#ಆತ್ಮೀಕ

Sdílet
Vložit
  • čas přidán 12. 09. 2024
  • #ಆತ್ಮೀಕ #ಕುಟುಂಬ ದ #ಆಶೀರ್ವಾದ #ರಹಸ್ಯ ಸುಳ್ಳಾಡದ ದೇವರು ವಾಗ್ಧಾನ "ಕುಟುಂಬವನ್ನು ಆಶೀರ್ವದಿಸೇ ಆಶೀರ್ವದಿಸುವೆನು" ಎಂಬ ವಿಷಯದ ಈ ವಿಡಿಯೋದ ಮೂಲಕ ಖಂಡಿತ ನಿಮ್ಮ ಕುಟುಂಬ ಆಶೀರ್ವಾದ ಹೊಂದುತ್ತದೆ ಎಂದು ನಿಮಗೆ ದೇವರ ವಾಕ್ಯದ ಮೇಲೆ ಭರವಸೆ ನೀಡುತ್ತೇವೆ!
    "ನಿನ್ನ ಧರ್ಮಶಾಸ್ತ್ರದಲ್ಲಿನ ಅದ್ಬುತಗಳನ್ನು ಕಂಡುಕೊಳ್ಳುವಂತೆ ನನ್ನ ಕಣ್ಣುಗಳನ್ನು ತೆರೆ" :- ಕೀರ್ತನೆ 119;18.
    ನೀವು ಇನ್ನೂ ಆಶೀರ್ವಾದ ದೇವರಿಂದ ಹೊಂದಿಲ್ಲವೇ? ಹೊಂದಲು ಗೊತ್ತಿಲ್ಲವೇ? ಆಸೆಯಿಲ್ಲವೇ? ಮಾರ್ಗಧರ್ಶನ ಬೇಕಿದೆಯೇ?
    ಹಾಗಾದರೆ ಆತ್ಮೀಕ ಕುಟುಂಬ ದ ಆಶೀರ್ವಾದ ದ ರಹಸ್ಯವನ್ನು ಕುರಿತ ಅತ್ಯಂತ ಪ್ರಮುಖ #ಕೀರ್ತನೆ ಗಳಾದ 127 🆚 128
    ಈ ಎರಡನ್ನೂ ಒಂದೇ ವಿಡಿಯೋದಲ್ಲಿ ಕೇವಲ ಒಂದೇ ಘಳಿಗೆಯಲ್ಲಿ ತಿಳಿದುಕೊಳ್ಳಲು ಬಯಸಿದರೆ ತಪ್ಪದೆ ಈ ವಿಡಿಯೋ ನಿಮಗಾಗಿ.
    ಗೆಳೆಯರೆ ಈ ಪಾಟದ ಕುರಿತಾದ ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು
    @ಸಹೋ. ರವಿಚಂದ್ರ
    Bro Ravichandra
    WhatsApp:- 07019987757
    Email id: sathyavedha@gmail.com
    ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ
    WhatsApp ಮತ್ತು Telegram
    - chat.whatsapp....
    - Telegram@GodsPlan4All

Komentáře • 60

  • @pastor.-chandrashekhar
    @pastor.-chandrashekhar Před 29 dny +3

    ಪ್ರೈಸ್ ದ ಲಾರ್ಡ್ ಫಾಸ್ಟರ್ ಮನಮುಟ್ಟುವಂಥ ವಚನ ನನಗೂ ಕಲಿತುಕೊಳ್ಳಲು ತುಂಬಾ ವಚನಗಳಿವೆ ದೇವರು ನಿಮ್ಮನ್ನು ನಿಮ್ಮ ಸೇವೆಯನ್ನು ಆಶೀರ್ವದಿಸಲಿ ಹಾಗೂ ನನ್ನ ಸೇವೆಗಾಗಿ ಕೂಡ ನೀವು ಪ್ರಾರ್ಥಿಸಿರಿ ಸರ್ವಶಕ್ತನಾದ ದೇವರು ನಮ್ಮ ಸಂಗಡ ಇರಲಿ

    • @PerfectBibleStudy
      @PerfectBibleStudy  Před 28 dny

      ಖಂಡಿತ ನಿಮಗಾಗಿ ನಮ್ಮ ಪ್ರಾರ್ಥನೆ ಮುಂದುವರೆಯುತ್ತೆ, ಕರ್ತನು ತಾನೇ ತನ್ನ ಸಾಧನವನ್ನಾಗಿ ನಿಮ್ಮನ್ನು ಬಳಸಲಿ!

  • @johnleop3705
    @johnleop3705 Před měsícem +2

    Praise the lord 🙏

  • @MahalinguMahalingurathna-xr8vz

    Prise the lord Amen thank you Jesus Christ amen appa yesappa nimage koti koti sostra sostra vandane vandane Amen ❤🎉😂🎉❤🎉❤🎉❤🎉❤🎉❤🎉❤🎉❤❤🎉❤😢❤🎉❤🎉❤❤❤

  • @subhadrah.m539
    @subhadrah.m539 Před 16 dny +1

    Praise the lord brother and family 🙏🙏 Amen.

