ನನ್ನ ಮದುವೆ ನಂತರದ ಮೊದಲ ವರಮಹಾಲಕ್ಷ್ಮಿ ಹಬ್ಬ 🥰🌷 || VARAMAHALAKSHMI FESTIVAL

Sdílet
Vložit
  • čas přidán 28. 08. 2023
  • Hi Friends, Happy Varamahalakshmi festival to you all. May Goddess Laxmi bless u with all the happiness and prosperity. As this is my first Varamahalakshmi Pooja after marriage ,i wanted to share this beautiful day with you all.
    -------------------------------------------------------
    Decoration: ASE- A SOLUTION FOR EVENTS
    Nitin - +91 80959 92002
    ase_a_solution_...
    -----------------------------------------------------------------------------
    MUSIC CREDITS:
    Music: Aero
    Musician: Gabriel
    URL: icons8.com/music/
    Music : Yellow tunes
    Krishna flute Divine music
    ------------------------------------------------------------------------------
    Follow me on:
    Instagram : aditiprabhudeva...
    Follow me on:
    Facebook : / aditiprabhudeva
    comment and subscribe
    Keep supporting, Love you all ❤⚘
    ----------------------------------------------------------------------------------

Komentáře • 1,3K

  • @tejuteju3698
    @tejuteju3698 Před 10 měsíci +40

    ಈ ಮುದ್ದಾದ ಜೋಡಿಗೆ ಯಾರ ಕಣ್ಣೂ ಬೀಳದಿರಲಿ.... 🥺💙💚🌎

  • @ramagoudarnic8875
    @ramagoudarnic8875 Před 10 měsíci +73

    ಎಷ್ಟು ಸರಳ ನಟಿ ನೀವು ನೀವು ಮಾತನಾಡುತ್ತಿದ್ದಾರೆ ನಮ್ಮ ನಡುವೆ ಇದ್ದಾರೆ ಎಂಬ ಭಾವನೆ ಮೂಡುತ್ತದೆ thank you ನಿಮ್ಮಿಂದ ಕಲಿಯುವುದು ಬಹಳ ಇದೆ

  • @lavanyamaruthigowdalavanya1419
    @lavanyamaruthigowdalavanya1419 Před 10 měsíci +21

    ಹೀರೋಯಿನ್ ಆಗಿ ಇಷ್ಟೊಂದು ಸಿಂಪಲ್ ಆಗಿ ಇರೋದು ತುಂಬಾ ಕಷ್ಟ ನೀವ್ ಇದ್ದೀರಾ ನಮಿಗ್ ತುಂಬಾ ಖುಷಿಯಾಯಿತು ನಿಮ್ಮ ಪ್ರತಿಯೊಂದು ಬ್ಲಾಗನ್ನು ನೋಡ್ತಾನೆ ಇರ್ತೀವಿ ದೇವರು ನಿಮಗೆ ಆಯಸ್ಸು ಆರೋಗ್ಯ ಎಲ್ಲಾ ಕೊಟ್ಟು ಕಾಪಾಡಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನೀವು ಸೇಮ್ ಲಕ್ಷ್ಮಿ ತರಾನೇ ಕಾಣಿಸ್ತಾ ಇದ್ದೀರಾ ಲವ್ ಯು ಲಾಟ್

  • @vaishnaviasvasishta1118
    @vaishnaviasvasishta1118 Před 10 měsíci +16

    ಅಧಿತಿ, ನಿಮ್ಮ ಮನೆಯ ಹಬ್ಬ, ನಿಮ್ಮ ಕುಟುಂಬ ಹಾಗೂ ನೀವು ಕೂಡ ನಿಮ್ಮ ಸ್ವಚ್ಛ ಕನ್ನಡ ಮಾತಿನಂತೆ ಸುಂದರ ❤️.
    ನಿಮ್ಮ ಕುಟುಂಬಕ್ಕೆ ತಾಯಿ ವರಮಹಾಲಕ್ಷ್ಮಿಯ ಕೃಪೆ ಸದಾ ಕಾಲ ಇರಲಿ 🪷😀…

