Nikhil V Shankar Helps Jenu Kuruba Kadu Kuruba | ನಿಖಿಲ್ ವಿ ಶಂಕರ್ ಅವರು ಕಾಡು ಕುರುಬ ಜೇನು ಕುರುಬರಿಗೆ ಸಹಾಯ

Sdílet
Vložit
  • čas přidán 15. 12. 2020
  • Kuruba Community Offical website vistit - www.kurubas.co.in
    follow on facebook page - / kurubas.co.in
    follow on instgram / kurubas.co.in
    follow on twitter / kurubascoin
    subscribe our youtube channel
    / kurubascoin
    our whats app number -9945744989

Komentáře • 72

  • @kumarp7340
    @kumarp7340 Před 3 lety +18

    ನಮ್ಮ ನಾಯಕರು ಆದ ಶೀ ನಿಕಿಲ್ ವಿ ಶಂಕರ್ ಅಣ್ಣ ಅವರಿಗೆ ಧನ್ಯವಾದಗಳು 💐💐💐🙏🙏

  • @kannada5218
    @kannada5218 Před 3 lety +20

    ಮಾನ್ಯ ಶ್ರೀ ಶಂಕರ್ ಸರ್ ಅವರು ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಈ ಮೂಲಕ ಅವರಿಗೆ ವೈಯಕ್ತಿಕವಾಗಿ ತುಂಬು ಹೃದಯದ ಅಭಿನಂದನೆಗಳು

  • @kavyashreesk6844
    @kavyashreesk6844 Před 3 lety +13

    ಇಂತ ಜನರಿಗೆ ಸಹಾಯ ಮಾಡಿ ಹೃದಯವಂತಿಕೆ ಮೆರೆದ ಈ ನಿಮ್ಮ ಕಾರ್ಯಕ್ಕೆ ನಮ್ಮ ನಮನಗಳು tnq for helping Nikhil sir🙏🙏

  • @shivakumarking2204
    @shivakumarking2204 Před 3 lety +14

    ಇಂತ ಬಡವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ನಿಮಗೆ ತುಂಬಾ ಧನ್ಯವಾದಗಳು ಸರ್

  • @sundraeshmouryaah2278
    @sundraeshmouryaah2278 Před 3 lety +9

    #ಹೃದಯವಂತ ಶ್ರೀಮಂತಿಕೆ ವ್ಯಕ್ತಿಯಾದ
    ಜನಮೆಚ್ಚುವ #ಜನನಾಯಕ #ಅಪರೂಪದ ಮಾಣಿಕ್ಯ
    ಶ್ರೀ #ನಿಖಿಲ್ ವಿ ಶಂಕರ್ ನನ್ನ ಹೃದಯ ದೇವರು🙏🙏🙏

  • @ssskannadafilm2104
    @ssskannadafilm2104 Před 3 lety +11

    ನಮ್ಮ ಹೆಮ್ಮೆಯ ನಿಖಿಲ್ ವಿ ಶಂಕರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಇನ್ನು ಸದಾಕಾಲ ಬೆಳಿಯಲಿ ಇವರು ಕರ್ನಾಟಕಕ್ಕೆ ಮುಖ್ಯಮಂತ್ರಿ ಆಗಲಿ ಎಂದು ಆಶೀರ್ವಾದಿಸುತೇನೇ 🙏ಜೈ ನಿಖಿಲ್ ಬಾಸ್🐏

  • @yogapreetha5823
    @yogapreetha5823 Před 3 lety +11

    ಇಂತ ದಟ್ಟ ಕಾಡಿನಲ್ಲಿ ಯಾರು ದಿಕ್ಕಿಲ್ಲದೆ ಬದುಕುತಿಯುವ ಇಂತ ಬಡ ಜನರಿಗೆ ಸಹಾಯ ಮಾಡಿ ಮನವಿಯತೆ ಮೆರೆದ ನಿಖಿಲ್ ರವರಿಗೆ ಧನ್ಯವಾದಗಳು ಸರ್

  • @HarishHarish-kf2yd
    @HarishHarish-kf2yd Před 3 lety +10

    ನಿಖಿಲ್ ಸರ್ ಈ ಬಡ ಜನರಿಗೆ ನೀವೇ ದೇವರನಂತೆ ದರ್ಶನ ಕೊಟ್ಟಿದ್ದಿರ ಈ ನಿಮ್ಮ ವ್ಯಕ್ತಿತ್ವವನ್ನು ವರ್ಣಿಸಲು ಪದಗಳಲ್ಲಿ ದೇವರು ನಿಮ್ಮನ್ನು ರಾಜಕೀಯವಾಗಿ ಬೆಳಸಲಿ💐💐💐

  • @sindhu.h.ssindhu3406
    @sindhu.h.ssindhu3406 Před 3 lety +14

    ಇಂತಹ ಬಡವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ನಿಮಗೆ ತುಂಬಾ ಧನ್ಯವಾದಗಳು ಸರ್..

