ಸಿಕ್ಕಾಪಟ್ಟೆ ಖರ್ಚು? 😳How expensive is Bangkok to settle for Indians? Global Kannadiga

Sdílet
Vložit
  • čas přidán 9. 09. 2024
  • Surpise meeting and home tour of Kannadiga Couple living in Bangkok,Thailand
    #globalkannadiga #kannadavlogs #thailand #bangkok
    ---------------------------------------------------------------------------------------
    About Me:
    Namaskara! My name is Raam Bogadi. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my CZcams channel.
    Support the Channel
    UPI ID - globalkannadiga@kotak
    Name - Ramprasad
    you can also use "JOIN" option and support the channel on a monthly basis.
    Work related enquiries Contact - official.ramm@gmail.com
    Global Kannadiga 💛❤️Playlists
    Palestine - • Palestine during war
    Israel - • Israel during war
    Egypt - • Egypt, ಈಜಿಪ್ಟ್
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - • Karnataka Travel Diaries
    Follow Me:
    Instagram: / mahabala_ramm
    Facebook: / ramprasad.bogadi

Komentáře • 250

  • @channaveergr994
    @channaveergr994 Před měsícem +53

    ನಿಮ್ಮ ಪ್ರತಿ ಪ್ರವಾಸದಲ್ಲಿ ಕರ್ನಾಟಕದವರು ತಮ್ಮನ್ನು ಆಥಿತ್ಯ ನೀಡಲಿ ಎಂದು ಆಶಿಸುತ್ತೇನೆ

  • @SantoshHarijan-mp2dj
    @SantoshHarijan-mp2dj Před měsícem +29

    ನಮ್ ಹಾವೇರಿ 🥳 ಜೈ ಕನ್ನಡಾಂಬೆ ❤️💛

  • @SidduHiremath2258
    @SidduHiremath2258 Před měsícem +23

    ನಮ್ಮ ಬೆಳಗಾವಿಯ ಕ್ರೈಂ ರಿಪೋರ್ಟರ್ ಆದಂತಹ ಜೋಶಿ ಸರ್ ಗೆ ತುಂಬು ಹೃದಯದ ಧನ್ಯವಾದಗಳು ವಿಜಯವಾಣಿ ರಿಪೋರ್ಟರ್ ಸಿದ್ದು ಹಿರೇಮಠ ರಾಮದುರ್ಗ ತಾಲೂಕು ಸಾಲಹಳ್ಳಿ 🙏🙏 ನಮ್ಮ ಗ್ಲೋಬಲ್ ಕನ್ನಡಿಗ ಚಾನಲ್ ಗೆ ತುಂಬು ಹೃದಯದ ಧನ್ಯವಾದಗಳು ಪ್ರತಿದಿನ ನಿಮ್ಮ ವಿಡಿಯೋ ಯಾವಾಗ ಬರುತ್ತೆ ಅಂತ ಕಾಯ್ತಾ ಕೂತಿರ್ತೀವಿ ಇಡೀ ಪ್ರಪಂಚನ ನೋಡ್ಬೇಕಂದ್ರೆ ಮನೇಲಿ ನೋಡ್ತೀವಿ ಅದು ನಮ್ಮ ಗ್ಲೋಬಲ್ ಕನ್ನಡಿಗ ರಾಮ್ ಸರ್ ಇಂದ ಅವರಿಗೆ ತುಂಬು ಹೃದಯದ ಧನ್ಯವಾದಗಳು🙏🙏

  • @anthonykishore6977
    @anthonykishore6977 Před měsícem +22

    ಪ್ರತಿ ದಿನ ಈ ಸಮಯಕ್ಕೆ ನಿಮ್ಮ ವಿಡಿಯೋಗಳಿಗಾಗಿ ಕಾಯುತ್ತಾ ಇರುತ್ತೇನೆ ಸರ್ ಒಂದು ದಿನ ನಿಮ್ಮ ವಿಡಿಯೋ ನೋಡಿಲ್ಲ ಅಂದ್ರೆ ಆ ದಿನ ಪೂರ್ತಿಯಾಗಿದೆ ಅಂತ ಅನಿಸುವುದಿಲ್ಲ ಎಲ್ಲ ವಿಚಾರಗಳನ್ನು ಎಲ್ಲ ದೇಶಗಳನ್ನು ಅಚ್ಚುಕಟ್ಟಾಗಿ ತೋರಿಸುವ ನಿಮಗೆ ನಮ್ಮ ನಮಸ್ಕಾರ ಹೀಗೆ ವಿಡಿಯೋಗಳು ಬರ್ತಾ ಇರಲಿ ಸರ್ ಥ್ಯಾಂಕ್ ಯು....❤

