ಅಡಿಕೆ ಮರಗಳ ಅಂತರ ಹೆಚ್ಚಾದರೆ ಇಳುವರಿಯೂ ಹೆಚ್ಚು ಯಾಕೆ ಗೊತ್ತಾ?? ಅಂತರದಿಂದ ಆಗುವ ಪ್ರಯೋಜನಗಳ ಬಗ್ಗೆ ಗೊತ್ತಾ???

Sdílet
Vložit
  • čas přidán 8. 07. 2022
  • ನಿಜವಾಗಿಯೂ ಅಡಿಕೆ ಮರಗಳ ಅಂತರ ಎಷ್ಟಿರಬೇಕು ಗೊತ್ತೇ
    ಮರಗಳ ಅಂತರವೇ ಇಳುವರಿ ಹೆಚ್ಚಾಗಲು ಕಾರಣ
    #arecanut
    #beetelnut
    #areca crop
    #high yield arecanut
    #arecanut yield
    #agritech
    PLEASE SUPPORT MY CHANNEL
    🙏🙏🙏🙏🙏
    LIKE 👍
    SUBSCRIBE 🤝
    # / agritech__at
    #🇦 🇬 🇷 🇮 🇹 🇪 🇨 🇭

Komentáře • 47

  • @channachanna3960
    @channachanna3960 Před rokem +2

    Super sir

  • @shanthimmaiah2954
    @shanthimmaiah2954 Před rokem

    sir, 6x6 alli coffee gida ede, evaga adike akbeku estu anthara korte olledu. 9x9 agutha

  • @amith2122
    @amith2122 Před 2 lety +1

    Sir Nam jaimenu 1acre 30 gunte ide plz Mara dinda mareke 9/8 madedray yastu gida edieuthe

  • @mohanatiptur
    @mohanatiptur Před 2 lety +3

    6*6 ನಲ್ಲಿ ತೋಟ ಮಾಡಿದಿವಿ ಏನಾಗುತ್ತೆ ಬ್ರೋ

    • @neeleshs2189
      @neeleshs2189 Před 2 lety

      ಫಸಲು ಬರಲ್ಲ ಜಾಸ್ತಿ ಮರಗಳು ಮಾತ್ರ ಬೇಗ ಏತ್ತರ ಹೋಗ್ತವೆ

    • @yogishgowda1219
      @yogishgowda1219 Před rokem

      8*8 madiddene hege brother

  • @Amithadgere
    @Amithadgere Před 2 lety +2

    Nammalli ond tota ide bari 4x4 ge madidare bari 30 gunte alli 1000 gida ide olle pasalnnu koytidare avr maintenance age madidare prati varsha 10 Load danina gobra hodsi

    • @adarshacb4592
      @adarshacb4592 Před 2 lety

      Bega belithave

    • @Amithadgere
      @Amithadgere Před 2 lety

      @@adarshacb4592 gida beludre olle paslu bidadu

    • @adarshacb4592
      @adarshacb4592 Před 2 lety

      Neevu helo lekkakke 10 load gobbarakke agutthe 70000 rs 30 guntege 1 laksha karchu madidre innenu ulidangaythu

    • @Amithadgere
      @Amithadgere Před 2 lety

      @@adarshacb4592 70 savira march madi adra 3 pattu 2 lakhs dudu takko baodu ade laba aste within a year 3 pattu agutte yav bank alli sigutte astu ond prayattanna madi neve result heltira

    • @AgriTech__AT
      @AgriTech__AT  Před rokem

      ತೋಟದ ಒಟ್ಟು ಆದಾಯ ಮತ್ತು ಮರಗಳ ವಯಸ್ಸು ಎಷ್ಟು ಅಂತ ಹೇಳಬಹುದ ಸರ್???

  • @yogishgowda1219
    @yogishgowda1219 Před rokem +1

    Nmamali 8*8 adike nettideve
    Hege brother sari agi edeya

    • @AgriTech__AT
      @AgriTech__AT  Před rokem

      Yav area sir

    • @yogishgowda1219
      @yogishgowda1219 Před rokem

      @@AgriTech__AT subramanya side sir

    • @yogishgowda1219
      @yogishgowda1219 Před rokem

      8 *8 sari edeya

    • @AgriTech__AT
      @AgriTech__AT  Před rokem

      ಮಲೆನಾಡು ಭಾಗದಲ್ಲಿ ಕನಿಷ್ಠ 9+ ಅಡಿ ಇದ್ರೆ ಒಳ್ಳೇದು
      ಬಯಲುಸೀಮೆ ಭಾಗದಲ್ಲಿ 7+ ಆದರೂ ಮಾಡಬಹುದು

