Vittal Temple Honnuru : 40ವರ್ಷ ನೀರಿನಲ್ಲಿದ್ದರೂ ದೇವಸ್ಥಾನ, ದೇವರ ಮೂರ್ತಿಗೆ ಯಾವುದೇ ಹಾನಿ ಆಗಿಲ್ಲ | Belagavi
Vložit
- čas přidán 27. 06. 2023
- Vittal Temple Honnuru : 40ವರ್ಷ ನೀರಿನಲ್ಲಿದ್ದರೂ ದೇವಸ್ಥಾನ, ದೇವರ ಮೂರ್ತಿಗೆ ಯಾವುದೇ ಹಾನಿ ಆಗಿಲ್ಲ | Belagavi | @newsfirstkannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to CZcams Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#VittalTempleHonnuru, #Honnuru, #HidkalDam, #Belagavi, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
ಪ್ರತಿ ವಷ೯ವೂ ಮಂದಿರ ಬೇಸಿಗೆಯಲ್ಲಿ ತೆಗೆದಿರುತ್ತದೆ .ಕೇವಲ ಎರಡು ತಿಂಗಳವರೆಗೆ ದಶ೯ನಕ್ಕೆ ಅವಕಾಶ ಇರುತ್ತದೆ. ಈ ವರ್ಷ ಮಳೆ ಇನ್ನೂ ಆಗದೇ ಆಣೆಕಟ್ಟು ತುಂಬದೇ ಇರುವುದರಿಂದ ನೋಡಲು ಇನ್ನೂ ಹೆಚ್ಚಿನ ಕಾಲಾವಕಾಶ ದೊರಕಿದೆ. ಇದು ನಿಮಾ೯ಣವಾಗಿರೋದು 1921 ರಲ್ಲಿ. ಮತ್ತು ಈ ದೇವಸ್ಥಾನದಿಂದ ಹಿಂದೆ ಪಶ್ಚಿಮ ದಿಕ್ಕಿಗೆ ಯಮಕನಮರಡಿ ಕಡೆ ಯಿಂದ ಬಂದರೆ ಹಿನ್ನೀರಿನಲ್ಲಿ ಇನ್ನೊಂದು ದೇವಸ್ಥಾನವಿದೆ. ಅದನ್ನು ಪ್ರಭುದೇವರ ದೇವಸ್ಥಾನ ಎಂದು ಕರೆಯುತ್ತಾರೆ. ಆ ಊರಿಗೆ ಹಳೇ ಸಿಡಲಿಹಾಳ ಎಂದು ಕರೆಯುತ್ತಾರೆ. ಅದೂ ಕೂಡ ಮನೋಹರವಾಗಿದೆ..
😊
ಹಾಗಂದ್ರೆ 40 ವರ್ಷದಿಂದ 40 ವರ್ಷದಿಂದ ಅಂತ ಚನ್ನಾಗಿ ಪುಗ್ತಿದ್ದಾರೆ newsfirst ನವ್ರು 😂🤣
Namm ura adu sidlyal 😊
Nanu prabu swami temple vidio upload madini
ಟಿವಿಯವರಿಗೆ ಸ್ವಲ್ಪ ತಿಳಿ ಹೇಳಿ
💛🙏 ನಮ್ಮ ಹಾಲುಮತದ ಬೀರ ದೇವರು 🚩 🙏 ಜೈ ಬೀರೇಶ್ವರ ಜೈ ಮಹಾಲಿಂಗೇಶ್ವರ 🙏💛
ಕೂಡಲಸಂಗಮ ದಲ್ಲಿರುವ ರೀತಿಯಲ್ಲಿ ದೇವಸ್ಥಾನದ ಸುತ್ತ ವಿಶಾಲವಾಗಿ ಎತ್ತರವಾಗಿ ದೊಡ್ಡ ಗೋಡೆಯನ್ನು ಕಟ್ಟಿ ಕಟ್ಟಿದರೆ ನಿರಂತರವಾಗಿ ದೇವರ ದರ್ಶನವನ್ನು ಪಡೆಯಬಹುದಲ್ಲವೇ ಯಾರಾದರೂ ಕಟ್ಟಲು ಮುಂದಾದರೆ ನಮ್ಮ ಕೈಲಾದ ಸಹಾಯ ನೀಡುತ್ತೇನೆ ಧನ್ಯವಾದಗಳು
