News Hour With Muslim Writer AK Kukkila - ಭಾರತ ಹಿಂದೂರಾಷ್ಟ್ರ ಆಗುತ್ತದೆ ಎಂಬ ಭಯ ಇದೆ

Sdílet
Vložit

Komentáře • 665

  • @ravih1929
    @ravih1929 Před rokem +288

    ನನ್ನಿಷ್ಟದಂತೆ ಬದುಕುವ ಅವಕಾಶ ಕೊಟ್ಟ ನನ್ನ ಹಿಂದು ಧರ್ಮ ಅಜರಾಮರ 🌹🌹

  • @devarajnagoji8884
    @devarajnagoji8884 Před rokem +123

    ಅಜಿತ್ ಜೀ ನಿಜವಾಗಲೂ ನಿಮ್ಮ ಈ ಹೊಸ ಪ್ರಯತ್ನದಿಂದ ಆಂತರಿಕ ವಿಚಾರಗಳು ಹೊರ ಬರುತ್ತಿವೆ ದನ್ಯವಾಗಳು

  • @santoshchandrannavar2008
    @santoshchandrannavar2008 Před rokem +114

    ಅಜಿತ್ ಸರ್ ನಿಮ್ಮ ಜ್ಞಾನಕ್ಕೆ ಒಂದು ಸಲಾಂ

  • @nagendram2512
    @nagendram2512 Před 9 měsíci +7

    ಸರ್ವೇ ಜನಾಃ ಸುಖಿನೋ ಭವಂತು ಇದು ನನ್ನ ಧರ್ಮದ ದೇಶದ ವೇದವಾಕ್ಯ ನಾವು ಎಲ್ಲವನ್ನು ಸಹಿಸಿ ಬದುಕುವವರು ಆಗತ್ತಾ ನಿಮ್ಮನ್ನು ಒಳಗೊಂಡಂತೆ ದೇಶದ ಭದ್ರತೆ ಮತ್ತು ನಮ್ಮಗಳ ಸಮನ್ವಯತೆಯಲ್ಲಿ ಲೋಪಗಳು ಕಂಡುಬಂದ ಬರುತ್ತಿರುವ ವಿಷಯಗಳಿಗೆ ಪ್ರತಿರೋಧಿಸುವ ಎಲ್ಲೆ ಮೀರಿದ ಸಮಯ ಬಂದಾಗ ಖಂಡಿತ ಪ್ರತಿರೋಧ ಬಂದೇ ಬರುತ್ತದೆ ಆಗ ತಡೆಯಲು ಸಾಧ್ಯವಿರುವುದಿಲ್ಲ ನಿಮ್ಮ ಕೈಯಲ್ಲಿ..🇮🇳

  • @kkk-so1yk
    @kkk-so1yk Před rokem +102

    Daring of Ajit sir
    For such healthy debate
    Hats off 👌👌

  • @rakshurai6432
    @rakshurai6432 Před 6 měsíci +45

    ತುಂಬಾ ಸಲ ನೀರು ಕುಡಿಸಿದ್ದಿರ ಅಜಿತ್ ಸರ್😂😂🔥🔥

  • @lifestylespecial7741
    @lifestylespecial7741 Před rokem +48

    Ajith what clear and accurate explanation point to point ☝️☝️🔥🔥🔥

  • @Devraj-bu1yw
    @Devraj-bu1yw Před rokem +68

    ಇಲ್ಲಿ ರುವ ಭೂಮಿ ಸ್ವರ್ಗ ಎಂಬುದನ್ನು ಬಿಟ್ಟು.
    ಗೊತ್ತಿರದ ಸ್ವರ್ಗದಲ್ಲಿ ಸುಖ ಅನುಭವಿಸುವುದಕ್ಕೆ ಹೋದರೆ ಹೀಗೆ ಆಗುವುದು.

    • @shocker9504
      @shocker9504 Před rokem +2

      Ninu illi sorga sikkidare swarga sikkutte anta olleyad madbeda pokkulu. Buddi illada tara matadbeda

