Kanasugarana Ondu Kanasu (Male) | O Nanna Nalle | Ravichandran| Isha Koppikar| Kannada Video Song
Vložit
- čas přidán 13. 09. 2024
- Watch Kanasugarana Ondu Kanasu Kelamma(Male) Video Song from the film O Nanna Nalle on Srs Media Vision Entertainment Channel..!!!
------------------------------------------
#onannanalle #vravichandran #ishakoppikar
--------------------------------
Watch Ravichandran & Hamsalekha Musical Films Playlist Link : bitly.ws/AkTy
---------------------------------
For More info:
CZcams: goo.gl/iEPTNH
Twitter: / srsmediavision
Facebook: / srsmediavision
-----------------------------------------
Film: O NANNA NALLE
Starcast: RAVICHANDRAN, ISHA KOPPIKAR
Music: V.RAVICHANDRAN
Director: V RAVICHANDRAN
Producer: MANSUR AHAMAD
Banner: SUPER GOOD COMBINES
Year: 2000
-------------------------------------------
Song: KANASUGARANA ONDU KANASU KELAMMA
Singer: SPB
Lyrics: V RAVICHANDRAN
--------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
--------------------------------------
Who listening this song in 2024 ❤
Who won't, what a lovely song, ever green song. It's Ravi mama's song🎉🎉❤❤❤
Me
Yunus Ali
Me
ದ್ವಾಪರಯುಗದಲ್ಲಿ ಆ ಕೃಷ್ಣ ಕಲಿಯುಗದಲ್ಲಿ. ಈ ಕೃ ಷ್ಣ 🙏🙏🙏🙏🙏
Super boss
Womanizer
2024 ರಲ್ಲಿ ಯಾರ್ಯಾರು e song ನಾ ಕೇಳ್ತಿದಿರ, ಲೈಕ್ ಮಾಡಿ...😊
🙋🏻♂️🙋🏻♂️😊
ದೀಪಾವಳಿ ಮತ್ತು ದಸರಾ ಹಬ್ಬದ ಸಮಯದಲ್ಲಿ ಈ ಹಾಡನ್ನ ತುಂಬಾ ಅಂದ್ರೆ ತುಂಬಾ ಸಾರಿ ಕೇಳ್ತೀನಿ ❤️
Love Master.. One and only crazy star...ಈ ಜೀವನದಲ್ಲೇ ಎಂದೆಂದೂ ಮರೆಯದ ಸಿನೆಮಾ...ಈ ಸಿನಿಮಾ ಮನಸಿನ ಭಾವನೆಯ ಸಮಾಗಮ... ಇಂದು ಕೂಡ ಥಿಯೇಟರ್ ನಲ್ಲಿ Relaese ಮಾಡುದ್ರು ಹೋಗಿ ನೋಡ್ತೀವಿ..ನಾವು ITI ಓದುವ ಕಾಲದಿ ಕ್ಲಾಸ್ BUNK ಮಾಡಿ ಸಿನಿಮಾ ನೋಡಿದ ನೆನಪು..ಮರೆಯೋಕೆ.. ಸಾಧ್ಯಾನ..?..ಈ ಸಿನಿಮಾದ ಗುಂಗೇ ಹಾಗೆ..EVERGREEN KANNADA MOVIE
Teluge ನಾಗಾರ್ಜುನ್ ಅವರ ನಟನೆ ರವಿಚಂದ್ರನ್ ವಂಡರ್ಫುಲ್ ಅಗ್ಗಿದೆ
OK sissy
