ಪ್ರತಿದಿನ 200 ಲೀ. ಸಾವಯವ ಹಾಲು ಉತ್ಪಾದಿಸಿ ಸ್ವಂತ ಮಾರುಕಟ್ಟೆ ಮಾಡಿ ಉತ್ತಮ ಆದಾಯಗಳಿಸುತ್ತಿರುವ ಯುವಕ

Sdílet
Vložit
  • čas přidán 29. 08. 2024
  • #KRISHI BELAKU
    #ORGANIC MILK PRODUCTION
    #HF COWS REARING
    #HIGH YIELDING HF CATTLE
    #ORGANIC MILK PRODUCTION BY HF COWS
    #SCIENTIFIC COWS REARING
    #HIGH YIELDING HEIFER REARING
    #HF COWS
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FOR MORE INFORMATION
    ಸತೀಶ್, ಚೀಲದಹಳ್ಳಿ ಗ್ರಾಮ,
    ಕೆ. ಆರ್ ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ
    ದೂ.: 9380228252

Komentáře • 44

  • @basavarajkusugal9388
    @basavarajkusugal9388 Před rokem +3

    🐄ಒಳ್ಳೆಯ ಮಾಹಿತಿ ನೀಡಿದ್ದಾರೆ ನಿಮ್ಮ ಮಾಹಿತಿ ಇಂದ ಎಷ್ಟು ಡೈರಿ ಮಾಡುವ ಯುವಕರಿಗೆ ಸಹಾಯವಾಗಿದೆ ಇದೇ ರೀತಿ ಮಾಹಿತಿ ದಿನಾಲು ನೀಡುತ್ತಿರಿ ಎಂದು ಭಾವಿಸುತ್ತೇವೆ ಜೈ ಜವಾನ ಜೈ ಕಿಸಾನ ❤️🙏

  • @srinivasamurthyg8040
    @srinivasamurthyg8040 Před 2 lety +1

    Cow super good .ನೀವು ತುಂಬಾ talent idira

  • @darshankumarkk5064
    @darshankumarkk5064 Před 2 lety +1

    Great information

  • @samarthg8821
    @samarthg8821 Před 2 lety +10

    ಸರ್ ಜಾಸ್ತಿ ಐನುಗಾರಿಕಾ ಬಗೆ ವಿಡಿಯೋ ಮಾಡಿ ಸರ್

  • @mahadevr7259
    @mahadevr7259 Před 2 lety +1

    Good work sir

  • @srinivasamurthyg8040
    @srinivasamurthyg8040 Před 2 lety +4

    Cow ಖರ್ಚು ಜಾಸ್ತಿ . ರೇಷ್ಮೆ best

  • @josefarmskanjirapally.kott8184

    Nicely done Sir, keep up the good work.

  • @krpetvolleyballteamkarnata3054

    Ega evr formnali ega 2 hasu erodhu yala maridhare kuri form madore

  • @AbhiAbhi-vz8tl
    @AbhiAbhi-vz8tl Před 2 lety +1

    Dairy farm bagge full mahiti kode nevu bari shed nevu bagge ne kelthira .neve male kaldale yava thara nervahane madthare kelre sir

  • @lalasabnadaf5146
    @lalasabnadaf5146 Před 9 měsíci

    👌👌👌👌👍👍👍👍👍💐💐💐💐💐

  • @manjusl746
    @manjusl746 Před 2 lety

    Nice...

  • @shivuchalawadi5001
    @shivuchalawadi5001 Před 2 lety +1

    Super use of cow dung sir

  • @manojmanoj7378
    @manojmanoj7378 Před 2 lety

    Superrrr💚sirrr

  • @KK-tk1mb
    @KK-tk1mb Před 2 lety

    ನಮಸ್ಕಾರ ಸರ್ 🙏

  • @MrShivagouda
    @MrShivagouda Před 2 lety +2

    Abs cow milk 1 time ge 14 litre na sir

    • @amarlokesh3960
      @amarlokesh3960 Před 2 lety

      One time minimum 20 to 25 defend in his mother milk yeied sir

  • @nanjundaswamymanu6888
    @nanjundaswamymanu6888 Před 2 lety

    ಸರ್ ನಾನು ಹೈನುಗಾರಿಕೆ ಮಾಡಬೇಕು ಅಂತ ಅಂದುಕೊಂಡಿದ್ದೇನೆ ಲೋನ್ ಬಗ್ಗೆ ಸ್ವಲ್ಪ ತಿಳಿಸುತ್ತೀರಾ

    • @harshadn2771
      @harshadn2771 Před 2 lety

      ಅನುಭವ ಇಲ್ಲದೆ ಹೋದ್ರೆ,ಹಾಕಿರುವ ದುಡ್ಡು,ನೆಮ್ಮದಿ ಹೋಗಿ,ಮನೆ ಹಾಳು ಆಗುತ್ತೆ..ಜೋಪಾನವಾಗಿ ಮುಂದುವರೆಯಿರಿ

  • @narsimhamurthy2600
    @narsimhamurthy2600 Před 2 lety

    ಸರ್ ನಮ್ಮ ಒಂದು ಹಸು 8ತಿಂಗಳ ಫಲ ಇದೆ ಅದು ಜ್ವರ ಬಂದು ತುಂಬಾ ಲಾಸ್ ಆಗಿದೆ ಕೆಲವರು ಹೇಳುತ್ತಾರೆ ಬೆಳಿಗ್ಗೆ ಸಾಯಂಕಾಲ ಹಾಲು ಕೊಡಿ 2ಲೀಟರ್ ಅಂತ ಕೊಡಬಹುದ ಏನ್ ಆದರೂ ಪ್ರಾಬ್ಲಮ್ ಆಗುತ್ತಾ

  • @RakshangowdaRakshangowda
    @RakshangowdaRakshangowda Před 4 měsíci

    Tell me karo Sako Sako how how

  • @lakshminarayanadadvocate3768

    Sir cow bakageth

  • @milkychocolate4640
    @milkychocolate4640 Před 2 lety

    Abs cow available

  • @sathyaa6
    @sathyaa6 Před 2 lety

    Thalia abivrdi hehe maadodu

  • @ganeshadiga2022
    @ganeshadiga2022 Před 2 lety +1

    Sateesh contact details bekittu