ಅಮೇರಿಕಾದಲ್ಲಿ ಕೃಷಿ ಹೇಗಿರತ್ತೆ? ಗದ್ದೆ ಕೆಲಸಕ್ಕೆ ಅಮೇರಿಕಾಗೆ VISA ಸಿಗತ್ತ? | Kannada Vlogs USA

Sdílet
Vložit
  • čas přidán 2. 07. 2021
  • -Namaskara!
    My Name is Sowmya, I am from Karnataka(Mandya District), and I do vlogs from USA(Arkansas). I do videos on Lifestyle, DIY’s and some fun vlogging. Thank you for stopping by. Hope the time spent was worthwhile.
    Collaborations and Promotions contact:
    Minchingminching@gmail.com
    Click on the link below to see my photos and daily updates on my Instagram
    minching_sowmi?...
    Introduction Video
    • Video
    ಅಮೇರಿಕಾದಲ್ಲಿ ಮನೆಕೆಲಸದವರು ಹೇಗೆ ಇರ್ತಾರೆ?? ಹೇಗೆಲ್ಲಾ ಕೆಲಸ ಮಾಡ್ತಾರೆ? ಸಂಬಳ ಎಷ್ಟು ತಗೋತರೆ?
    • ಅಮೇರಿಕಾದಲ್ಲಿ ಮನೆಕೆಲಸದವ...
    Indiaಯಿಂದ ಎಷ್ಟೊಂದು Parcel ಬಂದಿದೆ ನೋಡಿ | 54Kg Parcel from India to USA | Kannada Vlogs USA
    • Video
    ಅಮೇರಿಕಾನಲ್ಲಿ ಯುಗಾದಿ ಹಬ್ಬ celebration ತುಂಬಾ ಜೋರಾಗಿ ಆಚರಿಸಿಕೊಂಡ್ವಿ
    • ಅಮೇರಿಕಾನಲ್ಲಿ ಯುಗಾದಿ ಹಬ...
    #kannadavlogs #kannadavlogsUSA #ಅನ್ನದಾತ #ಅಮೇರಿಕಾರೈತ #americafarmer #agricultureinamerica #vegetablegarden #vegetableharvest #farminginUSA #pickyourownvegetable #kannadavlogsusa #kannadatrendingvlogs #trendingvlogskannada #tv9 #tv5news #bigbosskannada #H-2A VISA #americaVisa #agriculturevisausa
  • Zábava

Komentáře • 1,3K

  • @nistime
    @nistime Před 2 lety +140

    Take a bow girl!!🙌 ❤️I just cannot believe how hard you work to share every inch of the information. Your channel is so so underrated, I want every kannadiga to subscribe you. And you unknowingly/indirectly explained our newest farmer law in a simplest way 😍🙆🏻‍♀️.

  • @muralidharav5458
    @muralidharav5458 Před 2 lety +39

    ವಿವರಣೆ ತುಂಬಾ ಚೆನ್ನಾಗಿದೆ. ನಾನು ಒಬ್ಬ ರೈತ ನನಗೆ ಅಮೆರಿಕ ಕೃಷಿ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇತ್ತು. ಅದನ್ನು ನೆರವೇರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು .

  • @NannaAnisike
    @NannaAnisike Před rokem +18

    ಬಡಿವಾರವಿಲ್ಲದ ತುಂಬಾ ಉತ್ತಮ ವಿವರಣೆ, ಕನ್ನಡದಲ್ಲಿ👍👌.

  • @user-lz5my3ls4d
    @user-lz5my3ls4d Před 2 lety +18

    ಓ ಕನ್ನಡದ ಹೆಣ್ಣೆ ನಿನಗೆ ಕೋಟಿ ನಮನ 🙏🏻🙏🏻🙏🏻

  • @sumathapai8434
    @sumathapai8434 Před 2 lety +17

    ಅಮೆರಿಕದ ಕೃಷಿ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು. ಒಂದು ದೇಶದ ಜನ ಜೀವನ ತಿಳಿಯ ಬೇಕಾದರೆ ಅಲ್ಲೇ ಇದ್ದು ಅನುಬವಿಸ ಬೇಕು.ತುಂಬಾ ಜನರಿಗೆ ಹೊಗುವ ಆಸೆ ಇರುತ್ತೆ ಆದರೆ ಆಗುವುದಿಲ್ಲ . ಇಂತಹ ವಿಡಿಯೋಗಳು ಉಪಯುಕ್ತ ವಾಗುತ್ತವೆ.🙏