  • @kavyakavyakr4341
    @kavyakavyakr4341 Před 10 měsíci +32

    ಒಳ್ಳೆಯ ಮನಸ್ಸಿಗೆ ಒಳ್ಳೆಯ ಆಲೋಚನೆ ....ಆ ಲಕ್ಷ್ಮಿ ಎಲ್ಲ್ ಹೆಣ್ಣುಮಕ್ಕಳಿಗೆ ಶಕ್ತಿ ಮತ್ತು ಯುಕ್ತಿ ಯನ್ನು ಕರುಣಿಸಲಿ ❤❤

  • @bhprati
    @bhprati Před 10 měsíci +112

    🙏ಹರೇ ಕೃಷ್ಣ🙏 ಆ ಬಗವ೦ತನ ಅನುಗ್ರಹ ಯಾವಾಗಲೂ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು💐

  • @kavithaashok3787
    @kavithaashok3787 Před 10 měsíci +16

    ನೀವು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ ರೀತಿ ನೋಡಿ ತುಂಬಾ ಖುಷಿಯಾಯಿತು, ಎಲ್ಲಕ್ಕಿಂತ ಮಿಗಿಲಾಗಿ ಕೊನೆಯಲ್ಲಿ ಆಡಿದ ಮಾತು ಮನಸ್ಸಿಗೆ ಸಂತೋಷ ಕೊಟ್ಟಿತ್ತು. 😍🥰 love you madam.. ಒಳ್ಳೆಯವರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ 🙏🏻

  • @chiragbharadwaj6616
    @chiragbharadwaj6616 Před 10 měsíci +4

    ತುಂಬಾ ಚೆನ್ನಾಗಿ ಹಬ್ಬ ಆಚರಣೆ ಮಾಡಿದ್ದೀಯಾ ಪುಟ್ಟ. ಆ ದೇವಿಯ ಆಶೀರ್ವಾದ ಸದಾ ಇರಲಿ. ಮುಂದಿನ ವರ್ಷಕ್ಕೆ ಪುಟ್ಟ ಮಗುವಿನ ಆಗಮನವಾಗಲಿ.

  • @srilakshmis3008
    @srilakshmis3008 Před 10 měsíci +39

    ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.❤

  • @kirannaik1234
    @kirannaik1234 Před 10 měsíci +8

    ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೇ ಇರಲಿ ಅಕ್ಕ 😊🥰❣️✨️❣️✨️🥰

  • @nethradm8155
    @nethradm8155 Před 10 měsíci +2

    so sweet of you mam. ಲಕ್ಷ್ಮಿ ಕೃಪೆ ಇನ್ನಷ್ಟು ನಿಮ್ಮ ಮೇಲೆ ಸದಾ ಇರಲಿ ಇನ್ನು ಹೆಚ್ಚು ಒಳ್ಳೆ ಕೆಲಸಗಳು ನಿಮ್ಮಿಂದ ನಡೆಯಲಿ 🙏🏻🙏🏻....

  • @ashokjashokj7885
    @ashokjashokj7885 Před 10 měsíci +18

    ಅದಿತಿ ನಿಮ್ಮನ್ನು ನೋಡಿ ನಾವು ಕಲಿಯುವದು ತುಂಬ ಇದೆ, ನೀವು ನಮಗೆ ಸ್ಫೂರ್ತಿ ಆಗಿದೀರಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤❤ಹೀಗೆ ಯಾವಾಗಲು ಖುಷಿಯಾಗಿರಿ 💞

