ಗುರು ಆಚಾರ್ಯರಿಗೆ ನನ್ನ ಅನಂತ ಪೂರ್ಣ ಧನ್ಯವಾದಗಳು ತಮಗೆ ತಮ್ಮ ಪಾಠ ಪ್ರವಚನಗಳು ಈಗಿನ ಮನುಕುಲಕ್ಕೆ ತುಂಬಾ ಅಗತ್ಯ ಇದೆ, ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆ ವಿಷ್ಣು ಸಹಸ್ರನಾಮ ಪಾರಾಯಣ ಸ್ತೋತ್ರ ಇನ್ನೂ ಇತರ
Modiji has told to give befitting reply to those atheists who keep scolding our sanathana dharma. Guruji has defined what is dharma in a perfect manner and also clarified all the misconceptions regarding our hindu rituals and practices, slapped those people involved in defaming our tradition in strong words.
Inner & Outer Cleanliness is Sanaathana Dharma by accepting Divine rules of their Religions without disturbing Religioons. In fact All Religions are equall under Sanaathana Dharma. Thank u.
ಈ ಚಾನೆಲ್ ನಲ್ಲಿ ಇಂಗ್ಲಿಷ್ ಕಾಮೆಂಟ್ ಮಾಡುವಂತಿಲ್ಲ .ಕನ್ನಡ ಮಾತ್ರ ಇರಬೇಕು . ಇದು ನನ್ನ ಆಜ್ಞೆ ಇಂಗ್ಲಿಷ್ ಮಾತಾಡೋದ್ರಿಂದ ಮನುಷ್ಯನಿಗೆ ಅಹಂಕಾರ ಬರುತ್ತೆ ಎಂಥಾ ಧರ್ಮಾತ್ಮನು ಸಹ ಇಂಗ್ಲಿಷ್ ಮತಾಡೋದ್ರಿಂದ ಕೆಟ್ಟ ವ್ಯಕ್ತಿ ಆಗ್ತಾನೆ ಧರ್ಮ ಬಿಟ್ಟು ಸ್ವಾರ್ಥಿ ಆಗ್ತಾನೆ ಸ್ವರ್ಗ ಸಿಗುತ್ತೆ ಅನ್ನೋ ಆಸೆಗೆ ಇವರ ಪ್ರವಚನ ಕೇಳಬೇಡಿ ಇರುವೆಗಳಿಂದ ಹಿಡಿದು ಎಲ್ಲಾ ಜೀವಿಗಳಿಗೂ ನಾವು ಹ್ಯಾಗೆ ಉಪಕಾರ ಮಾಡಬೇಕಪ್ಪಾ ಅಂತ ಯೋಚನೆ ಮಾಡ್ತಾ ಕೇಳಿ ಅಯ್ಯೋ ನಾನು ಧರ್ಮ ಮಾಡ್ಲಿಕ್ಕೆ ಆಗ್ತಾ ಇಲ್ವೇ ಅಂತ ಕೊರಗಿ ಧರ್ಮದ ಅಮೃತ ನನಗೆ ಸಿಗ್ತಾ ಇಲ್ವಲ್ಲಾ ಅಂತ ಕೊರಗಿ ಇವರ ಅಮೃತದಂಥಾ ಪ್ರವಚನ ಕೇಳಿ ಹೊರತು ನಾನೇ ಜ್ಞಾನಿ ಅಂತ ಭಾವಿಸಿ ಕೇಳಲಿಕ್ಕೆ ಹೋಗಬೇಡಿ ಅದು ಮಹಾ ದರಿದ್ರ
ಪೂಜ್ಯ ಆಚಾರ್ಯರೆ ಸನಾತನ ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆ ನೀಡಿ ಅದರ ಬಗ್ಗೆ ಕೆಟ್ಟ ಹಾಗೂ ಇಲ್ಲಸಲ್ಲದ ವಿಚಾರವನ್ನು ಹೇಳುವವರಿಗೆ ಹೇಗೆ ತಿಳುವಳಿಕೆಯಿಂದ ಉತ್ತರ ಕೊಡುವ ಬಗ್ಗೆ ತಿಳಿಸಿದ ತಮಗೆ ಅನಂತ ಅನಂತ ಧನ್ಯವಾದಗಳು🙏🙏🙏
ಗುರುವೇ ನಾನು ನಿಮ್ಮಿಂದ ಒಳ್ಳೆ ಬುದ್ದಿ ಕಲಿತೆ ನೀವು ಇಲ್ಲದೆ ಇದ್ದಿದ್ರೆ ನಾನು ನನ್ನ ಮನಸಿನ ಆನಂದದ ರುಚಿ ಕಣ್ತಾ ಇರಲಿಲ್ಲ ನೀವೇ ಧನ್ಯರು ಹೇ ಗುರುವೇ ನಿಮ್ಮ ಪುಣ್ಯದಿಂದ ನಾನು ಉದ್ದಾರ ಆಗ್ತಾ ಇದ್ದೇನೆ .ನಮೋ ನಮಃ
Very good pravachana.thanks 🙏 👍. Those who understand all the matters will never speak anything against our sacred sanatana dharma thanks lord krishna.
