Video není dostupné.
Omlouváme se.

ಶ್ರೀ ಸಿದ್ದಪ್ಪಾಜಿ ಪವಾಡಗಳು | ಭಾಗ 02 | ಮಳವಳ್ಳಿ ಎಂ ಮಹದೇವಸ್ವಾಮಿ | M Mahadeva Swamy | A ‌FOLK TALE - 02

Sdílet
Vložit
  • čas přidán 20. 07. 2023
  • #ಮಳವಳ್ಳಿ , #mahadevaswamy ,#ಮಹದೇವಸ್ವಾಮಿ ,#chikkalluru, #ಕೃಷ್ಣಾಪುರ #mahadevaswamy
    Watch Kannada Devotional Harikathe - Sri Siddappajiya Pavadagalu - 02
    #Sri Siddappajiya Pavadagalu - A Folk Tale - ಶ್ರೀ ಸಿದ್ದಪ್ಪಾಜಿ ಪವಾಡಗಳು - 02
    Artist - Dr. M Mahadevaswamy
    Singer - M Mahadevaswamy & Team #mahadevaswamy
    Lyrics - M Mahadevaswamy, #mahadevaswamy
    Banner - Maheshwara Audio Company
    Producer - Maheshwara Audio Company
    Released Year - 2003
    ಧರೆಗೆ ದೊಡ್ಡವರು ಕಲಿಯ ಆಗಮನವನ್ನು ತಮ್ಮ ಧ್ಯಾನ ಶಕ್ತಿಯಿಂದ ಅರಿತು, ಕಲಿಯ ಯುಗವನ್ನು ನೋಡಲು ಇಚ್ಛಿಸದೆ ತನ್ನ ಪ್ರೀತಿಯ ಶಿಷ್ಯನಾದ ಸಿದ್ದಪ್ಪಾಜಿಯ
    ಬಳಿ ತನ್ನ ಜೀವ ಸಮಾಧಿಗೆ ಬೇಕಾದ ಆಯುಧಗಳನ್ನು ಮಾಡಿಸಿಕೊಂಡು ಬರಲು ಹೇಳುತ್ತಾರೆ. ದಾನ ಧರ್ಮಗಳನ್ನು ಅರಿಯದ ತನ್ನ ಊರಿಗೆ ಹೋಗಲು ಸಿದ್ದಪ್ಪಾಜಿಯು
    ನಿರಾಕರಿಸುತ್ತಾರೆ. ಕೊನೆಗೂ ತನ್ನ ಗುರುಗಳ ಆಣತಿಯಂತೆ ಹಲಗೂರಿಗೆ ಹೋಗಿ ಅಲ್ಲಿ ತನ್ನ ಕುಲದವರಿಂದ ಬರುವ ಕಷ್ಟಗಳನ್ನು ಎದುರಿಸಿ ಯಾವ ರೀತಿಯ ಪವಾಡಗಳನ್ನು ಮಾಡಿ ವಿಜಯವಂತರಾಗುತ್ತಾರೆ ಎಂಬುದನ್ನು ಮಳವಳ್ಳಿ ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ದನಿಯಿಂದ ಹಾಡಿದ್ದಾರೆ.
    ಧರೆಗೆ ದೊಡ್ಡವರು ಕಲಿಯ ಆಗಮನವನ್ನು ತಮ್ಮ ಧ್ಯಾನ ಶಕ್ತಿಯಿಂದ ಅರಿತು, ಕಲಿಯ ಯುಗವನ್ನು ನೋಡಲು ಇಚ್ಛಿಸದೆ ತನ್ನ ಪ್ರೀತಿಯ ಶಿಷ್ಯನಾದ ಸಿದ್ದಪ್ಪಾಜಿಯ
    ಬಳಿ ತನ್ನ ಜೀವ ಸಮಾಧಿಗೆ ಬೇಕಾದ ಆಯುಧಗಳನ್ನು ಮಾಡಿಸಿಕೊಂಡು ಬರಲು ಹೇಳುತ್ತಾರೆ. ದಾನ ಧರ್ಮಗಳನ್ನು ಅರಿಯದ ತನ್ನ ಊರಿಗೆ ಹೋಗಲು ಸಿದ್ದಪ್ಪಾಜಿಯು
    ನಿರಾಕರಿಸುತ್ತಾರೆ. ಕೊನೆಗೂ ತನ್ನ ಗುರುಗಳ ಆಣತಿಯಂತೆ ಹಲಗೂರಿಗೆ ಹೋಗಿ ಅಲ್ಲಿ ತನ್ನ ಕುಲದವರಿಂದ ಬರುವ ಕಷ್ಟಗಳನ್ನು ಎದುರಿಸಿ ಯಾವ ರೀತಿಯ ಪವಾಡಗಳನ್ನು ಮಾಡಿ ವಿಜಯವಂತರಾಗುತ್ತಾರೆ ಎಂಬುದನ್ನು ಮಳವಳ್ಳಿ ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ದನಿಯಿಂದ ಹಾಡಿದ್ದಾರೆ.
    #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
    --------------------------------------------------------
    Like - Share - Subscribe - Follow us on :
    / @malavallimahadevaswamy
    ------------------------------------------
    Copyrights Reserved ℗ 2003
    Maheshwara Audio Company

