Sreegandada Gombe(HD) - Yajamana Song - Vishnuvardhan - Abhijith - Prema -Archana - Hit Kannada Song

Sdílet
Vložit
  • čas přidán 5. 06. 2018
  • "Sreegandada Gombe is a famous song from the super hit Kannada movie 'Yajamana' starring Vishnuvardhan, Shashikumar, Abhijith, Prema, Archana, Swathi, Pavithra Lokesh, Shobhraj, and Avinash. Enjoy watching this awesome song and have a great time.
    "
    Click here to subscribe: goo.gl/zR7VRc
    For more Kannada Movies and Songs Subscribe to : goo.gl/zR7VRc
    Like, Comment and Share with your friends and family.
    Facebook - sriganeshvideoblr
    Twitter - / sriganeshvideo
    Google+ -plus.google.com/+shemaroo
    Pinterest - / shemaroo
    Sign up for Free and get daily updates on New Videos, exclusive Web Shows, contests & much more
    youtube.shemaroo.com/default.aspx
    Send us your feedback and suggestions at : connect@shemaroo.com
  • Zábava

Komentáře • 1,2K

  • @DVishwa.
    @DVishwa. Před 3 měsíci +196

    Who is watching in 2024❤

  • @mdore3719
    @mdore3719 Před 5 měsíci +64

    Anyone in 2024 attendance here

  • @shankarshankar1877
    @shankarshankar1877 Před 2 lety +40

    ಸತ್ಯವಾಗಲೂ ಒಂದೊಂದು ಕಾಮೆಂಟ್ಗೂ ಧನ್ಯವಾದಗಳು. ನಿಜವಾಗಲೂ ಒಂದೊಂದು ಕುಟುಂಬದಲ್ಲೂ ಹುಟ್ಟಿದರೆ ಇಂಥವರ ಅಣ್ಣ ತಮ್ಮದಿರು ಹುಟ್ಟಲಿ

  • @kirankumarkirankumar275
    @kirankumarkirankumar275 Před rokem +29

    ಮದುವೆ ಮನೆಗಳಲ್ಲಿ ಈ ಸಾಂಗ್ ಹಾಕದಿದ್ದರೆ ಮದುವೆಗೆ ಕಳೆ ಇರಲ್ಲ

  • @shridharshridhar9740
    @shridharshridhar9740 Před 2 lety +195

    ತಂದೆ , ತಾಯಿ , ಅಕ್ಕ , ತಂಗಿ , ಅಣ್ಣ , ತಮ್ಮ ಕೂತು ನೋಡುವಂಥ ಅದ್ಭತ ಸಿನಿಮಾ ಯಜಮಾನ.
    ಬಾಲ್ಯದಲ್ಲಿ ಕುಟುಂಬದ ಜೊತೆ ನೋಡಿದ ಅತ್ಯದ್ಭತ ಸಿನಿಮಾ ... ಸೂಪರ್ ಸೂಪರ್ ಸೂಪರ್ .

  • @kiranbenturj8583
    @kiranbenturj8583 Před 3 lety +23

    ಪ್ರತಿಯೊಂದು ವಿವಾಹದಲ್ಲೂ ಕೂಡ ಈ ಹಾಡು ರಾರಾಜಿಸುತ್ತಿದೆ....

  • @lakshmib6825
    @lakshmib6825 Před 2 měsíci +3

    ಊರೆಲ್ಲಾ ಹರಸಿದರೆ ಪುಷ್ಪಾಂಜಲಿ..... ಅಣ್ಣನ ಹರಕೆ ಆನಂದ ಭಾಷ್ಪಾಂಜಲಿ!
    ಎಂಥಾ ಅದ್ಭುತ ಸಾಲುಗಳು.. ತುಂಬಾ ಅರ್ಥ ಇದೆ ....😊

