Ee Mounava Thalenu - Kannada Hit Song | Mayura Movie | Kannada Old Songs | Dr Rajkumar, Manjula

Sdílet
Vložit
  • čas přidán 8. 03. 2018
  • Watch Dr Rajkumar Songs from Mayura Movie
    Dr Rajkumar Super Hit Video Songs from Mayura
    Dr Rajkumar Kannada Hit Songs, Dr Rajkumar Old Songs, Kannada Old Super Hit Songs
    Stars:
    Dr Rajkumar, Manjula
    Movie - Mayura (1975)
    Director Vijay
    Story Devudu Narasimhashastry (Based on Novel)
    Screenplay
    Dialogue Chi Udayashankar
    Lyrics Chi Udayashankar
    Music G K Venkatesh
    Songs & Lyrics:
    Song Singer Lyrics
    Hagalo Irulo Nanagondu Thoradindu
    S Janaki Chi Udayashankar
    Ee Mounava Thaalenu
    Dr Rajkumar, S Janaki Chi Udayashankar
    Naaniruvude Nimagaagi
    Dr Rajkumar Chi Udayashankar
    Kelo Manganna P B Srinivas Chi Udayashankar
    Dr Rajkumar Evergreen Old Songs Full HD
  • Zábava

Komentáře • 36

  • @SwapnaRao-mp7fs
    @SwapnaRao-mp7fs Před 2 dny

    Dr. ರಾಜಕುಮಾರ್, ಮಂಜುಳಾ, ಸೊಗಸಾದ ಅಭಿನಯ 🙏

  • @RadhikaaR-dw1sk
    @RadhikaaR-dw1sk Před 11 měsíci +8

    Dr. ರಾಜಕುಮಾರ್, ಮಂಜುಳ ಸುಂದರ ಜೋಡಿಯ ಒಂದು ಅತ್ಯುತ್ತಮ ಯುಗಳ ಗೀತೆ 🙏

  • @RadhikaaR-dw1sk
    @RadhikaaR-dw1sk Před 11 měsíci +4

    Dr. ರಾಜಕುಮಾರ್, ಮಂಜುಳ ರಾಜ, ರಾಣಿಯಗಿ ತುಂಬಾ ಇಷ್ಟವಾಗುತ್ತಾರೆ ❤️❤❤

  • @sumangala4436
    @sumangala4436 Před 8 měsíci +4

    Dr ರಾಜಕುಮಾರ್, ಮಂಜುಳ ಜೋಡಿಯ ಸುಮಧುರ ಹಾಡು ❤️

  • @SwapnaRao-mp7fs
    @SwapnaRao-mp7fs Před 6 měsíci +3

    Dr. ರಾಜಣ್ಣ, ಮಂಜುಳ ಅವರ ಸುಂದರ ಜೋಡಿಯ ಸೊಗಸಾದ ಹಾಡು 👌👌🙏

  • @user-et4ey6jg7n
    @user-et4ey6jg7n Před 5 měsíci +2

    Dr. ರಾಜಣ್ಣ, ಮಂಜುಳ ಅವರ ಹಾಡುಗಳು ನಮಗೆ ತುಂಬಾ ಪ್ರಿಯವಾದದ್ದು 🙏🙏🙏

  • @UdayKumar-sk3mh
    @UdayKumar-sk3mh Před 2 měsíci +1

    Dr. Rajkumar is a legend. Natasarvabhouma and Ganagandharva! I wonder if future generations will know that there was a legend among us.

  • @hrh1231
    @hrh1231 Před rokem +4

    ರಾಜ್ ಅಣ್ಣನ ಈ ಹಾಡು ಅದ್ಭುತ 🔥🔥🔥🔥🔥🌹🌹🌹🌹🌹🌹🌹👌👌👌👌👌🙏🙏🙏🙏🙏🙏🙏🙏🙏🙏🙏....