  • @gnparimala5438
    @gnparimala5438 Před 2 lety +65

    ಹಾಯ್ ಸೌಮ್ಯ,
    ಅಭಿವೃದ್ದಿ ಹೊಂದಿದ ದೇಶ ಅಮೇರಿಕಾದ ವ್ಯವಸಾಯ ಪದ್ಧತಿಯ ಕಿರು ಪರಿಚಯ ಮಾಡಿಸಿದ ನಿಮ್ಮ ಪ್ರಯತ್ನ ಶ್ಲಾಘನೀಯ. ಮಾಹಿತಿಯುಳ್ಳ ಬ್ಲಾಗ್. ಇಷ್ಟ ಆಯಿತು.🙂💖🐾

    • @minchingkannadavlogsusa7990
      @minchingkannadavlogsusa7990  Před 2 lety +3

      Thank u very for much for your lovely comment and support through out ❤️❤️🐾🐾

    • @shivakumarh4364
      @shivakumarh4364 Před 2 lety

      ಸೌಮ್ಯ ಮೇಡಂ ಅಮೇರಿಕಾದ ಕೃಷಿಯ ಬಗ್ಗೆ ನೀಡಿದ ತಮಗೆ ತುಂಬಾ ಚೆನ್ನಾಗಿದೆ.

    • @minchingkannadavlogsusa7990
      @minchingkannadavlogsusa7990  Před 2 lety

      ಧನ್ಯವಾದಗಳು🙏😊❤️

    • @MurthyMurthy-te7gv
      @MurthyMurthy-te7gv Před 2 lety +1

      Tq

    • @rameshtalawar6454
      @rameshtalawar6454 Před rokem

      ಮೇಡಂ ಅಮೇರಿಕಾ ದ ಕೃಷಿ ಬಗ್ಗೆ ರೈತರ ಬಗ್ಗೆ ಉಪಯುಕ್ತ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು

  • @chethangowda6944
    @chethangowda6944 Před 2 lety +39

    ಅಕ್ಕ ಅಮೆರಿಕ ರೈತರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಇನ್ನು ಅತಿ ಹೆಚ್ಚು ಅಮೇರಿಕಾದ ಬಗ್ಗೆ ಮಾಹಿತಿಗಳನ್ನು ನಮಗೆ ಕೊಡಿ

  • @basavarajaswamyvveerabhadr6593

    ಕ್ರಷಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ದನ್ಯವಾದಗಳು ಸೌಮ್ಯ ಮೇಡಂ 🙏🙏

  • @rajukaregoudra636
    @rajukaregoudra636 Před 2 lety +8

    ನಾವು ಅಮೇರಿಕಾಗೆ ಹೋಗೋದು ಕನಸಿನ ಮಾತು.ನೀವು ಅಲ್ಲಿನ ವಿಷಯಗಳನ್ನ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

  • @chandrashekar-kg7oi
    @chandrashekar-kg7oi Před rokem +7

    ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು😊🙏🏻

  • @sureshgr1725
    @sureshgr1725 Před 2 lety +7

    ಇಲ್ಲಿ ಕೃಷಿ ಮಾಡುವುದಕ್ಕಿಂತ ಅಮೇರಿಕಾದಲ್ಲಿ ಹೋಗಿ ಕೃಷಿ ಕೆಲಸಕ್ಕೆ ಸೇರುವುದೇ ಉತ್ತಮ
    ಒಳ್ಳೆ ಸಂಪಾದನೆ ಮಾಡಬಹುದು

    • @acilogistics4012
      @acilogistics4012 Před 10 měsíci +1

      Super anna , namdu vichara same, Elli American hudgi jothe samsara maduva plan onto

    • @mallikarjunc129c2
      @mallikarjunc129c2 Před 7 měsíci +1

      ಊಟ ಮತ್ತು ಇತರ ಖರ್ಚು ವೆಚ್ಚದ ಲೆಕ್ಕಾಚಾರ ತಿಳಿದುಕೊಂಡಿರುವಿರಾ

  • @pradeepkumarhirematada1798
    @pradeepkumarhirematada1798 Před 2 lety +12

    Super madam, ನೀವು ನೀಡಿರುವ ಮಾಹಿತಿ ಯುವಕರಿಗೆ ಪ್ರಯೋಜನವಾಗುತ್ತದೆ, ಉಪಯುಕ್ತ ಮಾಹಿತಿ ನೀಡಿರುವ ನಮ್ಮ ಕನ್ನಡತಿಗೇ ದೊಡ್ಡ ಸಲಾಂ🙏🙏

