ಬಾಳೆ ತನ್ನ ಮರಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತೆ...ಕಬ್ಬು ಮತ್ತು ಬಾಳೆ ಒಂದು ಸಲ ಹಾಕಿದ್ರೆ ಪುನಃ ಹಾಕೋ ಅವಶ್ಯ.

Sdílet
Vložit
  • čas přidán 4. 11. 2022
  • ಬಾಳೆ ತನ್ನ ಮರಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತೆ... ಕಬ್ಬು ಮತ್ತು ಬಾಳೆ ಒಂದು ಸಲ ಹಾಕಿದ್ರೆ ಪುನಃ ಹಾಕೋ ಅವಶ್ಯಕತೆನೇ ಇಲ್ಲ
    #naturalfarming
    #bannurukrishnappa
    #krushibaduku
    ರೈತ:ಬನ್ನೂರು ಕೃಷ್ಣಪ್ಪ
    ಸ್ಥಳ:ಬನ್ನೂರು ತಿ ನರಸೀಪುರ ತಾಲ್ಲೂಕು
    ಮೈಸೂರು ಜಿಲ್ಲೆ
    ☎️:9880587545
    ಕೃಷಿ ಬದುಕು what's app number 90089-58497

Komentáře • 37

  • @ashok.gijikatte
    @ashok.gijikatte Před rokem +2

    Nimage namma ರೈತರಿಗೆ super ಕಮಿಂಷನ್ ❤️

  • @shivakumar-fw9hc
    @shivakumar-fw9hc Před rokem +3

    ಸರ್ ನಿಮ್ಮ ಎಲ್ಲಾ ವೀಡಿಯೋಗಳು ನನಗೆ ಒಂದು ಸ್ಪೂರ್ತಿ, ಮತ್ತು ನಿಮ್ಮ ಎಲ್ಲಾ ವೀಡಿಯೋಗಳನ್ನು ಎಲ್ಲಾ ಕೃಷಿಕರು ನೋಡಲೇಬೇಕು ಹಾಗೂ ಸಹಜ ನೈಸರ್ಗಿಕ ಕೃಷಿಗೆ ಬದಲಾಗಬೇಕು. ಎಲ್ಲಾ ಜನರು ನಿಮ್ಮ ವೀಡಿಯೋಗಳನ್ನು ನೋಡ್ತಿದ್ದೆ ಆದರೆ ಕೃಷಿ ಮಾಡಲು ಬಯಸಿದೆ ಇರುವವರು ಕೂಡ ಕೃಷಿಯನ್ನು ಮನಸ್ಸಾರೆ ಮಾಡುತ್ತಾರೆ ಧನ್ಯವಾದಗಳು 🙏

  • @nandish42
    @nandish42 Před rokem +4

    ಭೂತಾಯಿ ನಿಜವಾಗಲೂ ಧನ್ಯ

  • @srikantdeshpande4011
    @srikantdeshpande4011 Před rokem +2

    Very good it needs hardwork and patience

  • @cdnuchhambali357
    @cdnuchhambali357 Před rokem +7

    ಕೃಷ್ಣಪ್ಪ ಅವರ ತೋಟ ಸ್ವರ್ಗಲೋಕ.

  • @chandramouli6185
    @chandramouli6185 Před rokem +1

    Explained very correctly...great work.

  • @pakkacinema3725
    @pakkacinema3725 Před rokem +1

    ಸರ್ ನೀವು ಮಾಡ್ತಿರುವ ವಿಡಿಯೋಗಳು ತುಂಬಾ ಚೆನ್ನಾಗಿರುತ್ತೆ.... ದಯವಿಟ್ಟು ಒಂದು ಲ್ಯಾಪಲ್ ಮೈಕ್ ತೆಗೆದುಕೊಳ್ಳಿ

  • @shivaprasadavaranashi9781

    ಉತ್ತಮವಾದ ವಿವರಣೆ.

  • @nagarajr.m4460
    @nagarajr.m4460 Před rokem

    Sir Dayavittu yalakki bele bagge swalpa interview madi. tota toristidiri. gadde irorna interview madi please

  • @rifrazrabi1816
    @rifrazrabi1816 Před rokem +2

    Super

  • @puttaswamyputtaswmy9064
    @puttaswamyputtaswmy9064 Před rokem +1

    ಸರ್, ಕೃಷ್ಣಪ್ಪ ಅವರ ತೋಟ ನೋಡಬೇಕು, ಅವರ ಮೊಬೈಲ್ ನಂಬರ್ ಮತ್ತು ವಿಳಾಸ ಕೊಡಿ.

