Anantha Kulkarni

Sdílet
Vložit
  • čas přidán 22. 09. 2008
  • Anantha Kulkarni
  • Hudba

Komentáře • 788

  • @satheeshaalar7327
    @satheeshaalar7327 Před 3 lety +172

    ವಾಮದೇವ ವಿರಿಂಚಿ ತನಯ ಉ-
    ಮಾಮನೋಹರ ಉಗ್ರ ಧೂರ್ಜಟಿ
    ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
    ಕಾಮಹರ ಕೈಲಾಸ ಮಂದಿರ
    ಸೋಮಸೂರ್ಯಾನಳವಿಲೋಚನ
    ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ |
    ಅ೦ಬರಪುರಹರ ಸಾ೦ಬ ತ್ರಿಯ೦ಬಕ
    ಶ೦ಬರಾರಿರಿಪು ಗ೦ಭೀರ ಕರುಣಿ
    ಶ೦ಭೋ ಸ್ವಯ೦ಭು-ಸ೦ಭವ ನಂಬಿದೆ ಕಾಯೋ
    ಜ೦ಭಾರಿನುತ ಭವ || ಪ.||
    ಭಸಿತಭೂಷಿತ ಶರೀರ ಭಕ್ತರುದ್ಧಾರ
    ವಿಷಕಂಠ ದುರಿತಹರ
    ಪಶುಪತಿ ಫಣಿಪಹಾರ ಪಾವನಕಾರ
    ತ್ರಿಶೂಲ ಡಮರುಗಧರ
    ನೊಸಲನಯನ ವಿಕಸಿತಾಂಬುಜ ಮುಖ
    ಶಶಿಧರ ಮತ್ತರಕ್ಕಸ ಮದ ಮರ್ದನ
    ಘಸಣೆಗೊಳಿಪ ತಾಮಸವ ಕಳೆದು ಮಾ-
    ನಸದಲಿ ರಂಗನ ಬಿಸಜ ಪಾದವ ತೋರೊ || ೧ ||
    ರಜತಪರ್ವತನಿವಾಸ ನಿರ್ಮಲಭಾಸ
    ಗಜದೈತ್ಯ ನಾಶ ಗಿರೀಶ
    ಸುಜನರ ಮನೋವಿಲಾಸ ವ್ಯೋಮಕೇಶ
    ತ್ರಿಜಗದಲ್ಲಣ ಗೌರೀಶ
    ಅಜಸುತನಧ್ವರ ಭಜನೆಯ ಕೆಡಸಿದೆ
    ಅಜಗರಮಂದಿರ ಗಜಮುಖ ಜನಕನೆ
    ಗಜಗಮನ ಮುನಿ ತನುಜನ ಕಾಯ್ದನೆ
    ವಜ್ರಮುನಿ ವಂದಿತ ಭಜಿಸುವೆ ನಿನ್ನನು || ೨ ||
    ಮಧುರಾಪುರಿ ನಿಲಯ ಮೃತ್ಯು೦ಜಯ
    ಸದಮಲ ಸುಮನಗೇಯ
    ಸದಾ ನಮಿಪರ ಹೃದಯದೊಳಗುಳ್ಳ ಭಯ-
    ಸದೆಯುತ್ತ ಕೊಡು ಅಭಯ
    ಸದಾಶಿವ ಜಾನ್ಹವಿಧರ ಕೃತಮಾಲಾ
    ನದೀತೀರದಿ ವಾಸವಾಗಿಪ್ಪ ಸೌಂದರ್ಯ
    ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ
    ಮಧುಪನೆನಿಪ ಪಂಚವದನ ಕೈಲಾಸ || ೩ ||

  • @vinaydixit798
    @vinaydixit798 Před 2 lety +39

    ಅತ್ಯದ್ಭುತ ಸಾಹಿತ್ಯ ಮತ್ತು ಗಾಯನ ಸರ್. ಪ್ರತಿನಿತ್ಯ ಒಂದು ಬಾರಿಯಾದರೂ ಈ ಹಾಡನ್ನು ಕೇಳುತ್ತೇನೆ. ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ. 🔱

  • @rajanirao724
    @rajanirao724 Před 4 lety +6

    ಹರೇ ಕೃಷ್ಣ , ತುಂಬಾ ಅದ್ಬುತ ವಾಗಿ ಸರಾಗವಾಗಿ ಶಿವ ಸುತ್ತಿನುಡಿಮೂಡಿದೆ.ಭಕ್ತಿ ಉಕ್ಕುತ್ತದೆ. ಧನ್ಯವಾದ.