  • @nagaprasad2748
    @nagaprasad2748 Před měsícem +14

    ರಾಮ್ ನೀವೂ ಯುಟ್ಯೂಬ್ ಬ್ಲಾಗರ್ ಆದಮೇಲೆ ನನ್ನ ವಿದೇಶಿ ಸಮಾಚಾರ ನೇರ ನೇರ ಸಿಗುತಿದ್ದೆ. ಅಭಿನಂದನೆ

  • @peacefull_2023
    @peacefull_2023 Před měsícem +14

    ಉತ್ತರ ಕರ್ನಾಟಕದ ಊಟ ಮಾಡಿದ ಅನುಭವ ಸೂಪರ್🎉🎉 ನಮ್ಮ ಕನ್ನಡಿಗರ ವಿಶಾಲ ವೈಶಾಲ್ಯತೆ ಸೂಪರ್ 🎉🎉

  • @rock-sudee______
    @rock-sudee______ Před měsícem +8

    ನಾವು ಹಾವೇರಿ ಮಂದಿ ರೀ 💛❤️

  • @ajvlogs1988
    @ajvlogs1988 Před měsícem +6

    ನಿಮ್ಮ ಸಾಹಸಕಾರಿಯ ಪ್ರವಾಸ ಹಾಗೂ ನಿಮ್ಮ ಅನುಭವದ ಸಂದೇಶಗಳನ್ನು ನಮಗೆ ನೀಡುತ್ತಿರುವ ನಿಮಗೆ ಕೋಟಿ ಧನ್ಯವಾದಗಳು

  • @nandeshnandi6430
    @nandeshnandi6430 Před měsícem +3

    ನಿಜವಾಗ್ಲೂ ನಿಮ್ ವಿಡಿಯೋ ಗಳು ತುಂಬಾ ಚನ್ನಾಗಿ ದೆ.. ಅಣ್ಣ ನಿಮ್ vlog ಗೋಸ್ಕರ ಕಾಯಿತ ಇರ್ತೀನಿ ಅಣ್ಣ..❤🫶🏼

    • @globalkannadiga
      @globalkannadiga  Před měsícem +2

      ಧನ್ಯವಾದಗಳು ನಂದೇಶ್

  • @sharanuagadi644
    @sharanuagadi644 Před měsícem +3

    ನಾನು ನಿಮ್ಮ ಅಪ್ಪಟ ಅಭಿಮಾನಿ ಸರ್ ಹಾವೇರಿ ಯಿಂದ
    Vlogs ಅಲ್ಲಿ ನೀವು ಕವನಗಳನ್ನು ಹೇಳ್ತೀರಾ ಅಲ್ವಾ ಅದು ತುಂಬಾ ಇಷ್ಟ
    ಸರ್ ನಂಗೆ ಅದ್ರಲ್ಲೂ ನಿಮ್ಮ voice crazy ಸರ್... 💛❤️
    #𝐆𝐋𝐎𝐁𝐀𝐋 𝐊𝐀𝐍𝐍𝐀𝐃𝐈𝐆𝐀💛♥️

  • @user-so5nq3pb2q
    @user-so5nq3pb2q Před měsícem +3

    ದೇವರು ಒಳ್ಳೇದನ್ನು ಮಾಡಲಿ ನಿಮಗೆ ರಾಮ್❤

  • @rajeshrajesh1463
    @rajeshrajesh1463 Před měsícem +8

    ಬ್ಯಾಂಕ್0ಕ್ ನಮ್ಮ ದೇಶದ ನಗರಗಳಿಗಿಂತ ತುಂಬಾ ಚೆನ್ನಾಗಿದೆ.... 140 ಕೋಟಿ ಭಾರತದಲ್ಲಿ ಒಂದು ನಗರವು ಇಷ್ಟು ಸ್ವಚ್ಚ ವಾಗಿ ಇಲ್ಲ.....