  • @rakshitag9164
    @rakshitag9164 Před 10 měsíci +39

    ಈ ವಿಡಿಯೋ ಗಾಗಿ ತುಂಬಾ ಕಾಯ್ತಾ ಇದ್ದೆ ❤️

  • @vidyashree3998
    @vidyashree3998 Před 10 měsíci +76

    Aditi always special to us ❤

  • @shwethaumesh1498
    @shwethaumesh1498 Před 10 měsíci +1

    ನಿಮ್ಮ ವಿಡಿಯೋ ನೋಡಲು ತುಂಬಾ ಇಷ್ಟವಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ವಿಡಿಯೋವನ್ನು ನೋಡಲು ಕಾಯುತ್ತಿದ್ದೆ. ಬಹಳ ಸುಂದರವಾಗಿ ಮತ್ತು ಅದ್ಭುತವಾಗಿ ಹಬ್ಬವನ್ನು ಆಚರಿಸಿದ್ದೀರಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ ಮೇಡಂ💐💐

  • @rubinabisti6835
    @rubinabisti6835 Před 10 měsíci +6

    You are so great Adduu...
    You are cherishing and establishing our great Indian Culture and Tradition...
    I'm so happy about you...

  • @mamthagowda_97
    @mamthagowda_97 Před 10 měsíci +10

    Hi aditi mam ವರಮಹಾಲಕ್ಷ್ಮಿ ಹಬ್ಬ ತುಂಬಾ ಚೆನ್ನಾಗಿ ಮಾಡಿದ್ದೀರಿ 😍😊always my favourite person❤ and my inspiration

  • @deepthikotian3637
    @deepthikotian3637 Před 10 měsíci +20

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು

  • @lathad7060
    @lathad7060 Před 10 měsíci +2

    ನಿಮ್ಮ video sಗಾಗಿ ಯಾವಾಗಲೂ wait ಮಾಡುತ್ತಿರತೀನಿ ನಿಮ್ಮ Vlog ನಲ್ಲಿ positivity ಏನಾದರೂ ಕಲಿಯೋದು ಇರುತ್ತೆ ಲಕ್ಷ್ಮೀ ಯ ಅಲಂಕಾರ ತುಂಬಾ ಚೆನ್ನಾಗಿದೆ God bless u Aditi

  • @user-kx7fb3kd9s
    @user-kx7fb3kd9s Před 10 měsíci +1

    ತುಂಬಾ ಚೆನ್ನಾಗಿ ಸರಳವಾಗಿ ಪೂಜೆ ಮಾಡಿದ್ದೀರಾ ನಿಮ್ಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ಕಾಪಾಡಲಿ❤

  • @spbanashetty
    @spbanashetty Před 10 měsíci +12

    Ur inspiration to us akka.. U & ur work just amazing😍 lots of lovee❤❤❤❤

  • @shubhah8024
    @shubhah8024 Před 10 měsíci +5

    Hi Adithi, soooper vlog. Enjoyed your energy, smile, dress up, devi decoration, gift ideas everything. N you both are lovely couple. Goddess keep you both happy forever 😊😊😊

  • @nethravathinethra671
    @nethravathinethra671 Před 10 měsíci +1

    ನಿಮ್ಮ ಮನೆಯ ವರಮಹಾಲಕ್ಷ್ಮೀ ಬಹಳ ಸುಂದರವಾಗಿದೆ ಮುಂದಿನ ವರ್ಷ ನಿಮ್ಮ ಮನೆಗೂ ಕೂಡ ಮುದ್ದು ಮುದ್ದಾಗಿರೋ ಲಕ್ಷ್ಮಿ ಬರಲಿ

  • @user-vw4hp4cs4q
    @user-vw4hp4cs4q Před 10 měsíci +2

    ನಿಮ್ಮ ಕುಟುಂಬದಲ್ಲಿ ಆದಷ್ಟು ಬೇಗ ಪುಟ್ಟ ಲಕ್ಷ್ಮಿ ಬರಲಿ ಅದಿತಿ ಒಳ್ಳೆಯದಾಗಲಿ ❤💐🙏🏻☃️💞🥰😘

  • @GaneshGanesh-rk6ub
    @GaneshGanesh-rk6ub Před 10 měsíci +12

    ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಸುಖ ಸಂತೋಷ ಕೊಟ್ಟು ಕಾಪಾಡಲಿ,ನಿಮ್ಮ ಅಭಿಮಾನಿ ಮೇಡಂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤

  • @bindun.c12
    @bindun.c12 Před 10 měsíci +8

    Your gift packing ideas is excellent🤗 love you akka ❤️

  • @mahadevijayaramu29
    @mahadevijayaramu29 Před 10 měsíci

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏 ಅಕ್ಕಾ❤ ಲಕ್ಷ್ಮೀ ಕೃಪೆ ಇನ್ನಷ್ಟು ನಿಮ್ಮ ಮೇಲೆ ಸದಾ ಇರಲಿ ❤

  • @NagarajNagaraj-ov6di
    @NagarajNagaraj-ov6di Před 10 měsíci +1

    ಆ ಲಕ್ಷ್ಮಿ ಸದಾ ನಿಮಗೆ ಇದೆ ಖುಷಿ ಕೊಡಲಿ ಅಕ್ಕ ❤️💐

  • @varshithakr680
    @varshithakr680 Před 10 měsíci +4

    U r inspiration to so many girls...mam❤& u r always positive vibes for me... 😊 love you Aditi mam🥰 nemgu & nem family avarigu devaru olledhu madli...☺️ Lots of love 💓

  • @premayogi4301
    @premayogi4301 Před 10 měsíci +3

    I was waiting for this beautiful video tumba Chennagi celebration madidira Aditi mam and hands off to your Dedication ❤❤❤❤

  • @avco10
    @avco10 Před 10 měsíci +1

    You r so kind hearted person. And chocy🐾🐾🐾🐾adorable❤️really hars off to ur hubby. Hes also an animal love and supporting to ur all passions. May god bless u all ur family members🙏🏻🙏🏻may all ur dreams cme true.. Wish spread more and more love towards nature and animals🐾🐾🐾🐾🐾🥰🥰

  • @dishaprakash2809
    @dishaprakash2809 Před 10 měsíci +1

    You’re the person who I look upto and so ready to see myself resonating with you. I was filled with dreams and all my life I’ve prepared to be that girl next door, motherly nature and a wifey behaviour . Currently am going through a lot in my life where my dreams feels fallen apart but seeing you makes me feel like waiting for that one day to be mine where I can be happy from heart.
    Kindly do a sit down videos about mental health, your personal struggles and hardships which you’d like to share. As I look upto you
    Hopefully this message finds you. Thumba kushi agathe nim videos nodi🫶🏻

  • @nandagudageri8460
    @nandagudageri8460 Před 10 měsíci +4

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕಾ ❤

  • @sahanasrinivas2117
    @sahanasrinivas2117 Před 10 měsíci +8

    Ma'am youre very inspiring ❤❤❤❤ lot's of love to you ma'am

  • @aishwaryaaishu-lu6gq
    @aishwaryaaishu-lu6gq Před 10 měsíci +1

    Laxmi superb ...decoration yalla tumba chanagide.. nivu tumba cute agi idira❤🎉happay varamahalakshmi ❤

  • @r.msmitha9675
    @r.msmitha9675 Před 10 měsíci

    Your very inspiring to every women.. Nimminda kalibeku ma'am yellaru.. Olle manasu nimdu.. Love to hear your voice.. Shudda maatugau nimmavu🎉🎉

  • @rudreshjyothi7892
    @rudreshjyothi7892 Před 10 měsíci +5

    Happy Varamahalakshmi sis❤ full of positive vibes Dr😍 one My Fevourit couple❤❤

  • @christinamary-ck6ig
    @christinamary-ck6ig Před 10 měsíci +5

    I am waiting for this video ❤
    Looking very cute ❤❤

  • @ChandruKompi-ux8fx
    @ChandruKompi-ux8fx Před 10 měsíci

    Nimagu nimma kutumbakku aa taayi sadaa olledanna maadali . olle aroghya .bhaaghya kottu kapaadali.and nimmantha olle kannada da samskruthi iruva hennu magalanna nam kannada indestry ge kotta nim amma ge tumbaa tnks