  • @bharathreddy9781
    @bharathreddy9781 Před 2 lety +25

    ಎಷ್ಟೇ ಯುಗಗಳು ಕಳೆದರೂ ಇಂತಹ ಕೌಟುಂಬಿಕ ಸಿನಿಮಾಗಳು ಎಂದಿಗೂ ಚಿರಸ್ಥಾಯಿ ಮತ್ತು ಆಚಂದ್ರಾರ್ಕ .. ❤👌

  • @nagarajacharujuj1978
    @nagarajacharujuj1978 Před 3 lety +143

    ಇಂತಹ ಸಿನಿಮಾಗಳು ಬಂದರೆ ಒಡೆದು ಹೋಗುವ ಕುಟುಂಬಗಳು ಒಂದಾಗುತ್ತವೆ.🙏🙏🙏🙏

  • @rajeshwarinelagudd382
    @rajeshwarinelagudd382 Před rokem +8

    ನಾನು ಎರಡು ಬಾರಿ cinema theatre ನಲ್ಲಿ ನೋಡಿದ ಒಂದೇ ಒಂದು ಕನ್ನಡ ಚಿತ್ರ ಇದು, ಅದು VISHNUVARDHAN SIR ಗೋಸ್ಕರ. ಅತಿ ಸುಂದರ ನಾಯಕ ನಟ.

  • @arjunfk8946
    @arjunfk8946 Před rokem +25

    ದಾದ ನಿಮಗೆ ಯಾರು ಸಾಟಿ ಇಲ್ಲ. ಜೈ ವಿಷ್ಣು ದಾದ 💗💗🚩🚩🐅🐅🙏🙏

  • @lovelyanjali937
    @lovelyanjali937 Před 3 lety +278

    2021 ಅಲ್ಲ 2221 ಬಂದ್ರು ಈ ಹಾಡು ಜೀವಂತವಾಗಿ ಇರುತ್ತೆ .
    ಕನ್ನಡ ಚಿತ್ರರಂಗದ ಯಜಮಾನ
    ಇವರೆಂದರೆ ನಮಗೆ ಅಭಿಮಾನ
    ಅವರೇ ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್

    • @paytonnova9908
      @paytonnova9908 Před 3 lety +2

      a tip: watch series on kaldrostream. Me and my gf have been using it for watching loads of movies these days.

    • @gregorydaniel9068
      @gregorydaniel9068 Před 3 lety +1

      @Payton Nova yea, been watching on KaldroStream for since december myself :)

    • @ravinavi9024
      @ravinavi9024 Před 2 lety +3

      💯🤗

    • @jayaram2542
      @jayaram2542 Před rokem +3

      Correct akka 100%

  • @MohanB-ur2fv
    @MohanB-ur2fv Před 2 měsíci +5

    Wow what a lovely songs really feel scintillating and lovely actor and actress and never to be forgotten for ever ❤️❤️❤️

  • @ajaykumartalavarajaykumart5922

    ಯಜಮಾನ ಸಿನಿಮಾದ ಒಂದೊಂದು ಹಾಡು ಅದ್ಭುತ ❤️❤️❤️

  • @shreejithshreeju1002
    @shreejithshreeju1002 Před rokem +7

    Yajamana cinema eega release aagidre bahubali, RRR, kgf.... etc cinemagala record nnu break madthitthu. So love you vishnu dada

    • @Majnu-hf9vq
      @Majnu-hf9vq Před 3 dny

      Anna yajamana movie is remake of other language movie

  • @manjuks2328
    @manjuks2328 Před 2 lety +10

    ನಂದ ದೀಪ ಹುಟ್ಟಿದ ಮನೆಗೆ wow😍 very nice ➖

  • @karnatakaexpress7345
    @karnatakaexpress7345 Před 3 lety +105

    ಮೊದಲಿನ ಕನ್ನಡ ಹಾಡುಗಳಲ್ಲಿ ಒಂದು ಅರ್ಥ ಇದೆ. ಒಂದು ಶಕ್ತಿ ಇದೆ 😍.