  • @arunkumarcs
    @arunkumarcs Před měsícem +3

    ನಮ್ಮ ಹಾವೇರಿ ಇಂದ.. 😍

  • @beingtiger8270
    @beingtiger8270 Před měsícem +2

    Cute indian family❤❤, Big respect to Joshi sir

  • @SkyH-zs1mn
    @SkyH-zs1mn Před měsícem +11

    First like from uttar karnataka❤

  • @Shreenivas_Gadivaddar
    @Shreenivas_Gadivaddar Před měsícem +3

    ಜವಾರಿ ಉತ್ತರಕರ್ನಾಟಕ ಊಟ ಮಾಡಿದ ನೀವು ನಮ್ಮ ಕರ್ನಾಟಕ ಯಾವಾಗ ತೋರಿಸುತ್ತಿರಿ ಅಣ್ಣಾ

  • @SMSNY
    @SMSNY Před měsícem +4

    ONE OF THE BEST INDIAN FAMILY FRIENDS EXPERIENCE SIR. GOD BLESS YOU DEAR SIR. CONTINUE YOUR JOURNEY 🙏🌹🇮🇳🇮🇳🌹🙏

  • @rameshtalawar6454
    @rameshtalawar6454 Před měsícem +3

    ಬ್ಯಾಂಕಾಕ್ ನಲ್ಲಿ ತುಂಬಾ ಒಳ್ಳೆಯ ಕುಟುಂಬವನ್ನು ಭೇಟಿ ಮಾಡಿದ್ದೀರಿ ಅದರಲ್ಲೂ ಹೆಣ್ಣು ಮಗಳು ನಮ್ಮ ಹಾವೇರಿ ಅವರು ಅಂತ ನೋಡಿ ತುಂಬಾ ಖುಷಿಯಾಯಿತು

  • @mamathashetty1424
    @mamathashetty1424 Před měsícem +3

    Love from Mangalore sir ❤

  • @sudeepnaik9002
    @sudeepnaik9002 Před měsícem +3

    ಜೈ ತುಳಜಾ ಭವಾನಿ ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩❤

  • @sjsamayi
    @sjsamayi Před měsícem +7

    ಜವಾರಿ ಮಂದಿ 🔥🔥 UK♥️

  • @pandubagilad
    @pandubagilad Před měsícem +2

    Love from belagavi Gokak ❤😊😊🎉❤

  • @monishamoi2115
    @monishamoi2115 Před měsícem +2

    Very nice namma uttar karnataka ದವರು... ❤❤

  • @ravibdvt3748
    @ravibdvt3748 Před 12 dny +1

    ನಮ್ಮ ಹೆಮ್ಮೆಯ ಕನ್ನಡಿಗರು ಎಲ್ಲಿದ್ದರು ಬಿಂದಾಸಾಗಿ ಇರಲಿ🎉🎉🎉

  • @BasavaPb-ss6hi
    @BasavaPb-ss6hi Před měsícem +11

    *National star YASH BOSS fans* ❤

  • @Bharati-culture
    @Bharati-culture Před měsícem +2

    ನಮ್ಮ ಉತ್ತರ ಕರ್ನಾಟಕ❤🎉

  • @sridarganji6230
    @sridarganji6230 Před měsícem +2

    He is my childhood friend from Agadi village Haveri District Karnataka and good to seen

  • @Shorts_funnyvdo
    @Shorts_funnyvdo Před měsícem +3

    ಜೋಶಿ ಸರ್ ನೋಡಲು ಸುನಿಲ್ ಜೋಶಿ ತರಾ ಇದ್ದಾರೆ ❤
    ರಾಮ್ ಸರ್ ❤️❤️❤️❤️❤️

  • @karthikgowda9818
    @karthikgowda9818 Před měsícem +2

    Real kannadiga ❤

  • @onlyone4600
    @onlyone4600 Před měsícem +4

    Bangalore ಮಳೆ ಇವತ್ತು.ನಿಮ್ ಟೂರ್ ವಿಡಿಯೋ ಬಹಳ ಚನ್ನಾಗಿದೆ.🎉

  • @parashukesaralli2038
    @parashukesaralli2038 Před měsícem +3

    ರಾಜಾ ರಾಮ್ ಮೋಹನ್ ರಾಯ್ ಕುಲಕರ್ಣಿ all the best

  • @mb6541
    @mb6541 Před měsícem +2

    ನಮ್ದು ಕೂಡಾ ಬೆಳಗಾವಿ sir ಜೈ ಕನ್ನಡಾಂಬೆ🙏

  • @gandhitutorials389
    @gandhitutorials389 Před měsícem +2

    ಮಾತು ಮಾತಿಗೆ ಕನ್ನಡ, ❤️ ಇಲ್ಲಿಂದ ದೇವನಹಳ್ಳಿ.