  • @sindhusindhu6899
    @sindhusindhu6899 Před 10 měsíci +2

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ❤

  • @padmavatigopaljelly1019
    @padmavatigopaljelly1019 Před 10 měsíci +3

    Thank you so much for this video, thanks & happy for your Wishes, really lots of love from us, no words to describe , but only one word I can say, you are a Very Blessed Human being, See you soon adithi❤😊🎉

  • @ParuTippannavar-oo7dy
    @ParuTippannavar-oo7dy Před 10 měsíci +3

    So inspiring to everyone mam, u r so amazing ❤

  • @spandanamana6541
    @spandanamana6541 Před 10 měsíci

    ನಮಸ್ತೇ ಅದಿತಿ, ನಿಮ್ಮ ವೀಡಿಯೋ ನೋಡಿ ನಮ್ಮ ಮನೆ ಪುಟ್ಟ ಅದಿತಿಗೆ ತುಂಬಾ ಖುಷಿಯಾಯ್ತು. ನಿಮ್ಮಮನೆಯ ಲಕ್ಷ್ಮಿ ಅಲಂಕಾರ, ಸ್ಪೆಷಲ್ ಗಿಫ್ಟ್ ಮೇಲೆ ಮನಸಾಗಿದೆ ನಮ್ಮ ಪುಟ್ಟ ಲಕ್ಷ್ಮಿಗೆ 😊

  • @premak.r551
    @premak.r551 Před 10 měsíci +1

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ🎉 ನಿಮ್ಮ dress ತುಂಬಾ ಚೆನ್ನಾಗಿದೆ ನೀವೂ ಕೂಡ ❤

  • @likithaShreekant
    @likithaShreekant Před 10 měsíci +4

    Full of positive vibes akka🥰and u r looking very cute🤩

  • @shreyapoojary102
    @shreyapoojary102 Před 10 měsíci +9

    Soo beautiful Sis...♥️🥰

  • @Gouri98
    @Gouri98 Před 10 měsíci +2

    I was waiting for this video. Finally it arrived😍. Thank you for inspiring us☺️. Keep uploading videos🙏🏼

  • @sowmyalife
    @sowmyalife Před 10 měsíci

    Olled maado manassige yavaglu ollede aagutte,❤ Bagavanta innu hechu santhosha samruddi kottu kaapadli nimmibbaranna ❤️

  • @tejaswinidkumar
    @tejaswinidkumar Před 10 měsíci +6

    U never forget our cultures and the way ur living ur life mam ur really an inspiration for youngsters like us

  • @sunainashekki3212
    @sunainashekki3212 Před 10 měsíci +7

    I was expecting this video... Because it's your favorite festival 🤩🥳

  • @bggodhadevibggodhadevi9115
    @bggodhadevibggodhadevi9115 Před 10 měsíci

    ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಮನೆ ಯ ವರಮಹಾಲಕ್ಷ್ಮಿ ಹಬ್ಬ ದ ಪೂಜೆ ಹಾಗು ತಯಾರಿ ಕೂಡ ❤❤❤❤❤😊

  • @poornisdelicacy3018
    @poornisdelicacy3018 Před 10 měsíci

    Nimma tayeege🙏🏻🙏🏻🙏🏻olle samskara kottidarre.. Happy varaha Mahalaxmi...

  • @shruthifood7811
    @shruthifood7811 Před 10 měsíci +3

    Was waiting so long to watch ur vlog ❤lots of love 😘 sis

  • @dorigundlasudharani7038
    @dorigundlasudharani7038 Před 10 měsíci +3

    Hi...aditi happy vara mahalaxmi❤❤❤❤

  • @manasa.7352
    @manasa.7352 Před 10 měsíci

    “Om Sri Maha Lakshmyai Namah“🙏
    tumba tumbaaa chennagide !!! Pretty aditi mam..❤

  • @yashasd7374
    @yashasd7374 Před 10 měsíci

    A devaru nimma yalla asegalannu kansugalannu iderisali. Nimma sambhashane tumba tumba tumba chennagirutte ❤❤❤