    • @AgriTech__AT
      @AgriTech__AT  Před rokem +1

      8×8 ಕೂಡ ಅಷ್ಟೊಂದು ತೊಂದರೆ ಆಗುವುದಿಲ್ಲ , ತೋಟದ ಒಳಗಡೆ ಬಿಸಿಲು ಗಾಳಿ ಪ್ರಮಾಣ ಕಡಿಮಯಾಗುತ್ತದೆ, ಕೊಳೆ ರೋಗ ಬೇಗ ಎಲ್ಲಾ ಕಡೆ ಹಬ್ಬುವ ಸಾಧ್ಯತೆ ಹೆಚ್ಚಾಗಿರುತ್ತದೆ

  • @pradeepsavaji1156
    @pradeepsavaji1156 Před 2 lety +1

    Timepass ge ee video madidira,

    • @AgriTech__AT
      @AgriTech__AT  Před 2 lety +1

      Yaake sir...

    • @pradeepsavaji1156
      @pradeepsavaji1156 Před 2 lety +1

      @@AgriTech__AT 7x6, 7x7, 8x7, 8x8, 9x 8 ee Ella antaradalli gidagala na nettidare, avaravara anukoolakke thakkante madkothare, thotada iluvari mannina palavattate mattu navu koduva gobbarada mele depend agatte.

    • @AgriTech__AT
      @AgriTech__AT  Před 2 lety +1

      ಫಲವತ್ತತೆ ಮತ್ತು ಗೊಬ್ಬರ ಕೊಡುವುದರಿಂದ ಇಳುವರಿ ಬರುವ ಹಾಗಿದ್ದರೆ 1 ಎಕರೆ ಜಾಗದಲ್ಲಿ 1000 ಕ್ಕೂ ಹೆಚ್ಚು ಮರ ನಾಟಿ ಮಾಡುತ್ತಿದ್ದರು....

    • @pradeepsavaji1156
      @pradeepsavaji1156 Před 2 lety

      @@AgriTech__AT ವೈಜ್ಞಾನಿಕವಾಗಿ ಗಿಡದಿಂದ ಗಿಡಕ್ಕೆ 6 ಅಡಿ ಇದ್ದರೆ ಸಾಕು, ಅಂತರ ಜಾಸ್ತಿ ಮಾಡುವ ಉದ್ದೇಶ ತೋಟದ ಒಳಗೆ ಕೆಲಸ ಮಾಡಲು ಸುಲಭ ಅಂತ ಅಷ್ಟೇ.
      ಎಕರೆಗೆ 1000 ಗಿಡ ನೆಟ್ಟರೆ ತಪ್ಪೇನು ಇಲ್ಲ, ಇದರಿಂದ ರೈತನ ಆದಾಯ ಹೆಚ್ಚಾಗತ್ತೆ,ನೀರು ಆವಿ ಆಗೋದು ಕಡಿಮೆ ಆಗತ್ತೆ, 7x6 ಅಂತರದಲ್ಲಿ 1000 ಗಿಡ ಕೂರತ್ತೆ ಹಾಗೂ 50% ಬಿಸಿಲು ಭೂಮಿಗೆ ಬೀಳುತ್ತೆ, ಅಂತರ ಎಷ್ಟೇ ಜಾಸ್ತಿ ಮಾಡಿದರು ಒಂದು ಮರ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಪಸಲು ಕೊಡತ್ತೆ ಆದರೆ ಪಸಲನ್ನ ಹೆಚ್ಚಿಸಲು ಸರಿಯಾದ ಪ್ರಮಾಣದ ನೀರು, ಗೊಬ್ಬರ ಹಾಗೂ ಮಣ್ಣಿನ ಫಲವತ್ತತೆ ಬಹುಮುಖ್ಯ, ವೈಜ್ಞಾನಿಕವಾಗಿ ಯೋಚಿಸಿ

