ಜಮೀನಿಗೆ ಹದ್ದುಬಸ್ತು ಅರ್ಜಿ ಎಲ್ಲಿ & ಹೇಗೆ ಸಲ್ಲಿಸಬೇಕು ?ಹದ್ದುಬಸ್ತು ಉದ್ದೇಶಗಳು & ಹದ್ದುಬಸ್ತು // Haddubastu.

Sdílet
Vložit
  • čas přidán 14. 01. 2022
  • #Haddubastu
    #Hudbust
    #Haddubasthu
    #ಹದ್ದುಬಸ್ತು
    #Boomisketch
    #Bhoomimap
    #11esketch
    #Eswathukarnataka
    #Landsurvey
    #Tatkalpodi
    Haddubastu application
    Haddubastu land survey
    #visheshavani
    #visheshavanichannel
    ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
    • ಜಮೀನು & ಆಸ್ತಿ ನೋಂದಣಿ
    ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
    ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
    • 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
    ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
    • 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
    ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
    ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
    ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
    • 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
    ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐘𝐎𝐉𝐀𝐍𝐀 // ಯೋಜನೆಗಳು
    Copyright Information: All images, Logos used only for identification purpose only.
    :Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.

Komentáře • 158

  • @ArunKumar-ge9yf
    @ArunKumar-ge9yf Před 2 lety +11

    ಸರ್, ಈಗ ಅರ್ಜಿ ಹಾಕಿದರೆ ಎಷ್ಟು ದಿನದ ಒಳಗೆ ಹದ್ದುಬಸ್ತು ಮಾಡ್ತಾರೆ? ಮೂರೂವರೆ ಎಕರೆ ಹದ್ದುಬಸ್ತು ಮಾಡಲು ಅಂದಾಜು ‌ಎಷ್ಟು ಖರ್ಚಾಗಬಹುದು ಸರ್?

