Video není dostupné.
Omlouváme se.
Prisoner Released From Jail: ಸನ್ನಡತೆ ಆಧಾರದ ಮೇಲೆ ರಿಲೀಸ್ ಆಗ್ತಿರೋದು ತುಂಬಾನೇ ಖುಷಿ ಆಗ್ತಿದೆ.. |
Vložit
- čas přidán 8. 07. 2024
- #TV9Kannada #GParameshwara #ValmikiMultiCroreScam #ValmikiNigam #ChandrashekaranCase #Bnagendra #Siddaramaiah #DKShivakumar #Kumaraswamy #Yediyurappa #Yatnal
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
Related Links :
► • Actor Darshan Case | ಫ...
► • Valmiki Corporation Sc...
► • Siddaramaiah On Ramana...
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | G. Parameshwara, Valmiki Multi Crore Scam, Valmiki Nigam, Chandrashekaran Case, B nagendra, Siddaramaiah, D K Shivakumar, Kumaraswamy, Yediyurappa, Yatnal,
ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ 77 ಕೈದಿಗಳು..
► TV9 Kannada Website: tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
► Follow us on WhatsApp: whatsapp.com/channel/0029Va59...
Credit: #Politics #IrannaAnchatageri /producer | #ashwathkotari /Uploader| #manohar /Editor | #TV9D
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news
ದಯಮಾಡಿ ಮೀಡಿಯಾ ದವರು ಈ ರೀತಿಯ ಹೇಳಿಕೆ, ಅನುಭವಗಳನ್ನು ಧಾರಾಳವಾಗಿ ಪ್ರಸಾರ ಮಾಡಿ. ಇದರಿಂದ ರಾಜ್ಯದಲ್ಲಿ, ದೇಶದಲ್ಲಿ ಅಪರಾಧ ಪ್ರಕರಣಗಳು ತುಂಬಾ ಕಡಿಮೆ ಆಗುವುದು. 🙏
ಲಂಚ ತಗೋಳೋನು ಸಹ ಸ್ವಲ್ಪ ಯೋಚನೆ ಮಾಡಬೇಕು ಇದ್ರಿಂದ ಕೈ ಬದಲಿಗೆ ಕೊರಳು ಹೋಗಬಹುದು.. ಅಂತ
😂😂🤣🤣🤣🤣
ಇವರನ್ನು ಪ್ರತ್ಯೇಕ ಸಂದರ್ಶನ ಮಾಡಿದ್ರೆ ಚೆನ್ನಾಗಿರುತ್ತೆ
Yes he should be interviewed patiently, so that he can reveal lot of his experiences.
@@tinguzz😂😂 yeah it is very imp for our country's growth 📈 economy n society .. it's a civil service examination questions that they are asking 😂😂😂
Ysssss
correct - innu nutana kolegalu henge madodu anta kalsbodu
💯 Nija
ಇನ್ಮೇಲಾದ್ರೂ ಒಳ್ಳೆ ಜೀವನ ನಡೆಸಿ
ದೇವ್ರು ನಿಮಗೆ ಒಳ್ಳೇದು ಮಾಡಲಿ
"ಕೊಲೆಗಾರ ಕವಿಯಾದ".
"ಜೈಲಿನಲ್ಲಿ ಜ್ಞಾನೋದಯ"
ಇತ್ಯಾದಿ.
ಕೊಲೆ ಮಾಡಿದ ಕವನ ಗಾರ 😍😍😍
😆
😂
ಇವರ ಸಂದರ್ಶನ ಮಾಡಿ,ತುಂಬಾ ವಿಚಾರವಂತ ಮನುಷ್ಯ ಅನಸುತ್ತೆ
Ley kajoor library hogi bichaara tilko 😂😂 e low class media third class journalists madi sandarahana nodi yen kavana odhtya 😂
ತಪ್ಪು ಮಾಡುವುದಕ್ಕಿಂತ ಮುಂಚೆ ಯೋಜನೆ ಮಾಡಿದರೆ ಇಷ್ಟು ಮಾತನಾಡುವ ಅವಶ್ಯಕತೆ ಬರುತ್ತಿರಲಿಲ್ಲ
Sisya Nam appa ge yene adru kole alla Nijavad Darshan agthini...Jail ge odru parvagilva
Kamuka soole maga sattidhu ok na
@@Hardikpandyaaaaaಏನ ಶೇಂಟಾ ಬಿ ಆಗಲಾ ಇವನಿಗಿ ಮತೆ ಡಬಲ ತಾಕತ್ತು ಬಂತು ಇವನಿಗೆ ಇತ ಹೊರಗೆ ಬಂದಮೇಲೇ ಜಿವನದಲಿ ಜಿಗುಪ್ಸೆ ಪಟ್ಟು ಇನು ಸಹಸ್ರಾರು ರುಂಡ ಕತ್ತರಿಸಿ ಹಾಕತಾನ ಏನೆ ಆಗಲಿ ಅದಿಕಾರಿಗಳನು ಬಿಡಬೇಡಿ ಲಂಚದ ಕೈಯಾ ರುಂಡ ಚಂಡಾಡರಿ ಇತಿಹಾಸ ಮಾಡದಾ ಈ ಹುಲಿಗಿ ನನ್ನ ಸಲಾಮ.
