ಬಸವೇಶ್ವರ ಬಗ್ಗೆ ಐತಿಹಾಸಿಕ ದಾಖಲೆಗಳ ಕೊರತೆ ಇದೆ | Kaanada Kalburgi Part 40 | PV Narayana| Parameshwar

Sdílet
Vložit
  • čas přidán 29. 10. 2019
  • "ಕಾಣದ ಕಲಬುರ್ಗಿ", ಇದು 2015ರಲ್ಲಿ ಹಂತಕರಿಂದ ಹತ್ಯೆಗೀಡಾದ ಕನ್ನಡದ ಚಿಂತಕ, ಸಂಶೋಧಕ ನಾಡೋಜ ಡಾ. ಎಂ. ಎಂ ಕಲಬುರ್ಗಿಯವರ ಬದುಕು-ಬರಹ-ಸಂಶೋಧನೆ ಕುರಿತು ಸ್ವತಃ ಕಲಬುರ್ಗಿಯವರ ಹಾಗು ಅವರ ಒಡನಾಡಿಗಳ ಸಂದರ್ಶನ ಸರಣಿ. ಸುಮಾರು 50 ಮಂದಿ ನಾಡಿನ ಹಿರಿಯ ವಿದ್ವಾಂಸರು, ಕವಿಗಳು ಕಲಬುರ್ಗಿಯವರ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
    "Kaanada Kalburgi", is our new youtube Interview Series about Notable Researcher of Kannada, Nadoja Dr. M.M Kalburgi. Around 50 notable writers, Thinkers & Family members of Kalburgi shared their memories about him. Like, Share & Subscribe.
    Written & Directed by: K.S Parameshwar
    Produced by: Shashidhara Todkar, Dharwad
    Contact us for Video Making like Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Call us on: +91 9008099686, 9008450040, 080-41473883
    Our Official Website: www.kalamadhyam.com
    CZcams Channel: / kalamadh. .
    Like us on Facebook: / kalamadhyam
    Follow us on Twitter: / kalamadhyamblr
    Follow us on Linkedin: / kalamadhyam
    Follow us on Instagram: / kalamadhyam Email us on: kalamadhyammedia@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi, Cinema Kategalu, Cinema Kategalu Series, Film Industry, film industry news, film industry in india, film industry documentary, film industry explained, kannada film industry gossips, film industry heroine, film industry history in india,film industry in world, film industry kannada, film industry ki news, kannada film industry latest news, bollywood movies, stories cinema stories, Bollywood, Hollywood, Sandalwood movies, Tollywood, Mollywood, Kannada Films, Kannada Movies, Best Movies, Movie Gossips, Amitab Bacchan, Amirkhan, Rajkumar, Vishnuvardhan, Darshan, Sudeep, Rajanikanth, Kalamadhyam, Kala Madhyam, World Cinema, Best World Cinema, Cinema History, Movie History, History of Cinema, History of Indian Cinema, Cinema of India, India Movie History, #MM Kalburgi, #KS Parameshwar, #Documentary, #Kalamadhyam, Swamy, #BGL Swamy Documentary, #BGL Swamy Videos, BGL Swamy Interview, #Kannada Best Documentary, Kannada Documentary, #Best Documentary in Kannada, #Best Documentary youtube, #DVG, #DVgundappa, #Mankutimmanakagga, #Kagga Rasadhaare, #Mankutimma, #Kannada writers, Kannada Poets, #Naakmaatu, #Naak Maatu Series, #Naak Maatu CZcams, #Kalamadhyam Documentary, #Kalamadhyam, #Kalamadhyam CZcams channel, #Kalamadhyam Media Works, #Kala Madhyam, #Kalamadhyam Videos, #Kalamadhyam Video Productions, #Videomakers, #Videoproductionservice, #corporatevideomakers, #TVadsmakers, #DocumentarymakersinBangalore, #Kalamadhyammediaworks, #corporatevideomakersinBangalore, #Videomakingservice, #TVAdsmakersinBangalore, #TVCmakersinBangalore, #BestTVCmakersinBangalore, #Documentary makers, #DVG BGL, #DVG BGL Swamy, DVG Documentary, #DVG Videos, #DVG Life, #DV Gundappa Life, #Kannada Poets, #Kannada Literature, #Kannada Sahitya, #Kannada, #Kannada Language, #Kannada People, #Kannada Great Personalities, #Hemmeya Kannadiga, ##Best Kannada Videos, #Best CZcams Video, #Best Video, #Trending Videos, #Trending Kannada Videos, #Kannada Knowledge, #Knowledge in Kannada, #Kannada Infotainment, #Hasiru Honnu, #Malegalalli Madhumagalu, #Kuvempu, #Bendre, #Maasti Venkatesha Iyengar, #GK Govindarao, #Sdivakar, #Jogi Writer, #Kaaleju Ranga, #Tamilu Talegala Naduve, #Americadalli Naanu, BGL Swamy Books, KS Parameshwar, Savita Parameshwar, #www.kalamadhyam.com,
    Dr MM Kalburgi, Dr MM Kalburgi Documentary, Kannada documentary, Kannada literature, Kalburgi Murder, Kalburgi Assassination, Killings in India, Nadoja, Hampi University, Research Scholors in Kannada, Kalamadhyam, Kalamadhyam Media Works, KS Parameshwar, Documentaries in Kannada, Documentaries in India, Best Documentary in India, Bangalore international Film Festival, Channaveera Kanavi, Rehamath Tarikere, Bijapur, North Karnataka, Kaanada Kalburgi, Chandrashekhara Kambara, Kuvempu, Da Ra Bendre, Narendra Dabolkar, Govind Pansaare, BJP, Modi, Amit Shah, Basavanna,Veerashaiva Lingayata,Lingayata Mutts,Veerashaiva Mutts,Religion in India,Religion in Karnataka,caste & religion, PV Narayana,
  • Krátké a kreslené filmy

Komentáře • 188

  • @umesh5854
    @umesh5854 Před 2 lety +7

    ನಿಮ್ಮ ಹಾಗೆ ಶುದ್ಧ ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಎಲ್ಲರೂ ಮಾಡಿದರೆ ಕನ್ನಡಕ್ಕೇ ಗೌರವ ನೀಡಿದಂತೆ. 🙏🙏🙏

  • @rajannatk9266
    @rajannatk9266 Před 2 lety +9

    Dr PV Nararayan ರಂತಹ ಉತ್ತಮ ಸಂಶೋಧಕರನ್ನ ನಮ್ಮ ಮುಂದೆ ತಂದು ಅವರಲ್ಲಿರುವ ಪ್ರತಿಭೆಯನ್ನು ವಿದ್ವತ್ತನ್ನು ನಮ್ಮಗಳಿಗೆ ಪರಿಚಯಿಸಿದ್ದಕ್ಕೆ ಹಾಗೂ ಡಾ! ಕಲ್ಬುರ್ಗಿ ಅವರ ಬಗ್ಗೆ ಸಾರ್ವಜನಿಕವಾಗಿ ಇದ್ದ ಸಂಶಯವನ್ನ ಹೋಗಲಾಡಿಸಿದ್ದೀರೆಂದು ಭಾವಿಸುತ್ತೇವೆ, ಧನ್ಯವಾದಗಳು

  • @kumarh4239
    @kumarh4239 Před 2 lety +2

    ಧನ್ಯವಾದಗಳು ಸರ್, ನಿಮ್ಮ ಅಪಾರ ಅನುಭವಕ್ಕೆ .ಜಗತ್ತಿಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ಹೇಳಿದ್ದೀರ.

