ತಮ್ಮ ಪಾದಕ್ಕೆ ಅನಂತ ನಮಸ್ಕಾರಗಳು ಗುರೂಜಿ,ತಮ್ಮ ನುಡಿಗಳು ಕೇಳುತ್ತಾ ಇದ್ದರೆ ಏನೋ ಸಮಾಧಾನ,ಅದೆಷ್ಟು ಶಾಂತ ರೀತಿಯಿಂದ,ಸ್ಪಷ್ಟವಾಗಿ,ನಿಧಾನವಾಗಿ ಹೇಳುತ್ತೀರಿ ತಂದೆ,ಅದ್ಭುತ ನಿಮ್ಮ ನುಡಿಗಳು🙏
Swamiji, your kannada language is very perfect and your vocabulary and simplicity I liked very much, we are very lucky to have you, take my pranaams and bless me🙏🙏
200% True words Respected Swamiji, I'm very happy to date(47years) because of peaceful life in my personal and professional life due to listening to and Preaching and reading Indian philosophical books.
The most pleaseful narration on peace to promote blissful happyness appraised words here increases hunger of hearing more of such all graced by Pujya Swamiji.
ಎಷ್ಟೊಂದು ಮೃದು ಮಧುರ ಮಾತುಗಳಿಂದ ಜ್ಞಾನದ ಧಾರೆ ಹರಿಸಿದರು ಸ್ವಾಮೀಜಿಯವರು. ಧನ್ಯವಾದಗಳು ಸ್ವಾಮೀಜಿ🙏.
ದಿನನಿತ್ಯ ಇಂತಹದೇ ಮಾಹಿತಿಗಳು ಪ್ರಸಾರವಾಗುತ್ತಿರಲಿ ಎಂದು ಬಯಸುತ್ತೇನೆ.
ತಮ್ಮ ಪಾದಕ್ಕೆ ಅನಂತ ನಮಸ್ಕಾರಗಳು ಗುರೂಜಿ,ತಮ್ಮ ನುಡಿಗಳು ಕೇಳುತ್ತಾ ಇದ್ದರೆ ಏನೋ ಸಮಾಧಾನ,ಅದೆಷ್ಟು ಶಾಂತ ರೀತಿಯಿಂದ,ಸ್ಪಷ್ಟವಾಗಿ,ನಿಧಾನವಾಗಿ ಹೇಳುತ್ತೀರಿ ತಂದೆ,ಅದ್ಭುತ ನಿಮ್ಮ ನುಡಿಗಳು🙏
ಬೆಳಿಗ್ಗೆ ಎದ್ದ ಕೂಡಲೇ...... ನಿಮ್ಮ..... ಹಿತ ವಚನ.. ಕೇಳಿದರೆ .. ಮನಸು...... ಆನಂದ ಮಾಯ ವಾಗುತ್ತದೆ... ಗುರುಗಳೇ..... ಧನ್ಯವಾದಗಳು 🙏💐
ನಿಮ್ಮ ಮಾತುಗಳಿಂದ ನಿಜಕ್ಕೂ ನಮ್ಮ ಜೀವನ ಶಾಂತವಾಗಿದೆ... ಪ್ರಣಾಮಗಳು ಗುರೂಜಿ 🙏🙏🙏
ನೀವು ಹೇಳಿದ ಮಾತು ನಮ್ಮ ಜೀವನ ದಲ್ಲಿ ದಾರಿ ದೀಪವಾಗಿದೆ ಪೂಜ್ಯರೇ ನಿಮ್ಮ ಪಾದಗಳಿಗೆ ನನ್ನ ನಮನಗಳು 🙏🏾🙏🏾🙏🏾🙏🏾
Gurugale…. Nimmalliruva jnanadhare…. Nammantantavarige daarideepa 🕉️🙏.
ಇಂತಹ ಪ್ರವಚನಗಳು ನಮ್ಮನ್ನ ಸನ್ಮಾರ್ಗದಲಿ ಸಾಗಿಸುತದೆ
ಎಸ್ಟೊಂದು ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಕೊಡುವ ತಮಗೆ ಅನಂತಾನಂತ ನಮಸ್ಕಾರಗಳು ಸ್ವಾಮೀಜಿ.🙏🏻🙏🏻🙏🏻
🙏🌹 ಶ್ರೀ ಗುರುಪಾದುಕಾಭ್ಯಾಮ್ 🌹🙏
Motivational talks filled with Wisdom…. Very practical…. We are lucky to be receiving your showers of blessings…. Jai Gurudeva 🙏🙏🙏
ಶಿರಪ್ರಾಷ್ಠಾಂಗ ನಮಸ್ಕಾರಗಳು 🙏
ಪ್ರತಿ ದಿನ ಬೆಳಿಗ್ಗೆ ಈ ರೀತಿಯ ಮಾತುಗಳನ್ನು ಕೇಳಿ ನನ್ನ ಮನಸ್ಸಿಗೆ
ಒಳ್ಳೆಯ ರೀತಿ ಯೋಚನೆ ಬರುತ್ತವೆ ಗುರುಗಳೆ 🙏🙏🙏🙏🙏🌺🌺🙏🙏
ನಮಸ್ಕಾರಗಳು ಸ್ವಾಮೀಜಿ ......
ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಓಂ ನಮ್ಹ ಶಿವಾಯ ಓಂ ನಮ್ಹ ಶಿವಾಯ ಓಂ ನಮ್ಹ ಶಿವಾಯ
ಹರಿ ಓಂ, ತುಂಬಾ ಅದ್ಭುತವಾದ ಮಾತುಗಳು ಗುರುಗಳೇ, ಮನಸ್ಸು ತುಂಬಾ ಹಗುರವಾಯ್ತ್ 🌹🌹🙏🙏
ಇದರಲ್ಲಿ ಇರುವ ಅಂತರಾತ್ಮ ದ ತಿಳುವಳಿಕೆ ನೀಡಿದ ಗುರುಗಳಿಗೆ ನಮೋನ್ನಮಃ 🌺🌺🙏🙏🙏
Oleyya marga darshana nedidfiri...Gurugale nimage koti pranamagalu
ತುಂಬಾ ಮೃದು ಮಾತು ಗುರೂಜೀ ನಿಮಗೆ ಕೋಟಿ ಕೋಟಿ ನಮನಗಳು.
I really blessed by Guruji, spiritual speech.
👍👍👍👍👍
Yella helidru keldidre
Yen prayajana
ಸ್ವಾಮೀಜಿ, ಅತೀ ಉತ್ತಮವಾದ ಬೋಧನೆ.
ಧನ್ಯವಾದಗಳು ನಿಮಗೆ.
ಧನ್ಯವಾದಗಳು ಗುರೂಜಿ🙏🙏🙏🙏🙏
Kooti namashkargalu guruji 🌹🙏🙏🌹
ತುಂಬಾ ಧನ್ಯವಾದಗಳು ಗುರುಗಳೇ
ಹರಿ ಓಂ ಸ್ವಾಮೀಜಿ
ಮನಸ್ಸಿಗೆ ಸಮಾಧಾನ ಕೊಡುವ ನಿಮ್ಮ ಮಾತುಗಳಿಗೆ ಧನ್ಯವಾದಗಳು
Nimma madhura maatu keli manassu tumba santosha aitu.🙏
Very inspiring & enlightening 🙏🏻💝thank you Guruji 🌼🌺
🙏🏻 ನಮಸ್ತೇ 🙏🏻👏
ನಿಜವೇ ಆಗಿದೆ. ಭಗವಂತನ ಅನುಗ್ರಹ ಈ ಜೀವನ.. ಅಸ್ತಿತ್ವ..
ತಮ್ಮ ಮೃದುವಾದ ಮಾತುಗಳಿಂದ ಜ್ಞಾನದಾರೆ ಹರಸಿದ ನಿಮಗೆ ಧನ್ಯವಾದಗಳು ಧನ್ಯವಾದಗಳು 👌😁😁
ಹರಿ ಓಂ ಗುರೂಜಿ.
ನಿತ್ಯವೂ ತಮ್ಮ ವಿದ್ವತ್ಪೂರ್ಣ ಉಪನ್ಯಾಸವನ್ನು ಕೇಳುತ್ತ ಕೇಳುತ್ತಾ, ಅದರ ಬಗ್ಗೆಯೇ ಚಿಂತಿಸುತ್ತಾ ಮನಸ್ಸು ಸಮಾಧಾನ ಹೊಂದುತ್ತಿದೆ. ಧನ್ಯವಾದಗಳು.
Hari om tatsa.....
ಓಂ ಶ್ರೀ ಗುರುಭ್ಯೋ ನಮಃ.
🙏🙏🙏🙏
ಮನದಟ್ಟು ಆಗುವಂತೆ ವಿವರಿಸಿದ್ದೀರಿ.
ಧನ್ಯವಾದಗಳು.