  • @duniyashouri2525
    @duniyashouri2525 Před 5 dny

    Super song ❤

  • @umeshkulagod37
    @umeshkulagod37 Před rokem +28

    ಈ...ಮೌನವ...ತಾಳೆನು....
    ಈ ಮೌನವ ತಾಳೆನು
    ಮಾತಾಡೆ ದಾರಿಯ ಕಾಣೆನು
    ಓ ರಾಜಾ.......
    ಈ ಮೌನವ ತಾಳೆನು
    ನೀ ಹೇಳೆದೇ ಬಲ್ಲೆನು
    ನಿನ್ನಾಸೆ ಕಣ್ಣಲ್ಲೇ ಕಂಡೆನು
    ಓ ರಾಣಿ.......
    ನೀ ಹೇಳೆದೇ ಬಲ್ಲೆನು
    ನಾನಂದು ನಿನ್ನ ಕಂಡಾಗ ಚಿನ್ನ
    ಏನೇನೋ ಹೊಸ ಭಾವನೆ
    ಹೂವಾಗಿ ಮನಸು ಏನೇನೋ ಕನಸು
    ನಾ ಕಾಣದ ಕಲ್ಪನೆ
    ನಾನಂದು ನಿನ್ನ ಕಂಡಾಗ ಚಿನ್ನ
    ಏನೇನೋ ಹೊಸ ಭಾವನೆ
    ಹೂವಾಗಿ ಮನಸು ಏನೇನೋ ಕನಸು
    ನಾ ಕಾಣದ ಕಲ್ಪನೆ
    ಇಂದು ನಿನ್ನ ಬಿಡೆನು
    ಈ ದೂರ ಸಹಿಸೆನು
    ನೀ ಹೇಳೆದೇ ಬಲ್ಲೆನು
    ನಿನ್ನಾಸೆ ಕಣ್ಣಲ್ಲೇ ಕಂಡೆನು
    ಓ ರಾಣಿ....
    ನೀ ಹೇಳೆದೇ ಬಲ್ಲೆನು
    ಈ ಅಂದ‌ ಕಂಡು
    ನಾ ಮೋಹಗೊಂಡ
    ಮನ ಹಿಗ್ಗಿ ಹೂವಾಯಿತು......
    ಬಾನಲ್ಲಿ ಮುಗಿಲು ಕಂಡಾಗ ನವಿಲು
    ಕುಣಿವಂತೆ ನನಗಾಯಿತು....
    ಈ ಅಂದ ಕಂಡು
    ನಾ ಮೋಹಗೊಂಡ
    ಮನ ಹಿಗ್ಗಿ ಹೂವಾಯಿತು.....
    ಬಾನಲ್ಲಿ ಮುಗಿಲು ಕಂಡಾಗ ನವಿಲು
    ‌. ಕುಣಿವಂತೆ ನನಗಾಯಿತು......
    ಅಂದೆ ನಿನಗೆ ಸೋತೆ
    ನಾ ಜಗವನೆ ಮರೆತೆ......
    ಈ ಮೌನವ ತಾಳೆನು
    ಮಾತಾಡೆ ದಾರಿಯ ಕಾಣೆನು
    ಓ ರಾಜಾ......
    ನೀ ಹೇಳೆದೇ ಬಲ್ಲೆನು
    ನಿನ್ನಾಸೆ ಕಣ್ಣಲ್ಲೇ ಕಂಡೆನು
    ಓ ರಾಣಿ........
    ಓ ರಾಜಾ.........
    ಓ ರಾಣಿ.........
    ಓ ರಾಜಾ.........
    ಚಿತ್ರ. ಮಯೂರ
    ಸಾಹಿತ್ಯ ಚೀ ಉದಯಶಂಕರ್ ಸರ್
    ಸಂಗೀತ. ಜಿ ಕೆ ವೆಂಕಟೇಶ್ ಸರ್
    ಗಾಯಕರು ಗಾನ ಗಂಧರ್ವ ಡಾಕ್ಟರ್
    ರಾಜ್ ಕುಮಾರ್ ಸರ್
    ಗಾನ ಕೋಗಿಲೆ ಡಾಕ್ಟರ್
    ಎಸ್ ಜಾನಕಿ ಅಮ್ಮ

    • @umeshkulagod37
      @umeshkulagod37 Před rokem +2

      @@chandrakanthchandrakanth7894 thank you very much anna ರಾಜ್ ಕುಮಾರ್ ಸರ್ ಎಸ್ ಜಾನಕಿ ಅಮ್ಮ ಅವರು ಹಾಡಿರುವ ಬೇರೆ ಬೇರೆ ಹಾಡುಗಳೂ ಸಹ ಲಿರಿಕ್ಸ್ ಬರೆದು ಅಪ್ಲೋಡ್ ಮಾಡಿದ್ದೇನೆ ಅದನ್ನು ನೋಡಿ ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್

    • @vishwahuded1832
      @vishwahuded1832 Před rokem

      Super

    • @gullappakulagod27
      @gullappakulagod27 Před rokem +1

      Super

    • @sathishsathi577
      @sathishsathi577 Před rokem +1

      ❤️

    • @umeshkulagod37
      @umeshkulagod37 Před rokem +1

      @@sathishsathi577 thank you very much

  • @channamallikarjunswamy4198
    @channamallikarjunswamy4198 Před 5 měsíci +2

    Annavaru en stylish haadidare andre abbaabba superb
    Even female singers also
    Simple location
    Aah dresses ibbrigu kooda
    Aste superaagi suitaagide andre
    Hellikke aasaadya

  • @shankaregowdashankaregowda9362
    @shankaregowdashankaregowda9362 Před 6 měsíci +2

    So nice song ❤️

  • @Lokesh-jr2nd
    @Lokesh-jr2nd Před 4 měsíci +1

  • @shankaregowdashankaregowda9362
    @shankaregowdashankaregowda9362 Před 10 měsíci +3

    🎉 nice song 👍

  • @srinivasmurthy86
    @srinivasmurthy86 Před 2 měsíci

    Ee song I like

  • @shrikantvanaki8990
    @shrikantvanaki8990 Před rokem +14

    Mesmerizing 😍. Takes us to dream land

  • @greencoorgchannel9486
    @greencoorgchannel9486 Před 5 měsíci +1

    Nice

  • @user-et4ey6jg7n
    @user-et4ey6jg7n Před 5 měsíci +1

    Manjula A , very cute and beautiful heroine 👍

  • @rashidshaikh3626
    @rashidshaikh3626 Před 4 lety +5

    Super song good

  • @manuk-ih3zv
    @manuk-ih3zv Před 2 lety +4

    Evergreen song

  • @jaymalachavadhari4744
    @jaymalachavadhari4744 Před rokem +2

    My fvret song and this pcckr myur

  • @seetha4688
    @seetha4688 Před rokem +9

    Dr. Raj, Manjula beautiful jodi

  • @sujathabandigaiah5377
    @sujathabandigaiah5377 Před rokem +2

    Yendu mareyada haadu

  • @nandinirao4048
    @nandinirao4048 Před 4 lety +4

    Varynis

  • @harishvinuharishharish2882
    @harishvinuharishharish2882 Před 3 měsíci +1

    766ý

  • @SNgandadharUppar
    @SNgandadharUppar Před rokem +1

    Iyum

  • @jaymalachavadhari4744
    @jaymalachavadhari4744 Před rokem +2

    Aaha ynth sundr not rajn and mnjula

  • @kumarswamykn7545
    @kumarswamykn7545 Před 9 měsíci +2

    Super song