  • @user-ym2zj2bp7j
    @user-ym2zj2bp7j Před 2 lety +12

    ಅದ್ಭುತ 👌ಇಷ್ಟು ನಿಖರವಾಗಿ ಮಾತಾಡಿದ ಇನ್ನೊಬ್ಬರನ್ನು ನಾನು ಕೇಳಿಲ್ಲ, ಕಂಡಿಲ್ಲ. ನಿಮ್ಮ ಮಾತಿನಲ್ಲಿ ಸತ್ಯವಿದೆ. 🥰🥰🥰🥰

  • @rvrao1972
    @rvrao1972 Před 2 lety +5

    Narayana Sir, you talked total truth and yours is really good thoughts, thanks for your lessons..

    • @girishumadi2363
      @girishumadi2363 Před 2 lety

      oh..ho.. what a blind speech..that means Basavanna never existed..what nonsense this fellow is talking..I am Saraswat

  • @sharathkumar1257
    @sharathkumar1257 Před 2 lety +30

    ಬಸವಣ್ಣ ಇದ್ದರು ಎನ್ನುವುದನ್ನು ನೀವು ಒಪ್ಪಬೇಕೆಂದಿಲ್ಲ, ನೀವು ಹೇಳಿರುವುದನ್ನು ನಾವು ಒಪ್ಪಬೇಕೆಂದಿಲ್ಲ.... ನಂಬಿಕೆ ಅವರವರಿಗೆ ಬಿಟ್ಟ ವಿಚಾರ
    ದೇವರ ಅಸ್ಥಿತ್ವ ಅದನ್ನು ಅನುಭವಿಸಿದವನಿಗೆ ಮಾತ್ರ ಗೊತ್ತು
    ಬಸವಣ್ಣನವರು ಇರುವ ಬಗ್ಗೆ ಪುರಾವೆಗಳು ನಿಮಗೆ, ನಮಗೆ ಸಿಕ್ಕಿಲ್ಲ ಎನ್ನುವ ಮಾತ್ರಕ್ಕೆ ಅವರು ಇರಲೇ ಇಲ್ಲ ಎನ್ನುವುದು ಸರಿಯಲ್ಲ (ಇದ್ದಿರಲೂ ಬಹುದು) ಆದರೆ ಅವರ ಹೆಸರಿನಲ್ಲಿ ಪ್ರಸ್ತುತ ಇರುವ ವಚನಗಳು ಜಗತ್ತಿಗೆ ಉತ್ತಮವಾದುದನ್ನೇ ಸಾರುತ್ತದೆ.. ಸಾಧ್ಯವಾದರೆ ಪಾಲಿಸಿ... ಇದ್ದರು, ಇರಲಿಲ್ಲ ಎನ್ನುವ ಚಚೆ೯ ಸುಮ್ಮನೆ ಕಾಲಹರಣ....

    • @HumbleMan78
      @HumbleMan78 Před 2 lety +1

      YOU have the MOST VALID point...

    • @rahulh5911
      @rahulh5911 Před 2 lety +2

      Nambike avaravarige bitta vichara ne...adre sathya ondhe alva sir...

    • @rangaswamyks8287
      @rangaswamyks8287 Před 2 lety +1

      Basavannanavara
      Janana marana vicharakku
      Dhevara iruva.. Illadha
      Vicharagalu bere bere
      Sir.. Dhevara vichara
      Anubhavakke sambandhisiddhe
      Adhare basavanna
      Maha manavathavadhi
      Allave?

  • @vijayakumarmath485
    @vijayakumarmath485 Před 2 lety +6

    ಯಥಾರ್ಥ ಜ್ಞಾನ ಆಕರಿಸಿಕೊಳ್ಳುವ ಪ್ರಯತ್ನಕ್ಕೆ ನಿಮ್ಮ ಕೊಡುಗೆ ಇದ್ದೇ ಇದೆ ಸರ್!!

  • @rameshkr9985
    @rameshkr9985 Před 2 lety +4

    ಒಬ್ಬಬ್ಬ ವಿಚಾರವಂತರು ಒಂದೊಂದು ಪುಸ್ತಕ ಬರೆದು ಅವನಿಲ್ಲಾ ಇವನಿಲ್ಲಾ ಅಂತ ಮೊಂಡು ವಾದ ಮಂಡಿಸಿ ಸಮಸ್ಥ ಹಿಂದೂಗಳ ಭಾವನೆಗಳ ಮೇಲೆ ಕಲ್ಲು ಹಾಕಿ ಮುಂದೊಂದು ದಿನ ಹಿಂದೂ ಧರ್ಮವನ್ನೇ ಹಾಳುಮಾಡುವುದರಲ್ಲಿ ಸಂಶಯವೇ ಇಲ್ಲಾ ಹಿಂದೂಗಳು ಅವನತಿಗೆ ಹಿಂದೂಗಳೇ ಕಾರಣರು

  • @sowbhagyads2323
    @sowbhagyads2323 Před 2 lety +1

    Explanatory words are very right and straight maintaining a positive safeline way presented respectfully between the lines and your works and words to vachana sahitya bring Kannada literature updated should be respected much

  • @sreedharamurthy6151
    @sreedharamurthy6151 Před 2 lety +5

    Brilliant analysis and rare scholarship

  • @Bendre1234
    @Bendre1234 Před 2 lety +4

    He was our lecturer in Vijaya college

  • @risha013
    @risha013 Před 2 lety +4

    ಈ ಪ್ರಶ್ನೆ ನನ್ನಲ್ಲೂ ತುಂಬಾ ಇತ್ತು.ಬಸವಣ್ಣನ ಸಮಕಾಲೀನರ್ಯಾರು ಅಂತ.

    • @Basavakalyanvlogsinhindi
      @Basavakalyanvlogsinhindi Před 2 lety

      For your kind information
      Maharaja Bijjala, Allama prabhugalu, Akka mahadevi, Akka Nagamma, Ambigara chawdayya, Samagara Haralayya, dohaara kakkayya, Channa Basavanna, Urilinga peddi, Molige Marayya, Madivala Machideva, Aydakki lakkamma, Aydakki Marayya, Anandayya, Avasarada rekkanna, Bahoora Bommanna, Bachikayakada Basavayya, Basavalingadeva, Bokkasada chikkanna, Dakkeya bommanna, Devara Dasimayya, Dashagana Singideva, Duggale, Gaaudi Machayya, Gangamma, Goggavve, Guddavve, Gurupurada Mallayya, Hadapada Lingamma, Haavin haala Kallayya, Hodehulla Bankanna, Jakannayya, Kaada Siddeshwara, Kethaladevi, Koogina Maarayya, Ladeya Somayya, Maadara Dhoolayya, Maadara channayya, Madivalappa, Mallikaarjuna Panditaraadya, Medara Ketayya, Molige Mahadevi, Nageya Maritande, Palkuriki Somanatha, Prasadi Lenka Benkanna, Rayamma, Haralayya, Jedara Daasimayya, Vaidya Sanganna

  • @harsha6778
    @harsha6778 Před 2 lety +4

    Sir God you worship, his historical existence and proof is '0', we know him only from purana's.

