ಟಗರುಗಳ ಅಟ್ಟ ಮಾಡುವಾಗ ಹಲಗೆಗಳ(ripper) ನಡುವೆ ಇಡಬೇಕಾದ ಗ್ಯಾಪ್ (gap)/making sheep flooring
Vložit
- čas přidán 12. 01. 2023
- ಟಗರುಗಳ ಅಟ್ಟ ಮಾಡುವಾಗ ಹಲಗೆಗಳ(ripper) ನಡುವೆ ಇಡಬೇಕಾದ ಗ್ಯಾಪ್ (gap)/making sheep flooring
#sheepfarming #amingadtagaru #petsanimalkingdom
my phone number---6362389052
My Farm address Karnataka state Shimoga district Mattur
subscribe for more videos
comment for more update
need any details comment below
thanks for watching this video
Your Queries
sheep farming
amingad sheep
Karnataka sheep farming
Shimoga sheep farming
amingad sheep farm
sheep farming in Shimoga
amingad sheep market 2022
sheep farming
amingad
Shimoga
sheep farming in Karnatak
making sheep flooring
ನಮಸ್ಕಾರ ಹುಡುಗರೇ ನೀವು ಮಾಡುತ್ತಿರುವ ಕೆಲಸ ನೋಡಿ ಬಹಳ ಸಂತೋಷವಾಗಿದೆ ಎಲ್ಲರಿಗೂ ತಿಳಿಯುವ ಹಾಗೆ ತೋರಿಸುತ್ತಿರುವುದು ತುಂಬಾ ಸಂತೋಷದ ಸಂಗತಿ ನಾನು ಒಬ್ಬ ಕಾರ್ಪೆಂಟರ್ ಕೆಲಸ ತಿಳಿದರು ತಕ್ಕಂತಹ ವ್ಯಕ್ತಿ ನಿಮ್ಮ ಕೆಲಸ ನೋಡಿ ಬಹಳ ಸಂತೋಷವಾಯಿತು ಹಾಗೆ ಮುಂದುವರಿಸಿಕೊಂಡು ಹೋಗಿ ದೇವರು ಒಳ್ಳೆಯದನ್ನು ಮಾಡಲಿ 🙏
ಧನ್ಯವಾದಗಳು ನಿಮ್ಮ ಕಮೆಂಟ್ ನನ್ನ ಓದಿ ನನಗೆ ತುಂಬಾ ಇಷ್ಟ ಆಯ್ತು ಇತರಹದ ಕಾಮೆಂಟ್ ಮಾಡ್ತಾ ಇರಿ ❤️😌
ನಿಮ್ಮ ವಿಡಿಯೋ ಗಳನ್ನ ನೊಡುತ್ತಿದ್ದರೆ ಬೇಜಾರ್ ಆಗಲ್ಲ, ಯಾವಾಗಲು 15 ನಿಮಿಷದ ವಿಡಿಯೋ ಗಳನ್ನ ಮಾಡಿ ಯಾಕೆಂದರೆ ನೀನು ತಿಳಿಸಿಕೊಡುವ ವಿಷಯ ಅಷ್ಟು ಅದ್ಭುತವಾಗಿರುತ್ತೆ, ಹೀಗೆ ಮುಂದು ವರೆಯಲಿ..❤❤
15 ನಿಮಿಷದ ವಿಡಿಯೋ ಮಾಡಿದ್ರೆ ಸ್ಕಿಪ್ ಮಾಡಿ ನೋಡ್ತಾರೆ ಮತ್ತೆ ವಿಡಿಯೋ ಚೆನ್ನಾಗಿ ಕಾಣಿಸಲ್ಲ ಅದಿಕ್ಕೆ. ಈ ತರಹದ ಕಮೆಂಟ್ ಮಾಡ್ತಾ ಇರಿ ನಮಗೆ ವಿಡಿಯೋ ಹಾಕಕ್ಕೆ ಪ್ರೋತ್ಸಾಹ ಬರುತ್ತೆ ❤️😌
Super bro . ಒಳೆ ಮಾಹಿತಿ ಕೊಟ್ಟಿದಕೆ
Super anna 100% usefull video ❤
ಉಪಯೋಗ ಆಗುವ ಮಾಹಿತಿ ಧನ್ಯವಾದ ಸಹೋದರ
ನಿಮ್ಮ.ಮಾಹಿತಿ.ತುಂಬಾ.ವಿವರವಾಗಿ.
ತಿಳಿಸಿದ್ದೀರ.ಇದೇ.ಮುಂದುವರಿಯಲಿ
Okay good
Nimma mahitige dodda namaskaragalu 👌🙏🙏
Thanks 😊
🙏🙏
Nhis 👍🙏
😊
ತಮ್ಮ ನಿನ್ನ ತಾಳ್ಮೆ, ಮಾಹಿತಿ ಮತ್ತು ಶ್ರಮ ಇದೊಂದು ಬಹುದೊಡ್ಡ ಕಾರ್ಯ..