  • @ALLABAKSHIALLABAKSHI-sd8ef
    @ALLABAKSHIALLABAKSHI-sd8ef Před 10 měsíci +5

    Happy Vara mahalaxmi ❤❤

  • @Bhavanagowda2004
    @Bhavanagowda2004 Před 10 měsíci +16

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅದಿತಿ 🥰✨️❤... ಆ ತಾಯಿ ಕೃಪೆ ನಿಮ್ಮ ಮತ್ತು ನಿಮ್ ಕುಟುಂಬದ ಮೇಲೆ ಸದಾ ಇರಲಿ 🙏❤...

  • @girijadani7509
    @girijadani7509 Před 10 měsíci

    ಅದಿತಿಯವರೆ ನಮ್ ಭಜನೆ ಮಂಡಲಿ ಇರುವುದು ನೀವು ಅವಕಾಶ ನೀಡಿದರೆ ದೇವಿಯ ಮೇಲೆ ಹಾಡುಗಳನ್ನು ಮಾಡುತ್ತೇವೆ ಇಂತಿ ಮನವಿ ಮಾಡುತ್ತೇನೆ ಧನ್ಯವಾದಗಳು

  • @champagowda2097
    @champagowda2097 Před 10 měsíci

    Feel so happy to watch your vlogs....The smile in your face makes others happy...

  • @AnithaAnitha-ie8gd
    @AnithaAnitha-ie8gd Před 10 měsíci +8

    Your simplicity was the best sister ❤ love you ✨ both are looking amazing 🤩

  • @meghanalingraju9028
    @meghanalingraju9028 Před 10 měsíci +3

    akka u are the inspiration for us ❤

  • @sumanasandur3964
    @sumanasandur3964 Před 10 měsíci

    ಅದಿತಿ ನಿಮ್ಮ ಸುಸಂಸ್ಕೃತ ನಡೆ ನುಡಿ ನನಗೆ ತುಂಬಾ ಇಷ್ಟ ನಿಮ್ಮ ಮಾತು ಕೇಳುತ್ತಾ ಇರಬೇಕು ಅನಿ಼ಸುತ್ತೆ ಒಳ್ಳೆಯದಾಗಲಿ ಮಗಳೇ

  • @paddu427
    @paddu427 Před 10 měsíci

    Varamahalakshmi nimgu mathu nim ma kutumbhadavarige olledu madali. Such good vibes.. niminda kaliyuvudu thumba ede kalistha eri❤

  • @tejag6922
    @tejag6922 Před 10 měsíci +15

    Brings a positive vibe within ourselves while watching your vlog. Lots of love Aditi akka❤

  • @shalininaveen5207
    @shalininaveen5207 Před 10 měsíci +4

    Hi Aditi what an acting in Ranganayaki mind blowing I just loved it I think u felt the real pain of victims while doing that particular scene please do even more movies like this ❤❤❤

  • @jayashreetangirala4891
    @jayashreetangirala4891 Před 8 měsíci

    Beautiful decoration, pooja from a Beautiful soul😊

  • @hemashetty1729
    @hemashetty1729 Před 10 měsíci

    Wish you happy varamahalaxmi Aditi and your family.. beautiful video and very very beautiful Laxmi. Lovely celebration.

  • @amruthathirumalesh2932
    @amruthathirumalesh2932 Před 10 měsíci +26

    Kept checking again and again for your video akka…finally it’s out.
    Love you akka… biggest inspiration and source of positivity

  • @lakshmilucky9958
    @lakshmilucky9958 Před 10 měsíci +3

    Iam eagerly... Waiting for this video mam❤❤❤❤

  • @arjun_kushal372
    @arjun_kushal372 Před 10 měsíci +1

    ಅದಿತಿ ನೀವೂ ನಿಮ್ಮ ಕೆಲಸ ತುಂಬಾನೇ ಅಚ್ಚುಕಟ್ಟು ❤nice... ಯಾವಾಗಲೂ kushiyagiri

  • @vanujayadav2218
    @vanujayadav2218 Před 10 měsíci +1

    Trully..... eagerly waiting for your fest vlog...n yesterday i saw aditi vivaha with our family.....just loved it,god bless you and your family....lodsss of loveeeee ❤️