💯 correct ....what a movie 🔥♥️♥️.my favourite movie 😍😍♥️🤩👌
@@vinayhemanth9796 Telugu ge huttidha nayi. 😂😆. illi bandhu bayi badkothidhiya. Nagarjuna Ravichandran astu chanagi madilla. Hogi malko
We all are INDIANS, Let's enjoy the song. Why to fight friends 🙂
💞"ಕನಸು ಕಾಣುವುದು ಸುಲಭ ಆದರೆ ನಿಜ ಜೀವನದಲ್ಲಿ ನನಸಾಗುವುದು....ಬಹಳ ವಿರಳ ಸರ್"✒💞
Malingaraya snteakellur hi ❤
ನಿಜ ಬ್ರದರ್
Hodu anna
S
ಅಹಾಹಾ ನನ್ನ ಗುರಗಳ ಹಾಡು ಕೇಳಲು ಎಷ್ಟು ಇಂಪು,,
ಕೇಳಿದರೆ ಹೃದಯ ತಂಪು,,
ರವಿಚಂದ್ರನ್ ಸರ್ ಹಾಡುಗಳನ್ನು ಕೇಳಲು ಏಳೇಳು ಜನ್ಮದ ಪುಣ್ಯ ಮಾಡಿರಬೇಕು
👌
ತುಂಬ ಅರ್ಥ ಪೂರ್ಣ್ವಾದ ಹಾಡು
ರೀಮೇಕ್ ಸಾಂಗ್ಸ್
Komal
@@santhoshappu1961has made
ಬೆಳಕೆ ಇಲ್ಲದ ದಾರಿಯಲ್ಲಿ ನಾನು ನಡೆಯಬಲ್ಲೆ,,
ಕನಸೇ ಇಲ್ಲದ ದಾರಿಯಲಿ ನಾ ಹೇಗೆ ನಡೆಯಲಿ,,,
ತುಂಬಾ ಅದ್ಭುತವಾದ ವರ್ಣನೆ,, ನನ್ನ ಪ್ರೀತಿಯ ದೇವರು ರವಿಚಂದ್ರನ್ ಸರ್ ಗೆ ನನ್ನ ಶತಕೋಟಿ ನಮನಗಳು,,ನಾನು ಕೂಡ ಈ ಹಾಡನ್ನು ನಾನು ಎಂಟನೇ ತರಗತಿಯಲ್ಲಿ ಹಾಡಿದ್ದೇ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಪೂರ್ತಿ ಹಾಡನ್ನು ಹಾಡಿದ್ದೆ,,,ಈ ದೃಶ್ಯ ನನ್ನ ಕಣ್ಣ ಮುಂದೆ ಬಂದಾಗಲೆಲ್ಲ ನನ್ನ ಕಣ್ಣಲ್ಲಿ ನೀರು ತಾನಾಗಿಯೇ ಹರಿದು ಬರುತ್ತದೆ ಏಕೆಂದರೆ ನನ್ನ ತರಗತಿ ಹುಡುಗ ಹುಡುಗಿಯರು ಮತ್ತೆಂದೂ ಒಂದೆಡೆ ಸೇರಲು ಸಾಧ್ಯವಿಲ್ಲ,, ಅದರಲ್ಲಿ ಕೆಲವರು ಸಿಕ್ಕರೆ ಕೆಲವರು ನೆನಪು ಮಾತ್ರ,,ಎಲ್ಲೇ ಇದ್ದರೂ ಎಲ್ಲಾ ನನ್ನವರು ಚೆನ್ನಾಗಿರಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ,, ಹಾಗೆಯೇ ನನ್ನ ಗೆಳೆಯ ಗೆಳತಿಯರು ಹಾಡಿದ ನೆನಪುಗಳು ಆಗಾಗ್ಗೆ ನೆನಪಾಗುತ್ತಿರುತ್ತವೆ,, ಹಾಗೆಯೇ ತುಂಬಾ ನೋವಾಗುತ್ತದೆ,,ಇದೇ ಇಲ್ಲವೇ ಜೀವನದ ಚದುರಂಗದಾಟ,,
Ranganath nimma pritige mechbeku nimma uru yavdu
kelsavillada badagi yen madida anta gottala....avnu nim bamaidna irbeku alwa? ;)
@@sankalpgreat anaa Kelasavillada Badagi en mad da anta swalpa helana
@@sankalpgreat ningenu bosdi magane
@@maheshanna5006 ninge ait thadi, nin comment na police ge report madini
Amazing music and song ಎಂತಾ ಹಾಡು ಆಹಾ ಅದ್ಬುತ 😍😘🥰beautiful face acting ravi sir with song👌
ಇಂತ ಅದ್ಬುತವಾದ ಗೀತೆಯನ್ನು ಇವಗಿನ ಯಾವ ಸಂಗೀತ ನಿರ್ದೇಶಕರು ಬರೆಯೋಕೆ ಆಗಲ್ಲ ಅಂತ ಅದ್ಬುತವಾದ ಹಾಡು ಇದು ನಮ್ಮ ರವಿ ಸರ್ ತರ ಕನ್ನಡ ಚಿತ್ರರಂಗದ ಲ್ಲಿ ಮತ್ತೊಬ್ಬ ಬರೋಕೆ ಸಾಧನೆ ಇಲ್ಲ