  • @thimmanagowda7rs495
    @thimmanagowda7rs495 Před měsícem +2

    ನಮ್ಮ ಊರಿನವರು 💛❤️

  • @poornima530
    @poornima530 Před 7 dny +2

    ಹಾಯ್ ರಾಮ್ ಹೇಗಿದ್ದೀರಾ ಚೆನ್ನಾಗಿದ್ದೀರಾ ಅಂತ ಭಾವಿಸುತ್ತೇನೆ ಹಾಗೆ ನಿಮ್ಮ ಕನ್ನಡ ಭಾಷೆ ಸ್ವಚ್ಛ ಕನ್ನಡ ಭಾಷೆ ಕನ್ನಡದ ಮೇಲೆ ಇಟ್ಟಿರುವ ಅಭಿಮಾನ ಹಾಗೆ ನಮ್ಮ ಕನ್ನಡಿಗರನ್ನು ವಿದೇಶದಲ್ಲಿ ತೋರಿಸುವ ರೀತಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ರಾಮ್ ಹೀಗೆ ನಿಮ್ಮ ಕಾರ್ಯಕ್ರಮಗಳು ಮುಂದುವರೆಯಲಿ ಎಂದು ಶುಭ ಹಾರೈಸುತ್ತೇನೆ❤❤❤❤❤❤🎉🎉🎉🎉🎉

  • @lokeshagm1392
    @lokeshagm1392 Před 19 dny

    Good work, please show more and more Global Kanadigas...Life, Business, Education..etc...

  • @user-xc7gr7ob6x
    @user-xc7gr7ob6x Před měsícem +3

    ಬೆಂಗಳೂರು ನಲಿ ಮಳೆ & ಬ್ಯಾಂಕಾಕ್ ನಲ್ಲೂ ಮಳೆ ಸೂಪರ್ ವೆದರ್🌧️ ಬ್ರೋ

  • @tejasgowda203
    @tejasgowda203 Před měsícem +3

    ಸುಪರ್ ತುಂಬಾ ಚೆನ್ನಾಗಿದೆ ಅಣ್ಣ ❤❤❤

  • @MHasinwale
    @MHasinwale Před měsícem +3

    I am from Haveri from Karnataka India We all proud

  • @shivanandkallangoudar4250

    ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤

  • @exploreit2514
    @exploreit2514 Před měsícem +3

    ಕನ್ನಡದ ಅಭಿಮಾನಿಗಳು 💛❤️

  • @shashidharnnyamathi4458
    @shashidharnnyamathi4458 Před měsícem +3

    ಸೂಪರ್ ಕನ್ನಡಿಗ

  • @guruprasadhg3185
    @guruprasadhg3185 Před 27 dny

    Super all the best 💐 bro Jai Karnataka jai kandiga Jai Mandya 👑❤️ Jai D boss 👑❤

  • @nagavenik8407
    @nagavenik8407 Před měsícem +3

    ವೀಡಿಯೋ ಗೇ ಕಾಯಿತಿದೆ ಅಣ್ಣ ಧನ್ಯವಾದಗಳು 💞🙏

  • @RameshDas-bw5ir
    @RameshDas-bw5ir Před měsícem +3

    Nimma videos Andre tumbaa ista sir

  • @ravikirthipoojary24
    @ravikirthipoojary24 Před měsícem +2

    Nice vlog ❤❤

  • @manjunathk2513
    @manjunathk2513 Před měsícem +1

    Thank you finding global kannada people. Thank you show our kannada people

  • @naveenlovely87
    @naveenlovely87 Před měsícem +2

    ನಮ್ ಹಾವೇರಿ ಜನರಿಗೆ ನಮಸ್ಕಾರ❤

  • @naveenshettyka4619
    @naveenshettyka4619 Před 29 dny +1

    Tumbha channagi helli kotry tq

  • @sumifarooq
    @sumifarooq Před měsícem +4

    Brother ram , we kannadigas want to know hidden wonderfull places, countries, not like bangkok, always good luck for your travel...continueeeee