  • @hemanthgowda8929
    @hemanthgowda8929 Před 2 lety +8

    ನಾವು ಅಮೇರಿಕಕ್ಕೆ ಬಂದು ನೋಡುವುದಕ್ಕೆ ಆಗುವುದಿಲ್ಲ ವೀಡಿಯೋದಲ್ಲಿ ಅಲ್ಲಿನ ಕೃಷಿ ಬಗ್ಗೆ ತುಂಬಾ ಚೆನ್ನಾಗಿ ತೋರಿಸಿದ್ದೀರಾ ನಿಮಗೆ ಧನ್ಯವಾದಗಳು.🙏🙏🙏

    • @minchingkannadavlogsusa7990
      @minchingkannadavlogsusa7990  Před 2 lety

      Video ನೋಡಿ ಮೆಚ್ಚುಗೆ ತಿಳಿಸಿದಕ್ಕೆ ಧನ್ಯವಾದಗಳು🤗❤️

  • @rajannas7670
    @rajannas7670 Před 2 lety +5

    ಅಮೇರಿಕಾದ ರೈತರ ಬೇಸಾಯ ಮಾಡುವ ವಿಧಾನ ಹಾಗೂ ರೈತಸಂತೆ ಕೆಲಸಗಾರರ ಸಂಬಳ ಇತ್ಯಾದಿ ಮಾಹಿತಿಗಳು ನಿಮ್ಮ ಚಾನಲ್ ಮೂಲಕ ನೀಡುತ್ತಿರುವ ಮಂಡ್ಯ ಮಗಳಿಗೂ ಹಾಗೂ ವಂಶಿ ಯವರಿಗೂ ಅನಂತ ಧನ್ಯವಾದಗಳು.

  • @nanjundarajuraju5216
    @nanjundarajuraju5216 Před 2 lety +3

    ಒಳ್ಳೆಯ ಮಾಹಿತಿ. ಆಸಕ್ತಿದಾಯಕ. ನಾವು ಅಮೆರಿಕಾದ ಕೃಷಿ ಭೂಮಿಗೆ ಹೋಗಿಬಂದಂತೆ ಭಾಸವಾಯಿತು. ಅದರಲ್ಲೂ ನೀವು ನೀಡುತ್ತಿರುವ ಕನ್ನಡದ ವಿವರಣೆ ಅಧ್ಭೂತ. ಧನ್ಯವಾದಗಳು. ಸಾವಿರಾರು ಎಕರೆ ಜಮೀನನ್ನು ಇಟ್ಟುಕೊಂಡಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ.

  • @janumakumar6882
    @janumakumar6882 Před 2 lety +8

    ಅಮೆರಿಕ ಕೃಷಿ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಮೇಡಂ ... from ಮಂಡ್ಯ ..

  • @rajusc6966
    @rajusc6966 Před 8 měsíci +3

    ಕನ್ನಡ ಕನ್ನಡ ಎಲ್ಲೆಲ್ಲೂ ಕನ್ನಡ ನಮ್ಮ ಕನ್ನಡ ಭಾಷೆಯ ಸುಗಂಧ ಚೆಲ್ಲುತ್ತಿರುವ ನಿಮಗೆ ನನ್ನ ಕೋಟಿ ನಮನಗಳು ❤

  • @gireshhm8052
    @gireshhm8052 Před 2 lety +6

    ,,ಕನ್ನಡ ಉಚ್ಚಾರಣೆ ತುಂಬಾ ಚೆನ್ನಾಗಿದೆ sister

  • @prabhupuranikmath565
    @prabhupuranikmath565 Před 2 lety +6

    its amazing & give such information often & often it helps our agriculturists

  • @siddappashinde2433
    @siddappashinde2433 Před 11 měsíci +1

    🙏🏻🙏🏻 ನಮಸ್ಕಾರಗಳು ಮೇಡಂ ಅಮೇರಿಕಾ ದೇಶದ ಕೃಷಿ ಬಗ್ಗೆ ನೀವು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ನಾವು ಕೃಷಿ ಕೆಲಸ ಮಾಡುತ್ತೇವೆ ನಮ್ಮ ಹೊಲದಲ್ಲಿ ಕಬ್ಬು ಹತ್ತಿ ಶೇಂಗಾ ಶೂರಪಾನ ಗೋವಿನ ಜೋಳ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತೇವೆ ಅನ್ನದಾತೋ ಸುಖಿಭವ ರೈತ ದೇಶದ ಬೆನ್ನೆಲುಬು