    • @PerfectBibleStudy
      @PerfectBibleStudy  Před 16 dny

      ದೇವರ ನಾಮಕ್ಕೆ ಸ್ತೋತ್ರ 🙏

  • @savitarathod3939
    @savitarathod3939 Před měsícem +1

    hallelujah 👍 sooooopr

  • @thippeswamy6888
    @thippeswamy6888 Před měsícem +2

    Thank you jesus amen hallelujah

  • @shanthashantha2145
    @shanthashantha2145 Před dnem

    Amen 🙏🙏❤🎉

  • @ritafernandes6524
    @ritafernandes6524 Před měsícem +1

    Thank you Jesus for wonderful day for us amen Lord Jesus bless my son paetham and my brother and family sisters and all family and my husband and my mother and my all family and my all friends and whole world and my madam Sir Children and madams family sirs family and me alleluia alleluia alleluia anem 🙏🙏🙏

    • @PerfectBibleStudy
      @PerfectBibleStudy  Před měsícem +1

      "₃₅ ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ."
      (ಅ. ಕೃ. 10:35)
      👇🏻
      "₃₅ ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಧೈರ್ಯವನ್ನು ಬಿಡದೆ ಸಾಲಕೊಡಿರಿ; ಹೀಗೆ ಮಾಡಿದರೆ, ನಿಮಗೆ ಬಹಳ ಫಲ ಸಿಕ್ಕುವದು, ಮತ್ತು ನೀವು ಪರಾತ್ಪರನ ಮಕ್ಕಳಾಗುವಿರಿ. 👉 ಆತನಂತೂ ಉಪಕಾರ ನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ."
      (ಲೂಕ. 6:35)
      "₄₅ ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ."
      (ಮತ್ತಾ. 5:45)
      "₁₀ ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ."
      (ಗಲಾತ್ಯ. 6:10)

  • @MonikaThomas-o5w
    @MonikaThomas-o5w Před měsícem +1

    Amen Amen Amen 🙏🙏🙏🙌🙌🙌

  • @rosemerrynavagekar4694
    @rosemerrynavagekar4694 Před měsícem +1

    Praise the loard jesua haleluya amen

  • @someshv7562
    @someshv7562 Před 2 měsíci +2

    Amen 🙏🙏🙏 THANK YOU JESUS hallelujah ❤❤❤

  • @AshokChavhan-dm6hy
    @AshokChavhan-dm6hy Před 2 měsíci +5

    Praise the lord

    • @PerfectBibleStudy
      @PerfectBibleStudy  Před 2 měsíci

      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @danielprakash6182
    @danielprakash6182 Před 2 měsíci +4

    Amen praise the lord🙏

    • @PerfectBibleStudy
      @PerfectBibleStudy  Před 2 měsíci

      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @VioletKumari
    @VioletKumari Před 2 měsíci +4

    ❤Amen yesu Appa 🙏🙏🙏🙏🙏🙏🙏Thank you brother

  • @vinuthapriyadarshini357
    @vinuthapriyadarshini357 Před 2 měsíci +4

    Thank you so much Brother 🤗🙏🥰.
    See what LOVE the FATHER has given to US, that we should be called CHILDREN OF GOD ; and that is what we are. (1JOHN 3 : 1 ) I hereby proudly declare that I am a CHILD OF EL YESU ❤🙏❤. Hallelujah🙌🙌🙌🙌🙌. AMEN🙇‍♀️🙇‍♀️🙇‍♀️🙇‍♀️

  • @user-kk5km5wy2q
    @user-kk5km5wy2q Před měsícem +2

    Praise the Lord Jesus ❤

  • @kavithanagesh7618
    @kavithanagesh7618 Před 2 měsíci +5

    Thank you pastor🙏🙏🙏🙏🙏🙏

    • @PerfectBibleStudy
      @PerfectBibleStudy  Před 2 měsíci

      You’re welcome sister Kavitha🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @PunithaPuni-ir2gv
    @PunithaPuni-ir2gv Před 2 měsíci +2

    Amen

  • @RenukaRenuka-mg3ot
    @RenukaRenuka-mg3ot Před 2 měsíci +2

    Amen praise the Lord 🙏🏽🙏🏽🙏🏽🙏🏽🧎🏽‍♂️🧎🏽‍♂️🧎🏽‍♂️🧎🏽‍♂️

    • @PerfectBibleStudy
      @PerfectBibleStudy  Před 2 měsíci

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @nirildsouza9191
    @nirildsouza9191 Před 2 měsíci +2

    Yes amen

  • @basavarajukbasava567
    @basavarajukbasava567 Před 2 měsíci +5

    ಸೂಪರ್ ಬ್ರದರ್ 👌👍

    • @PerfectBibleStudy
      @PerfectBibleStudy  Před 2 měsíci

      ಧನ್ಯವಾದ ಸಹೋದರರಿಗೆ🙏 ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @shobhashobha384
    @shobhashobha384 Před 2 měsíci +2