Excellent speech on ‘Sanatana Dharma’ Achare!! 🙏🙏🙏 I wish you can give English subtitles of this speech , so everyone can get clarity On what is Santana Dharma. Or Achar’s speech can be translated in English and read it out.
ಗುರು ಆಚಾರ್ಯರಿಗೆ ನನ್ನ ಅನಂತ ಪೂರ್ಣ ಧನ್ಯವಾದಗಳು ತಮಗೆ
ತಮ್ಮ ಪಾಠ ಪ್ರವಚನಗಳು ಈಗಿನ ಮನುಕುಲಕ್ಕೆ ತುಂಬಾ ಅಗತ್ಯ ಇದೆ,
ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆ ವಿಷ್ಣು ಸಹಸ್ರನಾಮ ಪಾರಾಯಣ ಸ್ತೋತ್ರ ಇನ್ನೂ ಇತರ
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಸ್ಠಿತಾತ್|
ಸ್ವಭಾವನಿಯತಂ ಕರ್ಮ ಕುರ್ವಾನ್ನಾಪ್ನೋತಿ ಕಿಲ್ಬಿಷಮ್||
🌹🙏🧘🏻🙏🌹🏵️🔥🕉️🔥🏵️🌹🙏🧘🏻🙏🌹
ಬಹಳ ಚೆನ್ನಾಗಿ ಅರ್ಥೈಸಿದ್ದೀರಿ ಗುರುಗಳೆ, ಇದನ್ನು ಅರ್ಥ ಮಾಡಿಕೊಂಡರೆ ತುಂಬಾ ಚೆನ್ನಾಗಿರುತ್ತದೆ.
ನಿಮ್ಮ ಜ್ಞಾನಭರಿತ ಪ್ರವಚನ ನಮಗೆ ಸದಾ ಸ್ಪೂರ್ತಿ ಪೂಜ್ಯರೆ.. ಹರೇ ಕೃಷ್ಣ... 🙏
SUPER❤SANAATAN DHARM❤ Thumba thumba Channagi vistaravagi Tilisidera guruj Jai Sanaatan Dharm
ಬಹಳ ಚೆನ್ನಾಗಿ ಹೇಳಿದಿರಿ ಗುರುಗಳೆ🙏🙏
ತಮಗೆ ಶ್ರಾಶ್ಟಾಂಗ ನಮಸ್ಕಾರಗಳು🙏🙏
🙏🏻🙏🏻🙏🏻🙏🏻ಧನ್ಯವಾದಗಳು , ಪೂಜ್ಯ ಗುರುಗಳಿಗೆ. ಬಹಳ ಚೆನ್ನಾಗಿ ವಿಷಯವನ್ನು ವಿವರಿಸಿದ್ದೀರಿ , 👌🏻👌🏻🙏🏻🙏🏻🙏🏻🙏🏻
Thumba chennagiruva vivarane gurugale. 🙏
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ 🎉🎉
Krishnam onde jagat Guru. ಕೃಷ್ಣಂ ವಂದೇ ಜಗ್ಧುರು🙏🙏🙏ಹರೆ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಕೃಷ್ಣ ಹರೇ .ಕೃಷ್ಣ ಕೃಷ್ಣ ಕೃಷ್ಣ. ಹರೇಹರೆ 🙏🙏🙏
ತುಂಬಾ ಸತ್ಯವಾದ ಮಾತು ಒಳ್ಳೆಯ ಪ್ರವಚನ
ಗುರುಗಳೇ ನಿಮಗೆ ಕೋಟಿ ಕೋಟಿ ನಮನಗಳು... ಎಷ್ಟು ಚಾನ್ನಾಗಿ ತುಂಬಾ ವಿವರವಾಗಿ ತಿಳಿಸಿ ಕೊಟ್ಟಿದ್ದಿರ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ...🙏🏻🙏🏻🙏🏻🙏🏻🙏🏻🌹🌹🌹🌹🌹
ಗುರುಗಳೇ ನಿಮಗೆ ಅನಂತ ಅನಂತ ಧನ್ಯ ವಾದಗಳು
ಪ್ರಣಾಮಗಳು.