  • @chandanachandu5408
    @chandanachandu5408 Před 3 lety +9

    ಇಂತ ಬಡ ಜನರ ಕಣ್ಣೀರಿಗೆ ಕರಗಿ ಸಹಾಯ ಮಾಡಿದ ನಿಮಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು ನಿಖಿಲ್ ಸರ್
    ಕರ್ನಾಟಕದ ಬಡ ಜನರ ಭರವಸೆಯ ಬೆಳಕು ನೀವು

  • @Bhoomibhavani
    @Bhoomibhavani Před 3 lety +8

    ನಿಖಿಲ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ನೀವು ಸರ್ವಜನಾಂಗದ ನಾಯಕ ಭವಿಷ್ಯದ ಭರವಸೆಯ ಬೆಳಕು ನೀವು ಇಂತ ಜನರಿಗೆ ಸಹಾಯ ಮಾಡಿರುವ ನಿಮಗೆ ಇಡೀ ಕರ್ನಾಟಕದ ಜನವೇ ಕೈ ಮುಗಿಯಬೇಕು🙏🙏 ur the future great leader in Karnataka

  • @cvnayakan5205
    @cvnayakan5205 Před 3 lety +10

    ಈ ನಿಖಿಲ್ ರವರಿಗೆ ನನ್ನ ಹೃದಯಪೂರ್ವಕ ನಮನಗಳು🙏ಮಾನವೀಯತೆ ಇನ್ನೂ ಸಹ ಜೀವಂತಿಕೆ ಸಾಕ್ಷಿಯೇ ಈ ನಿಖಿಲ್, ಇಲ್ಲಿಯವರೆಗೂ ಈ ಸಮುದಾಯ ಮತ ಪಡೆದು ಈ ಸಮುದಾಯಕ್ಕೆ ವಂಚನೆ ಮಾಡಿರುವ ಮಹಾನ್ ವ್ಯಕ್ತಿಗಳೇ.....! ಏನೇಳುವಿರಿ ಈ ಜನತೆಯ ಬದುಕಿನ ಚಿತ್ರಣಕ್ಕೆ ನಿಮ್ಮ ಮೌನವೇಕೆ ...?
    ನಿಖಿಲ್ ರಂತಹವರಿಗೆ ಅಧಿಕಾರ ಹಸ್ತಂತರವಾಗಲಿ ಇವರಿಗೆ ಮಾನವೀಯತೆ ಇದೆ ಅವರಾದರೂ ಈ ಮುಗ್ಧರಿಗೆ ಆಶಾದಿಪವಾಗಲಿ...,!

  • @kereshadrp5031
    @kereshadrp5031 Před rokem +1

    ನಮ್ಮ ನಾಯಕರು ನಮ್ಮ ಜನ ಪ್ರಸಿದ್ಧಿ ನೋಡ್ರಿ

  • @arjunbhangeaurad4859
    @arjunbhangeaurad4859 Před 3 lety +9

    ನಮ್ಮ ಸಮಾಜದ ವತಿಯಿಂದ ಧನ್ಯವಾದಗಳು ಸರ🙏🙏🙏🙏🙏🙏🙏

  • @kumarp7340
    @kumarp7340 Před 3 lety +7

    ಮಂಡ್ಯ ಜಿಲ್ಲಾ ಶೀ ನಿಕಿಲ್ ವಿ ಶಂಕರ್ಯುವ ಸೇನೆ ಮಂಡ್ಯ ಜಿಲ್ಲೆ ಮಂಡ್ಯ 💐💐💐❤❤🙏🙏

  • @harishthepricemadapur5495

    Wonderful work nikil sir thanks so much again and again for ur amazing work for helping people s where in very much difficultly

  • @Nandiniseasyrecipes
    @Nandiniseasyrecipes Před 3 lety +9

    ಬಹಳ ಒಳ್ಳೆಯ ಮಾಹಿತಿ. ಧನ್ಯವಾದಗಳು 😊🙏

  • @shivaananda6194
    @shivaananda6194 Před 3 lety +6

    Super good work Sir nijavada nayaka andre nivu
    Madikeri jilleyali yaru MLA elva evara kasta keloke

  • @sureshallapur8692
    @sureshallapur8692 Před 3 lety +7

    ತುಂಬಾ ಒಳ್ಳೆಯ ಕೆಲಸ ಸರ್

  • @ganappatihalloli3106
    @ganappatihalloli3106 Před 3 lety +8

    Good video.. Jai kurubas

  • @haraharamahadev7125
    @haraharamahadev7125 Před 3 lety +6

    ಧನ್ಯವಾದಗಳು ನಿಖಿಲ್ sir

  • @gaddigadderiabhotiaworld
    @gaddigadderiabhotiaworld Před 3 lety +6

    Nice imformation

  • @lingarajuramanna2346
    @lingarajuramanna2346 Před 3 lety +8

    ದನ್ಯವಾದಗಳು ಶಂಕರ್ sir

  • @arjunbhangeaurad4859
    @arjunbhangeaurad4859 Před 3 lety +5

    ಈ ಸಮಸ್ಯೆಯನ್ನು ಕೇಳಿ ಬಹಳ ದುಃಖವಾಯಿತು

  • @nanjegowda4615
    @nanjegowda4615 Před 3 lety +14

    ಬಡವರ ಬಂದು ನೊಂದವರ ಪಾಲಿನ ಧಾರಿ ದೀಪ ಕಣ್ಣಿಗೆ ಕಾಣುವ ದೇವರ ಪ್ರತಿ ರೂಪ

  • @dineshdina3319
    @dineshdina3319 Před 3 lety +3

    Thanks nikil from tamilnadu kuruba

  • @mahadevab8024
    @mahadevab8024 Před 3 lety +4

    ಸೂಪರ್ ಸರ್

  • @ningappanbc7647
    @ningappanbc7647 Před 3 lety +7

    Good. NEkLLA. Good.