  • @vikashanagal6485
    @vikashanagal6485 Před 3 lety +59

    ಈ ಹಾಡಿನ ಪ್ರತಿಯೊಂದು ಪದಗಳು ಮುತ್ತಿನ ಹಾರದಂತೆ ಪೋಣಿಸಿದ ಹಾಗೆ ಇದೆ. ಕನ್ನಡ ನಾಡಿನಲ್ಲಿ ಈ ಹಾಡು ಸೂರ್ಯ ಚಂದ್ರ ಯಲ್ಲಿಯವರೆಗು ಇರುತ್ತಾರೋ ಅಲ್ಲಿವರೆಗೂ ಈ ಹಾಡು ಪ್ರತಿಯೊಂದು ಮನೆ ಮದವೆ ಸಂಭ್ರಮದಲ್ಲಿ ರಾರಾಜಿಸುತ್ತಾ ಇರುತ್ತೆ love you vishnu dada❤️❤️❤️

  • @sandeepbollali2780
    @sandeepbollali2780 Před 2 lety +36

    సూపర్ సాంగ్
    Nice music
    ❤️ From ఆంధ్ర ప్రదేశ్

  • @rngowdarngowda6363
    @rngowdarngowda6363 Před 3 měsíci +3

    ಜೀವನದಲ್ಲಿ ಮಾರೆಯ ಲಾಗದ ಹಾಡು ಇದು ಪ್ರತೀ ಒಬ್ಬರ ಮದುವೆ ಯಲ್ಲಿ ಮಿಸ್ ಅಗದ ಹಾಡು ಅಂದ್ರೆ ಇದೆ ಓಕೇ

  • @govindanar3980
    @govindanar3980 Před 3 lety +163

    ಕನ್ನಡದಲ್ಲಿ ಈ ಹಾಡು ಅತ್ಯಂತ ಸುಮಧುರ ಹಾಡಗಿ ರಚನೆಯಾಗಿದೆ ಮತ್ತು ಮದುವೆ ಸಮಾರಂಭಗಳಲ್ಲಿ ಹೇಳಲಾರದ ಸಂತೋಷವನ್ನು ಕೋಡುತ್ತದೆ

  • @harisaachu2184
    @harisaachu2184 Před 3 lety +54

    ಈ ಹಾಡು,ಈ ಚಿತ್ರ ನೋಡುವಾಗ ನಮಗೆ ಗೊತ್ತಾಗುತ್ತೆ ನಮ್ಮ ಕನ್ನಡ ಚಿತ್ರರಂಗ ಎಂತಹ ಮಾಣಿಕ್ಯವನ್ನ ಕಳೆದುಕೊಂಡಿದ್ದೀವಿ ಅಂತ.....ನಿಜವಾಗಲೂ ವಿಷ್ಣು ದಾದ ಕೋಟಿಗೊಬ್ಬರು ಮಾತ್ರ....ವಿ ಆಲ್ ಆರ್ ಮಿಸ್ ಯೂ ಸರ್....😥😥😥

  • @rahulshinde123
    @rahulshinde123 Před 6 měsíci +4

    🥰👌💯ಯಜಮಾನ ಈ ಸಿನೆಮಾ ನೋಡಿ ತುಂಬಾ ಖುಷಿ ಆಯಿತು ಎಲ್ಲರ ಪಾತ್ರ ತುಂಬಾ ಚೆನ್ನಾಗಿದೆ ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಸರ್ ಆಕ್ಟಿಂಗ್ ಅದ್ಭುತ ಈ ಸಿನೆಮಾ ಎಲ್ಲರ ಮನೆ ಮನಸಿನ್ನಲ್ಲಿ ಉಳಿದಿದೆ🙏♥️