  • @garuda9765
    @garuda9765 Před 2 lety +10

    WOw super, ಒಳ್ಳೆ ವಿಷ್ಯದ ಮಾಹಿತಿ ಕೊಟ್ರಿ ಮತ್ತು ಸರಳವಾಗಿ ಹೇಳಿದಿರ,

  • @prashanthhennur6087
    @prashanthhennur6087 Před 2 lety +3

    ನಾನು ಮೊದಲ ಬಾರಿ ನಿಮ್ಮ ಚಾನೆಲ್ ವಿಡಿಯೋ ನೋಡ್ತಾ ಇರೋದು..ನಿಮ್ಮ ಆಸಕ್ತಿ,,ತಾಳ್ಮೆ,,ಮಾತುಗಾರಿಕೆ ತುಂಬಾ ಇಷ್ಟ ಆಯ್ತು...🙏🙏🙏ಒಳ್ಳೆಯದಾಗಲಿ ನಿಮ್ಗೆ...

  • @krishnamk5422
    @krishnamk5422 Před 11 měsíci +4

    ಅಮೇರಿಕದ ವ್ಯವಸಾಯ ಪದ್ಧತಿಯ ಪರಿಚಯ ಚೆನ್ನಾಗಿತ್ತು; keep it up madam 👍😊

  • @kirant.s3711
    @kirant.s3711 Před měsícem +1

    ತುಂಬಾ ಚೆನ್ನಾಗಿದೆ. ನನಗೆ ಅಮೆರಿಕ ಕೃಷಿ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇತ್ತು. ಅದನ್ನು ನೆರವೇರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು .

  • @vinutha6136
    @vinutha6136 Před 2 lety +3

    ಬಹಳ ಉಪಯುಕ್ತ ವಿಡಿಯೋ ಅದರಲ್ಲು ವಿಶೇಷ ನೀವು ಕನ್ನಡದಲ್ಲಿ ತುಂಬಾ ಚನ್ನಾಗಿ ಹೇಳಿದ್ರಿ

  • @kirans1715
    @kirans1715 Před 2 lety +11

    Beautiful vlog, lovely greenery.
    We cannot compare the rates bcoz cost of living in both country are different

  • @bapurimanjunath8146
    @bapurimanjunath8146 Před 2 lety +42

    ನಮಗೆ ಅಮೇರಿಕಾದ ಕೃಷಿ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಅಕ್ಕ 🤝🙏🙏🙏

  • @prasads1258
    @prasads1258 Před 2 lety

    Woooow wonderful video thumba adbuthavaagide thumba informative agide nam raitharige ❤️❤️❤️

  • @ALLINONE-wt5rd
    @ALLINONE-wt5rd Před 2 lety +2

    Super video! Great work madam thank you for giving information your Kannada speaking is awsome😍😘

  • @danielmaben8461
    @danielmaben8461 Před 2 lety +3

    So advanced technology we should also adopt here in India they don't use chemical it's very good health point of view

  • @venugopal2692
    @venugopal2692 Před 2 lety +3

    Really good narration & informative. You are amazing.

  • @manjulam5871
    @manjulam5871 Před 2 lety +2

    Very interesting information with good explanation, thanks a lot for your work🙏 I even shown this to my father🥰

  • @satishdd1222
    @satishdd1222 Před 2 lety +2

    Liked your explanation. Loved it ❤️.

  • @eshwarappanarayanappa6475

    Thank you for the efforts and initiative to make video about farming , where the people are not ventured in this area. good luck, god bless you and your team.

  • @khemar-jl1tb
    @khemar-jl1tb Před 2 lety +14

    Extrordinery topic, narrated in local kannada in extraordinery way. Thanks to you & your husband who seems to be a man of big heart.