ದೇಶದ ಅಭ್ಯುದಯಕ್ಕೆ ಸನಾತನ ಧರ್ಮದ ಅತ್ಯಂತ ಅವಶ್ಯಕತೆ ಇದೆ ಎಂದು ಅರ್ಥವತ್ತಾಗಿ ವಿವರಿಸಿದ್ದೀರಿ. 🙏🙏
Modiji has told to give befitting reply to those atheists who keep scolding our sanathana dharma. Guruji has defined what is dharma in a perfect manner and also clarified all the misconceptions regarding our hindu rituals and practices, slapped those people involved in defaming our tradition in strong words.
8th
Inner & Outer Cleanliness is Sanaathana Dharma by accepting Divine rules of their Religions without disturbing Religioons. In fact All Religions are equall under Sanaathana Dharma. Thank u.
You have explained sanathana dharmavery nicely and you gave the correct answer to the people who speak about this.
Thanks 🙏
ಈ ಚಾನೆಲ್ ನಲ್ಲಿ ಇಂಗ್ಲಿಷ್ ಕಾಮೆಂಟ್ ಮಾಡುವಂತಿಲ್ಲ
.ಕನ್ನಡ ಮಾತ್ರ ಇರಬೇಕು .
ಇದು ನನ್ನ ಆಜ್ಞೆ
ಇಂಗ್ಲಿಷ್ ಮಾತಾಡೋದ್ರಿಂದ ಮನುಷ್ಯನಿಗೆ ಅಹಂಕಾರ ಬರುತ್ತೆ
ಎಂಥಾ ಧರ್ಮಾತ್ಮನು ಸಹ ಇಂಗ್ಲಿಷ್ ಮತಾಡೋದ್ರಿಂದ ಕೆಟ್ಟ ವ್ಯಕ್ತಿ ಆಗ್ತಾನೆ
ಧರ್ಮ ಬಿಟ್ಟು ಸ್ವಾರ್ಥಿ ಆಗ್ತಾನೆ
ಸ್ವರ್ಗ ಸಿಗುತ್ತೆ ಅನ್ನೋ ಆಸೆಗೆ ಇವರ ಪ್ರವಚನ ಕೇಳಬೇಡಿ
ಇರುವೆಗಳಿಂದ ಹಿಡಿದು ಎಲ್ಲಾ ಜೀವಿಗಳಿಗೂ ನಾವು ಹ್ಯಾಗೆ ಉಪಕಾರ ಮಾಡಬೇಕಪ್ಪಾ ಅಂತ ಯೋಚನೆ ಮಾಡ್ತಾ ಕೇಳಿ
ಅಯ್ಯೋ ನಾನು ಧರ್ಮ ಮಾಡ್ಲಿಕ್ಕೆ ಆಗ್ತಾ ಇಲ್ವೇ ಅಂತ ಕೊರಗಿ
ಧರ್ಮದ ಅಮೃತ ನನಗೆ ಸಿಗ್ತಾ ಇಲ್ವಲ್ಲಾ ಅಂತ ಕೊರಗಿ
ಇವರ ಅಮೃತದಂಥಾ ಪ್ರವಚನ ಕೇಳಿ ಹೊರತು
ನಾನೇ ಜ್ಞಾನಿ ಅಂತ ಭಾವಿಸಿ ಕೇಳಲಿಕ್ಕೆ ಹೋಗಬೇಡಿ
ಅದು ಮಹಾ ದರಿದ್ರ
ಅತ್ಯುತ್ತಮವಾಗಿ ಹೇಳಿದ್ದೀರಿ ಗುರುವರ್ಯರೇ...❤❤
🙏🙏 ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ.
🙏ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ🙏
Jai shree Ram❤..
Jai sanatana dharma🚩🤩..
