👌ರಾಘವೇಂದ್ರ ಜನ್ಸಾಲೆ ಅದ್ಭುತ ಕಂಠ 🎶🎶ಗೋಪಾಲ್ ಆಚಾರಿ ಕೃಷ್ಣನಾಗಿiಕೊಂಡದಕುಳಿ ಶಲ್ಯ 👌ಕೇಳಯ್ಯ ಶಲ್ಯ ಭೂಪತಿ
Vložit
- čas přidán 3. 06. 2022
- 👌ರಾಘವೇಂದ್ರ ಜನ್ಸಾಲೆ ಅದ್ಭುತ ಕಂಠ🎶🎶ಗೋಪಾಲ್
ಆಚಾರಿ ಕೃಷ್ಣನಾಗಿi ಕೊಂಡದಕುಳಿ ಶಲ್ಯ 👌
#gopalachari
#kondadakulishalya
#raghavendrajansale
#yakshagana
#pvcreations
Please, like share and subscribe
Thanks For Watching.If You Liked This Video, Please Do Like Share And Subscirbe My Channel 🙏
PV Creations - Zábava
Jansale ಅದ್ಭುತ ಕಂಠ ಸಿರಿ.ಗೋಪಾಲ್ ಆಚಾರ್ಯ ಸೂಪರ್ ನೃತ್ಯ
ಚಿಟ್ಟಾಣಿ ಸಾಲಿನಲ್ಲಿ ತೀರ್ಥಹಳ್ಳಿ ❤💥
ಕೋಗಿಲೆ ಕಂಠದ ಜನ್ಸಾಲೆಯವರ ಪದಕ್ಕೆ ಮಾರುಹೋಗಿದ್ದೇವೆ
ಯಕ್ಷಗಾನ ನನ್ನ ಫೆವರೇಟ್ ಮೂವಿ ಅದರಲ್ಲೂ ತೀರ್ಥಹಳ್ಳಿ ಗೋಪಾಲ ಆಚಾರ್ 🙏 ತುಂಬಾ ಇಷ್ಟ ದೇವರು ಒಳ್ಳೇದು ಮಾಡಲಿ ಅವರಿಗೆ ❤️❤️💐
ನಂಗೆ... ಸಹ ಇಷ್ಟ
Super
ನನಗೆ ತುಂಬಾ ಇಷ್ಟವಾದ ಕಲಾವಿದರು
@@pvcreationsnr I l u
ಅದ್ಭುತ ಅತ್ಯದ್ಭುತ. ಇಂದಿನ ಯುವ ಕಲಾವಿದರು ತೀರ್ಥಹಳ್ಳಿಯವರಲ್ಲಿ ಕಲಿಯುವುದು ಸಾಕಷ್ಟಿದೆ. ಈಗಿನ ಕಲಾವಿದರಿಗೆ ನಿಮಿಷಗಟ್ಟಲೆ ಕುಣಿದರೆ ನನ್ನಷ್ಟು ದೊಡ್ಡ ಕಲಾವಿದನಿಲ್ಲ ಎಂಬ ಭಾವನೆ. ಆದರೆ ತೀರ್ಥಹಳ್ಳಿಯಂತ ಕಲಾವಿದರಿಗೆ ಯಾವ ವೇಷಕ್ಕೆ ಯಾವ ರೀತಿ ಕುಣಿಬೇಕು ಎನ್ನುವುದು ಹುಟ್ಟಿನಿಂದಲೇ ಬಂದಿರಬೇಕು. ಅವರು ಎರಡು ಹೆಜ್ಜೆ ಹಾಕಿದರೂ ಅದರಲ್ಲಿ ಒಂದು ಅರ್ಥ ಇರುತ್ತೆ. 🙏🏼🙏🏼🙏🏼
ತುಂಬಾ ನಿಜವಾದ ಮಾತು 👌🙏
ನಿಜ.. ಅವರ ಕೈ ಮುದ್ರೆ.. ಹೆಜ್ಜೆ jote.. ಪದ್ಯ ಅನುಭವಿಸಿ.. ಮಾಡುವ ಅಭಿನಯ.. Navudar garadi ಅವರು.. 🙏🙏
@@pvcreationsnr are are are enjoying your your email notifications
ನಿಜವಾದ ಮಾತು..
Supar. Sariyada mathu
Gopal achari he is the legend love you sirr
Supper.songs
Very.good video Banugodu
Super
Superb 👍
ಜನ್ಸಾಲೆ ❤
yaksharangada sidilina mari I love you
Jansale God gifted voice matching mrtidhangam and
Chande nice to hear. They take you to yaksha loka
age is just a number ಗೋಪಾಲ್ ಆಚಾರಿ ಸಾರ್
Excellent 👌👍
Waaaw
Jansale😍
🙏👌💯
Jansale
🙏🙏🙏🌹🌹🌹❤🙏🙏🙏
Saraswathi ಮಕ್ಕಳು
ತುಂಬಾ ಚೆನ್ನಗಿದೆ
❤❤❤
Melody song, Sooper Jansale sir, Exalent dance Gopalanna, 👌👌👌🙏🙏
Chandde. Ontte kammi malpale
TV
Super
ನಟನೆ, ಜ್ಞಾನ ಮತ್ತು ಮಾತುಗಾರಿಕೆ ಸೂಪರ್.