ಹೌದ ರೀ ನಾವು ಕೂಡಾ ನಮ್ಮ ಕೈಲಾದಷ್ಟು ಸಹಾಯ ಮಾಡೋಣ
ಈ ಕೆಲಸ ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಾಗ ಸಾಧ್ಯ ಆಗುತ್ತದೆ
ಇದು ನಮ್ಮ ಸಂಸ್ಕೃತಿಯ ಪವರ್
Sanatan Hindu darma❤
Same as our sidlihal village near hunur hidkal dam
ಇದು ನಮ್ಮ ದೇವರು
This beauti of nature ... guys pls use this opportunity to visit this temple
Jai Hind 🙏💐
❤ಇದು ನಮ್ಮೂರು ಹುನ್ನೂರ
🌹🌹
👌
Yalli aiti pa ed
@@bhimasenmagadum9148 ಬೆಳಗಾವಿ ಜಿಲ್ಲಾ
ಹುಕ್ಕೇರಿ ತಾಲೂಕ
ಹುನ್ನೂರ ಊರು
Super...
"ಜನ ಮರಳೋ ಜಾತ್ರೆ ಮರುಳೋ"..!
ಈ ದೇವಸ್ಥಾನದಿಂದ ನನ್ನ ಮನೆ ಇರುವುದು ನಾಲ್ಕು ಕಿಲೋಮೀಟರ್ ಅಂತರದಲ್ಲಿ...!! ಪ್ರತಿ ವರ್ಷ ಬೇಸಿಗೆಯಲ್ಲಿ ದೇವಸ್ಥಾನವನ್ನು ನೋಡಬಹುದು.....!!
ಇವನೊಬ್ಬ ಪತ್ರಕರ್ತ ಆಳ ಅಗಲವಿಲ್ಲದೆ ಬಾಯಿಗೆ ಬಂದ ಹಾಗೆ ವಿವರಣೆ ನೀಡ್ತಾನೆ....!!
"ಏ ಪಾಂಡುರಂಗ ನಿನ್ನನ್ನು ನೀನೆ ಕಾಪಾಡಿಕೋ."...!! 🤣🤣
Address please
ಆ ಜನ ಸುಳ್ಳು ಹೇಳ್ತಾರಾ
@@veereshmeti1334 ಹೌದು...!! ನಮ್ಮ ಜನ ಇತಿಹಾಸ ಕೇಳಿದರೆ, ಕಥೆ ಹೇಳಕ್ ಚಾಲು ಮಾಡುತ್ತಾರೆ...
ಈ ಮಾಧ್ಯಮದವರಿಂದ ಅರ್ಧ ಮುರದ ದೇಶ ಹಾಳಗಿದೇ😮😮
ನೀವು ಹೇಳಿದ್ದು ನಿಜ...
ಸತ್ಯ ಸನಾತನ ಧರ್ಮ 🚩🚩🚩
b.j.p ಬಂದಾಗ ಮುಚ್ಚಿ ಹೋಗುತ್ತವೆ ಕಾಂಗ್ರೇಸ್ ಬಂದಾಗ ದೇವಸ್ಥಾನಗಳು ಕಾಣುತ್ತವೆ 🤣🙏🙏🙏🙏🙏
Congressna soolemaklu Hindu galanna koltare anta devru tanna darshana madiddu... Ennu hindugalu ulitare
Deshada bage avrigu enu annodu gottagli anta 🙏....e bhumi du Shakthi hage ede 🙏
ಇದರ ಅರ್ಥ ದೇವಸ್ಥಾನದ ದುಡ್ಡು ಬೇಕು ಸರ್ಕಾರಕ್ಕೆ... ಇನ್ನೊಂದು ಅರ್ಥ ಕಾಂಗ್ರೆಸ್ ಬಂದ್ರೆ ಬರಗಾಲ😂😂
@@sunilarumugham163 💯 ನಿವೊಬ್ರೆ ಅರ್ಥ ಮಾಡ್ಕೊಂಡ್ ಅವ್ರು🤣🤣
ಬರಗಾಲ ಬಂದಾಗ ಎನ್ನ ಉಚ್ಚಿ ಕುಡಿತ್ತಿ ಎನ್ನ ಲೇ
🙏🙏
🙏💐
Can the Structure be Relocated?
