ನನಗೆ ವಿದ್ಯಾ ಬುದ್ಧಿ ಇಲ್ಲ ಸ್ವಾಮಿ, ಊರಿನ ಮಕ್ಕಳಾದರೂ ಓದಲಿ ಅಂತ ಇರೋ ಆಸ್ತಿ ಸ್ಕೂಲ್ಗೆ ದಾನ ಮಾಡಿದೆ!!

Sdílet
Vložit
  • čas přidán 11. 01. 2023
  • ನಾನು ಓದ್ದವಳಲ್ಲ ಸ್ವಾಮಿ.ಊರಿನ ಮಕ್ಕಳಾದರೂ ಓದಲಿ ಅಂತ ಇದ್ದ ಎರಡು ಎಕರೆ ಜಮೀನನ್ನು ನಮ್ಮೂರಿನ ಶಾಲೆಗೆ ದಾನ ಮಾಡಿ ಅದೇ ಶಾಲೆಯಲ್ಲಿ ಅಡಿಗೆಯವಳಾಗಿ ಸೇರಿ ಕೆಲಸ ಮಾಡಿದೆ.ಈಗ ವಯಸ್ಸಾಯ್ತು ಅನ್ನೋ ಕಾರಣ ನೀಡಿ ಆ ಕಾರಣದಿಂದ ಅಡಿಗೆ ಕೆಲಸದಿಂದನೂ ತೆಗೆದಿದ್ದಾರೆ.ಜೀವನ ನಡೀಬೇಕಲ್ಲ ಅದಕ್ಕೆ ದಿವಸಾ 150 ರೂಪಾಯಿ ಕೂಲಿ ಕೆಲಸ ಮಾಡ್ತೀನಿ.ಎಂದು ಒಂದೇ ಉಸಿರಿನಲ್ಲಿ ಹುಚ್ಚಮ್ಮ ಹೇಳುತ್ತಾ ಇದ್ದರೆ ಎದುರಿಗೆ ಕುಂತು ಕೇಳಿಸಿಕೊಳ್ಳುವವರ ಗುಂಡಿಗೆ ಗಟ್ಟಿಯಾಗಿರಬೇಕು.ಮೇಲ್ನೋಟಕ್ಕೆ ಇದು ಯಾವುದೋ ಸಿನಿಮಾದ ಕಥೆಯಂತೆ ಭಾಸವಾಗಬಹುದು ಆದರೆ ಇದು ಕುಣಿಕೇರಿ ಗ್ರಾಮದ ಹುಚ್ಚಮ್ಮನ ಸತ್ಯಕಥೆ....
    I am not an educated person. I donated two acres of land where the children of the village were supposed to study and worked as a cook in the same school. Now that I am old, they have taken me out of the kitchen job. On the surface it may seem like a movie story but this is the true story of Huchamma from Kunikeri village....
    Address: Huchchamma choudhari
    Goverment higher primary school
    kunkeri village, Koppal district
    Huchchamma -ph:8088835275
    Account number
    Name- Huchchamma Basappa
    A/no-4025108000531
    IFSC code-CNRB0004025
    MICR Code-583015998
    Branch -Canara bank
    Gram Panchyat, Kunikera, Koppal TQ&dist
    Koppal #koppala#socialserversHuchchamma lifestyal #Headofkarnataka#Huchchamma#Huchcchammalife #Gavigangadareshwara #Karnataka #Kunikere #Kunikeri #Ajji #ajjistories #grandmother #grandmothers
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
    Dear Friends,
    Badukina Butthi CZcams channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India
    Gpay:9448315315
    Phone pay:9448315315

Komentáře • 260

  • @badukinabutthi5385
    @badukinabutthi5385  Před rokem +57

    ಹುಚ್ಚಮ್ಮ ಚೌದ್ರಿ ಅವರಿಗೆ ನಿಮ್ಮ ಸಹಾಯ ಹಸ್ತವನ್ನು ನೀಡ ಬಯಸುವವರು ಈ ಕೆಳಕಂಡ ಮಾಹಿತಿಗೆ ನೀಡುವ ಮೂಲಕ ಪ್ರೋತ್ಸಾಹಿಸಬಹುದು 🙏🏻
    Huchchamma -ph:8088835275
    Account number
    Name- Huchchamma Basappa
    A/no-4025108000531
    IFSC code-CNRB0004025
    MICR Code-583015998
    Branch -Canara bank
    Gram Panchyat, Kunikera, Koppal TQ&dist

  • @premachala770
    @premachala770 Před rokem +43

    ಅಮ್ಮ ನಿಮ್ಮ ಪಾದಾರ ವಿಂದ ಗಳಿಗೆ ನಮ್ಮ ನಮನ. 🙏.

