ಈಶ ಕ್ರಿಯಾ - ಉಚಿತ ಮಾರ್ಗದರ್ಶನ ಸಹಿತ ಧ್ಯಾನ

Sdílet
Vložit
  • čas přidán 30. 06. 2018
  • ಈಶ ಕ್ರಿಯಾ ಎಂಬುದು ಸದ್ಗುರು ಅವರಿಂದ ಸೃಜಿಸಲ್ಪಟ್ಟ, ಭಾರತದ ಅಧ್ಯಾತ್ಮಜ್ಞಾನದಿಂದ ಶೋಧಿಸಿ ತೆಗೆದಂತಹ ಬಹಳ ಸರಳ, ಆದರೆ ಸಾಮರ್ಥ್ಯಶಾಲಿ ಅಭ್ಯಾಸ ಪ್ರಕ್ರಿಯೆ. ಮಾನವನು ತನ್ನ ಅಸ್ತಿತ್ವದ ಮೂಲದ ಸಂಪರ್ಕಕ್ಕೆ ಬರುವಂತೆ ಸಹಕರಿಸುವುದು, ಮತ್ತು ತನ್ಮೂಲಕ ತನ್ನ ಜೀವನವನ್ನು ತನ್ನ ಅಪೇಕ್ಷೆಗನುಸಾರವಾಗಿ ರೂಪಿಸಿಕೊಳ್ಳುವಂತಾಗಿಸುವುದು ಈಶ ಕ್ರಿಯಾದ ಉದ್ದೇಶ. ಉಚಿತವಾಗಿ ನಿರ್ದೇಶಿತ ಧ್ಯಾನದ ರೂಪದಲ್ಲಿ ನೀಡಲಾಗುವ ಈಶ ಕ್ರಿಯಾವು ನಮ್ಮ ಅಂತರಂಗದಲ್ಲಿರುವ ಅಸೀಮ ಶಕ್ತಿಯನ್ನು ಅನುಭವಿಸುವ ಸಂಭಾವ್ಯತೆಯನ್ನು ಕಲ್ಪಿಸಿಕೊಡುತ್ತದೆ.
    English video: • Isha Kriya - Free Onli...
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Komentáře • 208

  • @shanthakumari5079
    @shanthakumari5079 Před 3 lety +37

    ಸದ್ಗುರು ಪಾದ ಕಮಲಗಳಿಗೆ ನನ್ನ ನಮಸ್ಕಾರಗಳು ಈಶ ಕ್ರಿಯಾ ಮಾಡಿದ್ದರಿಂದ ನನ್ನ ಆರೋಗ್ಯ ಸುಧಾರಣೆ ಆಗಿದೆ ಗುರುಗಳೇ ಧನ್ಯವಾದಗಳು

    • @masterinyou1231
      @masterinyou1231 Před rokem +1

      ನಮಗೆ ಒಂದು ಗೊಂದಲ ಇದೆ ಮೇಡಂ

  • @prasadkumbale2290
    @prasadkumbale2290 Před 2 měsíci +1

    Eesha kriya is really giving positive impact on my looking at my behaviour which I feel improving now.
    I thank you Sadguruji