    • @sarswatiinamdar6766
      @sarswatiinamdar6766 Před rokem +2

      ಮಸ್ತ್ ಆಡಿರಿ ಸರ್ ಎಷ್ಟು ಕೇಳಿದರು ಮನಸಿಗೆ ಬಹಳೆ ಇಂಪು ತರುತದೆ ಸರ್ ನನಗೆ ಈಹಾಡು ಬಹಳೆ ಇಷ್ಟ ಸರ್

  • @vasudevamurthy2573
    @vasudevamurthy2573 Před 5 lety +7

    ನಿಮ್ಮ ಗಾಯನ ಮತ್ತು ಪ್ರವೀಣ್ ಗೊಡ್ಕಿಂಡಿ ಕೊಳಲು ಕೇಳಲು ಬಹಳ ಅದ್ಭುತ ವಾಗಿತ್ತು

  • @sathyanaru
    @sathyanaru Před 16 dny

    ಬಹಳ ಅಪರೂಪದ ತಮ್ಮ ರಾಗರಸದಿಂದ ಮನಸು ನಮ್ಮದು
    ಬಹು ಮುದಗೊಂಡಿತು.ಇಂತಿ ವಂದನೆಗಳು ಸಂತಸದ ಗಾಯಕಿಯರಿಗೆ....🎉🎉

  • @kotreshkotreshc8596
    @kotreshkotreshc8596 Před rokem +2

    🙏🏻🙏🏻🙏🏻🙏🏻ಭಾವಪೂರ್ಣ ಗಾಯನ ಸಾರ್ ಯಾವಾಗ್ಲೂ ಕೇಳತಾನೆ ಇರ್ಬೇಕು ಅನ್ಸುತ್ತೆ ನಿಮ್ಮ ಧ್ವನಿ ಮತ್ತು ಆ ಸ್ವರಗಳ ಅನ್ವೇಷಣೆ ಅಬ್ಬಾ ಅದ್ಭುತ ಗುರುಗಳೇ 🙏🏻🙏🏻🙏🏻🌹

  • @bhagyashrepuranik8442
    @bhagyashrepuranik8442 Před rokem +2

    ಭಕ್ತಿ ಭಾವ ಪೂರ್ಣ ಗಾಯನ....ಅದ್ಭುತ... ಭಕ್ತಿ ಸಾಗರದಲ್ಲಿ ತೇಲಿದ ಅನುಭವ. ತುಂಬು ಹೃದಯದ ಧನ್ಯವಾದಗಳು.

  • @bantararamesh9812
    @bantararamesh9812 Před 2 lety +5

    ಏನು ಏಳಬಹುದು ಏನು ಇಲ್ಲಾ... ಏನು ಏಳಿದರು ಕಮ್ಮಿನೇ... ಮನಸಿಗೆ ಸಮಾಧಾನ ಬೇಕಾದಾಗ ಇದೊಂದು ಸಾಕು.... ಕಣ್ಣು ಮುಚ್ಚಿ ಆಲಿಸಿದರೆ ಎಲ್ಲಾ ದುಃಖವು ಮಾಯಾ...

  • @g.badarivishal7353
    @g.badarivishal7353 Před 11 měsíci +6

    Vocabulary fails to express the bliss experienced on understanding the meaning of the lyrics by Sri Vijaya Dasaru and listening it through the soul melting voice of Sri Anantha Kulkarni. Simply superb.

    • @chandrashekarn.kumble3422
      @chandrashekarn.kumble3422 Před 11 měsíci

      Vocabulary has not failed sir.. It's from Hala-Gannada.. And lyrics bit fast so many Otthakshara words are built-in within, words to words, within... But it's beautiful. Listen slowly via earphones multiple times. Really you will enjoy!.

    • @sreeraksharanjith2646
      @sreeraksharanjith2646 Před 8 měsíci

      He told vocabulary fails to express feelings on this song , kindly understand the comment properly

    • @g.badarivishal7353
      @g.badarivishal7353 Před 8 měsíci +1

      @@sreeraksharanjith2646
      Thank you for understanding the context. English is a beautiful but tricky language. Hope you agree.