ಧನ್ಯವಾದಗಳು ಸ್ವಾಮೀಜೀ,,🙏🙏🙏🙏🙏
ಗುರುಭ್ಯೋ ನಮಃ
Very beautiful explanation.. Pranams to Guruji🙏🙏🙏🙏🙏
Neevu ninthiruva jagathumba prashnthavagidhe guruji🙏🙏🙏
Super example in accomplishing to acquire highest knowledge. 🙏
Amurutha vani 🙏🙏🙏
ಸರಲ ಸುಂದರ ಬೋಧನೆ. ಧನ್ಯವಾದಗಳು ಗುರುಜೀ.
ಧನ್ಯವಾದ ಗುರುಗಳೇ 🙏
🙏👌super swami ji
ಸೊಗಸಾದ ವಿವರಣೆ ಗುರುಗಳೇ ಧನ್ಯವಾದಗಳು 🙏🙏🙏
🙏 Thoughtful pravachanam. Pranams to Guruji.
U r amazing swamiji...........
ಧನ್ಯವಾದ ಗುರೂಜಿ ನಿಮ್ಮ ಮಾತುಗಳಿಂದ ಮನಃಶಾಂತಿ ಸಿಕ್ಕಿತು
Too Good 👌👌🙏🙏
Heartfelt Thanks Swamiji 🙏🙏
Thank you swamiji
ತುಂಬಾ ತುಂಬಾ ಧನ್ಯವಾದಗಳು ನಿಮಗೆ ಗುರುಗಳೇ 🙏🙏🙏
Pranams swami 🙏🏽
Thank you Guruji. Saahtanga pranamagalu.
Thank you Swami ji
Tumba chennagi helidiri gurugale nimma matugalannu keli manassige tumba samadhanavayitu.dhanyavaadagalu.
Dhanyavadaghalu Guruji 🙏🙏
Yeshtu nijavaada Maathu , manassige nemmadiya baava. Dhanyavaadagalu guruji.🙏🙏🙏
Jai Ramakrishna 🌼 🌿 🙏 🙏🌿🌼
,ತುಂಬಾ ಚೆನ್ನಾಗಿ ಪ್ರವಚನ .ಧನ್ಯವಾದಗಳು ಗುರುಜೀ.
You are an excellent Guru your explanation itself makes us so peaceful.
Thanks Guruji will follow your footsteps....
...
Hari Om swamiji
Namaste guruji thank you so much
ವಂದನೆಗಳು 👏👏
Om gurubbyo namha🙏🙏🙏🙏🙏
Sastanga pranams to your holy feet swamiji
Thank you so much Swami ji, For sharing this along with example
Practical solutions very effectively said. Dhanyavadhah swamiji
Excellent speaker and best examples
Om shanti swamiji
ಪ್ರಣಾಮಗಳು ಸ್ವಾಮೀಜಿ🙏
Hari om gurugi nimma math yashtondu shanthavagithu TQ u gurugi
Great great great advice guruji
Sri gurubhyonamaha
Swamiji, your kannada language is very perfect and your vocabulary and simplicity I liked very much, we are very lucky to have you, take my pranaams and bless me🙏🙏
🙏 dhanyawada gurugale
🙏🙏 no words
Hari om 🙏👏👏👌
🙏🙏🙏my pranamas to Gurugale
200% True words Respected Swamiji, I'm very happy to date(47years) because of peaceful life in my personal and professional life due to listening to and Preaching and reading Indian philosophical books.
ಜೈ ಗುರುದೇವ
🙏🙏🙏🙏🙏🙏🙏🙏 Hari Om Hari Om Hari Om
Shree sastang dandvath Pranam maha swamiji
Guru jiy very nice ming
Hari Om Swamiji🙏
ಸ್ಪಾಮಿ ಧನ್ಯವಾದ ಮನಸಿಗೆ ಸಮಾದಾನ ವಾಯಿತುತ್ತ
Wahh tumba sundera nudi.
Guruji good message tq🙏
🙏AumNamahShivay🙏
The most pleaseful narration on peace to promote blissful happyness appraised words here increases hunger of hearing more of such all graced by Pujya Swamiji.
ಧನ್ಯವಾದಗಳು 👌🙏
ಹರಿಓಂ ಸ್ವಾಮೀಜಿ ..ಉಪದೇಶ ಚೆನ್ನಾಗಿದೆ..ಧನ್ಯವಾದಗಳು 🙏.
ತುಂಬಾ ಚೆನ್ನಾಗಿದೆ ತುಂಬಾ ಕುಷೀಆಯಿತು
Tq guruji tq universe tq
ಅಮೃತವಾಣಿ ಗುರೂಜಿ🙏🙏🙏
Nija swami namaskaram
Humble pranams
Jai Rama Krishna
Haresrinivasa dhannyosmi dhannyosmi
Super.......
Hare..om
Very very much thanks
Learnt a lesson to lead peaceful life.
Pranamalu guruji