    • @minchingkannadavlogsusa7990
      @minchingkannadavlogsusa7990  Před 2 lety

      He is😊❤️.. Thank u very much ❤️❤️

    • @mdesai552
      @mdesai552 Před rokem

      ತುಂಬಾ ದನ್ಯವಾದಗಳು, ಅಕ್ಕಾ. You have have showed ameriaca agricultural method

  • @punachaa
    @punachaa Před 2 lety +1

    very useful info . both small farmer and big ones..thanks you

  • @vasantkampli8479
    @vasantkampli8479 Před 2 lety +2

    ತುಂಬ ತುಂಬ ಧನ್ಯವಾದಗಳು ಸೌಮ್ಯ ಅವರೇ ತುಂಬಾ ಖುಷಿ ಆಯಿತು ಕೃಷಿ ಬಗ್ಗೆ ನೀವು ಇಷ್ಟೊಂದು ಆಸಕ್ತಿ ತೋರಿಸಿ ನಿಮಗೆ ಮತ್ತು ನಿಮ್ಮ ಯಜಮಾನರಿಗೆ Thanks

  • @ushanair4423
    @ushanair4423 Před 2 lety +8

    Woowww sisy wonderful information and you proved that you're from Mandya and Indian 😍😍😍😍we can easily be understand by your video 😍😍😍a big salute to the all farmers 🙏

  • @nagabhushanareddyg.r9874
    @nagabhushanareddyg.r9874 Před 2 lety +4

    ಅಮೇರಿಕಾ ಕೃಷಿ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು 👌👌👌👏

  • @RaviKumar-mv6ub
    @RaviKumar-mv6ub Před 2 lety +2

    Very good explanation and thank you so much valuable information. Super speaking in kannada.! God bless you

  • @murigeppas9261
    @murigeppas9261 Před 2 lety +2

    ಉತ್ತಮ ಮಾಹಿತಿ, ಇನ್ನಷ್ಟು ಕೃಷಿ ಮಾಹಿತಿ ಕೊಡಿ. ಧನ್ಯವಾದಗಳು..

  • @sangunyamagoud5111
    @sangunyamagoud5111 Před 2 lety +5

    ತುಂಬಾ ಉಪಯುಕ್ತವಾದ ಮಾಹಿತಿ ಅಕ್ಕ ಬೇರೆ ಬೇರೆ ದೇಶಗಳಲ್ಲಿ ಇರುವಂತ ಕನ್ನಡಿಗರು ಅಲ್ಲಿನ ಕೃಷಿ ಉಪಯುಕ್ತ ಮಾಹಿತಿಯನ್ನು ಹಂಚಿದರೆ ತುಂಬಾ ಉಪಯೋಗ ಆಗುತ್ತದೆ ಮತ್ತೊಮ್ಮೆ ದಾನ್ಯವಾಧಗಳು ಅಕ್ಕಾ😊☺️

  • @sunithamohan1397
    @sunithamohan1397 Před 2 lety +4

    Hii sowmi ...very nice farm tour and good information about farming in USA...I liked your way of explanation... thank you ❤️😀

  • @madhusm3596
    @madhusm3596 Před 2 lety +1

    Superb information sis ,very neately explained

  • @umeshumesh.g3945
    @umeshumesh.g3945 Před 2 lety

    Sowmya, thank you for introducing agriculture in Amarica.

  • @shylashashi9290
    @shylashashi9290 Před 2 lety +3

    Wow Sowmya..very good information..I like this vlog ..one of the good method in agriculture 👍👍

  • @nagarajmayangowda9572
    @nagarajmayangowda9572 Před 2 lety +7

    I thought at the beginning of your video, you might be from our side, a mandya Hudugi, Great, good show.

  • @offdutytales
    @offdutytales Před 2 lety +2

    As always lovely video ♥️♥️
    Informative much 👌👌👏

  • @sjc4836
    @sjc4836 Před 2 lety +1

    Very much informative vedio. Good bless you.

  • @ghanshyamattavar4597
    @ghanshyamattavar4597 Před 2 lety +12

    When we speak about developed nations like US, Europe and other countries, we just have a picture of cities,malls,industry, luxurious life style.
    It's important to show agricultural areas and farming.
    Daily life of a common man living in village.

    • @gourappagourappa5004
      @gourappagourappa5004 Před 2 lety

      👌👌👌👌👍👍👍👍❤❤💋

    • @bojarajck9873
      @bojarajck9873 Před 2 lety

      Good message,,,it is important to us then other business

    • @bojarajck9873
      @bojarajck9873 Před 2 lety

      ಸೌಮ್ಯ ಶ್ರೀ ಯವರೆ ಜಮೀನು ಗೆ ನೀರು source ಯವಾತರ ತಿಲಿಸಿ,,dam ವಾಟರ್ ಅತವಾ ರೈನ್ ವಾಟರ್,

  • @shylasree166
    @shylasree166 Před 2 lety +5

    Thank you so much for explaining and giving information about farming in America

  • @rajbaburnaidu4272
    @rajbaburnaidu4272 Před 2 lety +1

    Very good information you have given, I think it will useful to someone.