    • @ushag5163
      @ushag5163 Před 4 měsíci

      Very true

  • @vinaysagarr1720
    @vinaysagarr1720 Před 3 lety +10

    Most inspiring Shiva Bhajan written by Vijayadasaru

  • @vasantdesai854
    @vasantdesai854 Před rokem +3

    ಅತ್ಯದ್ಭುತವಾದ ಗಾಯನ 🙏 ಅನಂತ ಕುಲಕರ್ಣಿ ಮತ್ತು ಪ್ರವೀಣ ಗೋಡಖಿoಡಿ ಅವರ ಜುಗಲಬಂದಿ ಅದ್ಭುತವಾಗಿ ಸಂಗೀತದ ಸುಧೆಯನ್ನು ಹರಿಸಿದೆ. 🙏

  • @vijayalaxmibagal2506
    @vijayalaxmibagal2506 Před rokem +1

    ಕೊಳಲು ಓದಿದವರಂತೂ ಬಹಳ ಚೆನ್ನಾಗಿ ಕೊಳಲಿನ ಹಾಡು ಕೇಳೇ ಹಾಡಿಗೆ ಸ್ಪೂರ್ತಿ ಆಗಿಬಿಟ್ಟಿದೆ

  • @chiranthansharma2196
    @chiranthansharma2196 Před 8 měsíci +1

    ಏನಾದ್ರೂ ಹೇಳಿದರೆ ಅದು ತುಂಬಾ ಕಮ್ಮಿ ಆಗುತ್ತೆ. ಈಶ್ವರನ್ನ ಮುಂದೆ ತಂದು ನಿಲ್ಲಿಸಿದ್ದು ನಿಮ್ಮ ಅದ್ಬುತವಾದ ಗಾಯನ. ಹಾಗು ಅದರ ರಾಗ ಸೋ. ಯೋಜನೆ .

  • @saisaviruchi5100
    @saisaviruchi5100 Před 3 lety +1

    ದಿನಕ್ಕೆ ಒಂದ್ ಸರಿ ಯಾದ್ರು ಕೇಳ್ತೀನಿ ಈ ಹಾಡ.... 🙏🙏🙏🙏🙏🙏
    ದೈವೀಕ ಅನುಭವ... 🙏🙏🙏

  • @parvathisuri8304
    @parvathisuri8304 Před 6 lety +59

    ಎಂಥಹ ಮಾಧುರ್ಯ!ಎಂಥಹ ಸಾಹಿತ್ಯ ಸ್ಫಷ್ಠತೆ!!ಎಂಥಹ ಭಾವಪೂರ್ಣ ಗಾಯನ!!!
    ನೂರ್ಕಾಲ ಬಾಳೀ.

  • @rsiddharthsiddualamalath2917

    ಮಾತುಗಳೇ ಬರುತ್ತಿಲ್ಲ ಬ್ರದರ್ ನಿಮ್ಮ ಹಾಡನ್ನು ಕೇಳಿ ಎನ್ನ ಮನವು ಸಂತೋಷ ದಿಂದ ಹಾಡಿ ಹೋಗೋಳುತ್ತಿದೆ 🙏🙏🙏👌

  • @tumkurraghavenderaraonagar4538

    ಎಂತಹ ದೈವದತ್ತವಾಗಿ ಬಂದಂತಹ ಪ್ರತಿಭೆಗಳು ಎಲ್ಲರೂ. ಕೇಳ್ತಾ ಇದ್ರೆ ಬೇರೆ ಲೋಕಕ್ಕೆ ಹೋಗಿರ್ತಿವಿ. ಹಾಡು ಮುಗಿದ ಮೇಲೆ ಜ್ಞಾಪಕ ಆಗತ್ತೆ ನಾವು ಭೂಮಿ ಮೇಲೆ ಇದೀವಿ ಅಂತ. ಎಲ್ಲರಿಗೂ ಅಭಿನಂದನೆಗಳು.

  • @praveendeshpande991
    @praveendeshpande991 Před 3 lety +3

    ಮಂತ್ರ ಮುಗ್ಧರಾಗುತ್ತೇವೆ.... ಅವರ ಶಬ್ದಗಳ ಉಚ್ಚಾರ 🙏🙏👌👌

  • @mandakinikulkarni5490
    @mandakinikulkarni5490 Před 10 měsíci +1

    ಆ ಶಿವನೂ ನಿಮ್ಮ ಗಾಯನಕ್ಕೆ ಭೂಮಿಗೆ ಬಂದು ಧರೆಗೆ ಇಳಿದು ಹೋಗಿರುವನು ಎಂದರೆ ತಪ್ಪಿಲ್ಲ 🙏

  • @balachandrakt938
    @balachandrakt938 Před 5 lety +16

    ಹಾಡಿನಲ್ಲಿನ ಸ್ಪಷ್ಟತೆ ಕಂಡು ಬೆರಗಾದ ನಾನು ಹುಡುಕಿದೆ ಈ ಹಾಡಿಗಾಗಿ ಮತ್ತೆ ಮತ್ತೆ, Superb Sir 🙏🙏