God is Great.❤
Reporter kinta ajja super explain madtidare🤭👌
ನಮ್ಮ ದೇವರ
ಮಾಹಿತಿಗೆ ಧನ್ಯವಾದಗಳು
Jai vittal deva...jai pandursnga❤
ಇದು ನಮ್ಮ ಮನೆ ದೇವರು 🙏🙏
this can be renovated like Kudalasangam
Why temple was relocated Reason unknown.There are so many industrialists are in Belgaum. No one taken interest.
💐🙏
ಪ್ರತಿ ವರ್ಷನು ತೆಗೆಯುತ್ತೆ ದೇವಸ್ಥಾನ
🙏🙏🙏🙏🙏
Vittal Vittal hari hari Vittal.
ಫಸ್ಟ್ ಟವಿ ರಿಪೋರ್ಟರ್‌ಗೆ ನಲ್ವತ್ತು ಉಚ್ಛಾರಣೆ ಕಲಿಸಿ😮
ಉಚ್ಚಾರಣೆ ಲೋಪ ಇರಬಹುದು ಆದ್ರೆ ಅವರು ಬೇಕಂತನೇ ಮಾತಾಡಿಲ್ಲ
❤❤❤❤❤
👍👍👍👍
Ooohm Namah Shivaaay...
MyGaNeSh 🙏 Om NaMaH Shivay Har Har Mahadev... OmKaRaAaA 😘🙏
news crct agi helu guru @news first kannda
🙏🏻
🙏🙏🙏🙏
Good
🙏🚩
🕉✔
🙏🙏🙏
ಜೈ ಹಾಲುಮತ
❤❤❤❤
🌺🌺🙏🙏🌺🌺
Nice.tempal
Its the end for human kind
Very nice jai vittala
ಡ್ಯಾಮಲ್ಲಿ ನೀರು ಇಲ್ಲದೆ ಇರೋದು nice ಹ ನಿಮಗೆ?
HUNNUR VITTAPPA 🙏🙏
🌷🙏🌷
🙏🙏🙏🙏🙏🙏🙏
🌹🙏🌹
🙏🏼👌
Super good news.
ಡ್ಯಾಮಲ್ಲಿ ನೀರಿಲ್ಲದೆ ಬರಗಾಲ ಬಂದ್ರೆ good news ಹ?
हरी हरी विटृल
❤️👍❤️👍❤️👍❤️🙏🙏🙏
ರೀ ಮಹಾಸ್ವಾಮಿ ರಿಪೋರ್ಟರ್ ಮೊದಲು ನಿವು ವರದಿ ಮಾಡುವ ಶೈಲಿ ಬದಲಾಯಿಸಿಕಳ್ರಿ ಕೇಳಿದ್ದೇ ಕೇಳೊಕೆ ಮೈ ತುಂಬಾ ಕೆರ್ಕೊಳಂಗಾಗುತ್ತೆ😂😂
😂
Srikanth use parpect and propar word's
ಮೂರು ವರ್ಷದ ಹಿಂದೆ ಓಪನ ಆಗೀತು
ನಾನು ನೂಡೀದೆನೆ
B m Totager kamatnur sir ❤
1928...
ಎನಂತ್ಅಂದ್ರೇ..
Eega olle chance ondu olle homa madisi oorina mukandarigu heli tumbha olledhu
ಏನಂತಂದ್ರೆ 😭
🚩🚩🙏🙏🙏🙏
Scout bhai🔥
Sir kannada sariyagi use madi ..edar baggey sariyagi study madi matahdi plz ...ancur
28 years or 40 years ..