  • @sundareshanml7574
    @sundareshanml7574 Před 2 lety +1

    ಶ್ರೀ ಗುರುವೇ ನಮೋ ನಮಃ ಧನ್ಯವಾದಗಳು
    ಭಜ ಗೋವಿಂದಂ ಭಜ ಗೋವಿಂದಂ
    ಗೋವಿಂದಂ ಭಜ ಮೂಢಮತೇ ।
    ಸಂಪ್ರಾಪ್ತೇ ಸನ್ನಿಹಿತೇ ಕಾಲೇ
    ನಹಿ ನಹಿ ರಕ್ಷತಿ ಡುಕೃಂಕರಣೇ
    ಭಜ ಗೋವಿಂದಂ ಭಜ ಗೋವಿಂದಂ
    ಗೋವಿಂದಂ ಭಜ ಮೂಢಮತೇ ।
    ಸತ್ಸಂಗತ್ವೇ ನಿಸ್ಸಂಗತ್ವಂ
    ನಿಸ್ಸಂಗತ್ವೇ ನಿರ್ಮೋಹತ್ವಮ್ ।
    ನಿರ್ಮೋಹತ್ವೇ ನಿಶ್ಚಲತತ್ತ್ವಂ
    ನಿಶ್ಚಲತತ್ತ್ವೇ ಜೀವನ್ಮುಕ್ತಿಃ
    ಭಜ ಗೋವಿಂದಂ ಭಜ ಗೋವಿಂದಂ
    ಗೋವಿಂದಂ ಭಜ ಮೂಢಮತೇ ।
    ಯೋಗರತೋ ವಾ ಭೋಗರತೋ ವಾ
    ಸಂಗರತೋ ವಾ ಸಂಗವಿಹೀನಃ ।
    ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
    ನಂದತಿ ನಂದತಿ ನಂದತ್ಯೇವ
    ಭಜ ಗೋವಿಂದಂ ಭಜ ಗೋವಿಂದಂ
    ಗೋವಿಂದಂ ಭಜ ಮೂಢಮತೇ ।
    ಪುನರಪಿ ಜನನಂ ಪುನರಪಿ ಮರಣಂ
    ಪುನರಪಿ ಜನನೀಜಠರೇ ಶಯನಮ್ ।
    ಇಹ ಸಂಸಾರೇ ಬಹುದುಸ್ತಾರೇ
    ಕೃಪಯಾಽಪಾರೇ ಪಾಹಿ ಮುರಾರೇ
    ಭಜ ಗೋವಿಂದಂ ಭಜ ಗೋವಿಂದಂ
    ಗೋವಿಂದಂ ಭಜ ಮೂಢಮತೇ ।

  • @nagathihallichandrashekhar9689

    PREETHIYA GURUUJI, NIMMA ASKHALITHA BHAASHE, AKHANDA JNAANA KKE NANNA PRANAAMAGALU.

  • @padmanabhabhat6217
    @padmanabhabhat6217 Před 3 lety +19

    ನನ್ನಿಂದ ಆಗಿರುವದೆಲ್ಲಾ ಈಶ ಕ್ರಿಯೆಯೇ ;ಓಂನಾರಾಯಣಾಯೇತಿ ಸಮರ್ಪಯಾಮಿ🕊🙏🤗

  • @eshwaracharikammar9111
    @eshwaracharikammar9111 Před 2 lety +12

    ನಿಜವಾದ ದೇವಮಾನವ ನೀವೆ ಗುರುಜೀ....

  • @KasturiShankarFolk
    @KasturiShankarFolk Před 3 lety +4

    ನಮಸ್ಕಾರ, ನೀವು ಮಾತಾಡುವುದು ಬಹಳ ಕಮ್ಮಿಯಾಗಿ ಕೇಳಿಸುತ್ತದೆ .ಸ್ವಲ್ಪ ಹೆಚ್ಚಿನ ವಾಲಿಮ್ ಕೊಟ್ಟರೆ ಬಹಳ ಒಳ್ಳೆಯದು.

  • @vinayakjoshi5916
    @vinayakjoshi5916 Před rokem +1

    ಗುರುಭ್ಯೋನಮಃ, ಧನ್ಯವಾದಗಳು ಗುರುಗಳೇ 🙏❤️.

  • @truthseeker2327
    @truthseeker2327 Před 3 lety +2

    Dhvani bembaladinda Isha kriya abhyasa bahala sulabhavaguthide. Dhanyavadagalu Sadhguru. Nimage nanendu chiraruni. Jai Shree Ram 🚩 Jai Hind 🇮🇳

  • @raghavagowda7265
    @raghavagowda7265 Před 5 lety +29

    ಸದ್ಗುರುವಿನ ಚರಣ ಕಮಲಗಳಿಗೆ ಅರ್ಪಿಸುತ್ತಾ
    ಆರೂ ಯೋಗ್ಯವಾಗಿದ್ದರೆ ಆರೋಗ್ಯ
    ಆರು+ಯೋಗ್ಯ=ಆರೋಗ್ಯ
    ಜೈ ಶ್ರೀರಾಮ್