  • @shivalingkamble9256
    @shivalingkamble9256 Před rokem +47

    ಅಮ್ಮಾ ನೀನು ಹೃದಯ ಶ್ರೀಮಂತೆ.

  • @vishwanatham4983
    @vishwanatham4983 Před rokem +16

    ನಿಷ್ಕಲ್ಮಶ ಜೀವ, ಈ ಮಣ್ಣಿನ ಪ್ರತಿಕ, ತ್ಯಾಗ ಜೀವಿ ಈ ಸಂದರ್ಶನ ನೋಡಿ ಹೃದಯ ತುಂಬಿ ಬಂತು, ತಮಗೆ ಅನಂತ ಧನ್ಯವಾದಗಳು.
    ವೀಕ್ಷಕರು ದಯಮಾಡಿ ತಮಗೆ ಕೈಲಾದಷ್ಟು ದಾನ ಮಾಡಬೇಕಾಗಿ ವಿನಂತಿ ಮಾಡುವೆ🙏❤️🌱

  • @arunkumar-tp9fi
    @arunkumar-tp9fi Před rokem +35

    ನಿಜವಾಗ್ಲೂ ಅಣ್ಣ ನೀವು ಒಳ್ಳೆ ಸಂದೇಶ ಇರೋ ಅಂತ ವಿಡಿಯೋ ಮಾಡ್ತೀರಾ ಮುಖ್ಯವಾಗಿ ನಿಮ್ ಧ್ವನಿ ತುಂಬಾ ಚೆನಾಗಿದೆ ಉತ್ತರ ಕರ್ನಾಟಕ ಬಾಗದ ವಿಡಿಯೋಗಳನ್ನೇ ಹೆಚ್ಚು ನಿರೀಕ್ಷೆ ಮಾಡ್ತೀನಿ ನಿಮ್ಮಲ್ಲಿ ಅಣ್ಣ.... ಪ್ರತಿಯೊಂದು ಸ್ಫೂರ್ತಿ ತುಂಬೋ ವಿಡಿಯೋಗಳು ಅಣ್ಣ 🙏

  • @dhramendradodamani1542
    @dhramendradodamani1542 Před rokem +33

    ಮಹಾತಾಯಿ ಕೋಟಿ ಕೋಟಿ ನಮನಗಳು ನಿನಗೆ ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏❤

  • @omakraachari3792
    @omakraachari3792 Před 7 měsíci +2

    ಸ್ವಾರ್ಥಿಗಳೇ ತುಂಬಿದ ಜಗತ್ತಿನಲ್ಲಿ ಇಂತಹ ಪುಣ್ಯವಂತರೂ ಇರುತ್ತಾರೆ ಇಂತವರನ್ನು ಹುಡುಕಿ ವೀಡಿಯೊ ಮಾಡಿದ ನಿಮಗೂ ಆ ಅಜ್ಜಿಗೂ ಧನ್ಯವಾದ

  • @omakraachari3792
    @omakraachari3792 Před 7 měsíci +2

    ನೀವು ಮಾಡುತ್ತಿರುವ ಜನ ಮಿಡಿಯುವ ದೃಶ್ಯಗಳನ್ನು ಪುಸ್ತಕ ಮಾಡಿ ಸಾರ್ ನೆನಪಿನ ಬುತ್ತಿಯಾಗಿ ಮುಂದಿನ ಜನಕ್ಕೆ ಇರುತ್ತದೆ. ಧನ್ಯವಾದ

  • @shreemanjunathaaquarium9793

    ಅಜ್ಜಿ ನಿಮಗೆ ಸರ್ಕಾರದಿಂದ ಸಂಬಳ ಕೊಡಬೇಕು

  • @rajubannur5476
    @rajubannur5476 Před rokem +18

    ❤️❤️ ತಾಯಿ ನಿಮ್ಮ ಶರೀರ ಇರುವವರೆಗೆ ಪರಶಿವನು ಆರೋಗ್ಯವಾಗಿಡಲಿ ತಾಯಿ ನಿನಗೆ ಅನಂತ ಕೋಟಿ ನಮಸ್ಕಾರಗಳು❤️❤️🙏🙏

  • @jayashremurthy2044
    @jayashremurthy2044 Před rokem +19

    ಅವ್ವ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @harishhari2300
    @harishhari2300 Před rokem +25