ಸರ್ ಪ್ರತಿ ವರ್ಷನೂ ಕಾಣಿಸತ್ತೆ
ಏನಂತಂದ್ರೆ.. ಏನಂತಂದ್ರೆ..😢😢
🤣🤣🤣🤣
ಈ ದೇವಸ್ಥಾನದ ಪೂರ್ಣ ವೀಡಿಯೋ news ನಲ್ಲಿ ಹಾಕಿ
Namma hunnuru namma hemme
Actually I didn't understand this peoples kannda
A anna adu alamaprabhu davstan madla alli yar edru avrn kelu pa nin en bekad helbeda
Sull mahiti kodbydripa shrikat sir 40 vrsha alla ...urin hiriyara mahiti tugolree
Enantandre enantandre enantandre enantandre enantandre enantandre
Avru 28 varsha andre neevu 40 varsha anta bundel bidtiri
News awru gothalla 😂😂😂 yavaglu ond vishya na double triple aagi ne helodu
temple why not shifted to other place???
Some of the part is lifted... but still there is a foot of God soo its not able to lift
Thank you CM . Nimminda baragala bandu naavu hale devasthana noda bahudu
CM baragala tandra
Sir adu 1928 ralli kattidare
reporter needs a proper training !!!
ದೇವಸ್ಥಾನ ನಿರ್ಮಾಣ ಆಗಿದ್ದು 1928 ಸರ್
ನಾಲ್ವತು ಅಲ್ಲ ಗುರು ನಲವತ್ತು 😊😊
1928 nirammanagide sir
Edu hindhustan na Vaishistya ...🙏🙏🙏🙏
Please support modiji he is saving our Sanathan dharmmm and culture this country should be hindurastra ❤
Or else Muslims and other community will convert us make this country worst
Jai shree Ram
@@AppuFans-zi7jl don't worry brother...nanu BJP karyakarthe 🙏..pakka RSS family namdu hidhutva ne nam usiru 🙏
Yar guru idu reporter helidde helkond irritate madtidare🙄
ಎಲ್ಲಾ ಸಿದ್ರಾಮಯ್ಯನ ಮಹಿಮೆ
ಬರಗಾಲ ಬರಗಾಲ ಬರಗಾಲ
Jai sanatana darma
Alli masjid iddidre🤔?? idi nadi waqf property agirtittu or nadi harivanne change madbekittu😂😂
latest technolgy balasi melabagakke idi devastana shift madalu krama kaigolli
News reporter not good
ಏನು ಆ್ಯಂಕರ್ ರೋ 🤮🤮🤮🤮🤮🤮
Sir , vantmuri Desai Wade e dam nalli mulagade agide, adanu torasi
Le srikanth kubakaddi ninu helodu 1951 anta heltiya aadre news 18 channel avanu 1928 anta heltane yavudu nija
Congress baralide
Baragala taralide..
Deshakke daridra suttiddu 2014 rinda. Modlu Gujarat hattidda panauti eega idi deshakke
Nanu hogini sar
ಇಲ್ಲಿ ಕಾಣೋದು ನಾಲ್ಕು ಆರು ಜನ. 😂😂😂
Huccha hadsi magana allige hogi nodu
Anna purti video nodu kanastara
Yenathandre nimma reporting skill yenathandre nimma kannada uccharane yenathandre niv balaso padagalu yenathandre thumba chenag ide yenathandre
Wrong reporting of News
ಅದು ನಾಲವತ್ತು ಅಲ್ಲಾ ನಲವತ್ತು
Nam uttra Karnataka kade aduva matu higa
Belagavi aadu bashe yalli naalavattu antaare
Ondu oornina baher helubekadre distric mention mad beku modlu sum ne bandu gudi neeru andre yenu first appoint good reporter
YENANTHA ANDRE:: Lo and anna adhu naalvattu alla nalvattu annu saaku