Dr CN Manjunath : ಸರ್ DK Suresh ತಂತ್ರ, ಕುತಂತ್ರ ವರ್ಕ್ ಆಗಿದೆ ಅಂದವ್ರೆ? | Lok Sabha Result 2024
Vložit
- čas přidán 3. 06. 2024
- Dr CN Manjunath : ಸರ್ DK Suresh ತಂತ್ರ, ಕುತಂತ್ರ ವರ್ಕ್ ಆಗಿದೆ ಅಂದವ್ರೆ? | Lok Sabha Result 2024 | Congress | @newsfirstkannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to CZcams Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#HDDevegowda, #DrCNManjunath, #DKSuresh, #Congress, #LokSabhaElection2024, #LokSabhaResult2024, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
ಹೃದಯವಂತನಿಗೆ ಎಂತಹ ಬಂಡೆಯು ಕರಗಿ ಹರಿದು ಹೋಗಬಲ್ಲದು
Wow!!!! Very well said...👏
ನಿಜ..
ಸರ್ . ನಿಮಗೆ ಒಳ್ಳೆಯದು ಆಗಲಿ. ಇನ್ನು ಮುಂದೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿ.🎉🎉🎉🎉🎉
Tamilnadu Alli Anna malai sir gellabekittu janarige olledu madutiddaru
DR ಮಂಜುನಾಥ್ ಸರ್ ನಿಮ್ಮ ಸಾಧನೆ ಕೇವಲ ಭಾರತಕ್ಕೆ ಅಲ್ಲ ಇಡೀ ವಿಶ್ವಕ್ಕೆ ಮಾದರಿ ಆಗಿದೆ. ನಿಮ್ಮ ಈ ಸಾಧನೆ ಬಹಳ ವರ್ಷಗಳ ತನಕ ಮುಂದುವರಿಯಲಿ ಎಂದು ಮನ ಪೂರ್ವಕ ದೇವರಲ್ಲಿ ಭೇಡುತೇನೆ.
ಒಳ್ಳೆ ಜನರೂ ಗೆಲ್ಲಬಹುದು ಅಂತ ತೋರಿಸಿದ್ದಾರೆ. ಒಳ್ಳೆ ಕೆಲಸ ಮಾಡುವ ಶಕ್ತಿ , ಆರೋಗ್ಯ ಇವರಿಗೆ ಭಗವಂತ ಕರುಣಿಸಲಿ.
ದೇಶದಲ್ಲಿ ಬಿಜೆಪಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದಕ್ಕೆ ನೋವಿದೆ ಆದರೆ ಡಾಕ್ಟರ್ ಗೆಲುವು ತುಂಬಾ ಖುಷಿ ಆಯಿತು
Nanu Manju natha swamige bedikollutidde Dr gellali antha
@@nandinimuthagi8273 🙏🎉
Dr. ಮಂಜುನಾಥ್ ಸರ್ ಅಭಿನಂದನೆಗಳು 🙏💐💐
ಡಾ .ಮಂಜುನಾಥ್ ಅವರಿಗೆ ವೋಟ್ ಹಾಕಿದ ಪ್ರತಿಯೊಬ್ಬ ಮತದಾರ ಪೂಜನೀಯ ಮತ್ತು ದೇಶಭಕ್ತ .ಬೆಂಗಳೂರು ಗ್ರಾಮಾಂತರದ ಭಾಗ್ಯದ ಬಾಗಿಲು ತೆರೆಯಿತು .ಅತ್ಯಂತ ಖುಷಿಯಾಗಿದೆ ಡಾಕ್ಟರ್ .ಹಾರ್ದಿಕ ಅಭಿನಂದನೆಗಳು .❤❤❤❤❤
ಮಾನ್ಯರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಹಳಷ್ಟು ಅಭಿವೃದ್ಧಿ ಆಗಿದೆ . ಅದಕ್ಕೆ ಕಾರಣ ಡಿಕೆ ಸುರೇಶ್ ಅವರು dr ಮಂಜುನಾಥ್ ಸರ್ ಇನ್ನು ಮುಂದೆ ಏನು ಮಾಡ್ತಾರೆ ಅನ್ನೋದು ಮುಖ್ಯ.ಡಿಕೆ ಸರೇಶ್ ಸೋತಿದ್ದು ಅವರ ಅಹಂಕಾರದಿಂದ ವಿನಃ,ಅವರು ಕೆಲಸ ಮಾಡಿಲ್ಲ ಅಂತ ಅಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮಂಜುನಾಥ್ ಸರ್ ಏನು ಮಾಡ್ತಾರೆ ನೋಡಿ
ಶಿವಪಾರ್ವತಿ ಜೊತೆ ಜೊತೆಗೆ ಇರ್ಲಿ
DR.Manjunath is gentle man even having relation with Gowda family.Madam is truely Decent.