    • @manasakalale3944
      @manasakalale3944 Před 3 lety

      ಪುಸ್ತಕ ನೋಡಿದೆ ಇಲ್ಲ avaru

  • @aryaakumble4614
    @aryaakumble4614 Před 25 dny

    ಸರಸ್ವತಿ ದೇವಿ ನಾಲಿಗೆಯ ಮೇಲೆ ನೃತ್ಯವಾಡಿದಾಗ ಮಾತ್ರ ಸಾಧ್ಯ ಹೀಗೆ ನಿರರ್ಗಳವಾಗಿ ಹಾಡಲು.ಅಂತಹಾ ದಿವ್ಯ ಭಾಗ್ಯ ನಿಮ್ಮದಾಗಿದೆ ದಿನಕ್ಕೊಮ್ಮೆ ಕೇಳದೇ ಇರಲಾರೆ .ಅದ್ಭುತ ರಚನೆ.ನಮನಗಳು.

  • @lakshmanreddy4309
    @lakshmanreddy4309 Před 5 lety +2

    ಸರ್ ಶರಣು ಶರಣು ಸರ್ ನಿಮ್ಮ ದ್ವನಿ ದೇವರಿಗೆ ಮುಟ್ಟುತ್ತೆ ಸರ್ ಅದ್ಬತ ಸರ್ ಎಷ್ಟು ಸಲ ಕೇಳಿದರೂ ಮತ್ತೆ ಕೇಳುವ ಆಸೆ ಸರ್... ಧನ್ಯವಾದಗಳು

  • @shreenivastupsakri3048
    @shreenivastupsakri3048 Před 11 měsíci +1

    Anant Kulkarni super song TUPSAKRi Sreenivas family 🙏🙏🙏🙏🙏🙏🙏 1:57

  • @badrinath1008
    @badrinath1008 Před 5 lety +4

    ಅತ್ಯದ್ಭುತವಾದ ಸಾಹಿತ್ಯ ಸಂಗೀತ ಗಾಯನ ನಿಮಗೆ ನಮ್ಮ ನಮನ

  • @ramchandragodkhindi6725
    @ramchandragodkhindi6725 Před 4 lety +29

    Your song is an energy bank for me. I listen to your song daily in the evening. This is my evening prayer.
    Tonnes of thanks for god gifted tallent.

  • @venkateshkn6816
    @venkateshkn6816 Před 5 lety +2

    ತುಂಬಾ ಚೆನ್ನಾಗಿದೆ ನಿಮ್ಮ ಹಾಡು ನಮಗೆ ತುಂಬಾ ಇಷ್ಟ

  • @palladasthagiraiah2381
    @palladasthagiraiah2381 Před 5 lety +2

    I hear this almost everyday. Very good voice sir. Sri Shiva devara avara krupa sada nammellarannu kaapaadali. Om Namah shivaaya

  • @lingojiraokulkarni8586
    @lingojiraokulkarni8586 Před 4 lety +1

    ಉತ್ತಮವಾದ ಹಾಡು ಹಾಗೂ ಉತ್ತಮವಾದ ಕಂಠಸಿರಿ ಧನ್ಯವಾದಗಳು ಸಾರ್

  • @mangaladeshpande7127
    @mangaladeshpande7127 Před 4 měsíci +2

    ಅನoತ ಕುಲಕರ್ಣಿ ದ್ವನಿ Impaagide.

  • @bujjushasry
    @bujjushasry Před rokem +1

    ನಿಮ್ಮ ಪಾದಕ್ಕೆ ನನ್ನ ನೂರು ನಮನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @PrashanthPattar871
    @PrashanthPattar871 Před rokem +4

    The lyrics ..no where you'll listen to it..!!
    Superb Pronunciation of each pada in the song and same with the each Musicians..#Respect

  • @guruprasadr9308
    @guruprasadr9308 Před 5 lety +2

    அனந்த குல்கர்னி அவர்களின் அற்புத குரல் வளம்

  • @bhupathimahesh8657
    @bhupathimahesh8657 Před 11 měsíci +1

    Om Shri Guru Raghavendraya Namaha

  • @gururajalur4382
    @gururajalur4382 Před 4 lety +3

    ಕನ್ನಡ ನಾಡಿನ ಹೆಮ್ಮೆಯ ಅದ್ಭುತ ಗಾಯಕ !