    ದೇವರು ನಿಮಗೆ ಒಳ್ಳೇದು ಮಾಡಲಿ ಅಮ್ಮ 🙏

  • @khushgowda
    @khushgowda Před rokem +44

    ಪುಣ್ಯಾತಗಿತ್ತಿ✨️💞

  • @nanjapparbtalur4477
    @nanjapparbtalur4477 Před rokem +30

    ಕೋಟಿಕೋಟಿ ಇದ್ದರೂ ಆಸೆ ಪಡುವ ಮನುಷ್ಯರು ಇಂತವರನ್ನು ನೋಡಿಕಲಿಯಬಹುದು.ಇದಕ್ಕಿಂತ ಸುಖವಾದ ಜೀವನ ಬೇಕೆ..?

  • @santoshmelkundi346
    @santoshmelkundi346 Před rokem +16

    ಸೂಪರ್ ತಾಯಿ,,🙏🙏

  • @nageshtalekar2611
    @nageshtalekar2611 Před 8 měsíci +6

    ದೇವಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏💐💐

  • @sharanappamaski828
    @sharanappamaski828 Před 9 měsíci +3

    ತುಂಬಾ ಖುಷಿ ಆಯ್ತು ಅಜ್ಜಿ thank you🙏🙏🙏

  • @cjwithyou-hk7hs
    @cjwithyou-hk7hs Před rokem +15

    ಇವರಿಗೆ ಸಹಾಯ ಮಾಡಿ ಸರ್....

  • @sach3599
    @sach3599 Před rokem +9

    ಇದು ನಿಜವಾದ ಸ್ವಾರ್ಥರಹಿತ ಬದುಕು.... ❤️❤️

  • @savithrimopadi1979
    @savithrimopadi1979 Před rokem +22

    ಅಜ್ಜಿ ನಿಮಗೆ ಕೋಟಿ ಪ್ರಣಾಮಗಳು.

  • @neha-nt8si
    @neha-nt8si Před rokem +17

    ಶ್ರೇಷ್ಠ ವ್ಯಕ್ತಿತ್ವ ಒಳ್ಳೆದಾಗಲಿ 🙏

  • @hanumeshkidadal6485
    @hanumeshkidadal6485 Před rokem +13

    ನಮ್ಮ ಊರು ನಮ್ಮ ಹೆಮ್ಮೆ 🌏❤️

  • @stephania7208
    @stephania7208 Před rokem +6

    ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಅಮ್ಮ.

  • @umagourish2112
    @umagourish2112 Před rokem +14

    She is great 👏👏

  • @KP-hv5kf
    @KP-hv5kf Před rokem +22

    North Karnataka every Village Has Own Great Stories.

  • @Rajaram-ez6bx
    @Rajaram-ez6bx Před rokem +23

    Going school is not education
    Living every second is important
    Every experience is education
    Doing work itself teach more than school
    Be happy😊

  • @politicsprime99
    @politicsprime99 Před 10 měsíci +3

    ನಿಮ್ಮ ಪಾದಗಳಿಗೆ ನಮಸ್ಕಾರ ಅಮ್ಮ..
    ನಾನು ಆದಷ್ಟು ಸಹಾಯ ಮಾಡಿದ್ದೇನೆ ದಯವಿಟ್ಟು ಎಲ್ಲರೂ ನಿಮಗಾದಷ್ಟು ಸಹಾಯ ಮಾಡಿ 10 ರೂಪಾಯಿ ಅಂದ್ರು ಪರ್ವಾಗಿಲ್ಲ..🙏🙏🙏🙏