Gurugalige hrudayapurva vandanegalu 🙏🏻🙏🏻
Haresrikrishna gurugalige nimma he pravachana Olaya marghathali nadhuyuvanthe madhuvudhu jaisriram
ಪೂಜ್ಯ ಆಚಾರ್ಯರೆ ಸನಾತನ ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆ ನೀಡಿ ಅದರ ಬಗ್ಗೆ ಕೆಟ್ಟ ಹಾಗೂ ಇಲ್ಲಸಲ್ಲದ ವಿಚಾರವನ್ನು ಹೇಳುವವರಿಗೆ ಹೇಗೆ ತಿಳುವಳಿಕೆಯಿಂದ ಉತ್ತರ ಕೊಡುವ ಬಗ್ಗೆ ತಿಳಿಸಿದ ತಮಗೆ ಅನಂತ ಅನಂತ ಧನ್ಯವಾದಗಳು🙏🙏🙏
🙏Hari Om Shubhodaya Acharya Gurugalige Pranaamagalu 🙏🌹🌹🌹
ಗುರುವೇ ನಾನು ನಿಮ್ಮಿಂದ ಒಳ್ಳೆ ಬುದ್ದಿ ಕಲಿತೆ
ನೀವು ಇಲ್ಲದೆ ಇದ್ದಿದ್ರೆ ನಾನು ನನ್ನ ಮನಸಿನ ಆನಂದದ ರುಚಿ ಕಣ್ತಾ ಇರಲಿಲ್ಲ
ನೀವೇ ಧನ್ಯರು ಹೇ ಗುರುವೇ ನಿಮ್ಮ ಪುಣ್ಯದಿಂದ ನಾನು ಉದ್ದಾರ ಆಗ್ತಾ ಇದ್ದೇನೆ .ನಮೋ ನಮಃ
!!!! Adbhutavagi tilisida gurugalige * anantananta dhanyavadagalondige namaskaragalu🙏🙏🙏🙏
ಧನ್ಯವಾದಗಳು
🚩🙏ಶ್ರೀಕೃಷ್ಣರ್ಪಮಸ್ತುಶ್ರೀ ಗುರುಭ್ಯೋನಮಃ 🙏🚩
Dhanyavadagalu guruji 🙏🙏🙏
ಜೈ ಶ್ರೀ ರಾಮ🙏💪💪💪
Harekrishna Prabhu 🙏🙏🙏.
Jai Sanatan. Jai Sri Ram...
Very Nice Pravachana
Acharya Re
Nemaghe Anantha Anantha
Danyavadaghalu
From Tara Karanji
Awesome explanation 🙏🏻🙏🏻🙏🏻🙏🏻
ಗುರುಗಳ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದಿರಿ ನಿಮಗೆ ಶಿರಸಾಷ್ಟಾ೦ಗ ನಮಸ್ಕಾರಗಳು
Wonderful 🙏 🙏 🙏
Om Guruvae Namaha
Sooper swamiji
🙏ಹರಿಃ ಓಂ 🙏🙏
Very good pravachana.thanks 🙏 👍. Those who understand all the matters will never speak anything against our sacred sanatana dharma thanks lord krishna.
ಬುದ್ದಿ ಅನ್ನೋದೇ ಇಲ್ಲದ ಜನರಿಗೆ ಹೇಗೆ ಮಾನವರಿಕೆ ಮಾಡೋದು ಗುರುಗಳೇ ತುಂಬಾ ತುಂಬಾ ಬೇಜಾರಾಗುತ್ತೆ ಇವರಿಗೆಲ್ಲಾ ಆ ಕೃಷ್ಣನೆ ಬುದ್ದಿ kodabeku🙏🙏🙏🙏
ಲೋಕದ ಡೊಂಕು ತಿದ್ದಲು ಯಾರಿಂದ ಸಾಧ್ಯ
Excellent 🙏🙏🙏
Jai Sri rama
Jaishrikrishna 🌷🌷🙏🏻🙏🏻
Namskar gurugale 🙏🙏🙏🙏🙏🙏🙏🙏🙏🙏🙏💐💐💐💐💐
ಶ್ರೀ ಗುರುಭ್ಯೋ ನಮಃ 🙏 ಹರೆ ಕೃಷ್ಣ 🙏
🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏
Gurugalige.nanna.hruthpurvaks.namaskaraglu.🌹🌹🌹🌹💐🙏💐🌹🌹🌹🌹
Jai shree Ram 🇮🇳🙏🙏🙏🙏🙏🙏🙏
Gurugalige hrudayapurva vandanegalu.
Hare Krishna 🙏🙏🙏🙏🙏
Gurugalige pranamagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Super pravachana. Acharyaru has put all atheists' knowledge-base to zero. Gives us ammunition to fight the wicked thoughts.
