ಇವರೇ ನೋಡಿ ಹೊಸ ರಾಷ್ಟ್ರಪತಿ! | Draupadi Murmu to be next President of India? | Masth Magaa Amar Prasad
Vložit
- čas přidán 21. 06. 2022
- ಮಸ್ತ್ಮಗಾ.ಕಾಮ್ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#DraupadiMurmu #PresidentOfIndia #Tribal #Woman #Odisha #NDA #BJP #India #PresidentialElection #RamNathKovind #YashwantSinha #MasthMagaa #AmarPrasad
"ರಾಷ್ಟ್ರಾಧ್ಯಕ್ಷೆ" ಅಂತ ಕರೆಯೊದು ಅತ್ಯುತ್ತಮ..
ಅತ್ಯಂತ ಉತ್ತಮ ಆಯ್ಕೆ
ಅವರಿಗೆ ಗೌರವ ಪೂರ್ವಕವಾಗಿ ಶುಭಾಶಯಗಳು
La 5
ಬಿಜೆಪಿಯ ತಂತ್ರಗಾರಿಕೆ ಏನೇ ಇರಲಿ. ಓರ್ವ ಆದಿವಾಸಿ ಮಹಿಳೆ ಭಾರತದ ರಾಷ್ಟ್ರಪತಿ ಹುದ್ದೆಯನ್ನಲಂಕರಿಸುವುದನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ.
ಹಾರ್ದಿಕ ಅಭಿನಂದನೆಗಳು ದ್ರೌಪದಿ ಮುರ್ಮು ಮೇಡಮ್.
ಬಿ ಜೆ ಪಿ ಹಣವಂತರಿಗೆ ಮಣೆ ಹಾಕದ ಬಡವರ ಮೇಲೆ ಕಾಳಜಿ ವಹಿಸುವುದು ಬಹಳ ಸಂತೋಷದ ವಿಷಯ
ನೀವು ತಿಳಿಸಿ ಹೇಳುವ ರೀತಿ ಬಹಳ ಚನ್ನಾಗಿದೆ 🙏
ಜೈ ಮೋದಿ ಜಿ 🙏😍🇮🇳🇮🇳💪💪 ದ್ರೌಪದಿ ಮೂರ್ಮ್ 🙏🙏🙏🙏🇮🇳🇮🇳
*ಬಿಜೆಪಿ ಕಡೆಯಿಂದ ಇದೊಂದು ಒಳ್ಳೆಯ ನಿರ್ಧಾರ* 👍
ಒಳ್ಳೆಯ ಆಯ್ಕೆ well
Selected Person ... Droupad Murmu Madam Ji
ಅತ್ಯುತ್ತಮ ನಿರ್ಧಾರ 👌👌 ಸರಕಾರ ಕ್ಕೇ ಅಭಿನಂದನೆ.
ಬಿ ಜೆ ಪಿ ( ಎನ್. ಡಿ .ಎ)ಅಭ್ಯರ್ಥಿಯಾಗಿ ದ್ರೌಪದಿ ಮುರ್ಮುರವರ ಆಯ್ಕೆ ರಾಷ್ಟ್ರಪತಿ ಸ್ಥಾನಕ್ಕೆ ಉತ್ತಮವಾದ ರವರನ್ನು ಹೆಸರಿಸಿದ್ದಾರೆ
ಯಾಕೆ ನಾವು ಕೇಂದ್ರ ಸರಕಾರವನ್ನು ಯಾಕೆ ಇಷ್ಟ ಪಡುತ್ತೇವೆ ಅಂದ್ರೆ ಇದೇ ಕಾರಣಕ್ಕೆ...ಮ🙏🙌
ಇದು ಮೋದಿಜಿಯಿಂದ ಮಾತ್ರ ಸಾಧ್ಯ!!!😍😍😍😍🥰🥰🥰👏🏻👏🏻👏🏻👏🏻👏🏻
ಮೋದಿಜಿ ನಿರ್ಧಾರ ಅದ್ಭುತವಾಗಿದೆ 🇮🇳🇮🇳🇮🇳❤❤❤
🙏🙏🙏
ಇವರ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏🙏🚩
Precious of Sha-Modi combined Selection again proved legendary politician’s.