ನಿಜ ಸರ್ ! ನಿಮ್ಮ ಗೆಲುವನ್ನು ನಾನು ಸಹಾ ನಿರೀಕ್ಷಿರಲಿಲ್ಲಾ ! But ನಿಮ್ಮ ಗೆಲುವು, ಜನ ನಿಮ್ಮನ್ನ, ನಿಮ್ಮ ಹೃದಯವಂತಿಕೆಯನ್ನು ಮೆಚ್ವಿದ್ದಾರೆ ಅನ್ನೋದು ಸ್ಪಷ್ಟ! ಜನರಿಗೆ ನಿಮ್ಮ ಮೇಲೆ ತುಂಬಾ ಅಭಿಮಾನ ಇದೆ, ನಿಮ್ಮ ಸೇವೆ ಮುಂದುವರೆಯಲಿ !
Sincere n good heartly comments Dr sir
Anchor ಏನು ಪ್ರಶ್ನೆ ಕೇಳ್ತಿದ್ಯ ಒಳ್ಳೆ ಜನರ ಹತ್ತಿರ ಕಿತ್ತೋದ್ ಪ್ರಶ್ನೆ ಕೇಳ್ತಿಯಾ, ತಂತ್ರ, ಕುತಂತ್ರ ಎಲ್ಲ 420 ಬ್ರದರ್ಗೆ ಸರಿ.
ಸರ್ ನಿಮ್ಮ ಗೆಲುವಿನಲ್ಲಿ ನನ್ನ ಮತ್ತು ನನ್ನ ಹೆಂಡತಿಯ 2 ವೋಟ್ ಇದೆ ಗಾಡ್ ಬ್ಲೆಸ್ ಯು ಸರ್
🎉🎉🎉😊
ಥ್ಯಾಂಕ್ಸ್
Thank you sir
ಹೃದಯವಂತನಿಗೆ ಮತ ನೀಡಿದ ನಿಮಗೆ ಅಭಿನಂದನೆಗಳು ❤
Thanks Honours.
Really very good and very knowledgeable candidate Dr Manjunath sir won in Bangalore rural....super decision taken by the citizens 👏👏👏👏👏👏
ನಿಮ್ಮ ಸೌಜನ್ಯ ಮತ್ತು ಸಂಸ್ಕಾರಯುತವಾದ ವ್ಯಕ್ತಿತ್ವಗಳು ಮತ್ತು ವೈದ್ಯರ ನೈಜ ಸಾಮಾಜಿಕ ಕಾಳಜಿಯ ಸೇವೆ ಜನರ ನಿರೀಕ್ಷೆಯನ್ನು ಹೆಚ್ಚಿಸಿ ಬದಲಾವಣೆ ಬಯಸಿ ಆಯ್ಕೆ ಮಾಡಿರುತ್ತಾರೆ.
ನಿಮಗೆ ಹೃದಯಪೂರ್ವಕ ಅಭಿನಂದನೆಗಳು💐💐💐💐
ನನ್ನ ಹಾರೈಕೆ ಸದಾ ಇದೆ...