Gurugalige anantanata namaskaragalu bahala chennagi vivarisi tilisi kottiddiri
ಆಚಾರ್ಯರಿಗೆ ಮನ:ಪೂರ್ವಕ ನಮಸ್ಕಾರಗಳು
ಜೈ ಶ್ರೀ ರಾಮ್ 🙏🙏
Om Namo Bhagavathae Vaasudevaaya Namaha 🙏
Hare Krishna gurugale 🙏🙏🙏
ಹರೇ ಶ್ರೀನಿವಾಸ ಗುರುಗಳೇ
ಉತ್ತಮವಾದ ಉಪನ್ಯಾಸ
Very well explained. Feeling really proud to be a Bharatiya 🙏🙏
Excellent talk 🙏
Am thankful to God because ur our gurugalu and showing us the right way of life for sadhane
Namaste
🙏🙏🙏🙏🙏Shreekrishnaaya Namaha...........
Sri Krishnaya Namah Sri 🙏🙏🙏
🙏🙏🙏🙏🙏🙏🙏🙏♥️ swamiji Hari om
Excellent 👌👌👌 People who talk nonsense without any knowledge should watch this
I have no words to thank you 🙏
V nicely explained u r v intelligent guruji 🙏🙏🙏
Acharyarige Anantanta Namaskatagaku. 🙏🙏🙏🙏🙏🙏🙏🙏🙏🙏🙏🙏🙏🙏
namaste gurugale
Namaste 🙏 guru gale
very true our father is sNathan dharma and mother is our country . we have rich tradition. namaskara achare
ನಿಜ ಗುರುಗಳೇ
Jai sri Ramakrishna paramathama ki jai 🙏
ಆಚಾರ್ಯರೆ ತಮಗೆ ಅನಂತ ಅನಂತ ಧನ್ಯವಾದಗಳು 🙏🙏🙏
😊😊😊😊😊😊😊😊😊😊
ತಮ್ಮ ಮೇಲೆ ಹೆಚ್ಚಿನ ಗೌರವ ನಾವು ಪುಣ್ಯವಂತರು
🙏🙏🙏🎉
🙏🙏🙏
Excellent speech on ‘Sanatana Dharma’ Achare!! 🙏🙏🙏
I wish you can give English subtitles of this speech , so everyone can get clarity
On what is Santana Dharma.
Or Achar’s speech can be translated in English and read it out.
Brahamanaru pooje samskara
Shistu kelasadalli shradhhe
Eruvanthavaru opputtene
Guruji adre sahaya sahakara
Bembala kastagalige bennelubu aagi nillodilla
Srimantarige maatra magalannu koduttare neetiyinda badukuva rannu
Hennu kodalla dhimaku
Eddu kaanutte brahamanaru
Hasidu bandavarige utaa koduva samskriti illaa
Brahamanaru ateeyada madi
Dhimaku bidabeku aste
Innu deshabhimanada vishaya
Bandaga brahmanariu tumba
Kslaji abhimana toruttare
Adu ok
🙏🙏
Also Achare, please post this in English several other CZcams channels.
So everyone understand our dharma values.🙏🙏🙏
🙏🙏🙏🙏🙏
👌🙏
Excellent 👌🙏👍
ಇಂತಂತ ಪ್ರಚನ ವನ್ನು ರಾಜಕಾರಣಿಗಳು ಕೇಳಬೇಕು. ಕೇಳಿದವರು ಕೇಳಿಸಬೇಕು
Hare Krishna hare Krishna Krishna Krishna hare hare hare Rama hare Rama Rama Rama hare hare 💐💐
,ನಾನು ಕಣ್ಣು ಧನ್ಯವಾದಗಳು
🙏🙏🙏👌👌👌
💐💐🙏🙏💐💐
🌹🙏🌹🙏🌹🙏👍👌
ಸನಾತನ ಧರ್ಮದಲ್ಲಿ ಯಾವ ಯಾವ ಜಾತಿಗಳು ಬರುತ್ತವೆ ಗುರುಗಳೆ
🙏🏻🙏🏻
ನಂಬಿಕೆಯೇ ದೇವರು. ನಂಬಿ ಕೆಟ್ಟವರಿಲ್ಲ ..
🎉🎉🎉🎉❤❤❤❤🎉🎉🎉🎉:true v good
Good.
Parasuramara nama japa bage yelli gurugale
🌹🙏🏽🙏🏽🙏🏽🙏🏽🙏🏽🌹
💐💐💐🙏🙏🙏
ಯಾವ ವೇದದಲ್ಲಿ ದೇವರ ದೇಹದ ಯಾವ ಯಾವ ಭಾಗದಿಂದ ಯಾವ ಯಾವ ಜಾತಿ ಬಂದವು ಗುರುಗಳೇ