ಧನ್ಯವಾದಗಳು ತಮ್ಮ..
Thanks you so much
ಧನ್ಯವಾದಗಳು
Guru gale 🙏🙏🙏👏👏👏
Bahut Achcha Laga aapka video
Thanks🥰
ಇದೇ ತರ ವಿಡಿಯೋ ಮಾಡ್ತಾ ಇರಿ ಬ್ರೋ ಒಳ್ಳೆ ಮಾಹಿತಿ👍
Thanks😊
ನಿಮ್ಮ ಶ್ರಮಕ್ಕೆ ಹಾಗೂ ಮಾಹಿತಿ ಗೆ💐
Thanks
Super
Thanks
Good information
So nice of you
Good information🙏
So nice of you
Brother ನಾವು ನಿಮ್ಮಿಂದ ತಿಳಿಯುವುದು ಇನ್ನು ಇದೆ ಟಗರು ಸಾಕಾಣಿಕೆ ಬಗ್ಗೆ thanks brother
Welcome 😊
Very very good information guys good morning
Good morning
Brother super idea, super video🙏🙏🙏🙏🙏
Thank you so much
Super work.
Thank you! Cheers!
Visheshavada mahiti nididira frnd
Allways good vedio bro Super
Thank you so much
Good job super sir
Thanks😊
Excellent bro
Thanks
Thanks bro
No problem
Brother namge jaminu illa brother. Mane munde swalpa jaga ide aste nahu maari shakboda
🙏👌👍
ಸೂಪರ್ ಬ್ರದರ್
Thanks
Super guru
Thanks😊
👌. super
Thank you
20 feet ge reepper matra yest karchagide
Very very beautiful videos bro
Thank you so much 😀
Good job🎉🎉🎉
Thanks 😁
Good job sir, keep it up. 🙏
Thank you, I will
Super 👌
Thank you
Good job bro . Daily iam waiting for ur video
Thank you so much 😀
Love from mohali
👍👍👍👍 super
Thank you 👍
Super brother 👌
Thank you so much
Supar br
Thanks
Super bro continue
Thanks😊
Nice video 👍👍👍👍
Thank you 👍
Super anna 🙏
Thanks
Super bro 👌
Thank you so much
Nice videos brother full support
Stay connected
Super bro
Thanks😊
ಒಂದು ಟಗರು ಮರಿಗೆ ಎಷ್ಟು ಚದರ ಅಡಿ ಜಾಗ ಬೇಕು? ತಿಳಿಸಿ ನಿಮ್ಮ ವಿಡಿಯೋ ಟಗರು ಸಾಗಾಣಿಕೆದಾರರಿಗೆ ಅತ್ಯುತ್ತಮವಾಗಿರುತ್ತದೆ ನಿಮ್ಮ ನಂಬರ ತಿಳಿಸಿ ಧನ್ಯವಾದಗಳು
6362389052
Hi ಬ್ರೋ.good information. ಸ್ವಲ್ಪ ವಿಡಿಯೋ ಲೆಂತ್ ಜಾಸ್ತಿ ಮಾಡಿ.ಯಾಕಂದ್ರೆ full details ಸಿಗತ್ತೆ.ಹೀಗೆ ಮುಂದುವರಿಲಿ
ಓಕೆ ಥ್ಯಾಂಕ್ಸ್ ಫಾರ್ ಸೆಜಸ್ಟಿಂಗ್
ಇದೇ ರೀತಿ ಒಳ್ಳೆ ಒಳ್ಳೆಯ ಮಾಹಿತಿ ಕೊಡಿ ಉತ್ತಮವಾದ ವಿಡಿಯೋ ಮಾಡುತ್ತಿದ್ದೀರಾ ಒಳ್ಳೇದಾಗ್ಲಿ
Thanks😊
What is joining the cement pole and the neelgiri mara ?.. thanks for sharing knowledge.