  • @naveenkummartammnagol8673
    @naveenkummartammnagol8673 Před 11 měsíci

    Great information about agricultural knowledge off americ farming dear sister tnks

  • @dhanushgowda6288
    @dhanushgowda6288 Před 2 lety +7

    It's amazing mam n I felt very happy because u mentioned specific kannada words 😀 tq n bye bye Simba ❤️❤️❤️❤️🐾

  • @esripathi1692
    @esripathi1692 Před 2 lety +3

    ನಿಮ್ಮ ನಿರೂಪಣೆ,, ಸರಳ,,ತುಂಬಾ ಚೆನ್ನಾಗಿದೆ....ಇನ್ನಷ್ಟು ಇಂತಹ ಉಪಯೋಗಿ ವಿಡಿಯೋಗಳು ಹಾಕಿ,,, ಖುದ್ದು ಅಮೇರಿಕಾ ವ್ಯವಸಾಯದಲ್ಲಿಯೇ ಇದ್ದ ಅನುಭವ ಆಯಿತು.... ಶ್ರೀಮತಿ ಸೌಮ್ಯರವರೇ ನಿಮಗೆ ಧನ್ಯವಾದಗಳು..

  • @luckychukki
    @luckychukki Před 2 lety +2

    ನಿಜಕ್ಕೂ ನಿಮ್ಮ ಕೆಲಸ ಹಾಗೂ ನೀವು ಕೊಡುತ್ತಿರುವ ಮಾಹಿತಿ ಅತ್ಯದ್ಭುತ ಮೇಡಂ ಧನ್ಯವಾದಗಳು ಸದಾಕಾಲ ಹೀಗೆ ಉಪಯುಕ್ತವಾದ ಮಾಹಿತಿಗಳನ್ನು ನೀಡುತ್ತೀರಿ ಶುಭವಾಗಲಿ

  • @nanjapparbtalur4477
    @nanjapparbtalur4477 Před 2 měsíci +1

    ಅಮೆರಿಕದ ಕ್ರುಷೀ ಬಗ್ಗೇ ತಿಳಿಸಿದ್ಧಕ್ಕೇ ಧನ್ಯವಾದ ಅಮ್ಮ ನಾನು ವಯಸ್ಕ ರೈತ ಹಾಸನದ ಹಳ್ಳಿಯಿಂದ.

  • @pashupathic.h4610
    @pashupathic.h4610 Před 2 lety +4

    Super ಸಿಸ್ಟೆರ್, ಚೆನ್ನಾಗಿ ತಿಳಿಸ್ಕೊಟ್ರಿ, realy ಗುಡ್

  • @satishvnp5577
    @satishvnp5577 Před 2 lety +1

    Hi, first of all thank you very much for sharing such a informative video. Kindly make a video on farmers visa, plz. Thank you once again.

  • @Rohit-vi5dq
    @Rohit-vi5dq Před 10 měsíci

    Wow nice information video.....Heartly Congratulations 👌👌👌
    🙏🙏🙏

  • @muralidharagk3801
    @muralidharagk3801 Před 2 lety +3

    Thanks for the video madam for the video about American former employer and it's very nice guidance thanks madam

  • @probharat14
    @probharat14 Před 2 lety +3

    iNSPIRING AND IND BLOWING, this video will give a strong message and inspire youths by creating trust and building confidence in the agriculture field, thanks for such an amazing video and your drone and photography is amazing.

    • @bahubalihanamgoud4308
      @bahubalihanamgoud4308 Před 2 lety

      ಹೌದು ಸೌಮ್ಯಾ ನಮ್ಮ ದೇಶದಲ್ಲಿ ದೋಡ್ಡ ದೋಡ್ಡ ರೈತರು ಕಾಂಗ್ರೆಸ್ ಪಕ್ಷದ ಬಾಹ್ಯ ಇದ್ದು ಇವರಿಗೆ ಅಭಿವೃದ್ಧಿ ಬೇಡಾ ಪುಗಸಟ್ಟೆ ಕ್ಷ್ಮೀಮ ಗಳು ಬೇಕು ಅಷ್ಟೇ

  • @shafiullabs9073
    @shafiullabs9073 Před 2 lety +1

    I really appreciate your anchoring style Sowmya and the Kannada pronunciation too

  • @ramaswamythimmegowda9696
    @ramaswamythimmegowda9696 Před 2 lety +1

    Thanks for agriculture visa information

  • @jayaprasadjayanna6222
    @jayaprasadjayanna6222 Před 2 lety +9

    ನಿಮ್ಮ ಕನ್ನಡ ಪ್ರೀತಿ ಸದಾ ಕಾಲ ಹೀಗೆ ಮುಂದುವರೆಯಲಿ, ಇನ್ನು ಹೆಚ್ಚು ವಿಡಿಯೋ ಬರಲಿ. ತುಂಬಾ ಖುಷಿ ಆಯ್ತು , ಧನ್ಯವಾದಗಳು.