  • @speak_charlie
    @speak_charlie Před 2 lety

    👍🏿👍🏿👍🏿👍🏿👍🏿👍🏿👍🏿👍🏿

  • @kannadadakali1539
    @kannadadakali1539 Před 2 lety +4

    15:10 nam sir helidru aa point mahabharat du

    • @shashigowda255
      @shashigowda255 Před 2 lety +1

      ಈ ಬಗ್ಗೆ ಅವಧೆಶ್ವರಿ ಅನ್ನೋ ಕಾದಂಬರಿಯನ್ನ ಶಂಕರ್ ಮೊಕಾಶಿ ಪುಣೇಕರ್ ಅವರು
      ಮತ್ತು ಡಾ. ಶಂಕರ್ ಶೇಷ್ ಅವರು ತಮ್ಮ ನಾಟಕ ಕೋಮಲ ಗಾಂಧಾರದಲ್ಲೂ ಬರೆದಿದ್ದಾರೆ. ನಾನು ಇದನ್ನು ಕನ್ನಡಕ್ಕೆ ಗಾಂಧಾರಿ ಹೆಸರನಲ್ಲಿ ಅನುವಾದಿಸಿದ್ದೇನೆ.

  • @manojkumarpatil7865
    @manojkumarpatil7865 Před 2 lety +24

    ಹೇಳಿ ಕೇಳಿ ಪಿ ವಿ ನಾರಾಯಣ ಒಬ್ಬ ಬ್ರಾಹ್ಮಣ. ಶೈವ ಬ್ರಾಹ್ಮಣನಾದ ಬಸವಣ್ಣ ಈ ಪುರೋಹಿತಶಾಹಿ ಬ್ರಾಹ್ಮಣರ ಕಂದಾಚಾರ ಪದ್ದತಿಯಿಂದ ಬೇಸತ್ತು ಸಿಡಿದೆದ್ದು ಈ ಪದ್ದತಿ ಕೇವಲ ಮುಗ್ಧ ಜನರನ್ನ ಧರ್ಮದ ಹೆಸರಿನಲ್ಲಿ ಮಾಡುತ್ತಿರುವ ಮೋಸತನ ವಿರುದ್ಧ ತಿರುಗಿ ಬಿದ್ದದ್ದು ಈತನಿಗೆ ಹಿಡಿಸಿಲ್ಲ. ಆದ ಕಾರಣ ಬಸವಣ್ಣ ಇರುವಿಕೆಯನ್ಶೇ ಸಂಶಯಾಸ್ಪದವಾಗಿ ನೋಡುವಂತೆ ಮಾಡಿದರೆ ಆತನ ವಚನಗಳೇ ಇರಲಿಲ್ಲ ಎಂದು ನಂಬಿಸಬಹುದು ಎಂದು
    ತಿಳಿದುಕೊಂಡಿರುವ ನೀಚತನದ ಮುಠ್ಹಾಳ. ಕಾರಣ 12 ನೇ ಶತಮಾನದ ಸಾಕಷ್ಟು ದಶಕಗಳ ಮೊದಲು ಬ್ರಾಹ್ಮಣರು ನಂಬಿದ ರಾಮ ಸೀತೆ ಕ್ರಷ್ಣ ಇವರೆಲ್ಲರೂ ಇದ್ದರು ಎಂದು ಹೇಳುವುದಕ್ಕೆ ಯಾವುದೇ ಪುರಾವೆ ಇಲ್ಲದಿರುವಾಗ ಬಸವಣ್ಣನವರ ವಿಷಯ ಬಿಟ್ಟು ಬ್ರಾಹ್ಮಣನಾದ ತನಗೆ ಸಂಬಂದಿಸಿದ ರಾಮ ಸೀತೆ ಕ್ರಷ್ಣ ಇಂತಹವರು ಇಲ್ಲದಿರುವ ವಿಷಯದ ಮೇಲೆ ಏಕೆ ಈತ ಸಂಶೋಧನೆ ಮಾಡಲಿಲ್ಲ. ಕಾರಣ ಶೂದ್ರರಾದ ಲಿಂಗಾಯತರು ಬಸವಣ್ಣ ತತ್ವ ನಂಬಿ ತಮ್ಮದೇ ಆದ ಪುರೋಹಿತಶಾಹಿ ವಿರೋದಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಕೊಂಡಿದ್ದನ್ನ ಅರಗಿಸಿ ಕೊಳ್ಳಲಿಕ್ಕಾಗಿರಕಿಲ್ಲವೆನೋ. ಇತಿಹಾಸದ ಪುಟಗಳಲ್ಲಿ ಬಸವಣ್ಣನ ಕಾಲದ ಜೈನ ಧರ್ಮದ ಬಿಜ್ಜಳ ರಾಜನಿರುವ ದಾಖಲೆ ಇತಿಹಾಸದ ಪುಟಗಳಲ್ಲಿ ಸಿಕ್ಕಿರುವಾಗ, ಜೊತೆಗೆ ಬಸವಣ್ಣನ ವಚನ ಗ್ರಂಥಗಳನ್ನ ಈ ಪುರೋಹಿತಶಾಹಿ ಬ್ರಾಹ್ಮಣರು ಸುಟ್ಟು ಹಾಕಿರವುದನ್ನ ಅರಗಸಿಕೊಳ್ಳಲಿಕ್ಕೇ ಈತನಿಗೆ ಆಗಿರಲಿಕ್ಕಿಲ್ಲ

    • @user-qw2kk2cf6r
      @user-qw2kk2cf6r Před 2 lety +5

      ನಾವು ಈತನ ತಂದೆಯನ್ನು ನೋಡಿಲ್ಲ, ಹಾಗಂತ ಈತನ ತಂದೆಯ ಆಸ್ತಿತವವನ್ನೇ ಪ್ರಶ್ನೆ ಮಾಡೋಕಾಗುತ್ತ.

    • @karanappahosur3945
      @karanappahosur3945 Před 2 lety +3

      ಇತನಿಗೆ ತಲೆ ಇಲ್ಲಾ ಅನಿಸುತ್ತದೆ.