  • @shilpas608
    @shilpas608 Před 10 měsíci +99

    Eagerly I am waiting for this video finally it's came Lods Of Love From Mysore Adithi Sis ❤❤😍😍😍😍🤩🤩🤩🤩💞💞💞🎈

  • @sanjusneha2033
    @sanjusneha2033 Před 10 měsíci +5

    i love you adithi cute couple ❤❤

  • @UmakiranUmakira
    @UmakiranUmakira Před 10 měsíci

    Nim vlog thumba Kushi kodutte...innu e varamahalakshmi habbada volg thumbane Kushi kodthu...bidi❤❤❤❤

  • @parmesh459
    @parmesh459 Před 10 měsíci

    Nimma vlog nodi thumba santhosha aythu, gifting idea thumba chennagide ,royal life ..

  • @rajarajeshwari1943
    @rajarajeshwari1943 Před 10 měsíci +6

    Everything is as lovely as you are.. 💙

  • @mythrimythri6835
    @mythrimythri6835 Před 10 měsíci +5

    This video made me mesmerizing at the same time when u were telling your mother use to do festival in budget i remembered my mom she use to do it in same way since i had love marriage from past 5 yrs i did not speak to them . I love the wag of your simplicity❤

    • @aditi_prabhudeva
      @aditi_prabhudeva  Před 10 měsíci +7

      Alwa... old days taught us many lessons of life.....
      thanks for relating... and i also wish the difference between u and ur mom ll get resolve soon. stay blessed ❤❤

    • @mythrimythri6835
      @mythrimythri6835 Před 10 měsíci

      That makes me happy❤

  • @ShrutiPrashant-zg6lq
    @ShrutiPrashant-zg6lq Před 10 měsíci

    ವರಮಹಾಲಕ್ಷ್ಮಿ ಕೃಪೆ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ ತುಂಬಾನೇ ಚನಾಗಿ ಮಾಡಿದಿರಾ ನಿಮ್ಮ videogaagi ಕಾಯ್ತಾಇದ್ದೆ

  • @NammaABHIRUCHI
    @NammaABHIRUCHI Před 10 měsíci

    ನಿಮಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು🎉❤

  • @meghana.b8213
    @meghana.b8213 Před 10 měsíci +4

    Eagerly waiting for this video and checking again and again and I love your video❤❤

  • @vedashree8554
    @vedashree8554 Před 10 měsíci +6

    Very cute couple😊

  • @user-ie6rl5wd8i
    @user-ie6rl5wd8i Před 10 měsíci +1

    Belated Happy varamahalakshi to u and ur family❤❤

  • @nazeemanazeema441
    @nazeemanazeema441 Před 10 měsíci

    Soo cute aditi.nivu nange tumba ishta.varamahalakshmi habbada shubashayagalu.devaru aayssu arogya,sukhaa,nemmadi karunisali.

  • @Sindhu_datta.
    @Sindhu_datta. Před 10 měsíci +4

    ತುಂಬಾ ದಿನದಿಂದ ನಿಮ್ಮ ಈ ವಿಡಿಯೋಗಾಗಿ ಕಾಯ್ತಿದ್ದೆ ಅಕ್ಕ 🥺 am so happy to see you akka 😍love you so much #ur my inspiration ❤️❤️

  • @vjyoutubechannel8675
    @vjyoutubechannel8675 Před 10 měsíci +4

    Love u adithi

  • @prathibhakk
    @prathibhakk Před 10 měsíci

    Very very beautiful❤❤❤ yeshtu chenagi alankara madidira.... Thumba kushi agathe namma achara vichara sampradayagalanna munduvarskondu hogidira❤❤ Varamahalakshmi habbada hardhika shubhashayagalu nimagu haagu nimma kutumbakku😊