  • @radhabai2933
    @radhabai2933 Před 3 lety +1

    ರುದ್ರದೇವರ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರ ಇಂಪಾಗಿ ಇದೆ

  • @vijayalaxmibagal2506
    @vijayalaxmibagal2506 Před rokem +1

    ನನಗೆ ಹಾಡು ಬಹಳ ಇಷ್ಟವಾಗಿದೆ

  • @h.n.satheeshkumar4363
    @h.n.satheeshkumar4363 Před 6 lety +5

    Very pleasant, beautiful lyrics and I am daily hearing at 4am. Kulakarni Sir Hatsoff to you.

  • @jyotianil3321
    @jyotianil3321 Před 3 lety +1

    Wah .. wah .. wah .. wahh.....
    Wah .. wah is endless on this song..
    Wah . Wah

  • @chakrapaniburli8158
    @chakrapaniburli8158 Před rokem +1

    To Sri Ananth .Kulkarni... Hearty
    Congratulations.for getting Rajyotsava Award.....
    .chakrapani.Burli . Bagalkot/Bangalore

  • @vinodkrishna9961
    @vinodkrishna9961 Před 8 lety +8

    Purannadali heluthare Naradare purandara dasaragi bandu ethara sangithayella hadi santhosa padi sedaranthe adu nija adare navuyaru adu nodella ega Anantha Kulkarni avarinda noduthaedive . Thanks Sar...................... all your soungs super thanks.

  • @shivaramamogaveer1689

    ಅಧ್ಬುತ ಸಾಹಿತ್ಯ ಹಾಗೂ ಗಾಯನ ,ಮತ್ತೆ ಮತ್ತೆ ಕೇಳುವಂತೆ ಮಾಡುತ್ತಿದೆ.🙏

  • @pankajand6173
    @pankajand6173 Před 3 lety +16

    Just listen.. you will be speechless 🙏Namah Shivaya

    • @anushaaravind1810
      @anushaaravind1810 Před 2 lety +1

      Kulakarni sir great voice 🙏🏾🙏🏾🙏🏾🙏🏾🙏🏾

    • @zzzz3827
      @zzzz3827 Před 2 lety +1

      Kulkarni,n beta you are great singar .Geeta dadi.💐💐🙏🙏

  • @drkmlakshmipathy
    @drkmlakshmipathy Před 2 lety +12

    Devine voice...simply soul healing voice .lots of respect from Chennai 🙏🙏🙏

  • @sanjaysakri9
    @sanjaysakri9 Před 2 měsíci

    Aprtim vani sirji ...rachan bhog hi arth purn ise sadr bhir aprtim kiya h ...jy shree krishna

  • @dsrinath1965
    @dsrinath1965 Před 11 lety +47

    ananth kulakrni , godkhindi, what a combination. fantastic rendering

  • @madhuridixit3313
    @madhuridixit3313 Před 3 lety +1

    ಅದ್ಭುತ ಧ್ವನಿ ಸರ್ ಹಾಡು 👌👌🙏🙏🙏🙏

  • @jaimineerajhans9897
    @jaimineerajhans9897 Před 2 lety +2

    No one can sing this bhaktigeet like him.

  • @rangarajank7798
    @rangarajank7798 Před 11 měsíci +3

    Just pay full attention, you feel body, mind and intelligence goes silent. Divine voice.❤❤

  • @shreenivastupsakri3048
    @shreenivastupsakri3048 Před 11 měsíci +1

    ತುಂಬಾ ಚೆನ್ನಾಗಿದೆ ಎಂದು ಶ್ರೀ ಸ ತುಪ್ಪ ಸಕ್ಕರೆ ಮತ್ತು ಕುಟುಂಬ ಪುಣೆ ಕನ್ನಡಿಗರು ಮತ್ತು ತಿಳಿ ಹೇಳಿ ದ್ದಾರೆ 5:57

  • @shivayyashastrimath8251
    @shivayyashastrimath8251 Před 3 lety +1

    Very very good and lam very very happy for the this song

  • @prakashtrn3374
    @prakashtrn3374 Před rokem +1

    ಅನಂತ ನಮನಗಳು

  • @knowledgematters2857
    @knowledgematters2857 Před 4 lety +1

    Namaskaragalu Sir nimage !!! What a singing yestu sala haadu kelidaru saku yenisada Haadu !! Nimma kantasirige nanna koti koti namanagalu !!!!