  • @religiontoresponsibility5078

    ದಯವಿಟ್ಟು ಇಶಾ ಕ್ರಿಯಾ ವಿಡಿಯೋವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಸಂಬಧಿಕರಿಗೆ ಶೇರ್ ಮಾಡಿ 🙏

  • @shrinathu7448
    @shrinathu7448 Před 4 měsíci

    Dhanyavada guruji 🙇‍♀️🙏i have watching all video s guruji you have very important infermetion give in all people guruji such beautiful life all people thanks guruji

  • @Shailaja1979
    @Shailaja1979 Před rokem +5

    Isha kriya had changed my life
    Tqsm sadhguruji🙏

  • @prashantuppar7255
    @prashantuppar7255 Před rokem +1

    ಧನ್ಯವಾದ ಗುರೂಜಿ🙏

  • @revanasiddayyahiremath1588

    ಓಂ ಸದ್ಗುರುವೇ ನಮಃ
    ಓಂ ಶಾಂತಿ ಶಾಂತಿ ಶಾಂತಿಃ

  • @user-nx1qk5tf5s
    @user-nx1qk5tf5s Před 3 měsíci

    Sakshath Shiva thandeye neevagi dharegilidu bandiddeeri ,Appaaa

  • @enoshnilugalnilugal8355
    @enoshnilugalnilugal8355 Před 3 lety +11

    Isha kriya is jus awesome for our lives❤️❤️😍Thanks sadhguru ji

  • @balakrishnakarkal1999
    @balakrishnakarkal1999 Před 3 lety

    ನನಗೆ ಯಾವತ್ತೂ ಕುಳಿತು ದ್ಯಾನ್ ಮಾಡಲು ಸಾಧ್ಯವೇ ಇಲ್ಲ ಏನು ಮಾಡಲಿ

  • @natarajanatanatarajanata8768

    ಗುರುವಿನ ಚರಣಾರವಿಂಧಗಳಿಗೆ ನನ್ನ ಶಿರಸಾಸ್ಟಾಂಗ ಪ್ರಣಾಮಗಳು

  • @shivakumara50
    @shivakumara50 Před rokem +3

    isha kriya is a very good way to keep our mind calm and body, if these two are calm none of the problems aren't come but now a days the people suffering Knowingly unknowingly with the problems please do this process definitely you will be get rid off by those problems without failure

  • @swapnapriyadarshini7398
    @swapnapriyadarshini7398 Před 4 lety +1

    ನೀವು ಇನ್ನು ಸ್ವಲ್ಪವೇ ಸ್ವಲ್ಪ ಆಡುಭಾಷೆಯಲ್ಲಿ ಹೇಳಿ, ನನಗೆ ಗೊತ್ತು ಭಾಷಾಂತರ ಮಾಡುವಾಗ ಇದು ಕಷ್ಟ, ಆದರೆ ನಾನು ಕನ್ನಡದಲ್ಲಿ ಕೇಳುಲು ಇಷ್ಟ ಆದರೆ ಒಂದೊಂದು ಸಲ ಅರ್ಥ ಮಾಡಿಕೊಳ್ಳಲು ಕಷ್ಟ ಅನಿಸುತ್ತೆ. ಅದ್ಕೆ ಇಂಗ್ಲಿಷ್ನಲ್ಲಿ ಸದ್ಗುರುಗಳ ವಿಡಿಯೋ ನೋಡ್ತೀನಿ. ನಮಸ್ಕಾರ..🙏

  • @kavyasrinivas517
    @kavyasrinivas517 Před 3 lety +6

    Thank you guruji.
    Idu nannalli sakastu badalavaneyanna tandide.