  • @moinpasha5star
    @moinpasha5star Před 5 měsíci +10

    Any one watch 2024 ❤

  • @sachinetagi8960
    @sachinetagi8960 Před 3 lety +67

    ಭಾರತೀಯ ಕೌಟುಂಬಿಕ ಸಂಸ್ಕಾರವನ್ನ ತೋರಿಸುವ ಅದ್ಭುತ ಚಿತ್ರ..
    ☺☺☺

  • @user-gp1zn2yr8w
    @user-gp1zn2yr8w Před měsícem +4

    2024 in this year still v r wacthing

  • @shivalingsaganatti8526
    @shivalingsaganatti8526 Před rokem +8

    ಇಂತಹ ಕೌಟುಂಬಿಕ ಸಿನಿಮಾ ಮತ್ತೊಂದು ಬರಲ್ಲ.......ಇದಕ್ಕೆ ಸರಿಸಾಟಿ ಇನ್ನೊಂದಿಲ್ಲ...💓👍

  • @user-zv1bw4nm5q
    @user-zv1bw4nm5q Před 3 lety +11

    ಕನ್ನಡ ಚಲನಚಿತ್ರಗಳಿಗೆ ಕನ್ನಡ ಚಲನಚಿತ್ರಗಳೇ ಸಾಟಿ 😍😍

  • @abhishekabhi4890
    @abhishekabhi4890 Před 2 lety +20

    ಏನ್ರಿ ಹಾಡು ಏನ್ರಿ ನಮ್ಮ ವಿಷ್ಣು ಸರ್ ಅಮೋಘ ಅಭಿನಯ ಎಂತಹ ಕಲ್ಲಿನ ಮನಸ್ಸಿನವರಿಗೂ ಕೂಡ ಕಣ್ಣೀರು ತರಿಸುವಂತಹ ಸಿನಿಮಾ...2022 ಅಲ್ಲ ಜೀವನ ಪೂರ್ತಿ ಕೇಳುವ ಹಾಗೂ ನೋಡುವ ಸಿನಿಮಾ...❤️🙏

  • @chaithrapoojary3629
    @chaithrapoojary3629 Před rokem +37

    ಹಳೆಯ ಸಂಗೀತ ಕೇಳುವುದೇ ಹಿತ ಕಿವಿಗೂ...ಮನಸಿಗೂಊಊಊ❤💞

  • @malleshkutni4595
    @malleshkutni4595 Před 3 lety +20

    ವಿಷ್ಣು ವಧ೯ನ ಎಲ್ಲಾ ಹಾಡು ನನಗೆ ತುಂಬಾ ಇಷ್ಟ

  • @shivarajshivarajnelogi6292
    @shivarajshivarajnelogi6292 Před 3 lety +46

    ತುಂಬಾ ಸೊಗಸಾದ ಹಾಡು,ಅಣ್ಣ-ತಮ್ಮಂದಿರ ಸೊಗಸಾದ ನಟನೆ.👌👌

  • @pranavbalakrishnan5106
    @pranavbalakrishnan5106 Před 2 lety +19

    Wonderful Song ❤️❤️❤️
    Especially 4.30 min.
    "Bayasi Thanda Ee Anubhanda
    Saavira Saavira Janma Irovarege"
    Beautiful lyrics and spectacular rendering....
    Chithramma ❤️❤️❤️❤️