    • @AgriTech__AT
      @AgriTech__AT  Před 2 lety +3

      ಸರ್ ನಾನೂ ಕೂಡ ವೈಜ್ಞಾನಿಕ ವಾಗಿ ಮಾಹಿತಿ ಪಡೆದು ಹೇಳಿದ್ದೇನೆ,,, ಕನಿಷ್ಠ 2.75m ಅಂದರೆ 9.02 ಅಡಿಗಳು,,, ಅಂತರ ಕಡಿಮೆ ಇದ್ದರೆ ಕಾಯಿಗಳು ಕಡಿಮೆ ಕಟ್ಟುತ್ತೆ, ರೋಗಗಳ ಹರಡುವ ಪ್ರಮಾಣ ಹೆಚ್ಚಾಗುತ್ತದೆ, ಅಡಿಕೆ ಗರಿಗಳು ಒಂದಕ್ಕೊಂದು ತಾಗಬಾರದು, ಬಿಸಿಲು ಚನ್ನಾಗಿ ಸಿಕ್ಕರೆ ಗಿಡಗಳಲ್ಲಿ ಗಟ್ಟಿತನ ಇರುತ್ತೆ , ಗಿಡಗಳ ಅಂತರ ಕಡಿಮೆ ಇದ್ದಷ್ಟು ಎತ್ತರ ಬೆಳೆಯುತ್ತದೆ ಆದರೆ ಕಾಂಡ ಅದಕ್ಕೆ ಬೇಕಾಗುವಷ್ಟು ದಪ್ಪ ಆಗೋದಿಲ್ಲ,,,,

  • @subramanyas502
    @subramanyas502 Před 2 lety

    Prathi dinada adike ret nodalu e chanal vikshsi czcams.com/video/5HBMytLNmoo/video.html

  • @mohanatiptur
    @mohanatiptur Před 2 lety

    6*6 ನಲ್ಲಿ ತೋಟ ಮಾಡಿದಿವಿ ಏನಾಗುತ್ತೆ ಬ್ರೋ

  • @mohanatiptur
    @mohanatiptur Před 2 lety +2

    6*6 ನಲ್ಲಿ ತೋಟ ಮಾಡಿದಿವಿ ಏನಾಗುತ್ತೆ ಬ್ರೋ

    • @basavarajbasavaraj9749
      @basavarajbasavaraj9749 Před 2 lety

      ಸರ್ ಸೂರ್ಯ ನಾ ಬೆಳಕು ಭೂಮಿಗೆ ತಗೋದಿಲ್ಲ ಇಳವರಿ ಕಮ್ಮಿ ಬರುತ್ತೆ ಮತ್ತೆ ಅಳಿಲು ಒಂದು ಮರಕ್ಕೆ ಅತಿದ್ರೆ ಯಲ್ಲಾ ಮಾರಾಗಳಿಗೆ ಹೋಗಲ್ಲು ಸುಲಭ ಆಗುತ್ತೆ ಯಾಕೆ ಅಂದ್ರೆ ಒಂದು ಮರದ ಗರಿ ಇನೊಂದು ಮರದ ಗರಿ ಕುಡಿರುತ್ತೆ

    • @AgriTech__AT
      @AgriTech__AT  Před 2 lety

      ಗಿಡಗಳು ಎತ್ತರ ಬೆಳೆಯುತ್ತೆ
      ಕಾಂಡ ದಪ್ಪ ಆಗೋದಿಲ್ಲ
      ಮರದ ಗರಿಗಳು ಉದ್ದ ಬೆಳೆಯೋಕೆ ತೊಂದರೆ ಆಗುತ್ತೆ
      ಎಲ್ಲಾ ಕಡೆ ಬೇರುಗಳೇ ಸಿಗ್ತವೆ ಕೆಲಸ ಮಾಡುವಾಗ
      ಅಡಿಕೆ ಕಾಯಿ ಕಡಿಮೆ ಕಟ್ಟುತ್ತವೆ
      ರೋಗಗಳ ಹರಡುವಿಕೆ ಪ್ರಮಾಣ ಹೆಚ್ಚು
      ಇನ್ನೂ ಹಲವಾರು ಸಮಸ್ಯೆಗಳು ಬರಬಹುದು......

    • @AgriTech__AT
      @AgriTech__AT  Před 2 lety

      ಆದಷ್ಟು ಬಸಿಗಾಲುವೆ ಮಾಡಿಸಿ, ತೋಟದ ಸುತ್ತಲೂ ಬೇರೆ ಯಾವುದೇ ಮರಗಳು ಇಲ್ಲದೆ ಇರುವ ಹಾಗೆ ಮಾಡಿ, ಗಾಳಿ ಬೆಳಕು ಸಿಗಲಿ, ಸುಣ್ಣವನ್ನು ಹಾಕಿಸಿ,

    • @kumarlingesh
      @kumarlingesh Před rokem +1

      ನಾನು 6 6 ತೋಟ ನೋಡಿದೀನಿ. ಫಸಲು ಚೆನ್ನಾಗಿದೆ. 27 ಹಳೇ ತೋಟ

    • @AgriTech__AT
      @AgriTech__AT  Před rokem

      ಇಳುವರಿ ಹೇಗಿದೆ, ಆದಾಯ ಎಷ್ಟು ಬರುತ್ತೆ ಹೇಳುವಿರಾ