  • @chaithradnaik7928
    @chaithradnaik7928 Před 2 lety +3

    Very informative 👏👏👏👏

  • @geekay490
    @geekay490 Před 2 lety

    very beautiful description , matured kannada also, liked very much 👍

  • @bvanandgowda7557
    @bvanandgowda7557 Před 2 lety

    Thank u very much enlightning the agricultural sector of america v to try in this way

  • @rajakumarapuneetha891
    @rajakumarapuneetha891 Před 2 lety +3

    Best ever information thank you so much
    ರೈತ ಮಂಡ್ಯಯಿಂದ

  • @manasumatadidaga14
    @manasumatadidaga14 Před 2 lety +4

    🌹🌹ಅಕ್ಕ ನಿನ್ನ ಕನ್ನಡ ಮಾತನಾಡುವ ರೀತಿ ನೋಡಿ ಪೂರ್ತಿ ವಿಡಿಯೋ ಮುಗದಿದ್ದೆ ಗೊತ್ತಾಗಲಿಲ್ಲ ಅಕ್ಕ ರಿಯಲಿ ಸೂಪರ್ ಕನ್ನಡತಿ ಅಕ್ಕ ನೀವು
    🌹🌹🌹🌹🌹🌹🌹🌹🌹🌹🌹
    ಇಲ್ಲೇ ಪಕ್ಕದ ರಾಜ್ಯಕ್ಕೆ ಹೋಗಿ ಕನ್ನಡ ಮರೆಯುವರ್ ಮದ್ಯೆ ನಿಮ್ಮ್ ಕನ್ನಡ ಮಾತಾನೋಡುವ ರೀತಿ ನೋಡಿ ಬಹಳ ಖುಷಿ ಆಯ್ತು ಅಕ್ಕ ಹೀಗೆ ವಿಡಿಯೋ ಮಾಡ್ತಾ ಇರು ಅಕ್ಕಾ 🌹🌹🌹

  • @shivanandsakhare5724
    @shivanandsakhare5724 Před 2 lety +2

    ಎಂಥಾ ಸುಂದರ ವಾದ video ಎಂಥಾ ಸುಂದರ ವಾದ ದೇಶ...ಅದು ಕನ್ನಡ ದಲ್ಲಿ ನೋಡುವುದು ತುಂಬಾ ಖುಶಿ ಅನಿಸುತ್ತದೆ....ತುಂಬಾ ಧನ್ಯವಾದ ಗಳು....

    • @srikantathondegowda1160
      @srikantathondegowda1160 Před rokem

      ಅಕ್ಕ ಈ ವಿಡಿಯೋ ನೋಡಿ 20 ನಿಮಿಷ ನಾವು ಅಮೆರಿಕದಲ್ಲಿ ಇದ್ದಂಗೆ ಅನುಭವ ಆಯ್ತು ಅಕ್ಕ ಇದೇ ತರ ರೈತರ ಬಗ್ಗೆ ಹೆಚ್ಚಿನ ವಿಡಿಯೋ ವಿಡಿಯೋ ಹಾಕಿ ಅಕ್ಕ

  • @dr.annappapoojary2392

    Pin to pin detail you have provided about farming in America. Thank u so much.

  • @Happy-nr6tu
    @Happy-nr6tu Před 2 lety +3

    ❤complete and valuable information🙂

    • @b.kashokreddyreddy3001
      @b.kashokreddyreddy3001 Před 2 lety

      ಅಮೇರಿಕಾ ರೈತರು ಹೇಗೆ ಕೆಲಸ ಮಾಡುತ್ತಾರೆ ಅದರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಹೆಚ್ಚು ವಿಡಿಯೋಗಳನ್ನು ಮಾಡಿ ನೋಡಲು ಸಂತೋಷವಾಗುತ್ತದೆ ಇತರ ಮಾಹಿತಿಯನ್ನು ನಾವು ನೋಡಿರಲಿಲ್ಲ

  • @sowmyams5855
    @sowmyams5855 Před 2 lety +3

    Wow great information 👏🙏

  • @Lakshita19
    @Lakshita19 Před 2 lety +1

    Informative
    Thank you

  • @kirankitty455
    @kirankitty455 Před 2 lety +1

    Tq for giving lot of information about 🌱🌾👌

  • @jagadeeshrangaswamy985
    @jagadeeshrangaswamy985 Před 2 lety +19

    Great video about American farming.
    I really appreciate you for coming out with this type of informative vlogs.
    We expect many more such vlogs in future.
    Wish you, vamshi and Simba a very happy American Independence day.