  • @bmprank7595
    @bmprank7595 Před rokem +1

    ಸರ್ ನಮಸ್ತೆ ಸರ್ ಸರ್ಕಾರದಿಂದ ಬಂದಂತ ಐದು ಎಕರೆ ಜಮೀನು ನಮ್ಮ ಅಪ್ಪ ಅಮ್ಮನ ಹೆಸರಿನಿಂದ ಬಂದಿದೆ ಸುಮಾರು 20 ವರ್ಷ ಆಯಿತು ಆ ಜಮೀನ ಮೇಲೆ ಮೂರು ಲಕ್ಷ ಬ್ಯಾಂಕ್ ಲೋನ್ ಇದೆ ನಾವು ಚಿಕ್ಕವರಾಗಿದ್ದಾಗ ನಮ್ಮಪ್ಪ ಅಮ್ಮ ಆ ಊರು ಬಿಟ್ಟು ಬೇರೆ ಊರಿಗೆ ಬಂದು 20 ವರ್ಷ ಜೀವ ಜೀವನ ಕಳೆದಿದ್ದೇವೆ ಆದರೆ ಈಗ ಬಂದಂತ ಸಮಸ್ಯೆ ಏನೆಂದರೆ ನಮ್ಮ ಜಮೀನು ನಮ್ಮಪ್ಪ ಆದ್ರೂ ನಮಗೆ ತೋರಿಸುವುದಿಲ್ಲ ಜಮೀನನ್ನು ನೋಡೇ ಇಲ್ಲ ಎಲ್ಲಾ ಡಾಕ್ಯುಮೆಂಟ್ ಒರಿಜಿನಲ್ ಮನೆಯಲ್ಲಿದೆ ನಮ್ಮ ಜಮೀನನ್ನು ಪಡೆದುಕೊಳ್ಳುವುದು ಹೇಗೆ ಸಂಬಂಧಪಟ್ಟ ಇಲಾಖೆಯಲ್ಲಿ ಕೇಳಿದರೆ ದುಡ್ಡಿನ ಅವಶ್ಯಕತೆ ಕೇಳುತ್ತಾರೆ ತಲಾಟಿ ಕೇಳಿದರೆ ಸರ್ ನಮ್ಮ ಜಮೀನನ್ನು ಹುಡುಕಿ ಕೊಡ್ರಿ ಅಂತ ಕೇಳಿದ್ರೆ ದುಡ್ಡಿನ ಬೇಡಿಕೆ ಕೇಳುತ್ತಾರೆ ಮತ್ತೆ ಭಯಪಡಿಸುತ್ತಾರೆ ಇಂಥ ಸಮಯದೊಳಗೆ ನೀವು ದುಡ್ಡು ಕೊಟ್ಟು ಜಮೀನನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳದೆ ಹೋದರೆ ತಲಾಟಿ ಆದಂತ ನಾನು. ನೀವೇ ಹೇಳಿರತಕ್ಕಂತ 20 ವರ್ಷದಿಂದ ಜಮೀನನ್ನು ನೋಡಿಲ್ಲ ಜಮೀನ ಒಳಗೆ ಉಳುಮೆ ಮಾಡಿಲ್ಲ ಅಂತ ತಹಸಿಲ್ದಾರ್ ಗೆ ಹೇಳಿ ಸರ್ಕಾರದಿಂದ ಕೊಟ್ಟಂತ ಜಮೀನನ್ನ ಮರಳಿ ಇಂದೇ ಪಡೆಯುವಂತೆ ಮಾಡುತ್ತೇನೆ ಅಂತ ಭಯ ಹುಟ್ಟಿಸಿದ್ದಾರೆ ನಾನು ಹಲವಾರು ವಕೀಲರ ಕೇಳಿದೆ ಒಮ್ಮೆ ಆದೇಶ ಮಾಡಿದ ಒಲ್ಲವನ್ನು ಎಸ್ ಟಿ ಜನಾಂಗದವರಿಗೆ ಮತ್ತೆ ಹೇಗೆ ತಗೊಳ್ಳುತ್ತಾರೆ ಪ್ಲೀಸ್ ನಮಗೆ ಮಾಹಿತಿ ಕೊಡಿ ರಿಪ್ಲೈ ಮಾಡಿ ಸರ್ ನಾನ್ ತುಂಬಾ ಭಯಪಟ್ಟಿದ್ದೆ ನನ್ನ ಹೆಸರು ಭೀಮೇಶ್ ಫೋನ್ ನಂಬರ್ 720 472 9255 ದಿ ಲಕ್ಷ್ಮವ್ವ ಎಂಬ ನಮ್ಮ ತಾಯರ ಹೆಸರಿನಿಂದ ನಮ್ಮ ಹೆಸರಿಗೆ ಮಾಡಿಕೊಂಡು ಸರ್ವೆ ಮಾಡೋದಕ್ಕೆ ಅರ್ಜಿ ಹಾಕಬೇಕೆಂದು ನಾವು ಬಯಸಿದೆ ತಲೇಟಿಯವರು ದುಡ್ಡಿನ ಬೇಡಿಕೆ ಇಟ್ಟು ನೀವು ಜಮೀನು ನೋಡಿಲ್ಲ ಬರೆ ಪಾಣೆಲೇ ಇದೆ ಹೀಗೆ ಇದ್ದರೆ ನಾನು ಜೆಸ್ ಫಾರ್ಮ್ ಗೆ ಮೂವ್ ಮಾಡೋದಿಲ್ಲ ಮೇಲೆ ಅಧಿಕಾರಗಳು ಕಾಟ ಇದೆ ಅಂತ ನೆಪ ಹೇಳ್ತಾ ಇದ್ದಾರೆ ನಮ್ಮ ಜಮೀನು ನಮಗೆ ಸಿಗುತ್ತಾ ಇಲ್ಲ ರಿಪ್ಲೈ ಮಾಡ್ರಿ ಸರ್

  • @hanamappapujar5255
    @hanamappapujar5255 Před 2 lety +14

    ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಸರ್

  • @darshannr911
    @darshannr911 Před rokem +1

    ಹದ್ದುಬಸ್ತು ಜಮೀನಿನ ಪಕ್ಕದಲ್ಲಿ ಜಮೀನು ಅನುಭವದಲ್ಲಿರುವವರ ಚಕ್ಕುಬಂದಿ ಮಾಹಿತಿ ಕೊಡಬೇಕೋ ಅಥವಾ ಪಹಣಿಯಲ್ಲಿ ಇರುವಂತೆ ಮಾಹಿತಿ ಕೊಡಬೇಕೋ...