    • @a.s.vasudevarao65
      @a.s.vasudevarao65 Před 2 lety

      Manojkumar patil. You are nonsense lofer. you comment on narayana but don't comment on bramin s. If you find any false in narayana s writing you comment on him. If you are real lingayat follow basavannas preaching properly

    • @prakashkashetty4080
      @prakashkashetty4080 Před 2 lety

      ಕಪಟಾಳ ಕೃಷ್ಣರಾಯ ಎನ್ನುವ ಬ್ರಾಹ್ಮಣ ಅನುಭವ ಮಂಟಪವೇ ಇದ್ದಿಲ್ಲ ಅಂತ ಹೇಳಿದ್ದ ಅಂತ ಹೇಳಿದ್ದ, ಅಂದು ರೆ, ಉತ್ತಂಗಿ ಚೆನ್ನಪ್ಪನವರು ಸಾಕ್ಷಿ ಸಮೇತ ಸಾಬೀತು ಮಾಡಿ ತೋರಿಸಿದ್ದಾರೆ

    • @bgmbits2031
      @bgmbits2031 Před 2 lety +4

      ರೇ ಸ್ವಾಮಿ
      ರಾಮ ಕೃಷ್ಣ ಈ ಅವತಾರ ಪುರುಷರನ್ನು ಬ್ರಾಹ್ಮಣರು ಮಾತ್ರ ಪೂಜಿಸುತ್ತಿದ್ದರು ಅನ್ನೋದು ತಪ್ಪು ಎಲ್ಲಾ ಜಾತಿಯವರು ಪೂಜಿಸುತ್ತಿದ್ದರು ಶಿವ ವಿಷ್ಣು ಗಣೇಶ ಎಲ್ಲರನ್ನು ಪೂಜಿಸುತ್ತಿದ್ದರು
      ಇನ್ನೊಂದು ವಿಷಯ
      ಮಹಾಭಾರತ ವೇದ ಪುರಾಣ ಉಪನಿಷತ್ ಬರೆದ ವ್ಯಾಸರು ಬ್ರಾಹ್ಮಣರೇ ವೇದವ್ಯಾಸರು ಒಬ್ಬ ಬೆಸ್ತನ ಮಗ
      ಭಗವದ್ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ ಬ್ರಾಹ್ಮಣನೇ ದನ ಮೇಯಿಸುವ ಗೊಲ್ಲ ಯಾದವ
      ರಾಮಾಯಣವನ್ನು ಬರೆದ ವಾಲ್ಮೀಕಿ ಬ್ರಾಹ್ಮಣನೇ ಅವರು ಕಾಡಿನಲ್ಲಿ ಬೇಟೆಯಾಡುತ್ತಿದ್ದ ಬೇಡ ವಂಶದವರು
      ಶ್ರೀರಾಮಚಂದ್ರ ಕ್ಷತ್ರಿಯ ಬ್ರಾಹ್ಮಣ ಕುಲದ ರಾವಣನನ್ನು ಕೊಲ್ಲಲಿಲ್ಲವೇ
      ಗಾಯತ್ರಿ ಮಂತ್ರವನ್ನು ಹೇಳಿಕೊಟ್ಟ ವಿಶ್ವ ಮಿತ್ರ ಬ್ರಾಹ್ಮಣರೇ
      ಇವರೆಲ್ಲರೂ ಬ್ರಾಹ್ಮಣರಲ್ಲ ಎಲ್ಲರೂ ಶೂದ್ರರು

  • @bhimarao555
    @bhimarao555 Před 2 lety +1

    ಉತ್ತಮ ವಿಚಾರ ವಿನಿಮಯ

  • @adinathbhayyaji608
    @adinathbhayyaji608 Před 2 lety +2

    ಧರ್ಮ ಯಾವುದಕ್ಕೆ ಅನ್ನುತ್ತಾರೆ,?
    ಧರ್ಮ ಎಲ್ಲಿರುತ್ತದೆ,?
    ಧರ್ಮ ಏಕೆ ಮಾಡಬೇಕು?
    ಧರ್ಮದ ಉತ್ಪತ್ತಿ ಸ್ಥಾನ ಯಾವುದು?
    ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ನಿಜವಾದ ಸಂಶೋಧನೆ ಯಾಗಿದೆ

  • @ramaiahsetty925
    @ramaiahsetty925 Před 2 lety +5

    ಅತ್ಯುತ್ತಮ ನಿರೂಪಣೆ
    ಗುರುಗಳಿಗೆ ಪಾದಭಿವಾನಂದನೆಗಳು 😅😢😮

  • @veereshbadiger8166
    @veereshbadiger8166 Před 2 lety +3

    Great sir!!🙏

  • @ganeshhegde7234
    @ganeshhegde7234 Před 2 lety

    🙏

  • @rangaswamyks8287
    @rangaswamyks8287 Před 2 lety

    Sir nimma mobile number
    Kodi.. Utthama vicharagalannu kelabeku
    Nimmalli mahan samshodhakaniddhane

  • @commonman5768
    @commonman5768 Před 2 lety +8

    Rama idda Krishna idda annoke yava sakshi ide...?

    • @ryk578
      @ryk578 Před 2 lety

      ಎರಡು ತಲೆಮಾರು ಹಿಂದೆ ನಿಮ್ಮ ಪೂರ್ವಜರು ಇದ್ದರೂ ಅನ್ನೋದಕ್ಕೆ ಸಾಕ್ಷಿ ಯಿಲ್ಲ ಅಂದ್ರೆ ಅವರು ಇದ್ದದ್ದೇ ಸುಳ್ಳು ನಿಮ್ಮ ಪ್ರಕಾರ .

    • @madhukarv8250
      @madhukarv8250 Před 2 lety +1

      Avr app helidnante😂 basavanna na bagge helilvalla adke avnge doubt irbeku..

  • @sithabi2796
    @sithabi2796 Před 2 lety +29

    12 ನೇ ಶತಮಾನದಲ್ಲಿ ಇದ್ದ ಬಸವಣ್ಣ ನವರ ಬಗ್ಗೆಯೇ ಬಸವಣ್ಣ ಇದ್ದ ಎಂಬ ಬಗ್ಗೆ ಐತಿಹಾಸಿಕ ದಾಖಲೆ ಇಲ್ಲ ಎಂಬ ಮಾತು ಬರುವುದಾದರೆ ಇನ್ನೂ ಬೌದ್ಧ ಧರ್ಮ ಭಾರತದ ಹೊರಗಡೆ ವಿಸ್ತರಿಸಿ ಬೆಳೆಯದಿದ್ದರೆ ಭಾರತದ ಪ್ರಾಪಂಚಿಕ ಗರ್ವವಾದ ಬುದ್ಧನ ಬಗ್ಗೆ ಇನ್ನೆಂತಹ ಮಾತುಗಳು ಇಂತವರ ಬಾಯಿಯಲ್ಲಿ ಬರುತ್ತಿತ್ತು. 😱😡......))

    • @shekar.nshekar.n2966
      @shekar.nshekar.n2966 Před 2 lety +3

      ಈತ ಸಂಶೋಧನೆ ಮಾಡಿರಬಹುದು. ಆದ್ರೆ ವಸ್ತುನಿಷ್ಟ ವಿಶ್ಲೇಷಕನಲ್ಲ. ಇವರ ಮಾತುಗಳಿಗೆ ಹಲವು ಪ್ರಶ್ನೆಗಳು ಏಳುತ್ತವೆ. ಆದರೆ ಈತ ಖಂಡಿತ ಉತ್ತರಿಸಲಾರ.