    • @globalkannadiga
      @globalkannadiga  Před měsícem +3

      Brother farooq, I dont just travel for others, I travel and explore for myself too 😊

  • @mr.swagat62
    @mr.swagat62 Před měsícem +2

    ಸೂಪರ್ ಅಣ್ಣಾ ❤

  • @shylaja8803
    @shylaja8803 Před 15 dny +1

    ಮಿನುಗು ತಾರೆ 💟ಪವರ್ ಸ್ಟಾರ್ ಅಭಿಮಾನಿ 💟

  • @RameshTalavar-yp4ws
    @RameshTalavar-yp4ws Před 16 dny +1

    Darawad pada is sweet like uatharakannda people

  • @guruls1282
    @guruls1282 Před měsícem +2

    Super video Anna
    Mundina videos na bega upload madi waiting .
    Yakandre nanu koda onti yagi Thailand ge hogthidini in September alli .
    Nivu madthiro video inda tumba use hagthide ❤

  • @vijayalakshmiramakrishna3441
    @vijayalakshmiramakrishna3441 Před měsícem +1

    Very nice,meeting our people over there.enjoy.,have a nice time.

  • @bengaluruVines
    @bengaluruVines Před měsícem +1

    Super, my favourite country

  • @pewworks
    @pewworks Před měsícem +3

    Waiting for ur video ram sir...😊

  • @MangalaG-wz8fe
    @MangalaG-wz8fe Před měsícem +1

    Thank you Ram🎉🎉

  • @reddys9205
    @reddys9205 Před 29 dny +1

    I am from India

  • @thilakmaharajta3049
    @thilakmaharajta3049 Před měsícem +3

    Love from Tumakuru❤

  • @patilkartik0212
    @patilkartik0212 Před měsícem +1

    sometimes its not matter of language...the way they explore the country ❤

  • @user-cc4xw1gn4e
    @user-cc4xw1gn4e Před měsícem +2

    Super Video ❤

  • @user-ec7zk5iq3z
    @user-ec7zk5iq3z Před měsícem +2

    ಜೋಶಿ ಸರ್ ಜಗದೀಶ್ ಶೆಟ್ಟರ್ ಥರ ಇದ್ದಾರ್ರೀ 😅❤️

  • @BasavaPb-ss6hi
    @BasavaPb-ss6hi Před měsícem +3

    ಸೂಪರ್ video sir ❤❤❤

  • @Chandrunayak-t7i
    @Chandrunayak-t7i Před měsícem +1

    Beautiful Ram sir

  • @vasantkumar.s.g
    @vasantkumar.s.g Před měsícem +1

    Namma Haveri...❤

  • @mahendranr8934
    @mahendranr8934 Před 28 dny

    Super Global Kannadiga!

  • @madhurisk2600
    @madhurisk2600 Před měsícem +1

    ಸೂಪರ್ ಪವನ್ ಅಣ್ಣಾ and ವೈನಿ 👌🏻👌🏻ತುಂಬಾ ಖುಷಿ ಆಯಿತು

  • @nagendranagendra9587
    @nagendranagendra9587 Před 25 dny +1

    Super video brother

  • @seanbellfort2298
    @seanbellfort2298 Před měsícem +2

    Excellent anna. 🕉️🇮🇳🕉️ Jai Karnataka

  • @radhakrishnad2320
    @radhakrishnad2320 Před měsícem +2

    Super bro 🎉

  • @roopa...paaruuu4904
    @roopa...paaruuu4904 Před měsícem +1

    So suprrrr vdo bro♥️

  • @SamarthaSM-gy2zh
    @SamarthaSM-gy2zh Před měsícem +2

    ಹಾವೇರಿ ಕೆಎ 27 ❤️❤️

  • @user-gf9ys3zd5z
    @user-gf9ys3zd5z Před měsícem +1

    Super ram bro, jaldi maduveyagi🎉🎉🎉🎉

  • @bsanthoshkumar
    @bsanthoshkumar Před měsícem +2

    Nice place❤🎉😊

  • @user-cu9tu4yp4c
    @user-cu9tu4yp4c Před měsícem +1

    Love from yadgir ❤❤

  • @user-kw7lg1zp3b
    @user-kw7lg1zp3b Před měsícem +2

    Super vlog bro ❤️❤️❤️❤️
    Unbox Karnataka channel avaru Thailand alli edare bro series madthiraa?? ❤️