ಸರ್ಕಾರಕ್ಕೆ ಅಭಿನಂದನೆಗಳು ದ್ರೌಪದಿ ಮುರ್ಮು ರವರಿಗೆ ಅನುಮತಿ ನೀಡಿದ್ದಾಕ್ಕಾಗಿ. 👏👏
ನನಗೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಿನಿಮಾ ನೆನಪಿಗೆ ಬರುತ್ತಿದೆ, ಬಿಜೆಪಿ ಯಾರನ್ನು ಆಯ್ಕೆ ಮಾಡುತ್ತದೆಯೋ ಅವರ ಅದೃಷ್ಟ ಖುಲಾಯಿಸಿದಂತೆ ಸರಿ....🤭🤭
😅😅🥸🥸🔥🔥🔥🔥
🔥🔥
ಉತ್ತಮ ನಿರ್ಧಾರ ದೇಶಕ್ಕೆ ೨ನೇ ಮಹಿಳಾ ರಾಷ್ಟ್ರಪತಿ ದೇವರು ಇವರಿಗೆ ಉತ್ತಮ ಆರೋಗ್ಯ ಕೊಟ್ಟಿ ಕಾಪಾಡಲಿ
ಇವರು ಉತ್ತಮ ಆಧ್ಯಾತ್ಮ ಚಿಂತಕರೂ ಯೋಗಿ ಜೀವನದವರೂ ಆಗಿದ್ದಾರೆ.
ಇಂತಹ ವ್ಯಕ್ತಿಗಳ ವ್ಯಕ್ತಿತ್ವ ಗುರುತಿಸುವ ಕೆಲಸ ಬಿಜೆಪಿ ಇಂದ ಮಾತ್ರ ಸಾಧ್ಯ ಜೈ ಮೋದಿ ✌️
❤️🙏
ಎಸ್
👍👍🙏
ಬಿಜೆಪಿ ಮಾಡಿರುವ ಆಯ್ಕೆ ಸರಿಯಾಗಿ ಇದೆ ದ್ರೌಪತಿ ಮೇಡಂ ಆಯ್ಕೆ ಮಾಡಿರುವುದು ಸರಿಯಾಗಿದೆ ಅಭಿನಂದನೆಗಳು 💐💐💐💐
💐🌹⚘💐
ತ್ರಿಶೂಲ ತೋರಿಸಿ ಹೆದರಿಸಬಹುದು
ಮೋದಿಜಿ ಟೀಮ್ ನ ಆಯ್ಕೆ ಯಾವಾಗ್ಲೂ ಅದ್ಭುತ.. ಆದರಣೀಯ..👌✌️🙏
Super decission taken by Modiji. Jai Bhasrath 👍👍👌👌
ಸರ್ ಬಹಳ ಒಳ್ಳೆ ನಿರ್ಧಾರ
ಅಭಿನಂದನೆಗಳು 💐💐💐
ಜೈ ಬಿಜೆಪಿ
ಜೈ ಮೋದಿಜಿ
Vajpayee and Abdul Kalam combo is one of the best in Indian political history
ಹಾರ್ಥಿಕ ಅಭಿನಂದನೆಗಳು ಮೇಡಂ 💓💕🙏
This is what new India 🔥🔥
All the best mam
Good decision. We salute our PM because his decisions always good
ನಾನು ಬುಡಕಟ್ಟು ಸಮಾಜದವನು ಈ ವಿಷಯ ನನಗೆ ಬಹಳ ಸಂತಸ ತಂದಿದೆ.ಮೋದಿ ಇದ್ರೆ ಎಲ್ಲವೂ ಸಾಧ್ಯ ಅನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ.thank you modiji...