    Yesappa sthothra help me God 🙏🙏

    • @PerfectBibleStudy
      @PerfectBibleStudy  Před 2 měsíci

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @user-kk5km5wy2q
    @user-kk5km5wy2q Před měsícem +2

    Praise the Lord Jesus Christ amen ✝️🙏🛐

  • @padmapaul5692
    @padmapaul5692 Před 2 měsíci +2

    Good morning pastor Praise the lord pastor 🙏

    • @PerfectBibleStudy
      @PerfectBibleStudy  Před 2 měsíci

      Very good morning sister Paul.🙌 Share this good news with all our Christian families. 🙏

  • @Sumab.vSumab.v
    @Sumab.vSumab.v Před 2 měsíci +2

    Praise a lord super. Amen❤❤❤❤❤

    • @PerfectBibleStudy
      @PerfectBibleStudy  Před 2 měsíci

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @julianalobo7195
    @julianalobo7195 Před měsícem +1

    Nice

  • @seenubiblefriend
    @seenubiblefriend Před 2 měsíci +4

    👌🙏thanks

    • @PerfectBibleStudy
      @PerfectBibleStudy  Před 2 měsíci

      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @vanajab6664
    @vanajab6664 Před 2 měsíci +3

    Thank you brother

    • @PerfectBibleStudy
      @PerfectBibleStudy  Před 2 měsíci

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

    • @user-of2ic2iu3f
      @user-of2ic2iu3f Před 2 měsíci +1

      🙏🙏

    • @user-of2ic2iu3f
      @user-of2ic2iu3f Před 2 měsíci +1

      Thank you brother super brother dande devar sabili I am sitting

  • @suvarnacharlis148
    @suvarnacharlis148 Před 2 měsíci +3

    Super brother

    • @PerfectBibleStudy
      @PerfectBibleStudy  Před 2 měsíci

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @jayammahn7521
    @jayammahn7521 Před 2 měsíci +3

    Nama makkala vidyabyashakaggi pratane madi

    • @PerfectBibleStudy
      @PerfectBibleStudy  Před 2 měsíci

      ಖಂಡಿತ! ವಿಧ್ಯೆ ಅನ್ನೋದು ಕೇವಲ ಸಾಕ್ಷರತೆಯಾಗಿರದೆ, ಅದೊಂದು ಸಮಸ್ತವನ್ನು ಜಾಗ್ರತೆಯಿಂದ ಕಾಣುವ, ಅನುಭವಗಳ ಅವಲೋಕನದಿಂದ ಉಂಟಾಗುವ ಬೆಳಕಿನ ಪ್ರಜ್ಞೆ!

  • @ritamary705
    @ritamary705 Před 2 měsíci +3

    Prasie the Lord 🙏✝️🛐🙏

    • @PerfectBibleStudy
      @PerfectBibleStudy  Před 2 měsíci

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @maryphilomena8772
    @maryphilomena8772 Před 2 měsíci +9

    Keerthane study madalu thumba esta brother adrallu niu edanna explain madthiddri Andre Nan adrusta 🙏🙏🙏🙏🙏🙏🙌🙌🌟🌟🌟🌟

    • @PerfectBibleStudy
      @PerfectBibleStudy  Před 2 měsíci +1

      ಧನ್ಯವಾದ ಸಹೋದರಿ ನಿಮ್ಮ ತುಂಬು ಹೃದಯದ ಮೆಚ್ಚುಗೆಗೆ, 🙌🏻 ಕರ್ತನು ತಾನೇ ನಿಮ್ಮ ವಾಕ್ಯ ದಾಹವನ್ನು ಸಂಪೂರ್ಣ ತೃಪ್ತಿಗೊಳಿಸಲೆಂದು ಪ್ರಾರ್ಥಿಸುತ್ತೇನೆ.🙏🏻
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @eshwarsinde5784
    @eshwarsinde5784 Před 2 měsíci +3

    ❤❤❤❤❤❤

  • @Anitha-ps8sj
    @Anitha-ps8sj Před 2 měsíci +3

    ,🙏🙏🙏🙏🙏🙏🙏

    • @PerfectBibleStudy
      @PerfectBibleStudy  Před 2 měsíci

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @SudhaSubbu-hn2hj
    @SudhaSubbu-hn2hj Před 2 dny

  • @lokeshn109
    @lokeshn109 Před 13 dny

    Pastor Praise the Lord.. Solomon kattidha devalaya Kristhanu huttuvudhakke munchene naasha agidhe ok.. Ivaga iro onde ondu wall matra haleya kaladhu.. bere yella hosadhu salamon kattieodhu alla.. pls read the history

  • @pushpavatissm1954
    @pushpavatissm1954 Před 14 dny

    Praise the lord ❤