ಮೂರೂ ಭಾಷೆಯಲ್ಲಿ ನಾನು ಈ ಹಾಡನ್ನು ಕೇಳಿದ್ದೇನೆ...ಇದು ಎಂದೂ ಮರೆಯದ ಹಾಡು
Miss you SPB SIr......... 🧡
You'r vioce super..........🤍
The lyrics of this song 💚
ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ.. ಕನಸೇ ಇಲ್ಲದ ದಾರಿಯಲಿ ನಾ ಹೇಗೆ ನಡೆಯಲಿ 👌👌👌
The lyrics of this song ♥️
The voice of SPB sir ♥️
Old is gold indeed!
Hi ಮೇಡಂ
@@yallappatadahal1858 0 no
Lo
ಅಪ್ಪಟ ಕನಸುಗಾರ ನಮ್ಮ ಹೀರೋ ನಮ್ಮ
ರವಿ ಸರ್💐💐💐
Thank you ravi sir
Sweet ರವಿ ಮಾಮ
ಕನಸೇ ಇಲ್ಲದ ಲೋಕ ನನಗೇಕಮ್ಮ 🎸❤️😍
💞💞 Love from tamil nadu 💞💞🙏😍😍😍
Lyrics ✍️ 🔥
Music 🎶 💥💥
V Ravichandran sir extraordinary
Beautifully music compose by Originally Legendary composer S A RAJKUMAAR SIR
ತುಂಬಾ ಒಳ್ಳೆಯ ಹಾಡು ❤️
I'm learning kannada ... My all time fav song in Tamil... 🔥❤️
Hi .... m from karnataka... m learning Tamil...
@@Yoursumedh22I'm living in Karnataka so I'm learning Kannada. What about you?
Prapancha ero vargu e song GE bele kadime agodilla 💯 true..❤
Thumbha feeling edhe thumbha kelbeku ansutte love this song hats offf to Ravi sir .....and music writer thank you
❤️❤️❤️ Evergreen song... So peaceful 💐😍😍❤️ ravichandran songs like awwww❤️❤️..💓 Anyone listening in 2020
I'll listen till 2060
Qbv
Gangotri shilpa chintu 👌👌👌👌
Guys original music S.A.RAJKUMAR sir
Original song innisai paadivarum. Voice unnikrishnan beautifull song
ಲವ್ ಯು ರv ಸರ್ , ನೀವೇ ನಮಗೆ ಸ್ಪೂರ್ತಿ , ನೀವೇ ಎಲ್ಲಾ ನಮಗೆ ಜೀವನ ಪೂರ್ತಿ
one of the best camera work .. its not easy to get these shots
ಈ ಹಾಡನ್ನು ಕೇಳುವಾಗ ತುಂಬಾ ಬೇಸರವಾಗುತ್ತದೆ ಕಾರಣ ಇಷ್ಟೆ ತನ್ನ ಮಧುರ ಕಂಠದಿಂದ ಜನ ಮನ ಗೆದ್ದ ಎಸ್ ಪಿ ಬಿ ಸರ್ ಇಲ್ಲ ಅನ್ನುವ ಕೊರಗು ಅವರು ಜೀವಂತ ಇಲ್ಲದಿದ್ದರು ತಮ್ಮ ಅಧ್ಬುತ ಶೈಲಿಯಿಂದ ಅವರು ಹಾಡಿದ ಹಾಡು ಜೀವಂತ ಆಗಿದೆ ಅನ್ನುವುದೊಂದೇ ಸಮಾಧಾನ ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೊಡಲಿ.