  • @Mahmad_Asif
    @Mahmad_Asif Před 3 lety +87

    ಈ ಹಾಡು ಯಾವತೀಗು ಹಳೇದು ಆಗೋಕೆ ಸಾಧ್ಯ ಇಲ್ಲ ಮಾರಾಯರೇ ಅಷ್ಟು ಭಾವನೆ ತುಂಬಿದ ಹಾಡು 😍👌

  • @fakeereshd
    @fakeereshd Před 2 měsíci +1

    ಎಷ್ಟು ಸಲ ಕೇಳಿದರೂ ಬೇಸರವಾಗದ ಹಾಡು

  • @shivarajshivarajnelogi6292
    @shivarajshivarajnelogi6292 Před 3 lety +16

    ಕನ್ನಡ ಹಾಡಿನಲ್ಲಿರುವ ಮಧುರತೆ ಮತ್ತಾವುದರಲ್ಲೂ ಇಲ್ಲ, ಅತ್ಯದ್ಭುತವಾದ ನಮ್ಮ್ ಕನ್ನಡ ಹಾಡು.👌

  • @anilhnarayanapuranilhnaray5172

    ನಮ್ಮ ಸಂಸ್ಕೃತಿಯ ಹಾಗೂ ನಮ್ಮ ಜೀವನ ಹೇಗೆ ಇರಬೇಕು ಅಂತ ಈ ಸಿನಿಮಾ ನೋಡಿ ಕಲಿಬೇಕು

  • @Ameernadafmice
    @Ameernadafmice Před 3 lety +37

    ಇಂತಹ ಸಿನಿಮಾ ಇನ್ನುಮುಂದೆ ಎಂದು ಬರುವದಿಲ್ಲ.i love my Vishnu dada

  • @prashantnaik2165
    @prashantnaik2165 Před 4 lety +8

    Super ತುಂಬಾ ಅದ್ಬುತವಾದ ಚಿತ್ರ, ಹಿರಿಯವರು ಅಂದ್ರೇ ಎನು ಅಂತ ತೊರ್ಸಿದ್ದಾರೇ, hats up to kannada film indastry and always Remember to Vishnu sir.

  • @laxminarasimhalaxminarasim1435

    Who is watching in 18 nov 2022😍❤️

  • @b5wonder516
    @b5wonder516 Před 3 lety +8

    Every 90s kids first theatre movie
    Fan of vishnu sir ಜೈ ಕರ್ನಾಟಕ

  • @ajaykumartalavarajaykumart5922

    ಶಶಿಕುಮಾರ್ ಅವರ ಡ್ಯಾನ್ಸ್ ಸೂಪರ್ 🔥🔥🔥

  • @user-kt5eh4fs1e
    @user-kt5eh4fs1e Před 2 měsíci +2

    Waw super dance and song😊

  • @Ms-bd7di
    @Ms-bd7di Před 3 lety +3

    Nija ee haadalli adentha jeeva kale ide.... 😘😘😘😘😘🙏🙏 miss you vishnu jii

  • @nityanandk6018
    @nityanandk6018 Před 2 lety +4

    Super song ಈ ಹಾಡು ಸುಮಧುರವಾಗಿದೆ

  • @naagusm4701
    @naagusm4701 Před 6 měsíci +3

    90's Kids We Are Lucky 🫶☺️
    Those Peacefull Days
    Meaning Full Movie's & Songs 🫶🪶🤗

  • @sangameshsajjan8413
    @sangameshsajjan8413 Před 6 dny

    ನಿಮಗೆ ಅವಕಾಶ ಕೊಟ್ಟಿರತಕಾಂತ ಅವರಿಗೆ ನಿಮ್ಮಂತ ಕಲಾವಿದರಿಗೆ ಕೋಟಿ ಕೋಟಿ ಪ್ರಣಾಮಗಳು

  • @Sandesh651
    @Sandesh651 Před 4 lety +11

    Song nalli tumbane istavada song Andre ide .. est sala kelidru bejaragalla ast chennagide ee haadu. Really I like that song

  • @madhum7625
    @madhum7625 Před 4 měsíci +3

    Anyone watching this song in 2024? ❤😅

  • @manjunathac2638
    @manjunathac2638 Před 4 lety +8

    ಮೈ ಫ್ವ್ರ್ಟ್ ಸಾಂಗ್... ಬ್ಯೂಟಿಫುಲ್

  • @vijayraaghav2956
    @vijayraaghav2956 Před 2 lety +1

    2022 ರಲ್ಲಿ ಈ ಹಾಡನ್ನು ಕೇಳುವವರು❤️🤗

  • @PrakashRajesh-hk5iz
    @PrakashRajesh-hk5iz Před 5 měsíci +1

    நன்றி 💚🌹💚🌹🙏

  • @kalleshsks6104
    @kalleshsks6104 Před 2 lety +5

    ಸೂಪರ್ song❤️❤️❤️❤️❤️

  • @pavanashreeng4294
    @pavanashreeng4294 Před rokem +22

    Wedding videos are incomplete without this song 😘😍🥰
    One of my favorite melody 👌😘
    All the melodies of Yajamana movie is evergreen forever 😘😘😘
    Movie is also excellent 😘👍🙏