  • @lathasreekanth5541
    @lathasreekanth5541 Před 5 měsíci

    Sooper 1:48

  • @user-dr7bw8eg2e
    @user-dr7bw8eg2e Před rokem +2

    Can't describe....Sadguru..... 🙏🏻💐👍#isha kriya,🤗

  • @channabasavayg2067
    @channabasavayg2067 Před 2 lety +1

    ಅಪ್ಪಾಜಿ🙏

  • @shobhabasappaukkali5804
    @shobhabasappaukkali5804 Před 3 lety +2

    ನಿಮ್ಮ ಪಾದಾರವಿಂದಗಳಿಗೆ ನನ್ನ ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೆ

  • @sujathapj3461
    @sujathapj3461 Před 4 měsíci

    Namaskaragagalu gurugale🎉

  • @shyleshv149
    @shyleshv149 Před 3 lety +5

    3:35 the actual kriya starts

  • @mahidesignsx
    @mahidesignsx Před 2 lety +3

    3:30

  • @venkateshamv8333
    @venkateshamv8333 Před 2 lety

    ಓಂ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏

  • @sg.2662
    @sg.2662 Před 4 lety +1

    NAMASKARAM SADHGURU JI.🍂

  • @santhoshasm3226
    @santhoshasm3226 Před 4 lety +7

    Sudgure is real god after completing my esha criya I have capacity to control body and mind because I not mind Evan body

  • @ambikareddy1015
    @ambikareddy1015 Před rokem

    Gurubhyo namaha

  • @trathnamma3100
    @trathnamma3100 Před rokem

    Very nice sadhguru pranam 🙏🏻🙏🏻

  • @vanijois7187
    @vanijois7187 Před 5 lety +3

    ಧನ್ಯವಾದಗಳು..ತುಂಬಾ ಉಪಯೋಗವಾಗುತ್ತಿದೆ..🙏🙏 Thanks a lot Guru jee..🙏🙏

  • @aswathreddy4606
    @aswathreddy4606 Před rokem

    Very good kriya jai gurudev

  • @nareshg9301
    @nareshg9301 Před rokem

    ಧನ್ಯವಾದಗಳು ಗುರೂಜಿ

  • @AYU10284
    @AYU10284 Před 3 lety

    ಗುರುಜಿ ಅವರಿಗೆ ಕೋಟಿ ಕೋಟಿ ನಮಸ್ಕಾರಗಳು

  • @roopam.j4236
    @roopam.j4236 Před 3 lety +1

    ಶ್ರೀ ಗುರುವೇ ನಮೋ ನಮಃ 🙏 ಧನ್ಯವಾದಗಳು 🙏

  • @shankarappacns7027
    @shankarappacns7027 Před 3 lety +1

    ಧನ್ಯವಾದಗಳು ಜೈಗುರು

  • @pradeepg378
    @pradeepg378 Před 5 lety

    Thnak u guru ji..

  • @manjunathl5000
    @manjunathl5000 Před 4 lety +3

    Sadhguruji Pranam..