  • @raghavendrakrishnappa9957

    ಸತ್ಯವಾದ ಮಾತು

  • @ashok.gijikatte
    @ashok.gijikatte Před rokem

    Yaavatara mentioned maadtare video maadi sir🙏

  • @anilani2402
    @anilani2402 Před rokem +3

    ಮಾಡಿ ಸರ್ ನಾವು ಬಂಧು ತಿಳಿಯೋಣ ಕೃಷಿ ಬಗ್ಗೆ

  • @shivannag2241
    @shivannag2241 Před rokem

    Karnatakada paalekar.

  • @amaregouda97gurikar62
    @amaregouda97gurikar62 Před 7 měsíci

    ತೆಂಗು ಯಾವುದು sir

  • @nandinikrishnamurthynandin7230

    ಸರ್ ನಾವು ಕೂಡ zbnf ಮಾಡಬೇಕು ಕೃಷ್ಣಪ್ಪ ಅವರ nomber send ಮಾಡಿ, ನಮ್ಮದು 4 ಎಕ್ಕರೆ ಜಮೀನಿದೆ, ಅದರಲ್ಲಿ zbnf ಮಾಡಬೇಕು ಅದರ ಬಗ್ಗೆ ತಿಳಿದುಕೊಳ್ಳಬೇಕು.

  • @hanamanthpyati3628
    @hanamanthpyati3628 Před rokem

    Sir ಯಾವ ಊರ. ನಿಮ್ಮದು

  • @girishatmmudalagirigowda3118

    Cocunot tree information is wrong given, there is no 360 cocunot

  • @swamybinduswamy6110
    @swamybinduswamy6110 Před 11 měsíci

    Hybrid talinu 360kayi bidalla

  • @ganeshgaonkar5880
    @ganeshgaonkar5880 Před 10 měsíci

    ನಿಮ್ಮದು ತೋಟ ಅಲ್ಲ ಸ್ವರ್ಗ 🙏

  • @hemanthgowda9725
    @hemanthgowda9725 Před rokem

    Is sri krishnappa sir saying correct information regarding coconut yielding... ?? 400coconuts/tree/year... please clarify that sir... other than that his efforts his farm everything is good.. super

    • @siddesha.msiddu969
      @siddesha.msiddu969 Před rokem

      ಅನುಮಾನ ಸರ್

    • @krishnav2488
      @krishnav2488 Před rokem

      Boosting ಜಾಸ್ತಿ

    • @pavanakumar4681
      @pavanakumar4681 Před 6 měsíci

      Natural farming nalli saadhya nanna maneya compound ನಲ್ಲಿರೋ ಮರದಲ್ಲಿ ಈಗ ಒಂದು ತಾರಲ್ಲಿ 35 ಕಾಯಿ ಇದಾವೆ. ನಾವು ಏನು ಹಾಕೋದಿಲ್ಲ.

    • @pavanakumar4681
      @pavanakumar4681 Před 6 měsíci

      ಆದ್ರೆ ಮರ ಕಡಿಮೆ ಅಂದ್ರು ಹತ್ತು ವರ್ಷ vayassirabeku

  • @manjunaths1577
    @manjunaths1577 Před 11 měsíci

    Sir, if possible can you share krishnappa sir's number and complete address. Have to take his suggestions

  • @hareeshahareesha1294
    @hareeshahareesha1294 Před 3 měsíci

    400 ಕೊಕೊನಟ್ ಇಲ್ಲ

  • @sheikbasha7932
    @sheikbasha7932 Před rokem

    How much for How much...
    1.Land Investment today rate
    2.Rate of Interest
    3.Labuor & Your salary
    4.Risk & Reward
    5.ultimately what you gain
    6.Net profit..

    • @user-vu8bs8yk6w
      @user-vu8bs8yk6w Před rokem

      Puncture angdi avrge ee information yak beku

    • @kumardh9603
      @kumardh9603 Před rokem

      😂😂😂...

    • @kumardh9603
      @kumardh9603 Před rokem

      Land nane kodasthini
      Labour& nimge salary nu nane kodtgini
      Ella nav madidmele neev kilodenu
      Jaminidre agriculture nalli interest idre lease ge tagondadru madthare illa andre yavdadru puncture shop hakondiri

    • @dasp.m6689
      @dasp.m6689 Před 8 měsíci

      ​@@user-vu8bs8yk6w
      ತಟ್ಟೆ ಕಾಸಿನವರಿಗೆ ಇದೆ ಕೆಲಸ