  • @rameshbyali7328
    @rameshbyali7328 Před rokem +1

    Everyone every time hit song from kannda industry ❤️ really ಮಿಸ್ ಯೂ ಬಾಸ್ ದಾದ 😭😭😭❤️❤️❤️ ನೀವು ಅಭಿಮಾನಿಗಳ ಹೃದಯದಲಿ ಅಜರಮರ

  • @gfhiremath3455
    @gfhiremath3455 Před 3 lety +4

    Dr Vishnu Sir Prema Medam. All Hiro s , Hiroins Good Acting.. . Yajaman film.

  • @panandan8
    @panandan8 Před 3 lety +37

    Prema is soooo beautiful ❤️

  • @kabeerkais4774
    @kabeerkais4774 Před rokem +5

    ಈ ಹಾಡನ್ನ ಬರೆದೋರು ಹಾಡಿದೋರು ಹಾಗೆ ನಟಿಸಿರೋರು ನನ್ನ ಮನಸ್ಸನ್ನೆ ಬದಲಿಸಿದ್ದಾರೆ ತುಂಬಾ ಇಸ್ಟಾ ಆಗಿರುವ ಈ‌ ಹಾಡು ಯಾವತ್ತಿಗು ಮರೆಯಲ್ಲ

  • @yogishhdevadiga1689
    @yogishhdevadiga1689 Před 2 lety +1

    ಚೆಂದನವನದ ಶ್ರೀಗಂಧದ ಗೊಂಬೆ ಪ್ರೇಮಾ 🥰

  • @munagaanilkumar9959
    @munagaanilkumar9959 Před 4 lety +9

    I am Andra but song supar Vishnu sir supar

  • @SagarKumar-zx4us
    @SagarKumar-zx4us Před 4 lety +11

    Super Vishnu sir mareyalagada songu kelidare fresh agutte manussu

  • @rahulv4463
    @rahulv4463 Před 2 lety +2

    Yastu sathi kelidru bore agalla evergreen song every actresses they r best 🤩😁👌

  • @gangadhar1163
    @gangadhar1163 Před 3 dny +1

    All time favorite song since from childhood

  • @sagarsutar283
    @sagarsutar283 Před rokem +15

    I am from maharashtra.. this is the first kannada movie which I had seen.. I love this move too much 😍

  • @jayaseelanelango5792
    @jayaseelanelango5792 Před 4 lety +97

    1.22 - 1.30 expression is Epic... Vishnu Sir Fan from TN

  • @RaghuMd-dw5rh
    @RaghuMd-dw5rh Před 25 dny

    ಸಂಗೀತವೆ ತಲೆದುಗಿದ ಸಂಗೀತದ ದಿನಗಳು ಅವು 90kids ತುಂಬಾ ಪುಣ್ಯ ಮಾಡಿದ್ದೇವೆ ಎಲ್ಲ ನೋಡಿಬಿಟ್ವಿ... 😘.. ಬಾಲ್ಯವೆ ನೀನೆಷ್ಟು ಸುಂದರ.. 😔