Komentáře • 52

  • @Shivakumari-y8p
    @Shivakumari-y8p Před 10 dny +5

    Namdu..malavali nidagatta.om.shree siddapaji namaha.❤❤

  • @krishnakumarshetty1687
    @krishnakumarshetty1687 Před 7 měsíci +10

    ಹಾಡಿದರೆ ಹರಗಿಣಿ ಯೋ
    ಸ್ವಾಮಿ ಮೂಡಿದರೆ ಕೆಂದವರೇ ಯೋ

  • @user-vd8st4ch5y
    @user-vd8st4ch5y Před 9 měsíci +11

    Wow super sr tanks Changi song adutirha sr

  • @siddappajir9556
    @siddappajir9556 Před měsícem +2

    🙏🏽🙏🏽👌🏽🙏🏽 ಸೂಪರ್ voice ಸರ್

  • @SanthoshSanthu-sl7gk
    @SanthoshSanthu-sl7gk Před 10 měsíci +13

    ನನ್ನ ಜೀವನದ ಅತ್ಯಂತ ಇಷ್ಟವಾದ ಜನಪದ ಗಾಯಕರು ನೀವು ನಿಮಗೆ ನನ್ನ ಶಿರ ಶಾಷ್ಟಾಂಗ ನಮಸ್ಕಾರ ಗುರುಗಳೇ

  • @RATHNAMMA-or7fj
    @RATHNAMMA-or7fj Před 4 měsíci +13

    🙏🙏🙏

  • @rxhuli
    @rxhuli Před 7 měsíci +9

    ಸಿದ್ದಪ್ಪಾಜಿ ❤🙏

  • @prashanthaprashantha-dm1xc
    @prashanthaprashantha-dm1xc Před 11 měsíci +49

    ಸಾರ್ ನಿಮ್ಮ ಜಾನಪದ ಗೀತೆಗಳು ಮಲೆ ಮಹದೇಶ್ವರ ನಂಜುಂಡೇಶ್ವರ ಸಿದ್ದಪ್ಪಾಜಿ ಧರೆಗೆ ದೊಡ್ಡವರು. ಮಂಟೇಸ್ವಾಮಿ ರಾಚಪ್ಪಾಜಿ ದೊಡ್ಡಮ್ಮ ತಾಯಿ ಚನ್ನಾಜಮ್ಮ ಬಿಳಿಗಿರಿ ರಂಗನಾಥ ಸ್ವಾಮಿ ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ಈ ಎಲ್ಲಾ ದೇವರ ಹಾಡುಗಳು ಕಥೆಗಳು ನಿಮ್ಮ ಮಧುರವಾದ ಧ್ವನಿಯಲ್ಲಿ ಮೂಡಿ ಬರುತಿದ್ದಾವೆ ಸಾರ್ ನನಗೆ ನಿಮ್ಮ ಹಾಡುಗಳು ಕಥೆಗಳು ಅಂದ್ರೆ ತುಂಬಾ ಇಷ್ಟ ಸಾರ್ ನಾನು ಕೆ. ಎಮ್. ದೊಡ್ಡಿ ಪಕ್ಕದ ಹುಸ್ಕೂರು ಗ್ರಾಮದವರು