E song nalli ondu feeling emotional ide adu love alla nan life dreams this song is really really great song
Love from Kerala♥️
1
Kidu Way
Mee too from kerala
Music.super.okk
You must watch this song at the climax of this movie bro. It's awesome.
Love from Goa ⚡️
Happy Birthday Isha Koppikar Mam💛❤⭐❤❤
Lyrics and voice❤️❤️❤️❤️
I don't know single word in kannada but this song is my all time favourite
I heard Tamil, Telugu and Kannada versions of this song. The song sung very beautifully and melodious in kannada version even though it's remake of Tamil film..
At this period I m not much attracted to the new songs ....going back to old melodies and now realising that they are not old they are evergreen ❤️❤️❤️❤️❤️.......enjoying the evergreen songs
Wonderful. 🎶Songs. Ravichandran. Sir
Love from Maharashtra ❤️❤️❤️
Real credits to Sa rajkumar
One of the evergreen song in kannada industry... Superb
Jjijijijijjijiìjikjijikjjjjijj
Ijijijijijij0ijijijij0ij0ijijiijijijikijijijijiijijijijijiijnin0in0ii0n0i
It’s a Tamil song remade in other languages
Hello it's a tamil remake and copy cat song from Tamil. Then it will be evergreen tamil song and kannada copycat song. You can keep it as Kannada copycat evergreen song ok
hipaa Op joppa bna ko
Evergreen Song...SPB sir 🙏🙏
🥰😍😍😘♥️MY FAVOURITE SONG
My father has played this song to remember all memories 👌👌👌👌
2022 li kelta idini namma kannada songs super 😍😍😍💞💞💕💕
Ee lockdown tym Alli keluttiruvavaru yaru?
Amazing song ❤
Love from jammu
Super ever green song
Old is gold 😍
2024 ರಲ್ಲಿ ಕೇಳುತಿರೋರು ಲೈಕ್ ಮಾಡಿ ❤
Karunada kanasugara ,,,,you r the only legend kanada film industry
Soulful and evergreen I still remember these songs were first played in my high school trip to kodagu. Jai kannada Jai karnataka. .....
Super brother
@@basumadarmadar7027hi go do d
Oo do duh Vic m mm LBP
Love the song, love u bro. Jai bhubaneswari, jai kannada maathe
Proud to be a coorg boy
This is Tamil remake song 🎵🎵🎶🎶🎵🎶🎶.. Tamils are really talented. This is remake version..
One of my favorite song🎵🎵🎵
I feel proud because I'm kannadiga
Nuguve illada e loka namagekamma👌👌👌👌
Really miss you 💔 SpB sir voice 🎤
Legend never die 💔
Ravi sir is legend of Kannada film industry
Tamil music direct sa rajkumar song man it is ✨
Original music S.A.RAJKUMAR sir.
We do appreciate SA Raj kumar Sir 😊
Oh yeah womanizer
I like❤ ravi sir and I love ravi sir 👫👫👫
I love India🇮🇳 I love Indians
Old is Gold 😍👌
Super melodious song
👌👌👌
I love this song😍😍😍
nijvaglu Ravi Chandran andhare👍👌👍👌very very super kandri
My fav movie ♥️😍🤩🤩🔥🔥👌
Super boss .. crazy Ravi mam..
Craze for crazy 🌟 never dies.