Tomorrow he explain this problem
Anna reepar en retig thagondri
Gap repes to repes how much gap tell me inches
Guru nimma kelsake nana dod namaskara 🙏
Thanks
Bro method eno changidy low budget alli hadre baliky barutta 🤔
Bro one thing u didn't told how to fix from down pool to cross Pol fixing
I show everything in today video
Total ಖರ್ಚು ಯಷ್ಟಾಯ್ತು bro
ತುಂಬಾ ಚೆನ್ನಾಗಿದೆ ನಮಗೂ ಹೇಗೆ ಮಾಡಬೇಕು ಅಂತ ಐಡಿಯಾ ಬಂತು
Thanks
Anna nima nabar haki nannu atha madbihkanth nihaga lgha nanali 30 tagara mare lde nimathr mdabhikagide nanagi refara avsa ldhe nimale nilager refar bhakagede saze 30-6 lede 🙏
Thanks for your details
How many sheeps accomadate on 20feetby5feet staging area
How to install feeder box please show in next video
Definitely I show in my next video thanks for comment
6 sheep in 20 feet stand
ಸರ್ ರೀಪರ್ ಗೆ ಯಾವ ಮರ ಆಯ್ಕೆ ಮಾಡಬೇಕು
ಕಡಿಮೆ ದುಡ್ಡಲ್ಲಿ ಆಗ್ಬೇಕಂದ್ರೆ ನೀಲಗಿರಿ ಬೆಸ್ಟ್ ನೀಲಗಿರಿ ಗಿಂತಲೂ ಒಳ್ಳೆ ಜಾತಿ ಮರ ಇರುತ್ತೆ ಅದು 15 ರೂಪಾಯಿ ಅಡಿಗೆ ಸಿಗುತ್ತೆ
Bro pipe mattu nelagiri joint cleaer agi heli
Cement pol ge hakiro PVC pipe tagitira
ನಾಳೆ ಎಲ್ಲ ಎಕ್ಸ್ಪ್ಲೈನ್ ಮಾಡಿ ತಿಳಿಸಿ ವಿಡಿಯೋ ಮಾಡಿ ಹಾಕ್ತೀನಿ
Sir yestu inch mallle mathu reper yestu inch agala edde sir
ನಮ್ಮ ಹಳೆ ವಿಡಿಯೋ ನೋಡಿ ಎಲ್ಲಾ ತಿಳಿಸಿದ್ದೇವೆ ಮಳೆ 2.5inc reaper ಎರಡು ಇಂಚ್ ಅಗಲ ಒಂದು ಇಂಚು ದಪ್ಪ
Brooo reppar yestu udda idaveee broo
10 feet
Yava ooru anna
ಬ್ರದರ್ ಒಳ್ಳೆಯ ಮಾಹಿತಿ ಕೊಟ್ಟಿದಿರಿ...🙏🙏
ಆದರೆ ಮೊಳೆ ಎಷ್ಟು ಇಂಚು ಇದೆ ಹೇಳಿ
2.5 Inc thanks for comment☺️
ಯಾವ ಮರ ಆಕಬೇಕು
Drelling Machine cast yestu
1600
2 inch and 3inch reepar defrence yenu anna
ಎರಡು ಇಂಚಲ್ಲಿ ಕುರಿ ಗೊಬ್ಬರ ಸರಿಯಾಗಿ ಕೆಳಗೆ ಬೀಳುತ್ತೆ ಮೂರು ಇಂಚಿಲ್ಲಿ ಸರಿಯಾಗಿ ಬೀಳಲ್ಲ . ಎರಡರಲ್ಲಿ ಯಾವುದಾದರೂ ಹಾಕಬಹುದು
Bro nivu practical agi training koadthira
No
Bro ಪೈಪ ಮತ್ತೆ ನಿಲಗಿರಿ ಪೋಲ್ಸ ಜಾಯಿಂಟ್ ಮಾಡೊದು hellila
ನಾಳೆನ ವಿಡಿಯೋದಲ್ಲಿ ಎಲ್ಲಾ ಎಕ್ಸ್ಪ್ಲೈನ್ ಮಾಡಿ ಹೇಳ್ತೀನಿ
Main video on ship horror removing
Ok 👌
Yava wood use madirodhu
ನೀಲಗಿರಿ
ಮೇವು ನೀವೇ ಬೆಳಿತೀರಾ ಗುರು
ಇಲ್ಲ
ಅಣ್ಣ ನಿಲಗೀರಿ ಮರಕ್ಕೆ, ಕಂಬಕ್ಕೆ ಏನು ಹಾಕಿಲ್ಲ... ಅನ್ಸುತ್ತೆ... ಸುಮ್ಮನೆ ಹಾಗೆ ಇಟ್ಟಿದಿರಾ ನಿಲ್ಲುತ್ತಾ
ಇವತ್ತಿನ ವಿಡಿಯೋದಲ್ಲಿ ಹೇಳಿದ್ದೇನೆ
K ann
ಇದು ಯಾವೂರು ನಿನ್ ಫೋನ್ ನಂಬರ್ ಹಾಕಿ
Mattur
How many sheep will fit in 20*5 feet stage
6 sheep 🐑
Mobile number sir
Mobyil.nombr.kodi
Good information
So nice of you
Valuble information