    • @jagadeeshramaswamy8409
      @jagadeeshramaswamy8409 Před rokem +5

      @@shocker9504 shock ayta ,tiruboki kukkila heliddu tappu

    • @mani-lo1wg
      @mani-lo1wg Před 8 měsíci +1

      72 Jana sikthare saithan galige 😂😂😂

    • @manik-nn2ig
      @manik-nn2ig Před 6 měsíci

      ​@@shocker9504ಸರ್ ತನ್ se ಜುದಾ ಸ್ವರ್ಗಕ್ಕೆ ದಾರಿ ನ

    • @smbengu6175
      @smbengu6175 Před 2 měsíci

      Eddieddaga heludare risk yake yarinda

  • @niranjanav123
    @niranjanav123 Před 7 měsíci +25

    Proud to be hindu

  • @vishwamanava3220
    @vishwamanava3220 Před rokem +16

    ಬಹುತೇಕ ಮುಸಲ್ಮಾನರು ಬಹಳ ಒಳ್ಳೆಯವರೇ , ನಿಮ್ಮಲ್ಲಿರುವ ಭಗವಂತನ ಮೇಲಿನ ಶ್ರದ್ದೆ ಬಹಳ ಉತ್ತಮ, ಆದರೆ ಕುರಾನ್ ನ 26 ಅಸಹಿಷ್ಣು ಆಯತುಗಳನ್ನ ಓದುವವರೆಗೆ ಮಾತ್ರ, ಆನಂತರ ನಿಮ್ಮ ಶ್ರಧ್ದೆಯು ಕುರಾನ್ ಮೇಲಿನ ಅಂಧಶ್ರದ್ದೆಯಾಗಿ ಬದಲಾಗಿ ನಮ್ಮ ಮೇಲೆ ದ್ವೇಷಿಸಲು ಪ್ರಾರಂಭಿಸುವಿರಿ, ದಯವಿಟ್ಟು ಕುರಾನ್ ನ 26 ಆಯತುಗಳನ್ನ ತೆಗೆದು ಹಾಕಿ,, ಅವು ಆಗಿನ ಕಾಲಕ್ಕೆ ಮಾತ್ರ ಎಂದೇನೋ ಕೆಲವರು ಹೇಳುವಿರಿ, ಈಗಿನ ಕಾಲಕ್ಕೂ ಜಿಹಾದ್ ಏಕಿದೆ?
    ಕುರಾನ್ ನ ಗ್ರಾಮರ್ ಪ್ರಕಾರ ಎಲ್ಲಿಯೂ ಅಲ್ಲಾ ನೇರವಾಗಿ ಮಾತನಾಡಿಯೇ ಇಲ್ಲ, ಅಲ್ಲಾನ ಬಗ್ಗೆ ಬೇರೆ ಯಾರೋ ಅನಾಮಿಕ ವ್ಯಕ್ತಿ ,ಯಾರೋ ಶಿಷ್ಯ/ಶಿಷ್ಯಂದಿರ ಬಳಿ ಮಾತನಾಡುತ್ತಿದ್ದಾರೆ. ಮೊಹಮ್ಮದ್ ಶಬ್ದ ಭೂತಕಾಲದಲ್ಲಿದೆ.
    ನಾವು ನಮ್ಮ ದೇವರುಗಳ ಜೊತೆ ಅಲ್ಲಾನನ್ನೂ ಪೂಜಿಸಿದೆವು, ನಿಮ್ಮ ಉರೂಸ್ ಗಳಲ್ಲಿ ಪೂಜೆಯನ್ನೂ ಸಲ್ಲಿಸಿದೆವು ನೀವು ನಮ್ಮ ದೇವರನ್ನ ದೇವರೇ ಅಲ್ಲ ಸೈತಾನ್ ಅಂತ ಕರೆದು, ಅಲ್ಲ ನನ್ನು ಬಿಟ್ಟು ಬೇರೆ ದೇವರಿಗೆ ಪೂಜೆ ಮಾಡಬೇಡಿ ಎಂದರೂ ,ನಾವು ದೇವನೊಬ್ಬ ನಾಮ ಹಲವು, ಅವರ ನಂಬಿಕೆ ಅವರಿಗೆ ಎಂದೆವು.
    ಆದರೆ ನೀವು 15% ದಾಟಿದ ಜಾಗಗಳಲ್ಲಿ, ನಮ್ಮ ಗಣೇಶನ ಉತ್ಸವ, ರಾಮನ ಉತ್ಸವ ಮಾಡುವ ಜಾಗಗಳಲ್ಲಿ ಕಲ್ಲು ತೂರಿದಿರಿ, ಕಾಶ್ಮೀರಿ ಫೈಲ್ಸ್, ಗೋದ್ರಾ ಫೈಲ್ಸ್, ಕೇರಳಾ ಫೈಲ್ಸ್, ಕೊಡಗು ಫೈಲ್ಸ್, ಮೊಹಮ್ಮದ್ ಘೋರಿ, ಘಜ್ನಿ ಕಾಲದಿಂದಲೂ ಇಲ್ಲಿಯವರೆಗೆ ಏನು ನಡೆದಿದೆ ಇತಿಹಾಸದಲ್ಲಿ.
    ಸಮಾಜದಲ್ಲಿ ಸಹಿಷ್ಣುತೆ, ಪರಿವರ್ತನೆ ಬರಬೇಕಾದದ್ದು ಯಾರಲ್ಲಿ?
    ಹೆಣ್ಣೆಂದರೆ ಆಸ್ತಿ, ಅರ್ಧ ಬುದ್ದಿಯುಳ್ಳವಳು ಇಸ್ಲಾಂ ಧರ್ಮದ ಪ್ರಕಾರ. ಕಾಫೀರರ ಮೇಲೆ ದಾಳಿ ಮಾಡಿದಾಗ ಅವರ ಆಸ್ತಿಯನ್ನೂ, ಹೆಣ್ಣನ್ನೂ ಲೂಟಿ ಮಾಡಲು ಹೇಳುತ್ತೆ, ಒಬ್ಬಬ್ಬರು 2,2, 3,3, 4,4 ಮದುವೆಯಾಗಿ, ಸೆಕ್ಸ್ ಸ್ಲೇವ್ ಮಾಡಿಕೊಳ್ಳಿ, ಬಂಧಿಸಿದ ಹೆಣ್ಣುಮಕ್ಕಳನ್ನ ಮಾರಾಟ ಮಾಡಿ ಯುದ್ದಾಸ್ತ್ರ ಸಂಪಾದಿಸಿ ಇದನ್ನೇ ಹೇಳುತ್ತೆ ಕುರಾನ್, ಕುರಾನ್ ಬರೆದವ ಸಿಟ್ಟು ಮಾಡಿಕೊಳ್ಳುತ್ತಾನೆ, ದ್ವೇಷಿಸಲು, ಬೈಯುತ್ತಾನೆ, ಹಂದಿ,ಕತ್ತೆ, ನಾಯಿ ಇತ್ಯಾದಿ,ಚಾಲೆಂಜ್ ಮಾಡುತ್ತಾನೆ, ಅವನು ಆಗಿನ ಕುರಾನ್ ಬರೆದ ರಾಜಕಾರಣಿಯಾ?/ಅಲ್ಲಾನ?
    ಇವನ್ನೆಲ್ಲಾ ಎಲ್ಲವನ್ನೂ ಸೃಷ್ಟಿಸಿದ ಅಲ್ಲಾ ಈ ರೀತಿ ಹೇಳಲು ಸಾದ್ಯವೇ ಇಲ್ಲ,
    ಕುರಾನ್ ಬರೆದಿದ್ದೇ ಮೊಹಮ್ಮದ್ ಅವಸಾನದ 200 ವರ್ಷಗಳ ನಂತರ, ಖಲೀಫಾ ಗಳಿಂದ ತಿದ್ದುಪಡಿ ಯಾದ ಗ್ರಂಥ, ಇನ್ನಾದರೂ ಕಣ್ತೆರೆದು ತಿಳಿದುಕೊಳ್ಳಿ ಮುಸಲ್ಮಾನ ಸಹೋದರ ರೇ, ಯಾರೋ ರಾಜರುಗಳ ಕಾಲದಲ್ಲಿ ಪರಕೀಯರ ಆಕ್ರಮಣ ಕ್ಕೊಳಗಾಗಿ ಮುಸಲ್ಮಾನ ರಾಗಿದ್ದೀರ, ನಿಮ್ಮ ಮೂಲ ಸನಾತನ.
    ವಂದೇ ಮಾತರಂ