  • @user-jt5by1zk5i
    @user-jt5by1zk5i Před 2 lety +1

    ನನ್ನ ಇಷ್ಟದ ಭಜನೆ

  • @Vishwa4986
    @Vishwa4986 Před 2 lety +2

    ಅದ್ಭುತ ಗಾಯನ👌👌👌👌🙏🙏🙏🙏

  • @shreevalli3921
    @shreevalli3921 Před 10 měsíci +1

    ತುಂಬಾ ಧನ್ಯವಾದಗಳು ಸರ್. ಈ ರೀತಿಯ song ಗಳನ್ನು ದಯವಿಟ್ಟು up load madi. Sir

  • @vasanthikumbla3714
    @vasanthikumbla3714 Před rokem

    Wow ..mind blowing performance by Kulkarni and God kindiji.Tskes us to other world. Don't know how many times I listened this.bhajan. I feel lord Shiva comes and resides in my heart. 🙏🏼🙏🏼🙏🏼🙏🏼🙏🏼

  • @humanmind7631
    @humanmind7631 Před 5 lety +12

    Mesmerizing and mind blowing . Perfect enunciation of Kannada words that flow easily, great voice & accompanists - makes this song enjoyable. Thanks for sharing. Namaste. 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @janakit8355
    @janakit8355 Před 2 lety

    ಅದ್ಭುತ ಗಾಯನ ಜೊತೆಗೆ ಪ್ರವೀಣ್ ಸರ್ ಕೊಳಲು ಹಾಗೂ ಬಿ. ವಿ ಶ್ರೀನಿವಾಸ್ ಅವರ ಸಿತಾರ ತ್ರಿವೇಣಿ ಸಂಗಮ ವಾಗಿತ್ತು

  • @lokeshn9123
    @lokeshn9123 Před 2 lety

    ಅದ್ಭುತವಾದ ಗಾಯನ , ಭಕ್ತಿಯ ರಸಧಾರೆ 🙏🙏🙏🙏🙏🙏

  • @keshavkulkarni6302
    @keshavkulkarni6302 Před 3 lety +1

    Super. Melodious and enlightening.🙏
    Om Namo Vijayaraaya 🙏

  • @gururajkbhadri3946
    @gururajkbhadri3946 Před 3 lety +4

    Most wonderful song My energy leval has gone up by multi fold

  • @sudheendrar8087
    @sudheendrar8087 Před 3 lety

    Super programme and my regards and best wishes to you Sri Anantha Kulkarni Sastanga Pranamagalu 🙏🙏🙏🙏🙏 I

  • @Pattu2469
    @Pattu2469 Před 5 lety +5

    What a beautiful way of rendering the second line "nambidhe kaayo jambarinutha bhava"!!!!!
    Addiction....
    I can imagine Shiva in front of me!!!!
    Thumba channagide Ananth sir...

  • @mallanagowdapatil5118
    @mallanagowdapatil5118 Před 8 lety +2

    Anantha Kulakrni anna, Ramachandranna, & Sheshagiri anna singing is beautiful.

  • @sanjeevamurthy142
    @sanjeevamurthy142 Před 6 lety +1

    ಅದ್ಭುತ ಸಾಧನೆ. ನೂರ್ಕಾಲ ಬಾಳಿ .

  • @gopiupadhyaya9857
    @gopiupadhyaya9857 Před 3 lety +1

    ನಮ್ಮ ಮಂಗಳೂರಲ್ಲೂ ಕಾರ್ಯಕ್ರಮ ಕೊಡಿ ಸ್ವಾಮಿ,,,,ಶಾರದೆಯ ವರಪುತ್ರರೇ,,,,

  • @shreenivastupsakri3048
    @shreenivastupsakri3048 Před 11 měsíci +1

    Super and best songs Tupsakri Sreenivas family 2:02

  • @manjuswamyswamy8862
    @manjuswamyswamy8862 Před 5 lety +4

    Manju 🕉🕉🕉🙏🙏🙏🌹🌹🌹🌼🌼🌼🌺🌺🌺🚩🚩🚩👌👌👌

  • @sudhir911
    @sudhir911 Před 8 lety +46

    Omg what a voice. Never heard such an appeal control. Should be made popular all over Karnataka.

  • @ganpatinayak4358
    @ganpatinayak4358 Před 3 lety +2

    very good song & presentation@ Music+ best 🙏🙏🙏

  • @pramodpramod5862
    @pramodpramod5862 Před 5 měsíci

    ಅದ್ಭುತ ಅತ್ಯದ್ಭುತ ಮಹಾದಾನಂದ ಓಂ ನಮಃ ಶಿವಾಯ

  • @lathanaik8244
    @lathanaik8244 Před 3 lety

    Om namo shivayanamah. 🙏🙏🙏🙏...gayan tumba chennagide. Manassige samadan sigutte.