ನಾವು ಕೂಡ ಬುಡಕಟ್ಟು ಜನಾಂಗದವರು😺😺😺
ಬಿಜೆಪಿ ಮಾಡಿರುವ ಆಯ್ಕೆ ಸರಿಯಾಗಿ ಇದೆ ದ್ರೌಪತಿ ಮೇಡಂ ಆಯ್ಕೆ ಮಾಡಿರುವುದು ಸರಿಯಾಗಿದೆ ಅಭಿನಂದನೆಗಳು Congratulation
ಮಾತನಾಡುವ ಪರಿ ತುಂಬಾ ಚೆನ್ನಾಗಿ ಇದೆ, ಮುಂದುವರಿಸಿ. 🙏🙏
🙏
ಇವರೇ ನಮ್ಮ ಮುಂದಿನ ರಾಷ್ಟ್ರಪತಿ
Excellent decision by our PM. Kudos to our PM & BJP
ರಾಷ್ಟ್ರ ಮಾತಾ
Congratulations 🎊 👏 💐 🥳 🎊 👏 💐 🥳 🎊 👏 💐 🥳
ಬಿಜೆಪಿ ಯಲ್ಲಿ ಕುಟುಂಬ ರಾಜಕಾರಣ ಇಲ್ಲ ನಾ ನೋಡಿರೋಹಾಗೆ ಇಲ್ಲಿ ಯಲ್ಲರಿಗೂ ಯಲ್ಲಾ ಜಾತಿ ಧರ್ಮದವರಿಗೆ ಅವಕಾಶ ಸಿಗುತ್ತೆ that is BJP 👌🏼💐💐💐💐🙏🏼
ಅಭಿನಂದನೆಗಳು..... ಅತ್ಯುತ್ತಮ ನಿರ್ಧಾರ 👏
Atyuttam krm.
The name DROUPADI,,,REPRESENT OUR HINDU CULTURE RARE NAME, ITS NISE LISTENE ALWAYS OUR HINDUS NAME
Super!!!!
In this BJP leadership, common citizen can become President 👍
Good comment I like your comment.
VERY GOOD CHOICE JI HIND MODI
She is having dignified look
ಸರ್ ನಿಮ್ಮ ಕನ್ನಡದ ಉಚ್ಚಾರಣೆ ಕೇಳೋಕೆ ಚಂದ 😊
That's wonderful
ಒಳ್ಳೆಯ ನಿರ್ಧಾರ ತಗೆದು ಕೊಂಡಿದೆ ಸರಕಾರಕ್ಕೆ ಧನ್ಯವಾದಗಳು.. ಸರ್
Abdul Kalam- Muslim
Ramanatha kovind- SC
Droupadi murma- ST
Kalalm+muslim
Kovind+ SC
Droupadi+ ST
Muslim+SC+ST= Indian's
Jai hind.
Jai bharat
ದೇಶಕ್ಕೆ ಹೊಸ ರಾಷ್ಟ್ರಪತಿಗಳು
ರಾಷ್ಟ್ರದ ಮೊದಲ ಮುಸ್ಲಿಂ ರಾಷ್ಟ ಪತಿ-ಜಾಕೀರ ಹುಸೇನರನ್ನು
ರಾಷ್ಟ್ರದ ಮೊದಲ ಸಿಖ ಧರ್ಮದ ರಾಷ್ಟ್ರಪತಿ- ಗ್ಯಾನಿ ಜೈಲ ಸಿಂಗ್ ವರನ್ನು
ರಾಷ್ಟ್ರದ ಮೊದಲ ದಲಿತ ರಾಷ್ಟ್ರಪತಿ- ಕೆ. ಆರ್.ನಾರಾಯಣ ವರನ್ನು
ರಾಷ್ಟ್ರದ ಮೊದಲ ಮಹಿಳಾ ರಾಷ್ಟ್ರಪತಿ-
ಪ್ರತಿಭಾ ಪಾಟೀಲ ವರನ್ನು
ನೆನಪಿನಲ್ಲಿಟ್ಟುಕೊಳ್ಳಿ -
ಮಾಡಿದ್ದು ಕಾಂಗ್ರೆಸ್ ಅದು ಪ್ರಚಾರಕ್ಕಾಗಲ್ಲ
Wandrpool story sir thanks
Congratulations💐 to smt. Draupadi marmu madam.. best wishes to you madam to be a remarkable president 🎉
All the best madam congratulations 👏jai hind🇮🇳
Congragulations drupadhi murmu💐💐
Thank you sir this is very
useful information 🙏
Give a Chance for south Indian...