    • @Devraj-bu1yw
      @Devraj-bu1yw Před rokem +2

      🙏👍👌😍
      100% truth 🙏

    • @sunandahegde6370
      @sunandahegde6370 Před rokem +1

      ನಿಜ.. ಯಾವುದೇ ಧರ್ಮಗ್ರಂಥವನ್ನು ಮನುಷ್ಯನೇ ಬರೆದದ್ದು.. ಮೂರ್ಖರಿಗೆ ಏನು ಹೇಳೋದು? ಬರೆದದನ್ನೆಲ್ಲ ಸರಿ ಅಂತ ಒಪ್ಪಿಕೊಳ್ಳೋ ದುಸ್ಥಿತಿ ಯಾಕೋ ಗೊತ್ತಿಲ್ಲ.

    • @vishwamanava3220
      @vishwamanava3220 Před rokem +1

      @@sunandahegde6370 Ban all Madarasa .
      Support and watch Ex-muslim movement on CZcams.
      Muslims better follow Namaz, roza and all ur festivals but reject bad verses of ur Quran and Hadis, Be Sanatani musalman as per Subuhi khan ji concept / come back to Sanatana dharma.
      Study Swamy vivekananda become "Vishwa manava".

  • @tharanathkulal512
    @tharanathkulal512 Před 6 měsíci +11

    Thank you Ajith good program 👍

  • @manavadarma.k8299
    @manavadarma.k8299 Před rokem +50

    ಕುಕ್ಕಿಲ ಅವ್ರು ತುಂಬಾ ತಾಳ್ಮೆ ಉಳ್ಳ ವ್ಯಕ್ತಿ..... ತುಂಬಾ ಚೆನ್ನಾಗಿ ಮಾತನಾಡಿದ್ರು 😊
    ಹಾಗೂ overall ಡಿಬೇಟ್ ಸೂಪರ್ 💐💐

  • @pavanbhajantri9303
    @pavanbhajantri9303 Před 6 měsíci +9

    ಅಜಿತ್ ಸರ್ ಗ್ರೇಟ್ ಆಂಕರ್ ♥️♥️

  • @ananddrona9271
    @ananddrona9271 Před rokem +14

    ಹನುಮಕನವರ್ next level

  • @scena4294
    @scena4294 Před 7 měsíci +6

    ಅಜಿತ್ ಸರ್ ನಿಮ್ಮ ವಿಚಾರಕ್ಕೆ ನಿಮ್ಮ ನಿಮ್ಮ ಆಲೋಚನೆ ವಿ ಲವ್ ಯು ಲವ್ ಯು ಸರ್

  • @sadashivakini2564
    @sadashivakini2564 Před rokem +78

    ನೀವು ಕನ್ನಡದ ಶ್ರೇಷ್ಠ ಅಂಕರ್

  • @mohanm1835
    @mohanm1835 Před měsícem

    ತಾಳ್ಮೆಯಿಂದ ಮಾತಾಡಿದಕ್ಕೆ ಧನ್ಯವಾದಗಳು ಅಂದದ್ದು ಖಂಡಿತಾ ಸರಿಯಾಗಿದೆ, ವಿಚಾರ ಮಾತಾಡುವುದಕ್ಕೆ ಬಂದು ಜಗಳ ಅಥವಾ ಅವರಮಾತೇ ಪದೇಪದೇ ಹೇಳಿ ಯಾರು ಮಾತಾಡುವುದು ಕೇಳಿಸದಂತೆ ಮಾತಾಡುವುದನ್ನ ಹಿಂದಿ ಚಾನೆಲುಗಳಲ್ಲಿ ನೋಡಿದ್ದೇನೆ.