  • @palgov90
    @palgov90 Před 4 lety +5

    Very wonderful Sir I keep listening to your singing this song repeatedly some days So powerfully rendered Thanks

  • @bvrajalakshmi123
    @bvrajalakshmi123 Před 5 měsíci

    Amazing talent. Heart touching rendition.😊👌👌👏👏🙏

  • @anupdesh8939
    @anupdesh8939 Před 4 lety +3

    Very nice song👌👌👌👌

  • @cmeinufriend
    @cmeinufriend Před 11 lety +20

    Vijayadasaru sung this song in Tamilnadu - Madurai after having darshan Shri Sundareshwarar (Chokkanathar). "Madura puri nilaya mrutyunjaya"

  • @shreenivastupsakri3048
    @shreenivastupsakri3048 Před 11 měsíci

    Super song madhwa family and TUPSAKRi Sreenivas family 🙏🙏🏡🏠😘😀😉😁😊

  • @AnandGopalRaoTonapi
    @AnandGopalRaoTonapi Před 19 dny

    Anant Kulkarni avara Dwani, Spasta Uchharane, Sahitya Atthyatbhutha Gayana Prastuthi.❤

  • @rajeswaris4872
    @rajeswaris4872 Před 4 lety +6

    Ananth sir has a unique voice & some of his songs are master pieces .

  • @manoharramesh1729
    @manoharramesh1729 Před rokem

    Awesome pitch, the lyrics simply cannot be commented upon, mind blowing. Blessed to hear

  • @geetaa4626
    @geetaa4626 Před 5 lety +2

    Super Song he sang very nice I like it very much

  • @girishmudgal4129
    @girishmudgal4129 Před 4 lety +4

    Dhanyaosmi!Shiva will always keep you happy sir.

  • @raghavendradas-hn2ph
    @raghavendradas-hn2ph Před rokem

    ತುಂಬಾ ಇಂಪಾದ ಗಾಯನ
    ಕೇಳುತಾ ಕೇಳುತ್ತಾ ಕಣ್ಣೀರು
    ತಾನಾಗಿ ಹರಿಯುತ್ತದೆ

  • @veeresh1729
    @veeresh1729 Před 2 lety +4

    Enthralling, energetic, mesmerizing, captivating rendering

  • @maheshm9672
    @maheshm9672 Před 2 lety +2

    మీ గానం అద్భుతం సార్ 🌸🌸🌸🌸🌸🌸🌸🙏🙏🙏🙏🙏🙏

  • @chandrasekharnaik206
    @chandrasekharnaik206 Před 4 lety +2

    Uttam AathiUttam Sarvothama Shree Pusushottam Shree Vishnu Roopaya Namah Sivay.🕉👣🌺🙏👏

  • @sanjaysali7755
    @sanjaysali7755 Před 2 měsíci +2

    Very very nice

  • @annapurnahiremath8691

    Dear Ananth kulkarni i liked the song so much means i get involved in the song, so nice mind soothing, great great n great thank you

  • @jayalaxmigujjar6227
    @jayalaxmigujjar6227 Před 2 lety

    Lots of love and respect from Hubli 😭💐💐💐💐💐💐🙏🙏🙏🙏🌹devine voice

  • @lathabhat1558
    @lathabhat1558 Před rokem

    my favourite song superb chennagide 🙏🙏

  • @bhargavikamplikar2731
    @bhargavikamplikar2731 Před 5 lety +8

    Sir nanna maga Sriram anta 8 varsha avnige avinge hadu Andre tumba esta Nim hadu keli keli kaltidane .navu mantralaya dalli erodu .prattekshavagi rayara prene inda adre ,parokshavagi Nim inda Nan maga sundaravada hadannu kaltidane.tamma ashirvada avnige sada erbeku anta beduta.....🙏🙏🙏

  • @sidduholal748
    @sidduholal748 Před 7 lety

    riyali.......mind bloing tnx anathji .........

  • @girishmudgal4129
    @girishmudgal4129 Před 4 lety +2

    Never knew this song exisisted till now,saw a video on wat's app regarding temples to visit in Goa for which this song was used for background music feel blessed by Shiva who made listen to this master piece.