  • @mallikarjunaab4237
    @mallikarjunaab4237 Před měsícem +1

    well meals in your tour and good family

  • @shridevihiremath2348
    @shridevihiremath2348 Před měsícem +1

    Super bro

  • @A_K_CREATION_18
    @A_K_CREATION_18 Před měsícem +3

    Love from bijapur ❤️‍🩹

  • @ambikaa7586
    @ambikaa7586 Před měsícem +1

    Nice vlog bro.joshi sir u are a real hero.👌❤️❤️

  • @champabalakrishna6432
    @champabalakrishna6432 Před měsícem +1

    Jevana Sangeva Jevane sangevana ❤💛🙏

  • @AdmiringAstrolabe-gg8sx
    @AdmiringAstrolabe-gg8sx Před měsícem +1

    Brother iam also utar karnataka you come one time gulbrga ❤

  • @user-yg1pt5hv3b
    @user-yg1pt5hv3b Před 17 dny +1

    Good videos

  • @kalki63617
    @kalki63617 Před měsícem +1

    Uttar Karnataka ❤❤

  • @user-lu7ku2cs7n
    @user-lu7ku2cs7n Před měsícem +2

    Super

  • @karavalitv7227
    @karavalitv7227 Před 7 dny +1

    ರಾಜಾರಾಮ್😍

  • @kumaraswamy84
    @kumaraswamy84 Před měsícem +1

    Ram sir go to philippines too ,many kannadigas too working there,you can cover many beautiful places there.

  • @swaroop.s8453
    @swaroop.s8453 Před měsícem +1

    Nimage ondu salam joshi sir🙏🙏🙏🙏🙏🙏
    Nimma kastakke evaga devaru estu sukhavagi ettedare

  • @basavarajgumashatti2172
    @basavarajgumashatti2172 Před měsícem +1

    Present bro🎉🎉❤ from bijapur

  • @Chethan_drawing
    @Chethan_drawing Před měsícem +1

    Bro Thailand video thumbnail was super ❤

  • @malamala3958
    @malamala3958 Před měsícem +2

    ಸೂಪರ್ ಸರ್

  • @maheshsb6035
    @maheshsb6035 Před 28 dny

    Grate Father❤

  • @kiranrk6234
    @kiranrk6234 Před měsícem +1

    Namma haveri mandi❤❤

  • @ranganathjawali8321
    @ranganathjawali8321 Před měsícem +1

    Very nice video Ram ji brother Bangkok tour all the best God bless u take care happy journey brother ❤❤❤❤

  • @ranganathgaranganath901
    @ranganathgaranganath901 Před měsícem +1

    ನಮ್ಮ ಕನ್ನಡಿಗರು ಎಲ್ಲ ಕಡೆ ರಾಜರ ತರ ಇದ್ದಾರೆ ಇರುತ್ತಾರೆ. ರಾಮ್ ಸಾರ್ ಇಡಿ ಪ್ರಪಂಚದಲ್ಲಿ ನಿಮಗೆ ಎಲ್ಲ ದೇಶದ ಪ್ರಜೆಗಳು ಪ್ರೀತಿ ತೋರಿಸುತ್ತಾರೆ ನೀವು ಸ್ನೇಹ ಜೀವಿ ರಾಮ್ ಸರ್ ನಿಮಗೆ ಒಳ್ಳೆಯದಾಗಲಿ❤❤❤❤

  • @bhavyashree3910
    @bhavyashree3910 Před měsícem +1

    ಕವಿತೆ ಸೂಪರ್ ಅಣ್ಣ ವೀಡಿಯೋ ಅದ್ಬುತವಾಗಿದೆ❤️

  • @darshanbelludibelludi6137
    @darshanbelludibelludi6137 Před měsícem +1

    Haveri ❤🎉

  • @BasavaPb-ss6hi
    @BasavaPb-ss6hi Před měsícem +1

    Video nodutha nodutha bega mugidu hoythu anisithu Video sir ❤

  • @naveennaveenmm2787
    @naveennaveenmm2787 Před měsícem +1

    Haveri huli 🔥