    • @vgrtrips2143
      @vgrtrips2143 Před 2 lety

      ಅವರು ಇದ್ದರು ಅನ್ನುವುದಕ್ಕೆ ಐತಿಹಾಸಿಕ ದಾಖಲೆ ಇದ್ದರೆ ನೀವೆ ತಿಳಿಸಿ. ಬಸವಣ್ಣ ಅಂತ ಯಾವ ಬ್ರಾಹ್ಮಣ ಬಸವಣ್ಣನ ಪೂರ್ವದಲ್ಲಿ ಅಥವಾ ನಂತರದ ಕಾಲದಲ್ಲಿ ಹೆಸರು ಇಟ್ಟುಕೊಂಡಿದ್ದಾನೆ ತಿಳಿಸಿ. ಕೂಡಲ ಸಂಗಮ ದ ಐಕ್ಯ ಮಂಟಪವನ್ನ ಡಿಸಮ್ಯಾಂಟಲ ಮಾಡಿ ಅದನ್ನ ಮೇಲೆ ಅದೇ ರೀತಿಯಲ್ಲಿ ರಚಿಸಿದ್ದರೆ ಬಸವಣ್ಣನ ಇರುವಿಕೆಗೆ ಸ್ಪಸ್ಟ ಆದಾರ ಸಿಗುತಿತ್ತು

    • @sithabi2796
      @sithabi2796 Před 2 lety

      @@vgrtrips2143 ಬಸವಣ್ಣನವರಿಗೆ ಬಸವೇಶ್ವರ, ಬಸವರಸ ಎಂಬ ಹೆಸರುಗಳೂ ಇವೆ. ಬಸವಣ್ಣನವರ ಈ ಹೆಸರುಗಳೂ ಸೇರಿದಂತೆ ಅವರ ನಾಮಧೇಯಕ್ಕೆ ಅನುಗುಣವಾಗಿ ಲಿಂಗಾಯತರಲ್ಲಿ ಬಸವಣ್ಣನವರ ಹೆಸರು ಚಾಲ್ತಿಯಲ್ಲಿವೆ. ಆದರೆ ಬ್ರಾಹ್ಮಣರಲ್ಲಿ ಚಾಲ್ತಿಯಲ್ಲಿದೆಯೋ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಆಂದು ಕಲ್ಯಾಣ ಕ್ರಾಂತಿಗೆ ಸಾಕ್ಷಿಭೂತರಾದ ಹಲವಾರು ವಚನಕಾರರ ವಚನಗಳಲ್ಲಿ ಬಸವಣ್ಣನವರ ಬಗ್ಗೆ ಗುಣಗಾನವಿದೆ ಮತ್ತು ಬಸವಣ್ಣನವರ ಸಮಕಾಲೀನ ವಚನಕಾರರ ಹೆಸರುಗಳೂ ಜನಸಾಮಾನ್ಯರಿಗೆ ಪರಿಚಯವಿದೆ. ಹಾಗೆಯೇ ಅಂದಿನ ಕಾಲಘಟ್ಟದಲ್ಲಿ ರಾಜನಾಗಿ ರಾಜ್ಯವಾಳುತ್ತಿದ್ದ ಬಿಜ್ಜಳನ ಹೆಸರೂ ದಾಖಲಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದಲೇ ಬಸವ ಜಯಂತಿಯನ್ನು ಆಚರಿಸಲಾಗುತ್ತದೆ. ಮತ್ತು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಇಡಲಾಗುತ್ತದೆ. ಕರ್ನಾಟಕ ಸರ್ಕಾರದ ವತಿಯಿಂದ ಇರುವ ಈ ಪದ್ಧತಿ ನಾವು ನೀವು ಹುಟ್ಟುವುದಕ್ಕೆ ಮೊದಲೇ ಇದೆ. ನಿಮಗೆ ನನ್ನ ಅಭಿಪ್ರಾಯ ಅರ್ಥವಾಗಬೇಕು ಎಂದಿದ್ದರೆ ಮತ್ತೊಮ್ಮೆ ನನ್ನ ಮೊದಲಿನ ಹೇಳಿಕೆಯನ್ನು ಓದಿ.

    • @rahulh5911
      @rahulh5911 Před 2 lety

      @@shekar.nshekar.n2966 en prashne galu swalpa heli sir....

    • @manjulashivanna3954
      @manjulashivanna3954 Před 2 lety

      There are inscriptions monuments related to budhism and Jainism in every state , ur comment is funny immature

  • @raghuprasadns7783
    @raghuprasadns7783 Před 2 lety +3

    At present Basavanna is not with us or with him. So boldly he is expressing this. But he, I think, he needs Basavanna's vachana always. Anyway, Sri Basavanna bless him.

  • @kuldeepyeli9205
    @kuldeepyeli9205 Před 2 lety +2

    ಇವರಿಗೆ ಸತ್ಯ ಹೇಳಿದರೆ ಗೇಲಿ ಮಾಡಿದಂತಂತೆ

  • @speak_charlie
    @speak_charlie Před rokem

    👍🏿👍🏿👍🏿👍🏿👍🏿

  • @achuthosur6113
    @achuthosur6113 Před 2 lety +2

    Ati budivantike adre hige agodu, kaliyug da parinaam.

  • @sanjaysanju2693
    @sanjaysanju2693 Před 3 lety +7

    Bahala adbhutavagi matanadidira sir🙏🙏🙏

  • @sreelakshmichandramohan7115

    ಬರೆದಿದ್ದನ್ನೆಲ್ಲಾ ಒಪ್ಪಬೇಕೂಂತ ಅಂತ ಏನೂ ಇಲ್ಲ.ಪ್ರಿಂಟ್ ಆಗಿದ್ದೆಲ್ಲಾ ಒಪ್ಪೋಕಾಗೋಲ್ಲ.ವಿಚಾರ ಬೇರೆ,ಅವಿಚಾರ ಬೇರೆ.

  • @kempegowdagowda674
    @kempegowdagowda674 Před 2 lety +1

    he is also one brahmana

  • @narayanabhandary3797
    @narayanabhandary3797 Před 2 lety +3

    " I " is something one can't overcome... All will be false once one is off from here... Lack of humility of self will make one egoistic... Ph. D, does it convert one a all knowing " Sarvajna" is a matter to be thought of... Somebody existed, because is not present now, does not prove his non- existence... All is without prejudice.. God bless all! (?) 😀🙏😇

    • @vsh4906
      @vsh4906 Před 2 lety

      According to scientists, man was evolved from a particular species of ape. Was living in caves. Was roaming around naked. Was eating raw meat. Discovered fire. Made tools from stones for hunting. Thereafter civilization. Harappa. Mohenjadro. Set foot on moon. The smart phone in your hand now. Do you accept these scientific discoveries?