  • @deepakm215
    @deepakm215 Před 6 měsíci +4

    Mr Ajith, the way you kick started the show with a hard hitting intro was simply superb and needs a lot of guts..hats off to you.

  • @sharangsm9354
    @sharangsm9354 Před 6 měsíci +4

    ಇಬ್ಬರು ನಿಜವಾದ ಭಾರತೀಯ ಮುಸಲ್ಮಾನರನ್ನು ನೋಡಿದೆ 🙏🙏🙏

    • @shrikrishnakn9264
      @shrikrishnakn9264 Před 6 měsíci

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @b.g.suresh6324
    @b.g.suresh6324 Před rokem +17

    Trend setter program among the tv debates.
    Ajith is a Rockstar journalist, anchor and nationalist.
    A lot more distance to go in this journey.
    Keep it up.

  • @Devraj-bu1yw
    @Devraj-bu1yw Před rokem +75

    ಶಾಸ್ತ್ರ ಗಳನ್ನು ಮತ್ತು holy books ಗಳನ್ನು ಬರೆದಿದ್ದು ಮನುಷ್ಯರೇ ಹೊರೆತು.
    ದೇವರಲ್ಲ ಎಂಬುದು ಅಷ್ಟೇ ಸತ್ಯ.

    • @shivakumarbv6100
      @shivakumarbv6100 Před rokem +4

      Absolute truth. Our forefathers were living in superstition. That's it

    • @venkateshnaik1436
      @venkateshnaik1436 Před rokem +24

      ಆಗಿನ ಕಾಲಕ್ಕೆ ಅವು ಸರಿ ಇರಬಹುದು.. ಸರ್ವಕಾಲಕ್ಕೂ ಅನ್ವಯ ಆಗೋ ಸನಾತನ ಬೋಧನೆಗಳು ಪ್ರಶಂಸನೀಯ..

    • @Devraj-bu1yw
      @Devraj-bu1yw Před rokem +3

      @@venkateshnaik1436
      True 🙏

    • @sunandahegde6370
      @sunandahegde6370 Před rokem

      ಮನುಷ್ಯತ್ವಕ್ಕಿಂತ ದೊಡ್ಡ ಧರ್ಮ ಎಲ್ಲಿದೆ? ಯಾವ ಶಾಸ್ತ್ರಗಳು ದೇಶವನ್ನು ಮುಂದೆ ನಡೆಸುವದಿಲ್ಲ.. ದುಡಿಮೆ, ದಯೆ, ದಾನ ಇವು ಮೂರೇ ಮೂಲ ಮಂತ್ರಾಗಳು.

    • @garuda7520
      @garuda7520 Před rokem +2

      Dev raj nuclear theory bardhidhu
      Manushyane devaralla adhre yella
      Manushyaru hange bariyakk agalla
      Thilko adhakke anthavaranna medhavi
      galu annodhu thilko 😎
      Haage prathivandhu bardhirodhu
      Manushyare including constitution
      Thilko 😎😅😅

  • @ShivuCN
    @ShivuCN Před rokem +39

    ನಿಜಕ್ಕೂ ಅದ್ಭುತವಾದ ಚರ್ಚೆ..ಈ ದಿನದ 48:00 ನಿಮಿಷಗಳು ನನಗೆ ವೆಸ್ಟ್ ಆಗಲಿಲ್ಲ ಅಂತ ಅನಿಸಿತು..

  • @Devraj-bu1yw
    @Devraj-bu1yw Před rokem +63

    ದೇವರಲ್ಲಿ ನಂಬಿಕೆ ಇಲ್ಲದವರನ್ನು ದ್ವೇಶಿಸುವುದಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು?

    • @user-pt5cc3cq4x
      @user-pt5cc3cq4x Před rokem +4

      Saitaan

    • @azzu3725
      @azzu3725 Před rokem

      Jai sri ram yeli kole athyachara madalu adikara kottavaru yaru

    • @Me-gh6bu
      @Me-gh6bu Před rokem +2

      ಅಲ್ಲಾಹ್ ಕೊಟ್ಟದ್ದು

    • @Devraj-bu1yw
      @Devraj-bu1yw Před rokem +9

      @@Me-gh6bu
      ದೇವರಲ್ಲಿ ನಂಬಿಕೆ ಇಲ್ಲದವರನ್ನು ಹುಟ್ಟಿಸಿದ್ದು ಯಾರು,? ಅಲ್ಲಾಹನಾ?

