ಭಗವದ್ಗೀತಾ ಫಾರ್ ಯೂಥ್ ಡಾ. ಗುರುರಾಜ್ ಕರ್ಜಗಿ ಅವರೊಂದಿಗೆ ಅನಿಲ್ ಶೆಟ್ಟಿ ಸಂವಾದ ಅಧ್ಯಾಯ 14 ಪ್ರಕೃತಿಯ ಮೂರೂ ಗುಣಗಳು

Sdílet
Vložit
  • čas přidán 7. 09. 2024
  • ಭಗವದ್ಗೀತಾ ಫಾರ್ ಯೂಥ್
    ( ಯುವಕರಿಗಾಗಿ ಭಗವದ್ಗೀತೆ )
    ಡಾ|| ಗುರುರಾಜ್ ರ‍್ಜಗಿ ಅವರೊಂದಿಗೆ ಅನಿಲ್ ಶೆಟ್ಟಿ ಸಂವಾದ
    ಕೊರೊನ ಸಮಯದಲ್ಲಿ ನಮ್ಮ ಯುವಕರ ಮನಸಿನಲ್ಲಿ ಏಳುತ್ತಿರುವ ಬದುಕಿನ ಬಗೆಗಿನ ಪ್ರಶ್ನೆಗಳಿಗೂ ಮತ್ತು ಕುರುಕ್ಷೇತ್ರ ದಲ್ಲಿ ಅರ್ಜುನನಿಗೆ ಎದುರಾದ ಪ್ರಶ್ನೆಗಳಿಗೆ ಇರುವ ಸಾಮ್ಯತೆ ಮತ್ತು ಶ್ರೀ ಕೃಷ್ಣನ ಭಗವದ್ಗೀತೆಯಲ್ಲಿ ಕೊಟ್ಟಿರುವ ಉತ್ತರಗಳು
    ಇಂದಿನ ಯುವಕರಿಗೆ ಹೇಗೆ ಮಾರ್ಗದರ್ಶಕವಾಗಬಹುದು.
    ಅಧ್ಯಾಯ 14
    ಪ್ರಕೃತಿಯ ಮೂರೂ ಗುಣಗಳು
    ಪ್ರಶ್ನೆ 1
    ದೇವರು ಎಲ್ಲರನ್ನು ಉತ್ಪತ್ತಿ ಮಾಡುವುದು ಹೇಗೆ?
    ಪ್ರಶ್ನೆ 2
    ಪ್ರಕೃತಿಯ ಮೂರೂ ಗುಣಗಳ ಮುಖ್ಯ ಕೆಲಸವೇನು?
    ಪ್ರಶ್ನೆ 3
    ಸತ್ತ್ವ ಗುಣವು ನಮ್ಮನ್ನು ಪಾಪಗಳಿಂದ ಮುಕ್ತಗೊಳಿಸಿದರು ಅದು ಆತ್ಮವನ್ನು ಹೇಗೆ ಬಂದಿಸುತ್ತದೆ?
    ಪ್ರಶ್ನೆ 4
    ರಜೋ ಗುಣ ಹೇಗೆ ಹುಟ್ಟುತ್ತದೆ ? ಮತ್ತು ಅದು ಆತ್ಮವನ್ನು ಹೇಗೆ ಬಂದಿಸುತ್ತದೆ?
    ಪ್ರಶ್ನೆ 5
    ತಮೋ ಗುಣ ಹೇಗೆ ಹುಟ್ಟುತ್ತದೆ ಮತ್ತು ಆತ್ಮವನ್ನು ಹೇಗೆ ಬಂದಿಸುತ್ತದೆ?
    ಪ್ರಶ್ನೆ 6
    ಸತ್ತ್ವ , ರಜಸ್ಸು ಮತ್ತು ತಮಸ್ಸು ಹೇಗೆ ನಮ್ಮೊಳಗೇ ಹೋರಾಡುತ್ತವೆ ಮತ್ತು ಅವುಗಳ ಪರಿಣಾಮವೇನು?
    ಪ್ರಶ್ನೆ 7
    ಈ ಮೂರೂ ಗುಣಗಳನ್ನು ಮೀರಿ ನಿಂತವನು ಹೇಗಿರುತ್ತಾನೆ ? ಮತ್ತು ಕೊನೆಯಲ್ಲಿ ಏನನ್ನು ಹೊಂದುತ್ತಾನೆ?

Komentáře • 28