ಮೊನ್ನೆ ರಾತ್ರಿ ನಾನು ಬೈಕಲ್ಲಿ ಬರಬೇಕಾದರೆ ಕಾಡು ದಾರಿಯಲ್ಲಿ ಮಾರ್ಗಕ್ಕೆ ಅಡ್ಡವಾಗಿ ಒಂದು ದೊಡ್ಡ ಕಂದಡಿ(ಕೊಳಕು ಮಂಡಲ) ಹಾವು ಇತ್ತು. ಸುಮಾರು 5 ನಿಮಿಷ ನಿಂತೆ, ಹಾವು ಹೋದ ಮೇಲೆ ಬಂದೆ. ತುಂಬಾ ಭಯವಾಯಿತು, ನೀವು ಇಂತಹ ಹಾವುಗಳನ್ನು ಎಸ್ಟು ಸಲೀಸಾಗಿ ಹಿಡಿತೀರಾ, ಗುಂಡಿಗೆ ಘಟ್ಟಿ ಬೇಕು.ಅನ್ನಿಸಿತು😮
Yav uru nimdu avr appa mathe ivr history gotha nimge savirar prana ulsidare nam mysore Alli vastu hodre thago bodu prana hodre nin kodthiya ista adre nodu illa vedio change madu yello kuthkond msg madod alla @@nanucherry4141
Hloo prana hodre kodtira yak bad comments .. he is good we support him
😂😂😂😂First mane Blast😂😂😂
ಓಡ್ರೋ ಓಡ್ರೋ ಇದು ಕೀರ್ತಿ ಅಣ್ಣ.... ಓಡ್ರೋ ಓಡ್ರೋ ಇದು ಕೀರ್ತಿ ಅಣ್ಣ.....🐍
😂
ಹಾವು ಸಿಕ್ಕಲಿಲ್ಲ ಅಂದ್ರೆ ಮನೆ ನೆ ಹೊಡಿತ್ಯ ಅನ್ಸುತ್ತೆ 😂😂
Nija 😂🥲
Super Surya Keerthi good job be careful be safe god bless you 🙏🙏🙏
Anna super 👌 God blesess for every time and tcr anna
Good morning Karnataka 🎉😊
ಹೊಸ ಬಾಗಿಲು ಬರುತ್ಹೆ.
ಗುರೂ ಅವ್ರ ಮನೆ ಹಂಗ್ ಮಾಡಿ ಬಂದಲ್ಲ😂... ಅದೇನ್ ಕತೆ ಅದನ್ನೂ ಹೇಳು.. ಒಂದ್ ಚಿಕ್ ಹಾವಿಗೆ ಹಿಂಗೆ ಮಾಡಿ ಬಂದ್ರೆ ಅವ್ರು ಏನ್ ಮಾಡ್ಬೇಕು😅😂
ಮೊನ್ನೆ ರಾತ್ರಿ ನಾನು ಬೈಕಲ್ಲಿ ಬರಬೇಕಾದರೆ ಕಾಡು ದಾರಿಯಲ್ಲಿ ಮಾರ್ಗಕ್ಕೆ ಅಡ್ಡವಾಗಿ ಒಂದು ದೊಡ್ಡ ಕಂದಡಿ(ಕೊಳಕು ಮಂಡಲ) ಹಾವು ಇತ್ತು. ಸುಮಾರು 5 ನಿಮಿಷ ನಿಂತೆ, ಹಾವು ಹೋದ ಮೇಲೆ ಬಂದೆ. ತುಂಬಾ ಭಯವಾಯಿತು, ನೀವು ಇಂತಹ ಹಾವುಗಳನ್ನು ಎಸ್ಟು ಸಲೀಸಾಗಿ ಹಿಡಿತೀರಾ, ಗುಂಡಿಗೆ ಘಟ್ಟಿ ಬೇಕು.ಅನ್ನಿಸಿತು😮
Good morning 🌄 ಸೂರ್ಯ ಕೀರ್ತಿ ಅವರಿಗೆ
Surya Anna❤️💥
Goodmorning brother
Good morning bro
Good morning sir
Take care bro
Horagade bandmele call madidre door ulitha ittu paapa
Good morning anna
ಮನೆ ಹಾಳ್ ಮಾಡ್ಬಿಟ್ಟಲ್ಲ
India win button ✅
1 chik havigoskara door halu madodha bro next time avr karryode illa....snake rescue ge avre kill madthare adhna hing madudre
Manena hodid haaku guru,,haav mane halaga satre sayli bidi
😂
ಅಸ್ಟ್ ಚಿಕ್ಕ ಹಾವಿಗೆ ಡೋರ್ ಹಾಳು ಮಾಡುದ 😂
💚
Nice Job Bro... Bt Destroyed Doorstep Na Bro... Plz Repair It Bro...
Guru nin yen mental ha.... Nin yalladru hogli yalla nasta madaktia hudukovagha swalpa vastuglanna haaani madodu bidu
I agree bro, sumne shoki,
Surya keerthi should pay them after destroying 💯
Correct bro ee tara maadudre yaar ಕರೀತಾರೆ ಹೇಳಿ
ಜನರಿಗೆ ಹಾವಿಗಿನ್ನ ಕೀರ್ತಿ ಮೇಲೆ ಭಯ ಬರುತ್ತೆ
ಬಂದ್ರೆ ಎಲ್ಲ piece piece 😂😂
Ad vishakariyagi yar prana adru hodre ag olleda nimge
Est yella helovru neev hidiri nodana haavna