71 ದಿನದ vlog ಬದುಕು ಬದಲಾದಾಗ..🥹ಏನಾಗತ್ತೋ ಗೊತ್ತಾಗಲ್ಲ ಅಲ್ವಾ

Sdílet
Vložit
  • čas přidán 9. 07. 2024
  • ನನ್ನ ಜೀವನ ಆಕ್ಸಿಡೆಂಟ್ ಆಗಿ ಬೆನ್ನುಮೂಳೆಗೆ ಪೆಟ್ಟು ಬಿದ್ದು ಸೊಂಟದಿಂದ ಪಾದವರೆಗೂ ಸ್ಪರ್ಶವೆ ಇಲ್ಲದೆ ಈಗ ಕೂಡ ವೀಲ್ ಚೇರ್ ನಲ್ಲಿ ಜೀವನ ಮಾಡುವಂತಾಗಿದೆ... ಏನೇ ಆದ್ರೂ ಬದುಕನ್ನು ಮಾಡಲೇ ಬೇಕು ನಮ್ಮಲ್ಲಿ ಆ ನಂಬಿಕೆ ಇದ್ರೆ ಏನ್ ಬೇಕಾದ್ರು ಮಾಡಬಹುದು 😍 ನಾನು ಸವಿತಾ
    ನಾನು wheelchair ಇರ್ತೀನಿ .. ಆದ್ರೂ yout tube ನಲ್ಲಿ ಒಂದ್ ಇ ತರ ಚಾನೆಲ್ ಮಾಡ್ಬೇಕು ಅಂತ ಆಸೆ ಇತ್ತು... ನಾನು wheelchair ನಲ್ಲಿ ಇದೀನಿ😅 ಅಂತ ಸಬ್ಸ್ಕ್ರೈಬ್ ಮಾಡದೇ ಇದ್ರು ಪರವಾಗಿಲ್ಲ ನನ್ ವಿಡಿಯೋ ಇಷ್ಟ ಆದ್ರೆ ಸಬ್ಸ್ಕ್ರೈಬ್ ಮಾಡಿ.. 💝🙏😊..
    ಇದು ನನ್ನ ಫೇಸ್ಬುಕ್ ಲಿಂಕ್
    profile.php?...
    ನನ್ ನಂಬಿದೀನಿ ನನ್ನ ಯಲ್ಲ ವಿಡಿಯೋ ಗಳು ನಿಮಗೆ ಇಷ್ಟ ಆಗತ್ತೆ ಅಂತ 💝
    ಧನ್ಯವಾದಗಳು 🙏
    ಮುಂದಿನ ಎಲ್ಲ ವಿಡಿಯೋಗಳಿಗೆ pls subscribe ಆಗಿ
    Thank u 😍
    Happy crafting 💝🤗
    #SavithaCreativeArt
    #spinalcordinjury
    #disability
    #paralyzed
    reelCq-PKp...

Komentáře • 45

  • @madhurivenkatesh2968
    @madhurivenkatesh2968 Před 18 dny +24

    ಎಷ್ಟು ನೋವಿದ್ರು ನಗು ಮುಖದಲ್ಲಿ ವಿಡಿಯೋ ಮಾಡ್ತಿರಲ್ಲಾ ನಿಮ್ಮ ವಿಡಿಯೋಗಾಗಿ ನಾನು ಕಾಯ್ತಿರ್ತಿನಿ ಮೇಡಂ ನೀವು ತುಂಬಾ ಧೈರ್ಯವಂತೆ ಸಾಹಸವಂತೆ ದೇವರ ಮಗಳು ನೀವು ❤❤👌🏻👌🏻👍🏻

  • @bharmadhu
    @bharmadhu Před 18 dny +4

    Good luck for your event savi.hope you will become successful and popular ❤❤❤

  • @user-gx6dq7br1n
    @user-gx6dq7br1n Před 18 dny

    All the Best 👍 Madam

  • @roopagowda2348
    @roopagowda2348 Před 18 dny +1

    All the best sis❤

  • @sptravels7158
    @sptravels7158 Před 10 dny

    All the best Sister

  • @SangeethaSangeetha-io9ff

    Yestu

  • @pallavikerur7572
    @pallavikerur7572 Před 18 dny +1

    Choker set madi medum chanagirutte

  • @user-mp9ly2rq9d
    @user-mp9ly2rq9d Před 18 dny

    ❤❤❤❤

  • @jagadeeshshetty5476
    @jagadeeshshetty5476 Před 18 dny

    ❤❤❤❤❤❤❤

  • @sonumalini8907
    @sonumalini8907 Před 18 dny

    Easy cleaning tips
    Sehogidu patrege add soap+cooking soda and boil let it cool wash later 😋

  • @RaniRS-xh6kn
    @RaniRS-xh6kn Před 9 dny

    ಮಣ್ಣಿನ ಮಗಳು ನೀವು ಮೇಡಮ್❤ ಸೂಪರ್ 😊

  • @SAMEEKSHSAMEEKSH3310
    @SAMEEKSHSAMEEKSH3310 Před 18 dny

    ❤❤❤😢😢

  • @sreedevi3409
    @sreedevi3409 Před 7 hodinami

    Nangu 4 necklace maadi kodi

  • @nagarajunagraju1573
    @nagarajunagraju1573 Před 18 dny

    Hi, akka

  • @vijayashreeujrekar9943

    Tumba dairyavante nivu

  • @rangoliartworld
    @rangoliartworld Před 18 dny

    Sis mehendi mix madodu video madi
    Matte snaana madovaga hair fall agalva

  • @kaverisiddu3807
    @kaverisiddu3807 Před 18 dny

    Niv ಅಂದ್ರೆ ತುಂಬಾ ಇಷ್ಟ ಅಕ್ಕ nimm vlog dina nodtini

  • @omsairam62
    @omsairam62 Před 18 dny

    Nimma exhibition chennagi aagali Savitha. Devaru olledu madali, hage mehandi hege banthu antha thorisi

  • @Preetipraveenpyati7453

    Nimna nodi tumba kalibeku sis

  • @anusaviruchi1889
    @anusaviruchi1889 Před 18 dny +1

    ತುಮಕೂರಲ್ಲಿ ಯಾವ ಏರಿಯಾ ಹೇಳಿ ನ್ಯೂ ಏರಿಯಾ ಹೇಳಿಲ್ಲ ಅಂದ್ರೆ ಯಾರಿಗೂ ಗೊತ್ತಾಗುವುದಿಲ್ಲ

  • @rangoliartworld
    @rangoliartworld Před 18 dny

    Asta patti beeds kooda kaiyyalle madidira??

  • @Gvvvvc
    @Gvvvvc Před 18 dny

    Sis nemginta kami subscribe erorige dud bartide nemgu barute 1 2 month wait madi

  • @chytrabc374
    @chytrabc374 Před 18 dny

    Tumbane lakshna edira mam nivu. Yavaglu nagu mukha. Daily nimmanna nodi yella change madkoltidini nan life alli ..

  • @shruthibs6040
    @shruthibs6040 Před 18 dny

    Sis atara rack online nale sigute metal du..

    • @SavithaSavi-oz4hd
      @SavithaSavi-oz4hd  Před 18 dny

      @@shruthibs6040 howda

    • @girijam965
      @girijam965 Před 18 dny

      Hi mam.namaste.good evening.nim vlog na like madthine mam.🎉🎉❤❤

  • @aparnavalthaje3954
    @aparnavalthaje3954 Před 9 dny +1

    Hi akka...nim contact number send madi pls