ಕಾಫಿನಾಡಿನ ವಿಶಿಷ್ಠವಾದ ದೆಯ್ಯದ ಹಬ್ಬ! | TV-infotale

Sdílet
Vložit
  • čas přidán 11. 09. 2024
  • ಮಲೆನಾಡಿನ ಬಹುಭಾಗಗಳಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿರುವ ಹಲವು ಆಚರಣೆಗಳನ್ನು ನಾವು ಈಗಾಗಲೇ ಕೇಳಿದ್ದೇವೆ ಹಾಗೂ ಕೆಲವು ಆಚರಣೆಗಳನ್ನು ನೋಡಿದ್ದೇವೆ. ವಿಶೇಷವಾಗಿ ಕರಾವಳಿ ಭಾಗದಲ್ಲಿ ನಡೆಯುವ ಭೂತ ಕೋಲ, ಭೂತಾರಾಧನೆ ಹಾಗೂ ದೇವರ ಹೆಸರಿನಲ್ಲಿ ಹರಕೆ-ಹುಣ್ಣಿಮೆಗಳು ನಡೆಯುವುದು ನಮಗೆ ಚಿರಪರಿಚಿತವೆ. ಜೊತೆಗೆ ಈ ಆಚರಣೆಗಳು ಈಗಾಗಲೇ ಸಾಕಷ್ಟು ಪ್ರಸಿದ್ಧಿಯನ್ನು ಕೂಡ ಪಡೆದಿವೆ. ಆದರೆ ಚಿಕ್ಕಮಗಳೂರಿನಲ್ಲಿಯೂ ಕೂಡ ಇವುಗಳ ಸಾಲಿಗೆ ಸೇರುವ ಒಂದು ವಿಶೇಷವಾದ ಆಚರಣೆ ಇಂದಿಗೂ ಜೀವಂತವಾಗಿದೆ.
    ----------------------------------------
    Voice over: Arpitha Rani
    Editing and Production: Doreswamy S
    Script: Sachin N J
    Concept and Direction: Dr. Sathyaprakash M R
    -----------------------------------------

Komentáře • 4