  • @kempegowdaks9242
    @kempegowdaks9242 Před 10 měsíci +1

    ❤ಸಾಹಸ ಸಿಂಹ ಸಾರ್ವ ಕಾಲಿಕ ಶ್ರೇಷ್ಠ ಕಲಾವಿದ ❤ ತುಂಬಾ ಜನರು ಇಷ್ಟ ಪಡುವ ಹಾಡು ❤

  • @shobhrajlv3777
    @shobhrajlv3777 Před 4 lety +21

    Naanu theatre lli Noadidha Nanna Modala Cinema..My All time favorite

  • @ProfDumbledoor
    @ProfDumbledoor Před 6 lety +339

    ಧನ್ಯವಾದಗಳು💚💚💚🙌
    ಈ ಹಾಡು ಕರ್ನಾಟಕದ,ಕನ್ನಡಿಗರ ಮದುವೆಯಲ್ಲಿ ಮರೆಯದೆ ಮೊಳಗುತ್ತಾನೇ ಇರುತ್ತೆ!✌

  • @rameshgaurav9976
    @rameshgaurav9976 Před měsícem +1

    Super music 🎶

  • @umeshanaikkm5661
    @umeshanaikkm5661 Před 4 lety +108

    ಈ ಹಾಡು ಎಷ್ಟು ಸಲ ಕೇಳ್ತಿದ್ರು. ಕೇಳ್ಬೇಕು ಅನ್ಸುತ್ತೆ

  • @vinayamvinayam1650
    @vinayamvinayam1650 Před 4 lety +5

    I song bandag 2001 yelladaru I song kelantandre saku maduve ide annkotidivi tape cassette sikkapatte sale aagittu aa time spr aagittu ig mosad lyf 😥😥👌👌

  • @shrinivaskulkarni8006
    @shrinivaskulkarni8006 Před 5 lety +86

    Idu Bari hadalla,nammellara haleya nenapugala sandhana...hatts off

  • @user-gg6dq7dt9c
    @user-gg6dq7dt9c Před 2 lety +1

    ಸಿಂಹ ಜಯಸಿಂಹ 🙏🙏

  • @sandeepks1613
    @sandeepks1613 Před rokem +2

    2023 .... super hit song... ಯಾವುದೇ ಅನುಮಾನವಿಲ್ಲ

  • @MytreiAralikatti
    @MytreiAralikatti Před 3 lety +117

    2:40 to 2:49 cuteness of their step is overloaded 😀😀😀😀😀 Shashikumar n prema both are super active. Vishnu, Abhijeet n Pavithra have their own style. Loved 🥰 it. Is there anybody in 2021?

    • @garapatilohithchowdary9255
      @garapatilohithchowdary9255 Před 2 lety +4

      Excellent observation ❤👏👌

    • @anjammaamma9233
      @anjammaamma9233 Před 2 lety +4

      @@garapatilohithchowdary9255 😆

    • @abidckm
      @abidckm Před rokem +5

      This whole movie was shoted in our village Aldur every day me and my friends going to watch shooting after school

    • @ramsanjeevgowda9599
      @ramsanjeevgowda9599 Před rokem +3

      @@abidckm Nim ooru adbhutha. Thumba dinadinda ee ooru yaavdu antha thilkolokke prayathnisthidde. Ivaag thilithu. Thanks.

    • @shareefa.r9836
      @shareefa.r9836 Před rokem

      My fav steps

  • @lakshmiv4341
    @lakshmiv4341 Před 3 lety +7

    Super super super song

  • @dastagirsab9625
    @dastagirsab9625 Před 3 lety +44

    I am Muslim but i love vishnu sir.my fevret hiro.👌👌💙💙💙💙💙💙💙💙💙💙

  • @mallikarjunmuduka131
    @mallikarjunmuduka131 Před 4 lety +26

    😎ಸಿಂಹ ಸರ್ ಸಿಂಹ...🤟🤟🤟😀😀😀😀@ದಾದಾ...