  • @SriVyaasaDaasa
    @SriVyaasaDaasa Před 6 lety +177

    ವಾಮದೇವ ವಿರಿಂಚಿ ತನಯ ಉ
    ಮಾಮನೋಹರ ಉಗ್ರ ಧೂರ್ಜಟಿ
    ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
    ಕಾಮಹರ ಕೈಲಾಸ ಮಂದಿರ
    ಸೋಮಸೂರ್ಯಾನಳವಿಲೋಚನ
    ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ I
    ( from Harikathamruthasaara )
    ಶ೦ಭೋ ಸ್ವಯ೦ಭುಸ೦ಭವ ನಂಬಿದೆ ಕಾಯೋ
    ಜ೦ಭಾರಿನುತ ಅಭ IIಪII
    ಅ೦ಬರಪುರಹರ ಸಾ೦ಬ ತ್ರಿಯ೦ಬಕ
    ಶ೦ಬರಾರಿರಿಪು ಗ೦ಭೀರ ಕರುಣೇ IIಅಪII
    ಭಸಿತಭೂಷಿತ ಶರೀರ ಭಕ್ತರಾಧಾರ
    ವಿಷಕಂಠ ದುರಿತಹರ
    ಪಶುಪತಿ ಫಣಿಪಹಾರ ಪಾವನ್ನಕರ
    ತ್ರಿಶೂಲಡಮರುಗಧರ
    ನೋಸಲನಯನ ವಿಕಸಿತ ಅ೦ಬುಜಮುಖ
    ಶಶಿಧರ ಮೂಕ ರಕ್ಕಸಮದಮದ೯ನ
    ಘಸಣೆಗೋಳಿಸುವ ತಾಮಸವ ಕಳೆದು ಮಾ-
    ನಸದಲಿ ರಂಗನ ಬಿಸಜಪಾದವ ತೋರೋII ೧II
    ರಜತಪವ೯ತನಿವಾಸ ನಿಮ೯ಲಭಾಸ
    ಗಜದೈತ್ಯ ನಾಶ ಗಿರೀಶ
    ಸುಜನರ ಮನೂವಿಲಾಸ ವ್ಯೋಮಕೇಶ
    ತ್ರಿಜಗದಲ್ಲಣ ಗೌರೀಶ
    ಅಜಸುತನಧ್ವರ ಭಜನೆಯ ಗೈಸಿದ
    ಅಜಗರಮಂದಿರ ಗಜಮುಖ ಜನಕನೆ
    ಗಜಗಮನನ ತನುಜನನ್ನು ಕಾಯ್ದವನೆ
    ವಜ್ರಮುನಿ ವಂದಿತ ಭಾಜಿಸುವೆ ನಿನ್ನ II೨II
    ಮಧುರಾಪುರಿ ನಿಲಯ ಮೃತ್ಯು೦ಜಯ
    ಸದಮಲ ಸುಮನಸಗೆಯ
    ಸದಾ ನಮಿಪರ ಹೃದಯಸ್ತ ಚಕ್ಕನಾಥ
    ಸದೆ ಪಾಪ ಕೊಡು ಅಭಯ
    ಸದಾಶಿವ ಜಾನ್ಹವಿಧರ ಕೃತಮಾಲಾ
    ನದಿತೀರದಿ ವಾಸವಾಗಿಪ ಸೌಂದರ್ಯ
    ಮಧುರಿಪು ವಿಜಯವಿಠಲ ಪದಾಬ್ಜಕೆ
    ಮಧುಪನೆನಿಪ ಪಂಚವದನ ಕೈಲಾಸ II೩II

  • @vasantdandin5358
    @vasantdandin5358 Před 7 měsíci

    Evergreen song with melodious singinging, with an excellent performance by the team.❤

  • @shyamalan5149
    @shyamalan5149 Před 3 lety +1

    Super 🙏🙏☺️😍💐🌹🌷🌺🌸🏵️🌻🌼 thanks for this song

  • @anandathirthachar5364
    @anandathirthachar5364 Před 6 lety +2

    What a voice , hats off to Shri Kulakarni

  • @manjubt381
    @manjubt381 Před 6 lety +5

    Thanks for giving this song

  • @dranuradhakamath
    @dranuradhakamath Před 8 lety +2

    Ananth pranaam to Shri Ananth kulakarni sir....Daasa saahithyada nadedaaduva bhandaara!!....bhaava bhakthipoorna gaayana rasa dhaare!!...

  • @chandanrao1387
    @chandanrao1387 Před 4 lety +1

    Awesome vocie, superrrrrrr, vidyabhushan is also listening,