  • @bhagirathih1549
    @bhagirathih1549 Před rokem +18

    ಮಹಾದಾನಿ ಹುಚ್ಚಮ್ಮ ಅಮ್ಮ ಗೆ ಅನಂತ ಕೋಟಿ ನಮನಗಳು 🙏🙏🙏🙏🙏

  • @karthikhc6608
    @karthikhc6608 Před rokem +17

    ತಾಯಿ ನಿಮ್ಮ ಹೃದಯ ಶ್ರೀಮಂತಿಕೆ ದೊಡ್ಡದು

  • @rakes58dambsl99
    @rakes58dambsl99 Před rokem +3

    ಸರ್ ತುಂಬಾ ಚೆನ್ನಾಗಿ ಬರ್ತಾ ಇದೆ ನಮ್ಮ ಹಳ್ಳಿ ಕಡೆಯಿಂದ ವಿಡಿಯೋ

  • @allappayadwad2679
    @allappayadwad2679 Před 8 měsíci +4

    ತಾಯಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು 🙏🏻🙏🏻🙏🏻🙏🏻🙏🏻

  • @AVDRCR
    @AVDRCR Před rokem +16

    ನನಗೊಂದು ಕುತೂಹಲ.. ಇಂಥವರನ್ನು ನೀವು ಹೇಗೆ ಹುಡುಕಿ ಸಂದರ್ಶನ ಮಾಡ್ತೀರಿ? ಅಂತ..
    ಯಾರಾದರೂ ರೆಕಮೆಂಡೆಡ್? ನೀವೇ ಸ್ವತಹ ಹುಡುಕುವುದು?

  • @koshyrao7032
    @koshyrao7032 Před rokem +13

    Great lady.God bless her

  • @seemamohan8313
    @seemamohan8313 Před rokem +8

    Great Amma ,god bless you 🙏🙏

  • @raj.8365
    @raj.8365 Před rokem +6

    Nijavada samaja sevaki ajji
    Nimage A devaru nuraru varush baluva Shakti kodali.nivu namage madari ajji .thank you so much sir nimma e kelasakke(havvyasakke) koti namanagalu sir

  • @kalyankumar1902
    @kalyankumar1902 Před rokem +9

    ಅದ್ಬುತ ಚಾನಲ್ 😍😍

  • @mahanteshpareet
    @mahanteshpareet Před rokem +4

    ಬರಿ ಮನೆ ದೊಡ್ಡದಿದ್ರೆನು ಫಲ. ಮನಸು ದೊಡ್ಡದಿರಬೇಕು. ಈ ಅಜ್ಜಿಗೆ ನನ್ನ ನಮನಗಳು

  • @kirankumaragasar
    @kirankumaragasar Před rokem +4

    ನಿಮ್ಮ ಪಾದಗಳಿಗೆ ವಂದನೆಗಳು

  • @RajuChavan-cl5ce
    @RajuChavan-cl5ce Před rokem +8

    Really great 👍 Amma

  • @satishh.s664
    @satishh.s664 Před 8 měsíci +2

    ಹುಚ್ಚಮ್ಮ ಮಹಾತಾಯಿಗೆ ಕೋಟಿ ಕೋಟಿ ನಮನಗಳು.

  • @sanjukumarmang9786
    @sanjukumarmang9786 Před rokem +6

    ಹಾಯ್ ಸೂಪರ್ ಸರ್

  • @shivaramegowdashivu1204
    @shivaramegowdashivu1204 Před rokem +3

    ಅಮ್ಮ ನಿಮ್ಮ ಹೃದಯ ತುಂಬಾ ದೊಡ್ಡದು

  • @abhiabhishek5528
    @abhiabhishek5528 Před rokem +2

    ನಿಮ್ಮ ಸಂದರ್ಶನದ ಕಾರ್ಯವೈಖರಿ ತುಂಬಾ ಇಷ್ಟ ಆಯ್ತು...♥️♥️

  • @chandrakanthibelliappa4167

    Great Amma🙏🙏🙏🙏🙏

  • @vivekanandlokapure8843
    @vivekanandlokapure8843 Před 8 měsíci +3

    ತಾಯಿ ನಿನ್ನ ಪಾದಗಳಿಗೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏

  • @hanumanthapatil2818
    @hanumanthapatil2818 Před 8 měsíci +1

    ದಯವಿಟ್ಟು ಅಜ್ಜಿಗೆ ಸರ್ಕಾರದಿಂದ ಸಂಬಳ ಬರುವ ಹಾಗೆ ಮಾಡಬೇಕು🙏🙏🙌

  • @Sammie_sampa
    @Sammie_sampa Před rokem +3

    ಕಣ್ಣು ತುಂಬಿ ಬಂದೊ.. ಇವರ ಬದುಕೇ ನಿಜವಾದ ಬದುಕು 🥰 ಅವರ ಮನಸು ದೊಡ್ಡದು

  • @gayathrims4019
    @gayathrims4019 Před rokem +11

    Hats of to this ajii . politicians some officers should learn from her.