    • @ramarama3982
      @ramarama3982 Před 5 měsíci +1

      ​@@Me-gh6buwats aap university 😂😂

  • @gavisr7293
    @gavisr7293 Před 4 měsíci +1

    Kukkila sir talking perfect speech very smooth sir... Super sir

  • @pandurangagorpade541
    @pandurangagorpade541 Před rokem +21

    Beautiful discussion good for the national progression. Jaihind.

  • @rptb87
    @rptb87 Před rokem +52

    ಕುಕ್ಕಿಲ ಅವರ ಉತ್ತರಗಳು ವಿಶೇಷವಾಗಿ ಇರದೆ ಸಾಮಾನ್ಯ ಅನಿಸಿತು. ಪ್ರಶ್ನಕರ್ತರು ವಿಶೇಷ ಹಾಗು ಪ್ರಬುದ್ದ ಅನಿಸಿದರು.

  • @Ramis505
    @Ramis505 Před rokem +15

    Nayaz Ahmed and Moinuddin Sir, hats off to you both. You have super maturity level and I hope your family would be very calm and happy always because of your thoughts and no regret in your thoughts as well. Also Thank you Ajith Sir for hosting such programme.

    • @vaayuputhra8025
      @vaayuputhra8025 Před 5 měsíci

      😂😂😂

    • @rajumr512
      @rajumr512 Před 5 měsíci

      Naya ahmed and moinudden have candidly stated their views. They. Are in trur sense Sacha Muslims. Humanity shall prevail over any thing is their vires. Let their progeny increase.

  • @shyamalanaik3452
    @shyamalanaik3452 Před rokem +6

    Such a great anchor ajith sir

  • @mahadevhalli5957
    @mahadevhalli5957 Před rokem +14

    Ajita sir you are a brilliant

  • @mahadevhalli5957
    @mahadevhalli5957 Před rokem +17

    Ajita sir you are a great

  • @rohithkumar2997
    @rohithkumar2997 Před rokem +6

    Kukkila sir Ajit sir ...ex healthy discussion

  • @krishnabk9360
    @krishnabk9360 Před rokem +16

    Ajit sir superb,good discutions,

  • @kirankumar3092
    @kirankumar3092 Před rokem +14

    A good debate ...both r good at it ..hats off to u sir

  • @shankargoudapatil3914
    @shankargoudapatil3914 Před 6 měsíci +3

    I am big fan of ajit anna

  • @susheelaramesh6698
    @susheelaramesh6698 Před 5 měsíci

    ನಿಮ್ಮ ಈ ಸಂದರ್ಶನದಲ್ಲಿ ಮೂಡಿದ ಒಟ್ಟಾರೆ ಉಂಟಾದ ಅಭಿಪ್ರಾಯವೇನೆಂದರೆ, ಮುಸ್ಲಿಮರು ಓದಿದವರಿರಲಿ, ಅಥವಾ ಯಾರೇ ಇರಲಿ, ಭಯೋತ್ಪಾದನೆ ಯನ್ನು ಖಂಡಿಸಲ್ಲ .. ವಹಿಸಿಕೊಂಡು ಮುಚ್ಚಿಟ್ಟುಕೊಂಡು ಬದುಕುತ್ತಾರೆ ಎಂದೇ ಅನಿಸುತ್ತದೆ.

  • @chiruchiru8563
    @chiruchiru8563 Před rokem +4

    ಅಜಿತ್ ಸರ್ ಸೂಪರ್

  • @jagadeeshajodge165
    @jagadeeshajodge165 Před rokem +4

    Very good healthy argument is going on 👌🇮🇳

  • @kishordasgowda5292
    @kishordasgowda5292 Před rokem +11

    Prashanth nath sir ee debate alli irbrkitthu 🔥🔥🔥

  • @venugopalachar327
    @venugopalachar327 Před 6 měsíci +2

    ಮದರಸ ಭಾಷೆ ಕನ್ನಡ ವಾಗ ಬೇಕು.

  • @Vishu2127
    @Vishu2127 Před rokem +13

    Ajith sir you are more curious and want to take clarification that's true
    It's ur urge inside you before you became journalist thanks be open I'll stand with you

  • @sumanthmanjunath7377
    @sumanthmanjunath7377 Před rokem +11

    No matter how much you try they wil never oppose terrorism and they wil never speak against it.

  • @pruthvinr1928
    @pruthvinr1928 Před rokem +17

    Kukkila is not good knowledgeable person which i got to know after seeing the session.
    Sir Ajith good Job, All the best.

    • @Asap463
      @Asap463 Před 5 měsíci

      They cannot .. they know that it’s embarrassing with present context
      How people rake up Caste now.. isht it only restricted to application form

  • @jktonse
    @jktonse Před 5 měsíci

    Good discussion

  • @harishshetty654
    @harishshetty654 Před rokem +1

    Good conversation

  • @sainath18
    @sainath18 Před 5 měsíci +1

    Your treating the symptoms but not the root cause. Guys this line can come only from a well read and thinking person. My respects to Ajith sir has increased manifold.