  • @sandalwoodentertainment8369

    ಈ ಹಾಡಿನ ಮುಖ್ಯ ಪಾತ್ರ ಸ್ವಾತಿ ಯ ಮೂಗು ನೋಡಿ ಆ ತರಹದ ಮೂಗು ಇರೋರು obviously ದೇವತೆ ತರ ಇರ್ತಾರೆ. 😍😍
    ಇಂತಹ ಹುಡುಗಿ ಸಂಗಾತಿಯಾಗಬೇಕು ಅದು ಅದೃಷ್ಟ.

    • @SavithaKumar-ql4qb
      @SavithaKumar-ql4qb Před 2 měsíci

      😢J😢oli u🎉f🎉 fe,t😅 2:16 😅o comey m par😂 g😮😂😂 kyikiy😅😅m

  • @shri495
    @shri495 Před 6 lety +135

    Look at the only and only hrudayavanta of Kannada Industry😍 Avru kopadalli vyagrasimha, Preeti alli gajasimha, Dhairyadalli Rajanarasimha😘 Nam Daada💕💖Yendendigu nanna hrudayadalli amara

  • @Jaitukush
    @Jaitukush Před 5 měsíci +1

    Ever green my favourite song

  • @abidckm
    @abidckm Před rokem +53

    This all movie was shoted in our village Aldur every day me and my friends going to see shooting after school

  • @shivanandpatil6053
    @shivanandpatil6053 Před 2 lety +42

    Vishnudada👌
    Yajaman movie displays the life of real Indian joint families.

  • @myselfakki1998
    @myselfakki1998 Před 4 lety +36

    This is a complete family movie... A lesson to film makers now .. this movie was way ahead of its time

  • @salmanshariff2722
    @salmanshariff2722 Před rokem +1

    My super hit movies

  • @Yamanoora-qb5tz
    @Yamanoora-qb5tz Před 3 dny

    My ಫೆವರೇಟ್ ಸಾಂಗ್ 💞

  • @nagaj7266
    @nagaj7266 Před 4 lety +9

    Evergreen song. Super movie. i like this song. 💐💐 👌

  • @vikramjalgarvikramjalgar1569

    Prema is a very good dancer in sandalwood. till now no one can match her in dance . Who agree with me

  • @sunilkumarhs6481
    @sunilkumarhs6481 Před rokem +1

    ಇವೆಲ್ಲಾ ಯಾವಾಗಲೂ ಮರೆಯಲಾಗದ ಹಾಡುಗಳಿವು

  • @abidckm
    @abidckm Před rokem +2

    100 days completed in chikmagalur

  • @sujathasatishshivanna7330

    Movie super haadu super daada enu super

  • @katlasrinu1037
    @katlasrinu1037 Před 4 lety +31

    Actually I'm from Warangal in Telangana but I loved this song why because Prema n Pavitra dance.

  • @mamathacnjain
    @mamathacnjain Před 2 lety +1

    ರಾಜೇಶ್ ಕೃಷ್ಣನ್ ಸರ್ ಮತ್ತು ಕೆ. ಎಸ್. ಚಿತ್ರ ಅಮ್ಮ ❤️

  • @user-lq4en3dl9b
    @user-lq4en3dl9b Před měsícem +1

    Memorable song❤❤

  • @ravikumarsm2768
    @ravikumarsm2768 Před 4 lety +32

    Vishnu sir yaka bittu hodri..miss u my God

  • @nagaraj5041
    @nagaraj5041 Před 3 lety +16

    I love this song, ever and ever all time my favourite song, lot of love this song

  • @nagarajkulkarn4929
    @nagarajkulkarn4929 Před 9 měsíci +1

    Prema,vishnu jodi super acting

  • @saraswathibasavarajknmath6713

    2023 ರಲ್ಲಿ ಈ ಹಾಡನ್ನ ಕೇಳಿದಿರಾ😊

  • @ravindranath2753
    @ravindranath2753 Před 4 lety +71

    Thanks to director and producer of this movie for giving such a wonderful movie.

    • @RajKumar-qy4xm
      @RajKumar-qy4xm Před rokem

      this movie remake for Vanathai pola tamil version