B.J.P ever taking stand pro DALITS but dalits are not understood this thing due to lack of knowledge and ego
Yes
Good observation
Wonderful details in free flow voice. Superb to watch
Jai modiji❤️👍🙏 BOSS
Information sup sir
Hai
I think she is excellent candidate. Last time also selected.what about other castes. Jobs,education every think they are taking advantage. In India other people are suffering more. Education is more important other castes. Student are suffering psychological. Prime minister has to take no reservations for Education.
ಭಾರತ ಮಾತಾ ಕಿ ಜೈ 🇮🇳
ವಾಜಪೇಯಿ ಕಿ ಜೈ 🙏
ಮೋದಿ ಜಿ ಕಿ ಜೈ ❤️
super ನಮಸ್ಕಾರ
All the best madam
That is our great Modiji. Congratulations madam
Very nice, congrats
Teacher to President .... ದ್ರೌಪದಿ ಮುರ್ಮು ಎಂದು ಹೇಳಿದಾಗ ತಟ್ಟನೆ ನೆನಪು ಆಗೋದು ...DR. ಸರ್ವೆಪಲ್ಲಿ ರಾಧಾಕೃಷ್ಣ ನೆನಪು ಆದ್ರೂ.... Super Sir....💐🙏😊 ಪರ್ಯಾಯವಾಗಿ PC to DC ಎಂದು ಹೇಳಿದಂಗ್ ಅನಿಸಿತು....Sir 💐🙏😊
Congratulations sir🙏🏻🙏🏻🙏🏻
Good,thnkyousirbjp
Amar prasad surely the selection of Smt Droupadi Murmu is going to be a gamechanger in Indian politics. If you carefully understand it is the handiwork of RSS more than the committee formed by the PM to search for suitable presidential candidate. As you may also be aware that, The RSS has over 60000 schools being run across India & many of them are all in backward areas to educate village children. Of course there is no doubt that the presidential candidate was one of the staunch BJP cadre women without any sort of conflicts throughout her political career.
ಒಳ್ಳೆಯ ಆಯ್ಕೆ..
Congratulations and all the best 🙏💐
Dammy candidate.
Sir your news voice is very good,I hope you growing like mountain.
All the best medom
Ramanath kovind - Rama Mandhira ,
Dropadhi - Krishna Mandhira 👍
I am very happy....
The Best selection Modhiji Thank you 🙏🙏🙏
Really great .... I shows india is shining with equality
Superb 👌.... News watching From Bangalore 👍
Thanks for information..👍
Great , jai shree ram
This is very good fortune that Draupadi murmu selection for presidentship by BJP WELCOME,She will definitely win against opposition party candidate Yeshwant sinha
Good choice
Congratulation dropadi mem
Thank you sir ,for your detail information about future president of India ,.
🙏 ಅಭಾರ್ಥಿ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
Good choice...Check Mate to the opposition!
Great
ಯೋಗ್ಯ ವ್ಯಕ್ತಿ ಯ ಆಯ್ಕೆ ಮಾಡಿದ್ದು,ಸಂತೋಷ್, ಎಲ್ಲಿ ಯಾವುದೇ ಜಾತಿ ಜನಾಂಗ ಪ್ರಶ್ನೆ ಬರಬಾರದು ಧನ್ಯವಾದಗಳು
Good news for every one
Super, ivru adre ollede
Dhanyavadagalu 2🇮🇳💐🙏
Nimmma voice, nivu heltiro way thumba chennagide sir
Super agabahudu moorm 👌 OK
Good decision
Congratulations amma all the best
Good
Olle nirdharane thagondide BJP jai Modiji🇮🇳🇮🇳🚩🚩 Congrats🎉🎉 mam all the best👍 💐💐💐
👌👌👍👑👑
Superb👌 All THE BEST 👍
Super ಅಮರ್ ಪ್ರಸಾದ್
👍 Jai Modi ji
ರಾಷ್ಟ್ರಪತಿ ರಾಷ್ಟ್ರಪತಿ 🙏
She is a wonderful human being. She should be elected unanimously. Opposition parties ought to demonstrate wisdom and avoid elections.