  • @yalagureshk8110
    @yalagureshk8110 Před 5 měsíci

    Hats up ಅಜಿತ್ ಹನುಮಕ್ಕನವರ

  • @anandaap316
    @anandaap316 Před rokem +1

    Ajith sir super points of note very intelligent sir nivu jai bharath mathaki

  • @chaithrag8008
    @chaithrag8008 Před 5 měsíci

    Ajith sir, you are such a knowledgeable person, become a fan for you.
    Nowadays I am eagerly waiting for your programs.

  • @vasudevahm8045
    @vasudevahm8045 Před 10 měsíci +1

    Thank you ajih sir

  • @yamanappa.h.itagi.itagi.2918

    Very good question brother.i am very proud to u'r.thanks Sir.

  • @govindraj28
    @govindraj28 Před rokem +12

    He didn't answer even a single question

  • @nandakishore5843
    @nandakishore5843 Před 8 dny

    We more debate like This Ajith Sir. 🎉

  • @shridattanadajoshi4358
    @shridattanadajoshi4358 Před rokem +8

    Ajith , thank you for doing this.

  • @govindraj28
    @govindraj28 Před rokem +17

    I support Nupur

  • @rajumr512
    @rajumr512 Před 5 měsíci +1

    Ajit sir pl. Convey my thanks to those two true Muslims who have humanistic approach. How nice if all Muslims take cue from them N follow suit so that harmony will prevail in India.

  • @sunilpatil-fl6rx
    @sunilpatil-fl6rx Před rokem +2

    Gd Discussion we are indians 🤗

  • @gajendrav475
    @gajendrav475 Před rokem +10

    Krishnam onde jagad guru 🕉

  • @Rudra.ap1991
    @Rudra.ap1991 Před rokem +19

    ಸರಿಯಾಗಿ ಇಸ್ಲಾಂ ವಿವರಣೆ ಮಾಡುವವರನ್ನು ಕರೆತನ್ನಿ ಅಜಿತ್ sir

    • @azzu3725
      @azzu3725 Před rokem

      Modalu hindu darmada bagge thilkoli

  • @vedashekhar9202
    @vedashekhar9202 Před měsícem

    ಏಯ್ ಕುಕಿಲ ನಾವು ಬಹು ಆರಾಧಕರಾಗಿದ್ದರೆ ನಿನಗೆ ಮತ್ತು ನಿಮಗೆ ಏನು problem

  • @nagamallunagu9528
    @nagamallunagu9528 Před 5 měsíci +3

    ಜೈ ಹೊ ಧರ್ಮ ಶಾಸ್ತ್ರ. ನಮೋನಮಃ ಸನಾತ(ಹಿಂದೂ )ನ ಧರ್ಮ.
    ಓಂ ನಮ್ಹ ಶಿವಾಯ.
    ಜೈ ಶ್ರೀ ರಾಮ

  • @muralidhar3588
    @muralidhar3588 Před 5 měsíci

    Ajith sir. You are an amazing journalist and very good speaker. Nimma kannada mathu swatcha hagu kellodhakke thumba channagi anisuthe. Nimage olleyadhagali.
    I want to meet you in person sir.

  • @annapurnamahantinmath3194
    @annapurnamahantinmath3194 Před 6 měsíci

    ❤️❤️❤️🙏🏻🙏🏻🙏🏻👌👌👌🙏🙏🙏 Ajit sir nimmannu nimma kutumbavannu
    devaru nirantara kapadali.god bless to u and ur family

  • @pavithrashetty5183
    @pavithrashetty5183 Před rokem +10

    ಅಜಿತ್ ಸರ್ 😍 ಸೂಪರ್ ಸ್ಪೀಚ್

  • @prakash.m.9901
    @prakash.m.9901 Před 6 měsíci +1

    Ajth sir your rock🎉❤❤

  • @raghavendrahkraghu654
    @raghavendrahkraghu654 Před 6 měsíci +1

    Nice Ajith Sir.

  • @Devraj-bu1yw
    @Devraj-bu1yw Před rokem +46

    ಬಹು ದೇವರಾದಕರನ್ನು ಮತ್ತು ದೇವರನ್ನು ನಂಬದವರನ್ನು ಕೊಲ್ಲಿ ಎಂಬ ಅಧಿಕಾರ ವನ್ನು ಕೊಟ್ಟವರು ಯಾರು?

    • @proudindian3400
      @proudindian3400 Před rokem +3

      Allah

    • @Devraj-bu1yw
      @Devraj-bu1yw Před rokem +15

      @@proudindian3400
      ಇದೆ ತರ ಬೇರೆ ಧರ್ಮ ದ ವರು
      ಹೇಳಿದರೆ.

    • @sathishgb7867
      @sathishgb7867 Před rokem +2

      @@proudindian3400 sh**ta

    • @proudindian3400
      @proudindian3400 Před rokem +10

      @@sathishgb7867 alla shata

    • @Abdulsamad-kh3ls
      @Abdulsamad-kh3ls Před rokem

      @@proudindian3400 ಜೈ ಶ್ರೀರಾಮ್ ಅಂತ ಹೇಳಿಕೊಳ್ಳಲು ಯಾರು ಹೇಳಿದ್ದು ನಿಮಗೆ ಕೊಟ್ಟ ಅಧಿಕಾರ ಯಾರು

  • @shankargoudapatil3914
    @shankargoudapatil3914 Před 6 měsíci +1

    Ajit sir on 🙏🙏🙏🙏🙏

  • @fizameer2766
    @fizameer2766 Před 6 měsíci +1

    Great talk regarding the teaching of madrass to children.