  • @hanamappapujar5255
    @hanamappapujar5255 Před 2 lety +4

    ಹದ್ದುಬಸ್ತಿಗೆ ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಸರ್

  • @khalandarkanavalli6895

    ಸರ್ ಸರ್ಕಾರಿ ಭೂ ಮಾಪಕರ ಅಲ್ಲದೆ ಪ್ರೈವೇಟ್ ಭೂ ಮಾಪಕರಿಂದ ಅಳತೆ ಮಾಡಿಸಬಹುದಾ

  • @MamathakbMonika-bu7gy
    @MamathakbMonika-bu7gy Před 21 dnem +1

    ತುಂಬು ಹೃದಯದ ಧನ್ಯವಾದಗಳು ಸರ್

  • @sahadevae119
    @sahadevae119 Před rokem +1

    ಪ್ಲೋಟಿಂಗ್ ಮತ್ತು ಹದ್ದು ಬಸ್ತು ಎಂದರೆ ಒಂದೆಯೋ ಅಥವಾ ಪ್ಲೋಟಿಂಗ್ ಎಂದರೇನು? ಪ್ರಸ್ತುತ ಅನ್ ಲೈನ್ ಪ್ಲೋಟಿಂಗ್ ಹೇಗೆ ಮಾಡುತ್ತಾರೆ?

  • @manjulav9818
    @manjulav9818 Před 2 lety +5

    Nada kacheriyalli survey application form thagolthane illa system kelasa maduthilla enuthare ondhu vare thingalinda how to approach

  • @sanjeevsindagi2474
    @sanjeevsindagi2474 Před 2 lety +2

    ಯಾವ ಶಿಸ್ತಿನಲ್ಲಿ ಅಳತೆ ಮಾಡಿಸಬೇಕು ಟೆಬಲ್ ವರ್ಕ ,ಚೈನ್,ಯಂತ್ರ ದಸಹಾಯದಿಂದ ತಿಳಿಸಿ ಸರ್

  • @sangameshhugar6159
    @sangameshhugar6159 Před 2 lety

    Tq sir reply ಧನ್ಯವಾದಗಳು ಸರ್ ನಿಮ್ಮ ಗೆ

  • @satishc.j2984
    @satishc.j2984 Před rokem

    Thank u sir

  • @mahmadasadikshigganvi4843

    I never seen such video in youtube thank you so much 🙏

  • @kumarac393
    @kumarac393 Před 2 lety +1

    🙏🙏🙏🙏 ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿ ಕೊಡುತ್ತಿದ್ದೀರಿ ಧನ್ಯವಾದಗಳು

  • @thejaswiviji4130
    @thejaswiviji4130 Před 2 lety +2

    Super super super thanks sir thanks

  • @basammapoojar5912
    @basammapoojar5912 Před rokem

    Thanks for Ur good information sir pakkad jamininavaru court tadeyajne bardeiro riti yav riti apply madbeku sir

  • @lokeshjatgond2752
    @lokeshjatgond2752 Před 2 lety

    👍🙏

  • @manjunathsandimani445
    @manjunathsandimani445 Před 2 lety

    Super

  • @deepakgowda4816

    ಹದ್ದುಬಸ್ತು ಮೊದಲನೇ ಮೇಲ್ಮನವಿ ಮ ಬಗ್ಗೆ ಮಾಹಿತಿ ನೀಡಿ ಸರ್

  • @manumanu9835

    Yq sir