    • @shashigowda255
      @shashigowda255 Před 2 lety

      ಇಲ್ಲಿ ಅಹಂ ಪ್ರಶ್ನೆ ಇಲ್ಲ. ಇಲ್ಲಿ ಪ್ರಸ್ತಾವನೆ ಮಾಡಿರುವುದು ಬಸವಣ್ಣ ಇದ್ದುದಕ್ಕೆ ಯಾವುದೇ ಇತಿಹಾಸಿಕ ದಾಖಲೆ ಇಲ್ಲ ಎಂದಷ್ಟೆ. ಇರಲೇ ಇಲ್ಲ ಎಂದು ಹೇಳಿಲ್ಲ.

  • @ramakrishnaramakrishna9144

    ಬಸವಣ್ಣನವರು ಇರಲಿಲ್ಲ ಅನ್ನುವುದಕ್ಕೆ ಇವರು ಏನು ಕಾರಣ ಕೊಡುತ್ತಾರೆ?

  • @girishumadi2363
    @girishumadi2363 Před 2 lety +2

    His analysis is more of psychological than ..pro Vaidik religion..

  • @rakeshap3005
    @rakeshap3005 Před 2 lety +21

    ಸರ್ ಸರಿಯಾಗಿ ತಿಳ್ಕೊಂಡು ಹೇಳಿ ಬಸವಣ್ಣ ಬಗ್ಗೆ ಸುಮ್ ಸುಮ್ನೆ ಏನೇನೊ ಹೇಳ್ಬೇಡಿ

  • @vijihs1988
    @vijihs1988 Před 2 lety +6

    ನಿಮ್ಮ್ ಸಂಸೋಧನೆ ವಿಚಾರಗಳು ವಯಕ್ತಿಕ ಇಷ್ಟ ಅಯ್ತು ವಿಷಯಗಳ ಶೋಧನೆ ಮೆಚ್ಚುವಂತಹದು

  • @balakrishnakulkarni3294
    @balakrishnakulkarni3294 Před 2 lety +1

    ಅಕ್ರೋಶ, ಭಾವಾವೇಶಗಳಿಗೆ...
    ಕಾರಣ..
    ವ್ಯಕ್ತಪಡಿಸಿದ ವಿಚಾರವೇ ಅಲ್ಲವೇ ???

  • @kuldeepyeli9205
    @kuldeepyeli9205 Před 2 lety +1

    ಇವರ ವಾದದಲ್ಲಿ ಕಲಬುರ್ಗಿಯವರ ಕೊಲೆ ಎಂದರೆ ಇವರು ಗುಂಡೇಟು ಎಂಬ ಪದವನ್ನು ಎಷ್ಟು ಜಾಣತನದಿಂದ ಬಳಸಲಾಗಿದೆ ನೋಡಿ.

    • @legaladviceforcommeners2433
      @legaladviceforcommeners2433 Před 2 lety

      ಉಚ್ಚ ಕುಲದ ಕಮಟು. ಬಸವಣ್ಣನನ್ನೇ ಇಲ್ಲವಾಗಿಸುವ ಹುನ್ನಾರ, ತನ್ಮೂಲಕ ಲಿಂಗಾಯತವನ್ನೇ ಮುಗಿಸಿ ಬಿಡುವ ವೈದಿಕ ಸಂಚು...........

    • @sathyas5354
      @sathyas5354 Před rokem

      Eeta kuda brahmana alwa adke.

  • @sureshramachandra7159
    @sureshramachandra7159 Před 2 lety +1

    Then what about Ramayana and Mahabharata?

  • @bhavimanichandrakant1416

    Body of a man even he dies at foreign countries we bring the body to native place it's much important about a body what about your opinion about Basava samadhi at Koodalasangam

  • @maliniks8023
    @maliniks8023 Před 2 lety +3

    Basavanna navaru swathaha brahmanaru brahmanara vicharadare avarige esta vagilla addarinda lingayatha dharma sthapane madi sharana sampradaya belesidaru

  • @Kuber-lo4ny
    @Kuber-lo4ny Před 2 lety +4

    Pro brahminism and purihitashahi view

    • @Nagsbeankitchen
      @Nagsbeankitchen Před 2 lety +1

      No meaning for the labelled word like brahminism or purohitashahi.

  • @sangameshhittalamani3595
    @sangameshhittalamani3595 Před 2 lety +1

    nam uttara Karnataka side jana basavannavaranna devriginta jasti nodtare....evreu avnu evnu antidare

  • @balakrishnakulkarni3294
    @balakrishnakulkarni3294 Před 2 lety +2

    ಬಸವಣ್ಣ ನ ಬಗ್ಗೆ ಏತಿಹಾಸಿಕ ಪುರಾವೆ ಇಲ್ಲ ಅಂದ್ರೆ
    ಬಸವಣ್ಣ ಇದ್ದನೋ ಅನ್ನುವ ಪ್ರಶ್ನೆ ಬರುತ್ತೆ???

  • @mangalagowriprakash1233
    @mangalagowriprakash1233 Před 2 lety +6

    Nonsnse

  • @deceivingrakesh
    @deceivingrakesh Před 3 lety +5

    Very good interview

  • @girishumadi2363
    @girishumadi2363 Před 2 lety +3

    He is Vaidik mentality..person..

  • @taazaspices7500
    @taazaspices7500 Před 2 lety

    Remembered "Arre Kehna Kya chahteho ? Meme".

  • @nanjundaiahvs2167
    @nanjundaiahvs2167 Před 2 lety

    Vacanabarabavruyaruni mmaprakara

  • @ravishankarsg5445
    @ravishankarsg5445 Před 2 lety +7

    Basavanna edda annodakke historical background ella anta heltidira hagadre lingayata dharmavanna 4 kaalu 2 kombiruvanta hasu or Jaanuvaru stapane maditta...? Matte Taalegariyalli vachana sahitya Baredirodu or sikkirodu sulla....?,Rama/Krishna (Ramayana,mahabharata,Bhagavathgeeta purana alva) evru edru annodakke historical background edya...? Varnashramavanna Bhramhana shrishti annodu Nijana...? Haagadre shrenikruta Jati vyavasteyanna pratipadiso Manuspruti shreshtana...?Budda,Mohammad paigamber,yesu edru annodakke historical background ede,haage Basavanna,Allama prabhu,Akka mahadevi mattu sharana santati eddiddu sulla haagadre vachana sahitya heg bantu...?

    • @chandrakalanagaraj5942
      @chandrakalanagaraj5942 Před 2 lety

      ಮುಂದೆ ಒಂದು ದಿನ ಇಂದಿನ ಬಸವಣ್ಣ ಆಗಿದ್ದ ಸಿದ್ದಗಂಗಾ ಸ್ವಾಮೀಜಿ ಇದ್ದದ್ದು ಸುಳ್ಳು ಎಂದು ಹೇಳುತ್ತಾರೆ.