  • @dhanyashivanandrukmini1186
    @dhanyashivanandrukmini1186 Před 10 měsíci

    Very nice volg adite avre happy varamahalakmi ❤🎉 love you god bless you

  • @chandrikavenugopal1222
    @chandrikavenugopal1222 Před 10 měsíci

    ನಿಮ್ಮ ಕೊನೆಯ ಮಾತುಗಳು ನನಗೆ ಬಹಳ ಇಷ್ಟ🎉❤

  • @brundagbrundag4195
    @brundagbrundag4195 Před 10 měsíci

    Neevu tumba simple akka hege andre live simply bloom wildly ade reeti , ammanante magalu noolinante seere anta. you are really inspired me akka yavagalu kushiyagiri akka

  • @swaroopasrikantaiah5609
    @swaroopasrikantaiah5609 Před 10 měsíci

    Very nicely done ❤Everything is Perfect!! Really liked it 👌🙏🏾😊Stay blessed always 💐

  • @bhimuchawoor2702
    @bhimuchawoor2702 Před 10 měsíci +1

    Nagakannike serial endanu niv andre nange tumba esta sister. Varamahalakshmi habbad subhasayagalu nimge nim familyge 💐💐

  • @swathisreeshan
    @swathisreeshan Před 10 měsíci +1

    You are a gem Aditi😊extremely grounded and lovable!

  • @indugowda4120
    @indugowda4120 Před 10 měsíci

    Really ur so kind hearted.♥️ Every time u wish some 1 should also stay happy in ur videos, that's shows how honest & gunine ur r. I really admire u a lot . Ur home & u always keep a positive vibe espicallay when chocholate she sleep on ur lap,while doing pooja she is sitting on ur skirt.she is one more purest soul .I' really wish ⚘💐these kind of people should always stay happy and help some1 and make them happy . The way u show the Love we Can see it its so pure .⚘I like most most fav is Radika pandit next 1 is u Aadthi bex the way ur simplicity everything ur perfect 😍

  • @SurabhiSurabhi-rh1mc
    @SurabhiSurabhi-rh1mc Před 10 měsíci

    ತುಂಬಾ ಚನ್ನಾಗಿ ಪೂಜೆ ಮಾಡಿದಿರ madam ❤️🙏

  • @rakshitharakshitha7612
    @rakshitharakshitha7612 Před 10 měsíci

    Nimm mathu kelta idre bejaru agiravrigge positive mind and motivation sigutte tq ❤

  • @lathaglathaharish7354
    @lathaglathaharish7354 Před 10 měsíci

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನಿಮ್ಮ ಕುಟುಂಬದವರಿಗೆ ಎಲ್ಲರಿಗೂ ತುಂಬಾ ಚೆನ್ನಾಗಿ ಮಾಡಿದ್ದೀರಾ ನೀವು ಅರಿಶಿನ ಕುಂಕುಮ ಜೊತೆಗೆ ಬಳೆ ಒಂದು ಜೊತೆ ಬಳೆ ಬದಲು ಎರಡು ಜೊತೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ಒಂದು ಕೈಗೆ ಎರಡು ಬಳೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ನಿಮ್ಮ ಮನೆ ಅಲಂಕಾರ ತುಂಬಾ ಚೆನ್ನಾಗಿದೆ❤❤

  • @mandarasn8989
    @mandarasn8989 Před 10 měsíci

    Decoration tumba chanagide ❤ sunday nimma maduve program nodhde tumba esta aytu adhrallu yavaghlu nivu matte yashu anna smiling nodhbeku annustittu
    I love you, you are a pure soul😊

  • @srrao1402
    @srrao1402 Před 10 měsíci +1

    Aditi madam, why r you so simple and humble... ❤ lots of love from Mangalore 😘

  • @tejaswini5414
    @tejaswini5414 Před 10 měsíci

    Nan e video ge wait madtha idde akka 😊 super video akka 😊 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಕ್ಕ ಬಾವ😊100 years ige nagtha ಇರಿ ❤😊