameshdp745
    @rameshdp745 Před 2 lety +10

    All time hit songs 🎵👌

  • @vishalagdk2322
    @vishalagdk2322 Před 11 měsíci +1

    ಸಾಹಿತ್ಯ, ಸಂಗೀತ, ಎಸ್ ಪಿ ಬಾಲಸು್ರಹ್ಮಣ್ಯಂ &ರಮೇಶ್ ಅವಿಂದ್ ಆಕ್ಟಿಂಗ್ ಸುಪರ್

  • @keerthankumar5674
    @keerthankumar5674 Před 2 lety +6

    kannada padagalu adbhtha ananya amogha

  • @thippeshyadav1461
    @thippeshyadav1461 Před rokem +2

    Yalla tension Novu badigidisuva haadu❤️

  • @shwethar7460
    @shwethar7460 Před rokem +10

    What a song ❤️👌

  • @RameshKumar-lv5bi
    @RameshKumar-lv5bi Před měsícem +1

    ❤❤Rameshkumar Shivaranjani My Dear Wife SRM SRK I Love you❤❤

  • @RameshKumar-lv5bi
    @RameshKumar-lv5bi Před měsícem +1

    ❤❤Rameshkumar Shivaranjani SRM SRK ❤❤

  • @MahadevaMadeva-vk1ef
    @MahadevaMadeva-vk1ef Před 2 měsíci +1

    Super song.............❤

  • @Ishwar5862
    @Ishwar5862 Před rokem +19

    ಸಾವಿರ ಹೆಣ್ಣುಗಳ, ನೋಡಿದ ಕಣ್ಣುಗಳ,
    ಕೇಳಲಿಲ್ಲ ನಾನೆಂದೂ, ನನ್ನವಳು ಯಾರೆಂದು????....🥺
    ಮನಸು ಹೇಳಲಿಲ್ಲ, ಕನಸು ತೋರಲಿಲ್ಲ ,
    ನನ್ನವಳು ಯಾರೆಂದು , ಕೇಳಲಿಲ್ಲ ನಾನೆಂದೂ???❤️🥺

  • @yathish.jyathi6287
    @yathish.jyathi6287 Před rokem +2

    Olleya savinenapu haadu🌼👏🧡🌟

  • @user-go3fq4xw1c
    @user-go3fq4xw1c Před 2 dny

    ಯಾರು ಭೂಮಿಗೆ ಮೊದಲ ಬಾರಿಗೆ
    ಪ್ರೀತಿಯ ಎಳೆ ತಂದರು
    ಹೆಣ್ಣು ಮೊದಲ ♪♪ ಗಂಡು ಮೊದಲ
    ಆಸೆ ಮೊದಲ ♪♪ ಅಂದ ಮೊದಲ
    ಅಂದ ಅಂದರೇನು ನೀನೆ ಅಂದೇ ನಾನು
    ❃❃❃❃❃
    ಅಂದ ಅಂದರೇನು ನೀನೆ ಅಂದೇ ನಾನು
    ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
    ಕಾಯಿಸಬೇಡ ಬಾರೇ ಏ ಏ ಏ
    ಬಾರೇ ಏ ಏ ಏ..
    ♫♫♫♫♫♫♫♫♫
    ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
    ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು
    ಮನಸು ಹೇಳಲಿಲ್ಲ ಕನಸು ತೋರಲಿಲ್ಲ
    ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು
    ಕಂಡೆ ನಲ್ಲೆ♪♪ ನಿನ್ನನ್ನಲ್ಲೆ
    ನೋಡಿದಲ್ಲೆ ♪♪ ನೋಟದಲ್ಲೇ
    ನನ್ನ ಎದೆಯಲ್ಲೆ ಸೇರಿ ಹೋದೆ ಬಾ. ಆ ಆ .
    ಯಾರು ಪ್ರೀತಿಗೆ ಮೊದಲ ಬಾರಿಗೆ
    ಸೋಲುವ ಕಲೆ ತಂದರು
    ಕಣ್ಣು ಮೊದಲ ಹೃದಯ ಮೊದಲ
    ಆಸೆ ಮೊದಲ ಅಂದ ಮೊದಲ
    ಅಂದ ಅಂದರೇನು ನೀನೆ ಅಂದೆ ನಾನು
    ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
    ಕಾಯಿಸಬೇಡ ಬಾರೇ ಏ ಏ ಏ
    ಬಾರೇ ಏ ಏ ಏ
    ❤❤❤❤❤❤❤
    ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ
    ನಮ್ಮ ಚಂದ್ರ ಎಲ್ಲಿ ಅಂತ
    ಎತ್ತ ಹೋದ ಜಾರಿಕೊಂತ
    ✧✧✧✧✧
    ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು
    ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
    ನೋಡಿ ಎಂದೆ ♪♪ ಕೂಗಿ ಎಂದೆ
    ಪ್ರೇಮೋದಯ ♪♪ ಮಾಡಿಸೆಂದೆ
    ನನ್ನ ಮನದಿರುಳ ಮರೆಮಾಡು ಬಾ ಆ ಆ ಆ
    ಯಾರು ಹೆಣ್ಣಿಗೆ ಮೊದಲ ಬಾರಿಗೆ
    ನಾಚುವ ವರ ತಂದರು
    ಕಣ್ಣು ಮೊದಲ ♪♪ ರೆಪ್ಪೆ ಮೊದಲ
    ಆಸೆ ಮೊದಲ ♪♪ ಅಂದ ಮೊದಲ
    ಅಂದ ಅಂದರೇನು ನೀನೆ ಅಂದೆ ನಾನು
    ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
    ಕಾಯಿಸಬೇಡ ಬಾರೇ ಏ ಏ ಏ
    ಬಾರೇ ಏ ಏ ಏ
    ಬಾರೇ ಏ ಏ ಏ
    ಬಾರೇ ಏ ಏ ಏ