    • @aparana6656
      @aparana6656 Před 2 lety +1

      ನಮಸ್ತೆ 🙏ಶು🦚ಭೋ🌞ದ🏝ಯ🌻💐ಹಿಂದೂ ಗಳಿಗೂ+ಕ್ರಿಶ್ಚಿಯನ್ ರಿಗೂ+ ಮುಸ್ಲಿಂ + ಇತರ ಯಾವುದೇ ಧರ್ಮ ದವರಿಗು ಇದೇ ವ್ಯತ್ಯಾಸ ,ಬೇರೇ ಧರ್ಮ ದ ವರೂ ಯಾರೂ ಹೀಗೇ ಚರ್ಚೆ ಮಾಡುವುದಿಲ್ಲ....ಅದಕ್ಕೆ ಆ ಕ್ರಿಶ್ಚಿಯನ್ ಅಥವಾ ಮುಸ್ಲಿಮರು ಲಿ ಒಗ್ಗಟ್ಟಾಗಿ ಇರುವರೂ🙏🏿🙏🏿🙏🏿ನೀವುಗಳೂ ವಿಚಾರವಾದಿಗಳ ಕಾರಣ ಹಿಂದೂಗಳ ಲಿ ಒಗ್ಗಟ್ಟಿನಲೇ ಬಲ ಕುಗ್ಗಿಹೋಗುತ್ತೆ,ಇತರ ದಲಿತ ರೂ ಯಾವ ಹಿಂದೂಗಳ ಬಗ್ಗೆ ಅಭಿಮಾನ ಇರದೇ+ ಬಡತನ+ ವಿವೇಕ ಇರದೆ ಮತಾ ಅಂತರ ಮಾಡಿ ಕೊಳ್ಳುವ ಬಗ್ಗೆ ಯೋಚಿಸದೆ ಕ್ರಿಶ್ಚಿಯನ್ ಆಗುವುದು,ಥೂ ನಿಮ್ಮ ತಿನ್ನಲು+ಬೆಳಯಲೂ+ಕೆಲಸ ಮಾಡಿ ಕೈ ತುಂಬಾ ಸಂಬಳದ ಜೊತೆಗೆ ಬೇಕು ಹಿಂದೂ ದರ್ಮ,ಜೀವನದಲ್ಲಿ ಸೆಟಲ್ ಆಗಿ ನಿಮ್ಮ ಮಕ್ಕಳಿಗೆ ಪರದೇಶದಲ್ಲಿ ಹೆಚ್ಚು ಸಂಬಳ ಕೆ ದುಡಿಯುವ ಕಳುಹಿಸಿ ಇಲ್ಲಿ ಈ ರೀತಿಯ ಮಾತುಗಳನ್ನು ಆಡಿ ಪ್ರಚಾರ ಪಡೆಯುವ ನಿಮ್ಮ ವಿಚಾರ ವಾದಿಗಳಿಗೆ ದಿಕ್ಕಾರ🤨ನಿನ್ನ ದೃಷ್ಟಿಯಲ್ಲಿ ಆ ಬುದ್ಧ+ಮಹಾವೀರ + ರಾಮಾನುಜನರೂ+ ಮಧ್ವಾಚಾರ್ಯರ ಹೀಗೇ ಎಲ್ಲರ ಬಗ್ಗೆ ಯೂ ಸಂಶೋಧನೆ ಮಾಡದೇ ಬ್ರಾಹ್ಮಣ ಧರ್ಮ ದಿ ಹೆಣ್ಣುಮಕ್ಕಳ ಶೋಷಣೆ ಸಹಿಸದೆ ಹೊರಗೆ ಬಂದ ಬಸವಣ್ಣ ನ ಬಗ್ಗೆ ಮಾತ್ರವೇ ಏಕೆ ವಿವಾಧ ಬೇಕೂ,ನಿನಗೆ ತಾಕತ್ತು ಇದ್ದರೆ ಮಹಮ್ಮದ್ ಪೈಗಂಬರ್ ಬಗ್ಗೆ ಸಂಶೋಧನೆ ಮಾಡಿ ಅಥವಾ ಇದೇ ಕಲಾ ಮಾಧ್ಯಮ ದಲಿ ಪುಟ್ಟ ಹೇಳಿಕೆ ಕೊಡುವ ತಾಕತ್ತು ಇಲ್ಲವೆಂದು ಪುಕ್ಕಟೆ ಸಿಗುವ ಬಸವಣ್ಣ ಬಗ್ಗೆ ಕೆದಕುವಿರಾ!?ಬೈಬಲ್ + ಖುರಾನ್ ಪವಿತ್ರ ಗ್ರಂಥ ದ ಬಗ್ಗೆ ಮಾತಾಡಿ ಗೆಲ್ಲುವ ಸಾಧ್ಯತೆಗಳು ಇದೆಯೇ ನೋಡು

  • @chrismascarenhas2653
    @chrismascarenhas2653 Před 2 lety +3

    Hindu sanskriti iruvudu nambikeya mele. Neevu aa namibikeya budavanne alugadisutiddiri sir. Nimma maathu sathyavirbahudu. Aadare adannu nambalikke jararu thayariruvudilla. Jai Karnataka.

  • @manjunathgc1003
    @manjunathgc1003 Před rokem +1

    Opportunist confusing Brahmin scholar

  • @masterdivine9871
    @masterdivine9871 Před 2 lety +3

    There are books , scriptures, shashanas evidences that Basavanna born to Vishwakarma community but by and large they don't glorify that . But they glorify only selective which benefits

    • @vgrtrips2143
      @vgrtrips2143 Před 2 lety

      Which Shashana you are talking, name at least one Shashana,one book, one sculpture

    • @masterdivine9871
      @masterdivine9871 Před 2 lety

      Genuine Basavanna followers know about it very well and so many occasions they accepted it and when hundreds of research has done on all aspects of Basavanna why they don't talk about birth caste of Vishwakarma ?
      And definitely we have evidences and truth will prevail at the right time.

    • @amitbiradar2014
      @amitbiradar2014 Před 2 lety

      @@masterdivine9871 ಬಸವಣ್ಣ ಜಾತಿ ಪದ್ಧತಿಯನ್ನು ವಿರೋಧಿಸಿ ಲಿಂಗಾಯತವನ್ನು ಪ್ರಚಾರಪಡಿಸಿದರು, ಈಗ ನಾವು ಅವರ ಹುಟ್ಟಿನ ಜಾತಿಯ ಚರ್ಚೆ ಮಾಡಿದರೇ ಬಸವಣ್ಣನವರಿಗೆ ಅಪಚಾರ ಮಾಡಿದಂತಾಗುವದಿಲ್ಲವೇ?

  • @aksbsjsbisbshsbdhd5799

    Niu yalla sahithi galnna suttu bidbeku

  • @kittusful
    @kittusful Před 2 lety

    Narayana narayana

  • @varadarajcuram2238
    @varadarajcuram2238 Před 2 lety +3

    Kalbuguri obba durbuddhi indda manushya. Aatanige personallagi yeno sambhavisirbeku. Left over of left.

    • @sathyas5354
      @sathyas5354 Před rokem

      Durbuddhi Kalburgi ge alla. Nimge irodu. He was the purest soul. Nim hesru nodidrene gottagutte estu kuntantri anta.