Good Speech Dr Manjunath Sir 💬💯
Dr perhaps you became health minister in union gov god bless you deserved justified high voltage victory
ಶುಭಾಶಯಗಳು ಡಾಕ್ಟರ್ ಸರ್.... 💐💐💐
Congratulations sir
U r very decent n sincere
ದೇಶದ ಅಭಿವೃದ್ಧಿಗೆ ಶ್ರಮಿಸಲು ಒಂದು ಅವಕಾಶ ನಿಮಗೆ ಆಸಕ್ತಿ ಇದೆ ಹೃದಯವಂತ ನಿಗೆ ಹೃದಯಪೂರ್ವಕ ವಂದನೆಗಳು
Anna nanu erodu hedrarbada but elliction goskara raja akondu flight book madi family bandi voot madidive but nange kushi aythu
ಹೃದಯವಂತ
Next cm ನೀವೇ ಸರ್ ಕರ್ನಾಟಕ ದಲ್ಲಿ
Congratulations Dr manjunat sir 🚩💪
Hearty congratulations Doctor your innings of serving the mankind is not yet over All the best and we are with you
🚩🚩🔥🔥super
ತುಂಬಾ ಸಹೃದಯಿ ವೈದ್ಯರು...ಈ ರೀತಿಯ ಹೇಳಿಕೆ ಒಬ್ಬ ಸುಸಂಸ್ಕೃತ ಮತ್ತು ವಿದ್ಯಾವಂತ ಜನರಿಂದ ಮಾತ್ರ ಸಾಧ್ಯ. ಎಲ್ಲಿಯೂ ಅಪವಾದಕ್ಕೆ ಅವಕಾಶ ಇಲ್ಲದಂತೆ ಹೇಳಿಕೆ ಕೊಟ್ಟ ಡಾಕ್ಟರ್ ಸಾಹೇಬರು
Sir this is victory of Human things
ಶುಭವಾಗಿದೆ ಸರ್... ಮತ್ತಷ್ಟು ಯಶಸ್ವಿ ಕೆಲಸಗಳು ನಿಮ್ಮಿಂದಾಗಲಿ ಸರ್... ಬದಲಾವಣೆಯ ಪರ್ವ ಆರಂಭ ಆಗಲಿ ಸರ್ 👏👏👏👏
Doctor Congratulations God Bless & Guide U to do your yoman service to the society
ಎಲ್ಲಾ ರಾಜಕಾರಣಿಗಳ ತರ ಬದಲಾಗಬೇಡಿ ಸರ್ ರಾಜಕೀಯ ಅನ್ನೋದೇ ಹಾಗೆ ಮುಂದಿನ ಐದು ವರ್ಷದಲ್ಲೂ ಹಾಗೆ ಇರಬೇಕು
Congratulations sir & good luck
Dr.ಮಂಜುನಾಥ್ ಸರ್ ನಿಮಗೆ ಅಭಿನಂದನೆಗಳು. ನಿಮ್ಮ ಈ ಸರಳತೆ ನಿಮ್ಮ ನಡತೆ ನಿಮ್ಮ ಮುಂದಿನ ಕಾರ್ಯಗಳಲ್ಲಿ ಮುಂದುವರೆಯಲಿ ಯಶಸ್ಸು ಸಿಗಲಿ
Dr ಮಂಜುನಾಥ್ ಸರ್ ದಯವಿಟ್ಟುನಿಮ್ಮಲೊಂದುಮನವಿಈ ರಾಜಕೀಯ ಕೊಚ್ಚೆಯಲ್ಲಿ ಮುಳುಗಬೇಡಿ ನಿಮ್ಮನ್ನುನಂಬಿದಜನರಿಗೆ ಒಳ್ಳೆಯಕೆಲಸಮಾಡಿ ದೇವರು ನಿಮಗೆಮತ್ತುನಿಮ್ಮಕುಟುಂಬಕ್ಕೆ ದೇವರು ಆರೋಗ್ಯ ಬಾಗ್ಯನೆಮ್ಮದಿ ಹೆಸರುಕೊಡಲಿ ಎಂದು ಶ್ರೀಧರ್ಮಸ್ಥಳ ಮಂಜುನಾಥನಲ್ಲಿಪ್ರಾರ್ಥಿಸುತ್ತೇನೆ
Congratulations Dr.Sir.God bless you..
Hrudayavantha doctor❤🙏🙏🙏🙏🙏 Manjunath
❤
ಡಾಕ್ಟರ್ ಬಗ್ಗೆ ಡಿಕೆ ಗೆ ಈಗ ಗೊತ್ತಾಯ್ತ
❤❤sir manjunath
Congrats sir. Aa devaru tamage olledu maadli haagene taavu janarige olledu madi
Congratulation sir All the best manjunath sir
🙏DR👍
Jai Hind and Jai Manjunatha Sir ❤...