  • @Rekha-oo4lx
    @Rekha-oo4lx Před 22 dny +1

    Super❤ ki

  • @apekshahr9973
    @apekshahr9973 Před 2 lety +5

    Thank you for upload this song this is my all time favourite favourite song

  • @astarunkumar8949
    @astarunkumar8949 Před 4 měsíci +1

    One of my favorite all time song❤️✨️💕♥️

  • @shosho4812
    @shosho4812 Před rokem +4

    Heart touching song ❤❤❤ old is gold

  • @bgmlovers3566
    @bgmlovers3566 Před rokem +5

    Lyrics hits in mind's💥

  • @nandeeshkumarsmnandi5447
    @nandeeshkumarsmnandi5447 Před 2 lety +6

    All time favorite song's thank you uploading ❤❤❤

  • @sanjun3109
    @sanjun3109 Před 4 měsíci

    Ramesh. Ur a genius of songs ur are the song of hero. Love u ur songs 😘😘

  • @anum9439
    @anum9439 Před 2 lety +2

    💞💞💞💞💞 kelta iddre kelbeku antane ansutta

  • @sowmyakc9254
    @sowmyakc9254 Před rokem +1

    Sp b sir hadugallela ever green ❤❤❤❤❤❤

  • @dr.snehajnanakshee.h.r3494

    Ever green song ❤

  • @shantharajusr9906
    @shantharajusr9906 Před 13 dny +1

    Sup😮

  • @renukachalawadi3550
    @renukachalawadi3550 Před 2 lety +2

    ಬಹಳ ಬಹಳ ಅಂದವಾದ ಸುಂದರವಾದ ಹಾಡು

  • @kingofvenugopalat.g7194
    @kingofvenugopalat.g7194 Před 2 lety +5

    All time super duper old is gold song 🎶👌

  • @Kirankumarkmaruthi21
    @Kirankumarkmaruthi21 Před rokem +1

    💛❤⭐😎⭐❤❤Happy Birthday Ramesh Aravind Sir❤

  • @shashigowda1968
    @shashigowda1968 Před rokem +3

    All time my favourite song 💗

  • @appueditz3343
    @appueditz3343 Před 2 lety +5

    ಸೂಪರ್ ಸಾಂಗ್ 👌❤🌷

  • @rtheshowmanrtheshowman6295

    My first love in cinima theater this movie green signal love 20 years

  • @PavanKumar-jc8tk
    @PavanKumar-jc8tk Před rokem +2

    Hamsalekha

  • @sunithag2975
    @sunithag2975 Před měsícem

    Wow beautiful song ❤❤❤❤❤❤❤

  • @sidduhiremathhiremath259
    @sidduhiremathhiremath259 Před 11 měsíci +1

    Every green song hat's up ramesh sir and writer.

  • @user-rb3kb5te9w
    @user-rb3kb5te9w Před 3 měsíci

    Yaro preethige modala barige soluva kale thandaru super 👌 line

  • @CrazyHarsha0724
    @CrazyHarsha0724 Před rokem +4

    Close ur Eyes and Images ur Lover... With This song...😌😌😌🔊🔊🔊😍😍😍

  • @mahadevmylari
    @mahadevmylari Před 8 měsíci

    ಯಾರು ಪ್ರೀತಿಗೆ ಮೊದಲ ಬಾರಿಗೆ ಸೋಲುವ ಸೆಳೆ ತಂದರು

  • @kushishruthi898
    @kushishruthi898 Před rokem +2

    Wow what a great song... 😍

  • @suma5908
    @suma5908 Před rokem +3

    Mindblowing song

  • @lillykarlin.a5456
    @lillykarlin.a5456 Před 2 lety +6

    Spb sir
    Miss you
    Amazing voice sooooper
    🌺🌺🙏🙏🙏🙏🌺🌺🌺👌👌👌👌🌺🌺

  • @KamalaKamalamamm
    @KamalaKamalamamm Před 27 dny

    Wow super 👌👌 song 💐🥰

  • @manjulat6576
    @manjulat6576 Před 11 měsíci

    so nice good singer ❤exelent music handsom hero beautifull heroine wow location mixture of inteligence.❤❤❤

  • @tayappa.stayappa7554
    @tayappa.stayappa7554 Před 8 měsíci

    ಪ್ರೀತಿ ವಂದು ಅನುಭವದ ಸಾಂಗ್
    ❤️❤️❤️

  • @eshappakodihalli6899
    @eshappakodihalli6899 Před 3 měsíci

    Beautiful movie I ever seen what a acting ramesh sir thank you iam your buggest fan

  • @raghuiy517
    @raghuiy517 Před rokem +1

    ಸುಪರ್ song 👌👌👌👌

  • @madeshagm6428
    @madeshagm6428 Před měsícem

    My favorite song all time

  • @vijay108dreams5
    @vijay108dreams5 Před rokem

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆಶಾ....

  • @ShahinaazShahinu-rs1xn
    @ShahinaazShahinu-rs1xn Před 8 měsíci

    ಏನೇ ಆಗ್ಲಿ ರಮೇಶ್ sang ವೆರಿ love sang super 🌹

  • @gururajky4364
    @gururajky4364 Před 2 lety +4

    Wonderful song

  • @gajanandevadiga9238
    @gajanandevadiga9238 Před rokem

    Spb sir voice alli estu mattide.. Very soothing voice.