  • @keelakotesnarayan7293
    @keelakotesnarayan7293 Před 2 lety +2

    Basavana yeenda ra yelavoooo -no proof
    Buddha,Shankara , - but preaching - Shankara says god in you - aham brahma asmeeee - god in you / your Athma is god - every living being Athma is god and has god in it - so - live one to one giving resoect ,gowrava , without harming any body others live honestly - live like this and leave this world - this janma -

  • @kumardevaiah2759
    @kumardevaiah2759 Před 2 lety +1

    Galileo ada gati kalburgi bantu. Ivaru sanathana vadhi. Kalburgi gowri lankesh case muchi hakidare

  • @chidanandappakchidanandapp2156

    ನಾರಾಯಣ ನೀವು ಹರಿಹರ ಮಹಾ kavi ಇದ್ದ ಅಂತ ನೀವು opputteera ..? Oppuvudaare ಬಸವಣ್ಣನವರ nidhanada ಕೇವಲ 35 ವರ್ಷ ನಂತರ ರಚಿಸಿದ ಬಸವರಾಜ ದೇವರ ರಗಳೆ ಕಾವ್ಯ sullaaguttade ನೀನು bhagavan jaatige ಸೇರಿda vyakti ನೀವು ನಿಮ್ಮ moogina nerakke ಬರೆದು ಸಮಾಜ ದಲ್ಲಿ ವಿವಾದ ಹುಟ್ಟುಹಾಕ ಬಾರದು basannane ಇಲ್ಲ vendamele ithara ಶರಣರು illavendaaguttate ಈಗಾಗಲೇ ಇರುವ ನಂಬಿಕೆ ವಿರುದ್ಧ vaadare ಕಲಬುರ್ಗಿ ಯವರ ನ್ನು nenapisikolli vaatavaranavannu kalusita golisa ಬಾರದ aage ಆಗಲಿ

  • @shivappabhushi2261
    @shivappabhushi2261 Před 2 lety +1

    ನಾ ಲಯಕ

  • @mallappahittinhalli1451

    Yes sir argument is fully correct but you inspect to kalburgi sab 's respect to lingayat samudaya is not favour able to understand sharanaray sahitya you are insulting lingayat samudaya ,you be careful .

  • @Kuber-lo4ny
    @Kuber-lo4ny Před 2 lety +9

    Foolish view

  • @kumardevaiah2759
    @kumardevaiah2759 Před 2 lety

    Basvanna hutida mane innu ide. Sarva janarige veebuti kota vachana moolaka devra prathane oota dress heli kota asthitva illa

  • @veereshbadiger8166
    @veereshbadiger8166 Před 2 lety +5

    Due to senility he had a insulting loose talk agaist Hinduism at large. That is why he had his bad end like Copernichus.

  • @Kuber-lo4ny
    @Kuber-lo4ny Před 2 lety +5

    He is not Inerested in Basavanna's sacrifice .
    He is not worth kalaburgis disciple

  • @HumbleMan78
    @HumbleMan78 Před 2 lety +3

    IT is best for Kalaamaadhyama to STOP this VIDEO...

  • @manjunathgc1003
    @manjunathgc1003 Před rokem

    Narayana your marga is durmarga. Param most sick interview. Dr kalburgi don't need Narayana character certificate because Narayana himself is characterless

  • @vsh4906
    @vsh4906 Před 2 lety +1

    Hindu sanathan dharma was born when man was living in caves and eating raw meat, roaming nude. 🤣🤣🤣🤣🤣

  • @sgb2495
    @sgb2495 Před 2 lety

    Keep such people distant

  • @virupakshappadevarmane519

    Intha ayogya samshodhakaru Basavannanavara astitvanne prasnisutta prachrapriyate bayasuttare hagu Basava bhaktara manassige novu koduttare.

  • @ashokkumark2878
    @ashokkumark2878 Před 2 lety

    Nonsense

  • @thenationalist4772
    @thenationalist4772 Před 2 lety

    Name this podcast Communistmadhyama and then propagate scrap at will.

  • @drrudreshadarangi2455
    @drrudreshadarangi2455 Před 2 lety

    ಒಂದು ಸಂದರ್ಶನಕ್ಕೆ ಒಂದು ಶೀರ್ಷಿಕೆ ಇಡಲು ಗೊತ್ತಿರದ ಬಾಲಕರು

  • @bharatprakash1283
    @bharatprakash1283 Před 2 lety

    Mondathanada charche madidre...bereyavara bavanige dakke yadre ....yage ...

  • @Kuber-lo4ny
    @Kuber-lo4ny Před 2 lety +11

    I read your articles also they are 100% pro brahmin ..
    Being a professor pl leave your mean mentality ....

  • @Kuber-lo4ny
    @Kuber-lo4ny Před 2 lety +7

    Don't waste public time by these idiotic views

    • @Nagsbeankitchen
      @Nagsbeankitchen Před 2 lety +2

      There is no compulsion for anyone to view this. So question of waste of time or money doesnot arise at all.

    • @shashigowda255
      @shashigowda255 Před 2 lety

      @@Nagsbeankitchen you are absolutely right air 👍🏻

  • @aksbsjsbisbshsbdhd5799

    Nin amma tull sahithi

  • @sshivaraj619
    @sshivaraj619 Před 3 lety +3

    Ee sulemaga yaar guru,ivna ondsala interview maadi sir,

    • @rahulh5911
      @rahulh5911 Před 2 lety +1

      Idukke interview antara math innen antare??🤦🤦🤣🤣

    • @vithalkatti8007
      @vithalkatti8007 Před 2 lety +1

      ಈ ಭಾಷೆ ನಿಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಎಷ್ಟು ಕೀಳು ಮಟ್ಟದ್ದು ಎಂಬುದನ್ನು ತೋರಿಸುತ್ತದೆ. ವಿಚಾರಗಳು ಒಪ್ಪಿಗೆಯಾಗದಿದ್ರೆ ಸಭ್ಯ ಭಾಷೆಯಲ್ಲಿ ವಿರೋಧಿಸಬಹುದು. ಬಸವಣ್ಣನವರ ಬಗ್ಗೆ ಎಲ್ಲರಿಗೂ ಗೌರವ ಇದೆ. ಆದರೆ ಇವರ ಸಂಶೋಧನೆಗೆ ಆಧಾರವೂ ಇರಬಹುದು.

  • @sgb2495
    @sgb2495 Před 2 lety +1

    Probrahmin. Other faiths destroyer

  • @harishbm1242
    @harishbm1242 Před 2 lety +2

    😡😡😡😡😡

  • @girishumadi2363
    @girishumadi2363 Před 2 lety

    omg he is ignoring basava tatv..n his absolute bullshit.. predictions about Basava Nna

  • @Pavankumar-dr8jz
    @Pavankumar-dr8jz Před 2 lety +1

    Nim hesru narayana, Nimge Yake etru aa hesru narayana edna...?
    Change your name to Nelson

  • @chidanandappakchidanandapp2156

    ನಿನ್ನ ಹೆಂಡತಿ tullu