  • @suvarnacreation1761
    @suvarnacreation1761 Před 5 měsíci

    Supar Ajith sarr nimge artha aithide aadre namma hindugalige artha aithilla ashte

  • @BalasubramanyamJetty
    @BalasubramanyamJetty Před rokem +10

    who provoked nipur sharma ..and Nothing on akbaruddin Owaisi?he spoke badly on hindhu gods

  • @nagendram2512
    @nagendram2512 Před 9 měsíci

    ದೇಶಪ್ರೇಮದ ಬಲವನ್ನು ಒಪ್ಪಬಹುದು ಆದರೆ ಅವರೇ ಇರುವ ಜಾಗದಲ್ಲಿ ಇವತ್ತಿನ ಪರಿಸ್ಥಿತಿಗೆ .. ಒಂದು ವರ್ಷದ ಹಿಂದಿನ ವಾದ-ಪ್ರತಿವಾದ ಆಗಿರುವುದು ಕ್ಷಮೆ ಇರಲಿ🙏

  • @bavadiver5843
    @bavadiver5843 Před rokem +8

    Kukkuila good right answer great job

  • @ssaradhi222
    @ssaradhi222 Před rokem

    Nice debate

  • @rockweel5792
    @rockweel5792 Před rokem +1

    Ajith dsr super speech sr

  • @Devraj-bu1yw
    @Devraj-bu1yw Před rokem +17

    This is the difference between the Religion and Dharma.

    • @irshadkumbra7211
      @irshadkumbra7211 Před rokem

      ದೇವನು ಹಿಂದೂಗಳನ್ನು ಕ್ರೈಸ್ತರನ್ನು ಮುಸ್ಲಿಮರನ್ನು ಸೃಷ್ಟಿ ಸಲಿಲ್ಲ.
      ದೇವನು ಮನುಷ್ಯರನ್ನು ಸೃಷ್ಟಿಸಿದ.

    • @Devraj-bu1yw
      @Devraj-bu1yw Před rokem

      @@irshadkumbra7211
      ನಿಜ.
      ಆದರೆ ಕುರಾನ್ (ಅಲ್ಲಾಹನು ) ಮುಸ್ಲಿಂ ಅಲ್ಲದವರನ್ನು ಕೊಲ್ಲಿ ಅಂತ ಹೇಳುತ್ತೆ.
      ಆಗಾದರೆ ನಿಜವಾದ ದೇವರು ಯಾರು?

  • @hinduviswarajya4957
    @hinduviswarajya4957 Před 5 měsíci +1

    ಲೇಖಕರು, ವಿಜ್ಞಾನಿ, ವೈದ್ಯರು. ಗುಜಿರಿ ವ್ಯಾಪಾರಿ,.... ಎಲ್ಲರ ಯೋಚನೆ ಒಂದೇನಾ?

  • @Sharath_Sagar
    @Sharath_Sagar Před rokem +8

    ಅಜಿತ್ ಸರ್ ✨🔥

  • @Devraj-bu1yw
    @Devraj-bu1yw Před rokem +45

    If Allah is the creator, then who is the creator of Nonbelievers?
    Nonsence

    • @sindhus2s
      @sindhus2s Před rokem +5

      if Allah is the creater of (believers), then who created non believers...? this is the statement right...

    • @Devraj-bu1yw
      @Devraj-bu1yw Před rokem +2

      @@sindhus2s
      Exactly.
      You are right

    • @venkateshm2989
      @venkateshm2989 Před rokem +1

      @@sindhus2s exactly, they may say as saithan, that is what even we say

    • @rdcreations2166
      @rdcreations2166 Před rokem +13

      Allah created earth as flat, 😜😜😜 and alla created sun and it's rounding around the earth 😂😂😂😂

    • @Devraj-bu1yw
      @Devraj-bu1yw Před rokem +2

      @@rdcreations2166
      🤣

  • @hkotreshkotresh9634
    @hkotreshkotresh9634 Před rokem

    Ajith sir nimma rakshane ge nanu baralu tumba asatki ede Dayavittu nanna nimma hatra karedu kolli namage avashakate tumba mukya

  • @sree5495
    @sree5495 Před 5 měsíci +1

    One nation one rule 🎉

  • @prakashkulkarni1989
    @prakashkulkarni1989 Před rokem +2

    Yes 100 pretishat correct

  • @pramodjagadale9916
    @pramodjagadale9916 Před 5 měsíci

    Ajit Sir is Best

  • @rpjagannatha5802
    @rpjagannatha5802 Před 5 měsíci +1

    ಈ ವ್ಯಕ್ತಿ ನಿಜ ಹೇಳಿದರೆ ಅವನ ಜನಾಂಗದವರೇ ಬಿಡಲ್ಲ

  • @manjumsgowda321
    @manjumsgowda321 Před rokem +1

    Mr. Ajith, neev yaake Prakash raj na karsi koorisbardu illi.... Yell samudhaya, dharma, rajakiyarannu karsi matadri... He is masterpiece in knowledge....