ಘೇ
🌹ಮನಸ್ಸಿಗೆ ತುಂಬಾ ಬೆಜಾರು ಆದಾಗ ಈ ಹಾಡು ಕೇಳಿದ್ರೆ ಏನೋ ನೆಮ್ಮದಿ..... ❤️
Spr sng i love this sng
தமிழ், ಕನ್ನಡ good song. I like 2. Tamil song innisai paadivarum.... Kannada song kanasugarana ondu ....
*Crazy Star Performance😎👌*
Hi
Hi
@@gfhhgcvv9766 hi
@ʝɨʟʟǟ ʏօɢɛֆɦ Bro ithu official remake movie🙄
So nice song heart touching song..... I am crynig for listening song🥺🥺🥺🥺🥺🥺
ಕನಸೂಗಾರನ ಒಂದು ಕನಸೂ ಕೇಳಮ್ಮ
ಕನಸೂಗಾರನ ಒಂದು ಕವನಾ ಕೇಳಮ್ಮ
ಈ ನನ್ನ ಕವನವ ಕೇಳಲು ಆ ಚಂದ್ರನು ಕೆಳಗಿಳಿದು ಬಂದನು ಮೇಲ್ಹೋಗಲು ಮರೆತನು
ಈ ಕವನಕೆ ಆ ಚಂದಿರ ಬಿಳಿ ಹಾಳೆಯಾಗಿ ಕವಿಯ ಮನಸು ತುಂಬಿದನು
ಕನಸೂಗಾರನ ಒಂದು ಕನಸೂ ಕೇಳಮ್ಮ
ಕನಸೂಗಾರನ ಒಂದು ಕವನಾ ಕೇಳಮ್ಮ
ಹೂವೊಂದು ಕೇಳಿತಮ್ಮ ನಾನಿಲ್ಲದಿದ್ದರೇನು
ನೀನಿಲ್ಲದಿದ್ದರೇ ನಗುವೇ ಇಲ್ಲಮ್ಮ
ಹೂವೇ ಇಲ್ಲದ ಲೋಕ ನಮಗೇಕಮ್ಮ
ನಗುವೇ ಇಲ್ಲದ ಲೋಕ ನಮಗೇಕಮ್ಮ
ಈ ಲೋಕದ ಶೃಂಗಾರವೇ ನೀನೆ ಹೂವಮ್ಮ
ಈ ಲೋಕಕೆ ವೈಯ್ಯಾರವೇ ನೀನೆ ಹೂವಮ್ಮ
ಈ ಕವನ ಕೇಳಿ ಆ ಚಂದ್ರ ಕರಗಿದನು
ಕನಸೂಗಾರನ ಒಂದು ಕನಸೂ ಕೇಳಮ್ಮ
ಕನಸೂಗಾರನ ಒಂದು ಕವನಾ ಕೇಳಮ್ಮ
ಕನಸಿಗೆ ಇಲ್ಲಾ ಬೇಲಿ ಅದು ಬರುವುದು ತೇಲಿ
ಈ ಮನಸಿನ ಆಸೆ ಕನಸಾಗಿ ಬರುವುದಮ್ಮ
ನಾಳೆ ಅನ್ನುವುದೇ ಈ ಕನಸು ಕೇಳಮ್ಮ
ಕನಸೂ ಇಲ್ಲದ ಬಾಳು ನಮಗೇಕಮ್ಮ
ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ
ಕನಸೇ ಇಲ್ಲದ ದಾರಿಯಲಿ ನಾ ಹೇಗೆ ನಡೆಯಲಿ
ಈ ನನ್ನ ಹಾಡೆ ನನ್ನ ಕನಸು ಕೇಳಮ್ಮ
ಕನಸೂಗಾರನ ಒಂದು ಕನಸೂ ಕೇಳಮ್ಮ
ಕನಸೂಗಾರನ ಒಂದು ಕವನಾ ಕೇಳಮ್ಮ
ಈ ನನ್ನ ಕವನವ ಕೇಳಲು ಆ ಚಂದ್ರನು ಕೆಳಗಿಳಿದು ಬಂದನು ಮೇಲ್ಹೋಗಲು ಮರೆತನು
ಈ ಕವನಕೆ ಆ ಚಂದಿರ ಬಿಳಿ ಹಾಳೆಯಾಗಿ ಕವಿಯ ಮನಸು ತುಂಬಿದನು
ಕನಸೂಗಾರನ ಒಂದು ಕನಸೂ ಕೇಳಮ್ಮ
ಕನಸೂಗಾರನ ಒಂದು ಕವನಾ ಕೇಳಮ್ಮ
@ಉದಯ್ ಪವರ್ .