  • @user-um6sw3mq1h
    @user-um6sw3mq1h Před 7 měsíci +5

    Nanagenimma haduishtavagode

  • @NaveenDMHassan
    @NaveenDMHassan Před měsícem +1

    Wow what a great meaning ❤️

  • @baayiruchi3072
    @baayiruchi3072 Před 5 měsíci +1

    Super sir manedevru Siddappaji kathegalu chennagi hadidiri ❤❤❤❤

  • @Unknownbhaiya-nk5ew
    @Unknownbhaiya-nk5ew Před 6 měsíci +2

    It's very swt to listen bcz the singer is awesome

  • @hombegowdagowda1031
    @hombegowdagowda1031 Před 10 měsíci +4

    ❤❤❤

  • @rudregowdamh1833
    @rudregowdamh1833 Před 10 měsíci +5

    Super ❤

  • @user-dc2ws9lf4y
    @user-dc2ws9lf4y Před 3 měsíci +2

    ಜೈ ಗುರುದೇವ 🙏🙏🙏

  • @user-cf9yn1ij1d
    @user-cf9yn1ij1d Před 7 měsíci +2

    🙏

  • @sowbhagya448
    @sowbhagya448 Před 5 měsíci +3

    God bless to you for ur voice

  • @user-ie1nl1rc7p
    @user-ie1nl1rc7p Před 6 měsíci +5

    ನಿಮ್ಮ ಕಥೆ ಮತ್ತು ನಿಮ್ಮ ಹಾಡಿಗೆ ನನ್ನ ನಮನ ಗುರುಗಳೇ

  • @hombegowdagowda1031
    @hombegowdagowda1031 Před 10 měsíci +1

    Olled aglli gurugalle

  • @vijumahesh7165
    @vijumahesh7165 Před měsícem +1

    24:45

  • @lingegodakr7136
    @lingegodakr7136 Před 3 měsíci +1

    🙏🙏🙏❤

  • @venkateshad9650
    @venkateshad9650 Před 10 měsíci +4

    Super sir

  • @publicmaster9190
    @publicmaster9190 Před 8 měsíci +4

    ನಿಮ್ ಕಲೆಗೆ ನನ್ನ ನಮನಗಳು

  • @chandansguru
    @chandansguru Před rokem +6

    Nima yella kathenu kelidini
    Nanu Nim dodda abimani🙏🙏🙏

    • @MalavalliMahadevaswamy
      @MalavalliMahadevaswamy  Před rokem +2

      ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ. ನನ್ನ ಸರಿಯಾದ ಈ ಚಾನೆಲ್ ನಲ್ಲೇ ಎಲ್ಲ ಕಥೆಗಳನ್ನು ಕೇಳಿ ಮತ್ತು ಶೇರ್ ಮಾಡಿ

    • @chandansguru
      @chandansguru Před rokem +2

      Sari gurugale

    • @ACJAVARAYIGOWDAKumara
      @ACJAVARAYIGOWDAKumara Před 5 měsíci

      ​@@MalavalliMahadevaswamy8😅😅😮😮😮😮😮😮😮😅😅😅😅😅😅😅😢😮😮😮😮😮😅😮ooo8o😊😅😅😅😮😮😅😢😢😢😮😮to to ⁸
      😮😮😮😮😅😅😅😊😅😮😅😮😅😅😅😮😅😅😅😅😅😅😅😅😅😅😅😮😮⁸😅😅😅9😅😮😅😅😅😅😮😮😮

  • @sudharajendra1721
    @sudharajendra1721 Před 9 měsíci +2

    👏👏

  • @chandrashekarb8604
    @chandrashekarb8604 Před 3 měsíci +1

    Super 🎉

  • @BalaRaj-gd8ph
    @BalaRaj-gd8ph Před měsícem +1

    🙏🙏🙏🙏👌

  • @ravikumartcravi6118
    @ravikumartcravi6118 Před 6 měsíci +1

    😊

  • @vishwanathsmathapatimathap2841
    @vishwanathsmathapatimathap2841 Před 5 měsíci +2

    Shiva

  • @shivannashivu-mr4pq
    @shivannashivu-mr4pq Před 3 měsíci +1

    Edu shivana krupa🙏🙏🙏🙏🙏🙏

  • @shwethas6692
    @shwethas6692 Před 10 měsíci +1

    Bevina hatti kaalamma kate upload madi plz...

  • @sheelaj3569
    @sheelaj3569 Před 8 měsíci +1

    Sir maramma na malle song Maddi plz

  • @dev.schannel3724
    @dev.schannel3724 Před 2 měsíci +1

    🙏🙏🙏🙏🙏🙏🙏

  • @subhashkc1551
    @subhashkc1551 Před rokem +3

    ಗುರುಗಳೇ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಜಾನಪದ ಕಲೆ ಅಪಾರ ನಿಮ್ಮ ,ಕಥೆಗಳು ಹಾಡುಗಳು ಇನ್ಯಾರು ಹಾಡಲು ಸಾಧ್ಯವಿಲ್ಲ

  • @chandansguru
    @chandansguru Před rokem +10

    Enu 20 ಕಥೆ ಇದೆಯಲ್ಲ ಅದನ್ನ ಯಾವಗ ‌‍‍‌‌‌haduತೀರ

    • @MalavalliMahadevaswamy
      @MalavalliMahadevaswamy  Před rokem +10

      ಅಭಿಮಾನಿಗಳು ಮತ್ತು ಸ್ವಾಮಿಯ ಭಕ್ತರು ನನ್ನ ಚಾನೆಲ್ ನಲ್ಲಿ ಕಥೆಗಳನ್ನು ಹೆಚ್ಚು ಹೆಚ್ಚು ಕೇಳಿದಾಗ.

    • @chandansguru
      @chandansguru Před rokem

      Sari yalla atranu subscribe madusutini🙏

    • @shivashankarshankar1657
      @shivashankarshankar1657 Před 10 měsíci

      ​@@MalavalliMahadevaswamy😊p😊800

  • @RajuBhai-yr4qm
    @RajuBhai-yr4qm Před 8 měsíci +1

    IPِ س😂
    iy❤❤ 😮

  • @sudharajendra1721
    @sudharajendra1721 Před 5 měsíci +2

    🙏🙏

  • @harshapriya8148
    @harshapriya8148 Před 10 měsíci +1

    🙏