  • @rsgadasalli
    @rsgadasalli Před 5 měsíci +1

    Declare bharath as Hindu Rashtra give human rights to minorities

  • @shashikala.r4196
    @shashikala.r4196 Před 5 měsíci

    True Indians

  • @mabusabm8487
    @mabusabm8487 Před rokem +1

    Super

  • @basrurramakrishna2931
    @basrurramakrishna2931 Před 5 měsíci

    Mr. AKK you are not only existing. Whole India is different

  • @xzx970
    @xzx970 Před rokem +15

    He is lying, Please bring ex muslim's they will tell the truth

  • @sureshaithal680
    @sureshaithal680 Před rokem +3

    😁 ನಿಮ್ಮ ಭಯ ಸಹಜವೇ . ಕುಕ್ಕಿಲ ರವರ ಮಾತು ಸರಿಯಾಗಿದ್ರೂ ನಮ್ಮ ದೇಶದಲ್ಲಿ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಸಾಕ್ಷಿ ಹೇಳುವ ವ್ಯಕ್ತಿಯೇ ಮುಂದೆ ಭಯಂಕರ ಭಯ ಹುಟ್ಟಿ ಜಾಗ ಕಾಲಿ ಮಾಡ್ತಾನೆ ಇಲ್ಲ ಕಾಣೆಯಾಗಿ ಹೋಗ್ತಾನೆ. ಇಲ್ಲದ ಸ್ವರ್ಗ ಇದೆ ಅನ್ನುವ ಭ್ರಮೆಯಿಂದಲೇ ಸಾವಿಗೆ ಹೆದರಲ್ಲ ನಾವು.

    • @venkateshnaik1436
      @venkateshnaik1436 Před rokem

      ದೇಹ ಇಲ್ಲಿ ಬಿಟ್ಟು ಸ್ವರ್ಗದಲ್ಲಿ ಹೇಗಿರ್ತಾರೆ.. ಜಕ್ಕೀ ಸದ್ಗುರು ಮಾತು ಕೇಳಿ

  • @HKRj296
    @HKRj296 Před rokem +16

    ಅಜಿತ್ ಸರ್ 🔥🔥👌👌👌🚩

    • @manjumanjumanju383
      @manjumanjumanju383 Před rokem +1

      🇮🇳🇮🇳🇮🇳🇮🇳🚩🚩🚩🚩🌙🌙🌙🌙🌙🌙🌙👌👍👌👍🎤📺🎤📺🎤📺👌👌👬👬👬👬👬👬👌👌👌👌👎👎🚩🌷🚩🌷🚩👎👎🌷🌷🌷🌷👎👎🚩🌷🚩👎🎤📺🎤📺🎤📺👎👎👎🌷🌷👎👎👎👎👬👬👬👬👬👬👬👬👎👎👎

  • @SHAFEEKPUTTUR
    @SHAFEEKPUTTUR Před 6 měsíci

    Well said kukkila brother

  • @sainath18
    @sainath18 Před 5 měsíci +4

    I am a Telugu person but I am a big fan of Ajith sir. He asked the questions a common man always wanted to ask.

  • @user-wy2bb4ej7r
    @user-wy2bb4ej7r Před měsícem

    ❤👌

  • @anupaman399
    @anupaman399 Před rokem +3

    Idu Hindu raashra hindu raajya jai Shree raam 🚩🚩🚩🚩🚩🚩🚩

  • @Devraj-bu1yw
    @Devraj-bu1yw Před rokem +8

    ಈಗಿನ ಇಸ್ಲಾಮಿಕ್ ಟೆರರಿಸ್ಮ್ ಮಾಡುವುದು ಯಾವ ಸಂದರ್ಭಕ್ಕೆ ಯಾವ ಹಿನ್ನಲೆ ಮಾರಾಯರೆ?

  • @gopiyadav2024modi
    @gopiyadav2024modi Před 5 měsíci

    ಎಲ್ಲಾ ಪ್ರಶ್ನೆಗಳಿಗೆ ಇನ್ನೆಲೆ ತಿಳಿಬೇಕು ಅನ್ನೋದೊಂದೆ ಉತ್ತರವಲ್ಲ

  • @getgood1923
    @getgood1923 Před měsícem

    Sir please make programme on former problems with formers not with chief of formers

  • @mohanm1835
    @mohanm1835 Před měsícem

    ಇತ್ತೀಚಿಗೆ ಸ್ವಲ್ಪ ಸರಿಯಾದ ಚರ್ಚೆ ನಡೆಯುತ್ತಿದೆ ಅನ್ನಿಸುತ್ತೆ, ಆದರೂ ಯಾವುದೇ ಗ್ರಂಥದಲ್ಲಿ ಇರುವ ಸರಿ ತಪ್ಪು ನೋಡಲು ಆಗುವುದಿಲ್ಲ. ಸಾಮಾನ್ಯ ಜನರು ನೇರ ಅರ್ಥ ನೋಡುತ್ತಾರೆ, ಮತ್ತು ಅದರಂತೆ ನಡೆಯುತ್ತಾರೆ.

  • @mallikarjunatallali2621

    Thanks fr gud thauts of muslim bjp naya kas