  • @bajrangrr1799
    @bajrangrr1799 Před rokem +8

    Maha taege anantha namanagalu 🙏🙏🙏🙏💐

  • @MR.KANNADIGA399
    @MR.KANNADIGA399 Před 8 měsíci +4

    ಈ ತರ ಊಟ ಸಿಗೋಕು ಪುಣ್ಯ ಮಾಡಿರಬೇಕು...ಊರು ನೆನಪಾಯ್ತು...❤️❤️❤️❤️❤️❤️❤️❤️❤️❤️❤️

  • @tanushreehiremath4872
    @tanushreehiremath4872 Před rokem +10

    Anna Sindhanur hattira aralahalli gramadalli eswharamma annoru 2 ekare bhoomi kottidare avaradu interview madi

  • @ziontemple777
    @ziontemple777 Před rokem +4

    Tumba great ajji neevu

  • @aswathrao3619
    @aswathrao3619 Před rokem +7

    Hats up to Amma 👋👋👋👋💐💐💐🙏🙏🙏❤️

  • @fakireshbaddepanavar5873
    @fakireshbaddepanavar5873 Před rokem +16

    ಮಾಹಾತಾಯಿ ಅಜ್ಜಿ

  • @mahadevpotaraj4032
    @mahadevpotaraj4032 Před 8 měsíci +3

    ತಾಯಿ, ಎಂಥಾ ದೊಡ್ಡ ಮನಸ್ಸು ನಿನ್ನದು, ನಿಮಗೆ ನನ್ನ ಕೋಟಿ ಕೋಟಿ ನಮನಗಳು

  • @umarowaisboss123
    @umarowaisboss123 Před rokem +3

    🙏 great yestu hoglidaru kadimye .devaru nimgye chnnagi idli paropkari

  • @gayathribk519
    @gayathribk519 Před rokem +6

    Ammma 🙏🙏🙏🙏🙏🙏🙏🙏

  • @yamanappakt9064
    @yamanappakt9064 Před rokem +1

    ಅಮ್ಮನಿಗೆ ದೇವರು ಒಳ್ಳೆಯದು ಮಾಡಲಿ

  • @erannahuli9882
    @erannahuli9882 Před rokem +4

    Really great amma

  • @rameshnayak6534
    @rameshnayak6534 Před rokem +3

    ನಮ್ಮ ಹಳ್ಳಿ ಊಟನೇ ಚಂದ 😍

  • @eshwarkm3970
    @eshwarkm3970 Před rokem +4

    Truly heart felts , let God bless these beautiful souls with good health and long life

  • @jagadeeshbyahatti
    @jagadeeshbyahatti Před 7 měsíci

    Ajji neevu swalpa maari 50 lakhs itkobekithu......God bless you ajji.....hats off

  • @lokeshagm1392
    @lokeshagm1392 Před rokem +7

    Govt should support them financially for basic needs - Accommodation, Food, Medical things, and other necessities.

  • @charuraya2606
    @charuraya2606 Před rokem +10

    ಅಜ್ಜಿ ಮೊಮ್ಮಗಳು post graduate degree ಮಾಡಬೇಕು

  • @Vijay.Kitturmath.92
    @Vijay.Kitturmath.92 Před rokem +4

    💯👌👌💐💐nimma payana hige sagali

  • @mahadevabamanalli5769
    @mahadevabamanalli5769 Před rokem +6

    Vishala hrudaya, nooru kala chennagi baali aaayi 🙏🙏🙏❤️

  • @organikasprings8363
    @organikasprings8363 Před rokem +11

    I am from Kerala Kannur it's wonderful to watch the diversity of India malayalees are quite different cultures

    • @venkatesh.n7196
      @venkatesh.n7196 Před rokem

      എന്റെ സ്വദേശം കർണാടകയിലെ ബെംഗളൂരു ജില്ലയിലെ ഒരു ഗ്രാമമാണ്, ഞാൻ മലയാള ഭാഷയെ വളരെയധികം സ്നേഹിക്കുകയും അതിനായി കഠിനാധ്വാനം ചെയ്യുകയും ചെയ്തു, നിങ്ങൾ ഒരു മലയാളിയാണെങ്കിലും കന്നഡ എപ്പിസോഡ് കണ്ടതിന് നന്ദി

    • @vjp286
      @vjp286 Před rokem

      Thats y India is known as one nation with many worlds....