ತುಂಬಾ ಚೆನ್ನಾಗಿ ಬರೆದಿದ್ದೀರಿ.. ಅದೂ ಕೂಡ ಕನ್ನಡದಲ್ಲಿ..
ಆಹಾ.. !! ಧನ್ಯವಾದಗಳು ಉದಯ್ ಪವರ್. 🙏🙏
Nice
❤
Very beautiful song
Love 💕 from rajasthan
Always extraordinary good feeling song 🎶 ❤❤❤
Hats off Ravi Sir.
Lyrics are very nice.💜🎉
My heart Ammu lovely song
This song teach to all the heart . Super mind blowing music
This is Tamil song remake 🔥🔥🔥🔥🔥..
Original version of Tamil is beautiful and brilliant👍😍✨✨❤✨✨✨❤✨❤😍✨✨
Movie is actually Tamil remake 👍🏻
Remake OK but thalapathy, music director S.A.RAJKUMAR sir vera level
Soo???
Yes it's Tamil movie remake but this song sung very beautifully in kannada than Tamil . U can listen and feel difference yourself. The melodious voice in kannada is missing in Tamil original version.. I listen Tamil, Telugu and kannada version but kannada version is more beautifully sung by SPB..
Tamil film itself is inspired from other movie
Heart toching song
Bestttt song in the world 😍😍❤️❤️❤️❤️❤️❤️❤️❤️❤️❤️❤️❤️
colorful movie only ravi sir ❤✍️real kanasugaara
ಈ ಸಾಂಗ್ ಯಾರೀಗ್ ತಾನೆ ಇಷ್ಟ ಇಲ್ಲ ಹೇಳಿ ಗುರು ಮೈ ಆಲ್ ಟೈಮ್ ಫೇವರಿಟ್ ಸಾಂಗ್.. 🥰😘😘😘😘😘😘❤🧡💛💚💙💜🖤
Pls..crazy star matte nadabhramma ondagi...😘😘💖💖💞💕we r waiting for u'r combination....
Awesome song 👌👌👌👏👏👏
Eeeee song keldaagalla naan tumba feeling ge hogtini ond ond sala haltaanu irtini
ರವಿ ಸರ್ ಸುಪರ್ ಸ್ಟಾರ್
My all time favorite song
Super song
Spb balu sir...🙃😇😊
I love you sangu ......I miss u so much
Wish you happy birrthday my ಬಾಸ್
Beautiful song ❤❤❤❤❤
ಮತ್ತೆ ಮತ್ತೆ ಗುನುಗುವ ಹಾಡು
ಕರುನಾಡಿಗೆ ಒಬ್ಬನೇ ಕನಸುಗಾರ...
Hi
Director, musist, lyricist, producer, all in one package and pride of karnataka..........
Super.....
Anyone hearing 2024🎉
My life time memorial song
My most unmemorable song this is
Nan life alle mariyoke aagde iroo song idu❤️......eee song ge nange special sentiment feel ide😒
beautiful song and my favourite song
Super hit song
Anyone in 2022...??🥰🥰🥰legendry actor our ravichandran🥰🥰🙏
My favorite song
Wow wow wow 2020 nallu
Kaltidini ravisir nim kansu nansaadange alwaa
Super
King of hearts Ravi sir