Namaskara Dr. ನೀವು ಇಷ್ಟು ದಿನ ಎಲ್ಲರ ಹೃದಯ geddu ಈಗ ಎಲ್ಲರ ಮನಸ್ಸು geddu beegiddeeri
Olledhu madorige olledhe aguthe anodhake Dr Manjunatha Sir. A example All The Best Sir. Devaru Nimge Ina Olle aroghya shakthi kodli Antha ha devaru hathra prayer madtivi. Ollede madtira Antha nambike idhe ❤
Congratulations sir jai modiji
Next union minister for health...all the best Doctre❤
Dr. Is quite gentleman. We expecting lot of development work from him.
🙏👍
ನೆಕ್ಸ್ಟ್ ಹಾಸನ ಗೆ ಬನ್ನಿ.... ಈಸಲ ಬಂದಿದ್ರೆ ಒಳ್ಳೆದು ಆಗೋದು... ಗಾಡ್ ಬ್ಲೆಸ್ ಯು ಸರ್ 🙏🙏🙏🙏🙏
ಮಂಜುನಾಥ್ ಸರ್ ಅಭಿನಂದನೆಗಳು
❤❤❤
Congrajulations sir God bless you sir
Good Selection. He is a gentleman Politician . Hope they will be give him a position in the center and use his experience
🌹🌹🌹👍❤️❤️❤️
Congratulations Sir
🌷👍
God bless you 🙏
Love from Coorg 🎉🎉🎉❤
💐 congrats sir. God bless you sir 🙏
❤❤❤❤🎉
Congratulations Dr. All the very best 💗
Perfect word u said sir
ಜನಪ್ರತಿನಿಧಿಯ ಆಯ್ಕೆಗೆ ಆತನ ಪತ್ನಿ ಯಾಕೆ ಧನ್ಯವಾದ ಹೇಳ್ಬೇಕು - ಅನಗತ್ಯ
God bless you sir
Congratulations dactor
See the way how our doctor is talking with politely and humbleness if the same way DK brothers win means how they will behave wright
Congratulations sir ❤❤❤
Hearty congratulations Dr. MANJUNATH sir❤❤
Congratulations Manjunath Sir💐 🙏 do good work in Public Health
Congratz...Sir🎉🎉
🙏🙏🙏🙏🙏🙏🙏🙏🙏🙏🙏
Really appreciate and proud that devegowda nephew and JDS should have given ticket to Dr instead of Prajwal revanna
All the best sir, ಹೃದಯವಂತ sir neevu
Super Sir
अभिनन्दनानि महोदयाः सर्वेभ्यः 🙏🙏🙏🙏
Really nice
Congratulations to Dr. Manjunath, keep doing good work all over the country in health division for poor and middle class people.
ಕುತಂತ್ರ ಅಲ್ಲ ಕಣ್ರೀ....ಈ ಗೆಲುವು....ರಾಜ ತಂತ್ರಮ್... super sir ❤
Sir
Your duty will continued available to all over India. You are needed our country sir
All India 130 crores, Health will be Control by Dr.manjunath, thank you for Hats off to voting, God bless you
Very very happy for you sir 🤗👏👏🙏 you deserve the win 🤞👍
Our prayers for your good health and the spirit to serve the rural people who has faith in you … you can take the help of your people to progress the rural area ..
god bless 🎉
I guess it’s high time manjunath sir should give reaction about Prajwal. It shows how he stands for his constituency women safety
Congratulations sir & all the best for future sir.
Heartily congratulations Sir
❤ಜೈ ಜೆಡಿಎಸ್ ಜೈ ಬಿಜೆಪಿ
Congrulations.
Such gentleman must be in parliament and politics
Next we want to see a Dr.Manjunath as Head of Ministry of Health and Family Welfare, Govt of India.
ಹೃದಯವಂತರಿಗೆ ಗೆಲುವು
Congrats sir god's blessings always your family members and friends always
ಮುಂಬರುವ ಕೇಂದ್ರ ಆರೋಗ್ಯ ಸಚಿವ 🙏🏽
All voters thank you and bjp and jds worker very Hard fir this.......
Congratulations sir 👏 🎉❤❤
Congratulations Dr .🎉 You deserved for it.❤
Congregation sir
Dr. manjunath ✌️💐💐💐🎉🎉🎉
Congratulations sir 🎉
💐 Congretchulation sir✌
❤❤💐💐🚩🚩❤❤