    • @organikasprings8363
      @organikasprings8363 Před rokem

      ದೇವರು ಒಳ್ಳೆದು ಮಾಡಲಿ ನಮ್ಮ ಒಗ್ಗಟ್ಟು ಬಲ

  • @mohammedsharif3038
    @mohammedsharif3038 Před rokem +4

    Good job sir

  • @user-shiva.C.S.B.S.
    @user-shiva.C.S.B.S. Před rokem +3

    ನಮ್ಮ💓 ಅಜ್ಜಿ👵 ಸೂಪರ್🌹

  • @harisha.h.k6279
    @harisha.h.k6279 Před rokem +2

    ಸೂಪರ್ ನನ್ನ ತಾಯಿವವರೇ

  • @murthynaik997
    @murthynaik997 Před rokem +10

    Shame on to our politicians

  • @shivapadmapoojari884
    @shivapadmapoojari884 Před rokem +1

    Super Amma

  • @h.lakshmana.apptha7115

    great philanthropist, being poor. big salute.

  • @rangaraddiradder6705
    @rangaraddiradder6705 Před rokem

    Great ammara

  • @anjankumarawanti5526
    @anjankumarawanti5526 Před rokem +1

    🙏🙏. Super. Sir. Video. Gulbarga super

  • @Askakakakaiiaiaoajajajjajaj
    @Askakakakaiiaiaoajajajjajaj Před 8 měsíci +1

    Ee ajji you are a real inspiration for us

  • @Vishwakolli6666
    @Vishwakolli6666 Před rokem +3

    Great women

  • @hanumeshnayak2474
    @hanumeshnayak2474 Před rokem +1

    Super ajji

  • @Suniljyotibapawar
    @Suniljyotibapawar Před 8 měsíci +2

    Amma i love you mother in India ❤❤❤❤❤❤

  • @husensabladder8258
    @husensabladder8258 Před rokem

    wow really nice Amma your life

  • @laxmannayak3751
    @laxmannayak3751 Před rokem

    Thayi dhanyavadgalu

  • @manjumalladi4083
    @manjumalladi4083 Před rokem

    Super Ajji 💞

  • @huhegowdagowda493
    @huhegowdagowda493 Před rokem +2

    ಹುಚ್ಚಮ್ಮ ನಿಜವಾಗಿ ಮಹಾತಾಯಿ ದೊಡ್ಡಮ್ಮ ಹೌದು.

  • @shivujsshivu7745
    @shivujsshivu7745 Před rokem +1

    God bless you amma

  • @shivuhadagali23
    @shivuhadagali23 Před rokem +2

    ಸ್ವರ್ಗ ಸುಖ ಇಲ್ಲೇ ಇರೋದು ಎಲ್ಲರೂ ಈ ರೀತಿ ಕುಳಿತುಕೊಂಡು ಊಟ ಮಾಡೋದು

  • @vinaykumar-vg5tc
    @vinaykumar-vg5tc Před rokem

    Super please send public TV all worlds people see this video

  • @MalleshGunnalli
    @MalleshGunnalli Před 4 měsíci

    Namm halli janara Jevan baari best

  • @sridharammudigere6802

    Hats off you Amma

  • @naanu1016
    @naanu1016 Před rokem

    What A Cruel world, Shath Koti Namanagalu Thaayee..

  • @storiesbyshiva
    @storiesbyshiva Před rokem +1

    🙏🏻🙏🏻 Devaru tayi ninu 🙏🏻🙏🏻❤️

  • @prakashkb4075
    @prakashkb4075 Před rokem +4

    Instead of just appreciating her work by writing comments, if each of the 146 people who comment. donated 1000 Rs each it will be 1.5 Lakhs for her. see the bank account information at the top.

  • @nagarajnayak6607
    @nagarajnayak6607 Před rokem +1

    Gret ajji

  • @gaganraghu4274
    @gaganraghu4274 Před rokem +1

    Super

  • @gangaramsindhe8976
    @gangaramsindhe8976 Před rokem +1

    ಕೋಟಿ ಕೋಟಿ ನಮನಗಳು 👏🏻👏🏻

  • @babithababitha5517
    @babithababitha5517 Před 7 měsíci

    Grate. You.

  • @engineerformer6896
    @engineerformer6896 Před 8 měsíci +1

    I can proudly say she is my New relation,
    from my brother wife close relation

  • @sabumali697
    @sabumali697 Před rokem +1

    Hucchamma ajji🙏🙏

  • @heramba7327
    @heramba7327 Před rokem +3

    Tis s Shankar Associate director of ugramm n kgf movie..in village peoples really happy life..they living innocent n together sharing happy n smile.

  • @manjunathamanjunatha1052

    Mahathayi 🙏🙏🙏🙏🙏

  • @maheshmc8814
    @maheshmc8814 Před 8 měsíci

    🙏🙏🙏🤝🤝 good