  • @rakshitha418
    @rakshitha418 Před 2 lety +5

    Wowww... 😯Its really amazing ma'am I think you will take very risky to share these informations but its really really Awesome Thank you Ma'am😍

  • @udayakumar7489
    @udayakumar7489 Před 2 lety

    Good information. Thank u

  • @govindraj28
    @govindraj28 Před 2 lety +1

    Tq mam such a useful information

  • @revappakallimani9322
    @revappakallimani9322 Před 2 lety +5

    ಅಮೇರಿಕಾ ರೈತರ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಮೇಡ್ಮ್

  • @lakshmin1930
    @lakshmin1930 Před 2 lety +7

    Nim voice, hage neevu yalladannu spashta vagi helo reethi thumba ista aythu😘😘😘

  • @ramakrishnak4782
    @ramakrishnak4782 Před 2 lety

    Wonderful informations....minching kannada is minching 👌👌👍👍

  • @pavankrishna1905
    @pavankrishna1905 Před 2 lety +1

    It's use full to young stars ⭐ like us thank you so much for making a video about agriculture ...

  • @bailappa739
    @bailappa739 Před 2 lety +3

    ಅಮೇರಿಕಾ ದಲಿ ಕುರಿ ಮೆಸೋರು ಅವರ ಬಗ್ಗೆ 1 ವಿಡಿಯೋ ಮಾಡಿ ಮೇಡಂ 👌

  • @rekhag6176
    @rekhag6176 Před 2 lety +4

    Nowadays your vlogs are very informative. Keep up your good work Sowmya.

  • @ramakrishnayaradhimmaiah6379

    Super video madam about American agriculture. Thanks

  • @malaayana-555
    @malaayana-555 Před 2 lety

    Very nice video..good information. I liked very much! Thank you

  • @renukarathod1645
    @renukarathod1645 Před 2 lety +3

    Wow... Superb I like it so much... Very good idea for using Meterireal, wow good looking animals .. Wonder full video.. 👍👍😍👏

  • @ramunaidu9175
    @ramunaidu9175 Před 2 lety +4

    Dear sister : A very valuable information and gteat dedication of job , and also
    Great video about American farming.
    I really appreciate you for coming out with this type of informative vlogs.
    We expect many more such vlogs in future. Thanks for support for one and all.

  • @sunilbankapur386
    @sunilbankapur386 Před 2 lety +1

    Thank you very much.. for your great great information..

  • @rameshsastry6779
    @rameshsastry6779 Před 2 lety

    Thank you.. very interesting and highly informative.

  • @VictoryVijayKumar
    @VictoryVijayKumar Před 2 lety +3

    Nice strawberry 🍓🍓 picking

  • @poornimashetty4793
    @poornimashetty4793 Před 2 lety +11

    Waiting for ur vlog if ur upload 1 hour vlog also we will watch 🥰🥰🥰 ur vlogs speechless ❤💖

  • @manjumd6293
    @manjumd6293 Před 2 lety +1

    Nice village information

  • @vr4433
    @vr4433 Před 2 lety

    Nice Video. Usefull information

  • @kiranrajendrahalli5038
    @kiranrajendrahalli5038 Před 2 lety +3

    Wow, great video 👍 do more videos like this Akka ❤️

  • @harishsp8590
    @harishsp8590 Před 2 lety

    Video was so informative 👍👍
    Keep it up 👍👍

  • @srinivasanraghavan587
    @srinivasanraghavan587 Před 2 lety +1

    Nice expelaned about the vegetables, greens.

  • @spoorthyrao2391
    @spoorthyrao2391 Před 2 lety +3

    Mam I am like why did I not found ur channel much before now becoz I am rely loving u content and the information u give omg. I can see the efforts and dedication of yous. Mark my words this dedication and efforts will definitely pay u back with all colours. And u are totally worth for it❣️❣️ grow more my girl meantime stay safe