  • @sharmilagurunath5188
    @sharmilagurunath5188 Před 3 lety +5

    Thank you Sadhguruji🙏

  • @swarnars5
    @swarnars5 Před 2 lety

    Thanks sadhguru

  • @shekhars9449
    @shekhars9449 Před 3 lety +1

    Thanks

  • @vidyashreeh7506
    @vidyashreeh7506 Před 7 měsíci

    Nice

  • @gowthamg5046
    @gowthamg5046 Před rokem

    🙏🙏🙏... ❤️ Guruji 🙏

  • @aryasudhharshanavrindhan7845

    Dhanyavad jee

  • @shrinivasmandadi4652
    @shrinivasmandadi4652 Před 3 lety +1

    Sadguruji super

  • @chidanandapadesur4493
    @chidanandapadesur4493 Před 7 měsíci

    🙏🙏

  • @lathakamath8124
    @lathakamath8124 Před 4 lety +2

    Thank s guru ji

  • @cutenayanaprati9308
    @cutenayanaprati9308 Před 2 lety +1

    Thank you guruji

  • @sumansiddu1993
    @sumansiddu1993 Před 4 lety

    TQ Guruji

  • @Raaghavasurya
    @Raaghavasurya Před 5 lety +2

    ಧನ್ಯೋಸ್ಮಿ...,🙏🙏🙏🙏🙏

  • @prashanthchagi6724
    @prashanthchagi6724 Před 4 lety +1

    Thanks guruji this is very helpful to us namaste guruji

  • @gayatrisavanur8447
    @gayatrisavanur8447 Před 3 lety

    Thanks Guruji Isha kriya Simha kriya helped me a lot in these covid fear days

  • @sandeeppoojary8610
    @sandeeppoojary8610 Před 5 lety +5

    ❤️❤️❤️❤️❤️👍👍👍

  • @somuckm9175
    @somuckm9175 Před rokem

    Healthy

  • @ashwinis8399
    @ashwinis8399 Před 4 lety +2

    Thanku gurji

  • @vjvjvjvjvjvjvjvj1353
    @vjvjvjvjvjvjvjvj1353 Před 5 lety +1

    Sadhguru namaskara..

  • @ShivaKumar-sf9zi
    @ShivaKumar-sf9zi Před 5 lety +1

    ದನ್ಯವಾದಗಳು🙏🙏🙏🙏🙏🙏🙏🙏🙏

  • @chandrakalanaik8171
    @chandrakalanaik8171 Před 2 lety

    🙏 🙏 🙏

  • @devrajdevaraju.s3109
    @devrajdevaraju.s3109 Před 4 lety +5

    Sadguru neev real god eddahaage 🙏

  • @gayathrichandrashekar2778

    🙏🙏🙏

  • @santhoshsanthosh-sp7tg
    @santhoshsanthosh-sp7tg Před 3 lety +1

    🙏🙏🙏🙏

  • @annapurnahosmath2413
    @annapurnahosmath2413 Před 3 lety

    Very nice

  • @basavarajkallur7098
    @basavarajkallur7098 Před 11 měsíci

    🧘🙏💐💐

  • @siddubairap2531
    @siddubairap2531 Před 5 lety

    Namaskar

  • @shruthiranganath5188
    @shruthiranganath5188 Před 3 lety +3

    Please help me how to count time

  • @srinivasvr727
    @srinivasvr727 Před 9 měsíci

    If you speak mantra fast how can we control my brathy

  • @lathaprakash7883
    @lathaprakash7883 Před 2 lety +1

    🙏🙏🙏🙏🙏

  • @adarsh1461
    @adarsh1461 Před 2 lety +1

    🙏🙏🙏🙏❤❤❤🙏🙏🙏🙏

  • @nagarathna1227
    @nagarathna1227 Před 5 lety +1

    Thank you

  • @shantinele
    @shantinele Před 2 lety

    ಓಂ ನಮಃ ಶಿವಾಯ 🙏🙏🙏🙏🙏

  • @lakshmionsky5137
    @lakshmionsky5137 Před rokem

    👍🙏🙏

  • @rajeshwariraji2676
    @rajeshwariraji2676 Před rokem

    How to focus the Isha kriya please tell me.. When i close the eyes more pictures or more incidents are moving around, so I am not focus the eyebrows. Please help me.....

  • @rchandrashekara6051
    @rchandrashekara6051 Před 4 lety

    🙏🙏🙏🙏🙏🙏🙏🙏🙏🙏🙏🙏🙏

  • @aryasudhharshanavrindhan7845

    Sarvam Shivamayam

  • @rekhasatish3285
    @rekhasatish3285 Před 4 lety +3

    Sadguru,🙏

  • @mahadevpatgar978
    @mahadevpatgar978 Před 5 lety +1

    ತುಂಬಾ ಧನ್ಯವಾದಗಳು

  • @manjunathraj9880
    @manjunathraj9880 Před rokem

    48days 90 days admele contiue madbeka stop madbeka ??

