Kashi yatra | Part 3 | ಕಾಶಿ ಯಾತ್ರೆ | ಭಾಗ 3 | Anubhava Official

Sdílet
Vložit
  • čas přidán 5. 09. 2024
  • ನಮಸ್ಕಾರ, 'ಕಾಶಿ ಯಾತ್ರೆ ಎಂಬುದು ನಿಮ್ಮ ಮೋಕ್ಷ ಮಾರ್ಗ. ನೀವೆಷ್ಟೇ ಪ್ರಯತ್ನ ಪಟ್ಟರೂ, ನಿಮ್ಮಲ್ಲಿ ಎಷ್ಟೇ ಹಣವಿದ್ದರೂ ಈ ಯಾತ್ರೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ದೇವರ ಅನುಗ್ರಹ ಬೇಕು.. ದೇವರೇ ಸ್ವತಃ ನಿಮ್ಮನ್ನು ತನ್ನ ದರ್ಶನಕ್ಕೆ ಕರಿಸಿಕೊಳ್ಳಬೆಕು' ಎಂಬುದು ಹಿರಿಯರ ಮಾತು.
    ನನ್ನ ಸೌಭಾಗ್ಯ ಎಂದರೆ ದೇವರು ನನಗೆ ಈ ಅವಕಾಶವನ್ನ ನನ್ನ 33 ನೇ ವಯಸ್ಸಿನಲ್ಲೇ ಕೊಟ್ರು.. ಕಾಶಿ ಜೊತೆಜೊತೆಯಲ್ಲಿ ಅಯೋಧ್ಯಾ, ಹರಿದ್ವಾರ, ಋಷಿಕೇಶ, ಮಥುರಾ, ಆಗ್ರಾ, ಗಯಾ, ಬೋದ್ ಗಯಾ, ಅಲಹಾಬಾದ್, ತ್ರಿವೇಣಿ ಸಂಗಮ್, ಜ್ಞಾನವ್ಯಾಪಿ ಹೀಗೆ ಹಲವಾರು ಪುಣ್ಯಕ್ಷೇತ್ರಗಳನ್ನು ನೋಡೋ ಪುಣ್ಯಾನೂ ಸಿಕ್ತು. ಅದ್ಕೆ ದೇವರಿಗೆ ಒಂದು ಧನ್ಯವಾದ ಹೇಳ್ತಾ ಕಾಶಿ ಯಾತ್ರೆಗೆ ಹೊರಟೇಬಿಟ್ಟೆ ...
    ಈ ಯಾತ್ರೆಯಲ್ಲಿ ನನಗೆ ಅದ ಅನುಭವಗಳನ್ನ ನಿಮ್ಮ ಜೊತೆ ಹಂಚಿಕೊಳ್ತಾ ಇದೀನಿ.
    - ಸಾಯಿ ಕಿರಣ್ ಕೆ. ಎಸ್
    ---------------------------------------------------------------------------------------------------
    ಎಲ್ಲರಿಗೂ ನಮಸ್ಕಾರ,
    ನನ್ನ ಹೆಸರು ಸಾಯಿ ಕಿರಣ್ ಹಾಗು ನೀವು ನೋಡ್ತಾ ಇದಿರಾ ಅನುಭವ.ಅಫೀಷಿಯಲ್ (anubhava.official) ಯೂಟ್ಯೂಬ್ ಚಾನೆಲ್.
    ಜೀವನದಲ್ಲಿ ಪ್ರತಿದಿನ, ಪ್ರತಿಯೊಬ್ಬರಿಗೂ ಹೊಸ ಹೊಸ ರೀತಿಯ ಅನುಭವ ಆಗ್ತಾನೆ ಇರತ್ತೆ. ಕೆಲವು ಒಳ್ಳೆ ಅನುಭವ, ಕೆಲವು ಕೆಟ್ಟ ಅನುಭವ. ಇನ್ನೂ ಕೆಲವು ಅನುಭವಗಳು ನಮ್ಮ ಜೀವನವನ್ನೇ ಬದಲಾಯಿಸಿಬಿಡತ್ತೆ.
    ಇಂತ ಎಲ್ಲಾ ರೀತಿಯ ಅನುಭವಗಳನ್ನ ಒಬ್ರಿಗೊಬ್ರು ಶೇರ್ ಮಾಡೋದೇ ಈ ಚಾನೆಲ್ ನ ಮುಖ್ಯ ಉದ್ದೇಶ.
    ---------------------------------------------------------------------------------------------------
    ನನ್ನ ವೀಡಿಯೊಗಳನ್ನು ವೀಕ್ಷಿಸಿದಕ್ಕಾಗಿ ಧನ್ಯವಾದಗಳು.
    ವೀಡಿಯೊಗಳು ಇಷ್ಟವಾದಲ್ಲಿ LIKE ಮಾಡಿ, ನಿಮ್ಮ ಅಭಿಪ್ರಾಯ ಹಾಗು ಅನುಭವಗಳನ್ನ ತಿಳಿಸಲು COMMENT ಮಾಡಿ ಹಾಗು ಮುಂದೇನೂ ಇದೇ ರೀತಿಯ ವಿಡಿಯೋಗಳನ್ನ ವೀಕ್ಷಿಸಲು ಹಾಗು ಪ್ರೋತ್ಸಾಹಿಸಲು ಚಾನೆಲ್ SUBSCRIBE ಮಾಡಿ.
    ---------------------------------------------------------------------------------------------------
    ✉ Business inquiries, Sponsors & Collaboration, email: anubhava.official@gmail.com
    ---------------------------------------------------------------------------------------------------
    Social Media links:
    Instagram ► / anubhava.official
    Facebook ► / anubhava.official
    CZcams ► / anubhava.official
    ---------------------------------------------------------------------------------------------------
    #ayodhya #tajmahal #gaya #bodhgaya #kashi #trivenisangam #travel #tourism #touristplace #travelvlogs#stupa #buddha #vishnupadtemple #budhism #anubhava #saikiran #2024 #kannada

Komentáře • 2