  • @snowb8685
    @snowb8685 Před 3 lety +7

    Good information sir

  • @chiduchidanand1993
    @chiduchidanand1993 Před 3 lety +7

    ಧನ್ಯವಾದಗಳು ಸರ್

  • @maheshgowdasrianjineyaelec1751

    Nikhil b Shankar great sir all kurubus
    Blessings

  • @chethandiddahalli7427
    @chethandiddahalli7427 Před 3 lety +5

    Kuruba youth leader

  • @muttappagabbur244
    @muttappagabbur244 Před 3 lety +7

    Good work sir

  • @kraviravindra1168
    @kraviravindra1168 Před 3 lety +6

    Super sir

  • @malingaraysurapur7273
    @malingaraysurapur7273 Před 2 lety +2

    🙏🙏🙏🙏 ನಿಕೀಲ್...sir 👍🙏 ಧನ್ಯವಾದಗಳು

  • @snowb8685
    @snowb8685 Před 3 lety +7

    Good sir

  • @kumarp7340
    @kumarp7340 Před 3 lety +6

    💐💐💐

  • @BlueBird-zg7br
    @BlueBird-zg7br Před 3 lety +4

    ನಿಖಿಲ್ ಅಣ್ಣ 🙏🙏🙏👌👌👌👌❤️❤️❤️❤️

  • @devurx7817
    @devurx7817 Před 3 lety +10

    ಮೊದಲನೆಯ ಕಾಮೆಂಟ್

  • @vveerupaksha7188
    @vveerupaksha7188 Před 3 lety +6

    Tq sir..

  • @yallalingsitimani9553
    @yallalingsitimani9553 Před 3 lety +5

    ನಿಜವಾದ ನಾಯಕ

  • @nagarajhr9773
    @nagarajhr9773 Před 3 lety +4

    Super bro

  • @munirajupk1755
    @munirajupk1755 Před 9 měsíci +1

    Great job 👏

  • @yogibm2144
    @yogibm2144 Před 3 lety +4

    👍👍👍🙏

  • @Vishwanathprathap
    @Vishwanathprathap Před 3 lety +6

    ❤❤❤

  • @siddappamadali8203
    @siddappamadali8203 Před 3 lety +8

    👌👌👌👌👌

  • @basumalalli5620
    @basumalalli5620 Před 11 měsíci +1

    Dhanyvadagalu sir 🙏🥰♥️

  • @muttappagabbur244
    @muttappagabbur244 Před 3 lety +8

    Namm samajadalliruva Ella shreemantaru namm samajada bada hindulida moolasoukaryavillada janarige plz help maadi avara baduku roopisikollalu sahaayamaadi

  • @saranasaranak7287
    @saranasaranak7287 Před 3 lety +6

    🙏🙏🙏🙏🙏🙏🙏😭😭😭😞

  • @dilipgowdadilipgoda4652
    @dilipgowdadilipgoda4652 Před rokem +1

    Help for the government

  • @manjunathpujari152
    @manjunathpujari152 Před rokem +2

    🙏🙏

  • @anandncc6687
    @anandncc6687 Před 2 lety +1

    Anna super

  • @rohitgangatkar5723
    @rohitgangatkar5723 Před 2 lety

    These Jenu Kuruba are different from Village Kuruba. These Jenu Kuruba are Tribal Culture.

    • @tigerhot6568
      @tigerhot6568 Před 2 lety +1

      So What they Still belong to Kuruba community they are Sub Caste of Kuruba community because they are living in Forest they are very backward and still suffering from Poverty. Governments are neglecting these people very badly really we should appreciate persons like Nikhil who are going and helping them personally

    • @rohitgangatkar5723
      @rohitgangatkar5723 Před 2 lety

      @@tigerhot6568 yes that what I am saying , They should be treated with extra Care because they are real tribes and don't have political representative

    • @rohitgangatkar5723
      @rohitgangatkar5723 Před 2 lety

      @@tigerhot6568 let it be 😂 there is a perfect example of Tribes . But nowadays many caste are proving themselves as Tribes and claiming Reservation

    • @tigerhot6568
      @tigerhot6568 Před 2 lety +1

      @@rohitgangatkar5723 Kuruba Community is perfect example of Tribal Characteristics 👍no need of explaining it to others.. Can’t understand why Vokkaligas like you Subscribe our Community channels and Simply make Comments which is not required 😂😂😂😂

  • @laksmilaksmiram4837
    @laksmilaksmiram4837 Před 2 lety +1

    ಸೂಪರ್ ಸರ್