  • @Soilpopup123
    @Soilpopup123 Před 6 lety +4

    ನಮಸ್ಕಾರ ಸದ್ಗುರು 🙏

  • @mallappajurali1979
    @mallappajurali1979 Před 5 lety +3

    💎💎💎💎💎💎💎💎💎💎

  • @mandalab.s1501
    @mandalab.s1501 Před 4 lety

    Sunmantra

  • @prabhunayak9401
    @prabhunayak9401 Před 5 lety

    Namaste sadguru

  • @sahanak4863
    @sahanak4863 Před 3 lety +2

    Sadguru last alli oned ಶ್ಲೋಕ heltharalla navu adna helbeka please helii

  • @rajegowdacr9328
    @rajegowdacr9328 Před rokem

    ಗುರುಗಳೇ ಇದು app ನಲ್ಲಿ ಕನ್ನಡದಲ್ಲಿ ಬರುದಿಲ್ಲ

  • @shivakumarnatikar6125
    @shivakumarnatikar6125 Před 5 lety

    ಸೂಪರ್

  • @uu2321
    @uu2321 Před 5 lety +2

    👌

    • @lalitaganiger2360
      @lalitaganiger2360 Před rokem

      ಪೂಜ್ಯರ ಚರಣ ಕಮಲಗಳಿಗೆ ಅನಂತ ಕೋಟಿ ಕೋಟಿ ಪ್ರಣಾಮಗಳು.

  • @girishgalgali3061
    @girishgalgali3061 Před 3 lety +1

    Meditation can't be though it has to be natural then only it works....I realised this only you can teach meditation....To your self

  • @shrinivastankasali53314
    @shrinivastankasali53314 Před 5 lety +5

    Third stage of meditation, we have to concentrate in between our eye brows but should it along with our attention on our breath?

    • @shyamalamanjunath5966
      @shyamalamanjunath5966 Před 3 lety

      dont try to manipulate breath in any way, let it happen in its natural calm way.. focus between eyebrows

  • @sushanthshetty3752
    @sushanthshetty3752 Před 4 lety +6

    4:00

  • @baramukugati6428
    @baramukugati6428 Před 4 lety

    ಇದನ್ನು ಮಾಡುವಾಗ ಕೈಗಳು ಧ್ಯಾನಮುದ್ರೆಯಲ್ಲಿ ಇದ್ದರೆ ಒಳ್ಳೆಯದಾ ತಿಳಿಸಿ

  • @kartikg713
    @kartikg713 Před 3 lety

    👌👌🕉️🕉️🙏🙏🌹🌹💐💐

  • @kmmurthy3186
    @kmmurthy3186 Před 3 lety

    😆😇😊😌😍🥰

  • @b.lakshminarayanachinmayma6486

    guruji back pain l4 l5 s1 problemge yogadallina exercise thilisi .

    • @rekhan3749
      @rekhan3749 Před 4 lety

      Sdguru app download ಮಾಡಿ ಅದರಲ್ಲಿ ಎಲ್ಲಾ ಇದೆ

  • @GuruPrasad-nx1to
    @GuruPrasad-nx1to Před 4 lety

    Can we add I am the Soul. ! I haven't seen the word Atma uttered by SG anywhere so far. He prefers to the word Life instead by what's the issue with Atma. I guess that's why he doesnt agree with the Gita

  • @manu-qw4df
    @manu-qw4df Před 4 lety +2

    Virocostion problem ge en yoga madbeku guruji

    • @Reshma-bn9cp
      @Reshma-bn9cp Před 3 lety

      Isha Kriya daily maadi...neevu ninna manassu haagu dheha dalli badalavane kaanithiri..day by day healthy agutheeri...
      Itheechege prathi district nalli isha yoga teachers/ volunteers nindha yoga haagu ithare Kriya helikoduthidhare.Also SADHGURU App download Madi .ee app nalli UPA YoGa idhe. Daily maadi🙏😊

    • @lalitaganiger2360
      @lalitaganiger2360 Před rokem

      ಸದ್ಗುರು ನಿಮ್ಮ ಚರಣ ಕಮಲಗಳಿಗೆ ಅನಂತ ಕೋಟಿ ಕೋಟಿ ಪ್ರಣಾಮಗಳು.

  • @diya8953
    @diya8953 Před 5 lety +2

    Plz upload how to do hata yoga

  • @mytrishots2143
    @mytrishots2143 Před 2 lety +1

    Voice of Sadhguru ah?