@@balaramxxxpujari2862 Ninge tunne edre nin mobile number kodu
Sathyavada mathu ❤
ಬದಲಾವಣೆ ಜಗದ ನಿಯಮ ✨
ಹಾಗಾದ್ರೆ ದರ್ಶನ್ ಗೆ 14 ವರ್ಷ ಜೈಲು fix
2003 enda 2024 ge ache bandirodu evnu en darshan 13 varsana no chance 20 years fix he miss he ella
@@shivuappu626ಅಲ್ಲ ಗುರು ಇವನು ಬಡವ ಯಾರು ಬಿಡ್ಸೋಕೆ ಬರಲಿಲ್ಲ... ಇವನು ಮಾಡಿದ್ದು ತಪ್ಪೇ ಆದರೆ ದರ್ಶನ್ ಹಣವಂತ, ಎಲ್ಲಾ ಶಕ್ತಿ ಪ್ರಯೋಗ ಮಾಡಿ ಹೊರಗಡೆ ಬಂದ್ರೆ
20😮
Adrallu kidnap and murder 😮😮😮😮
@@shivuappu626 ಆ ಜಲಗಾರ ಸೂಳೆ ಮಗನಿಗೆ 20 ವರ್ಷ ಜೈಲು ಆದರೆ ಏನೋ ಒಂದು ಥರ ಕುಶಿ bro
2003 to 2024 .. Almost 21 year's he was in jail for not controlling his anger. Half of his younger life is gone in jail 😮😮
ಸ್ವಾತಂತ್ರ್ಯ ಹೋರಾಟಗಾರರು ಸೆರೆಮನೆಯಿಂದ ಬರ್ತಾವರೆ. ಅವರನ . ಸಂದರ್ಶನ ಮಾಡ್ತಾರೆ . ಭಾರತ ಮಾತಾಕಿ ಜೈ
ಏನ್ರಿ ಕಾನೂನು ಇದು ಛೇ!!!!
😂😂😂😂
Yak madbardu?
@Vvvvpk ,ಅವರ ಹಾಗೆ ನೀವು ಆಗ್ಬಾರ್ದು ಅಂತ..
😂😂😂😂😂
ಏನ್ ಸಕ್ಕತ್ ಆಗಿ ಮಾತಾಡ್ತಾನೆ ಗುರು ಅಣ್ಣ
A few minutes of anger and he got punished for 20+ years in jail.
ಜೈಲಿನ ಬಗ್ಗೆ ಶಾಲೆ ಕಾಲೇಜುಗಳಲ್ಲಿ ಪಾಠ ಇಡಬೇಕು,ಮುಂದೆ ಇಂತಾ ವಿಷಯಗಳಲ್ಲಿ ಭಯ ಆಗುತ್ತೆ.
ಸಿದ್ದಾರೂಢ ಒಬ್ಬ ಪ್ರಜ್ಞಾವಂತ. ಆದರೆ ಸ್ವಲ್ಪ ಮುಂಗೋಪ ಇತ್ತು. ಆತ ನನ್ನ ಸ್ನೇಹಿತ. ವಾಪಸ್ಸು ಬಂದ ಮೇಲೆ ತಾಳ್ಮೆ ಸಹನೆಯಿಂದ ಜೀವನ ಸಾಗಿಸಲಿ ಎಂದು ಹರಸುವೆ.
ವಿಶ್ವ ಸಾಗರ್
ಚಿತ್ರದುರ್ಗ
ಪಾಪ...ಬದಲಾವಣೆಯ ಪಾಪ ಪ್ರಙ್ ಕಾಡುತ್ತಿದೆ😢
,,🤔 ಎನು ಕೈ ಕಟ್ ಮಾಡ್ಬೇಕು ಅಂದು ಕೊಂಡೆ ಬೈ ಮಿಸ್ ತಲೆ ಕಟ್ ಮಾಡಿದೆ ಅಂತವ್ನೇ 😂 😂 ಇನ್ನು ಮನಸ್ಥಿತಿ ಸರಿಯಾಗಿಲ್ಲ ಯಾಕ್ರೀ ಬಿಟ್ರೀ ಆಚೆ
Papa bidi avnunna, barkond irthane . . .
😂
ಅವ್ನು ಸರಿಯಾಗೇ ಹೇಳಿದ್ದಾನೆ 🤣🤣
😂😂😂😂
ಜೀವಾವಧಿ ಶಿಕ್ಷೆ ಮುಗೀತು
21 year 😮😮
Yappaaaaaa
Really good words
All killers become heros, shame on this country law
You r right 👍
Because we have 3rd class political system and 3rd class judicial system
Lanchavathara ella kade stop agbeku..
People can change,,,
Today who is handaling law.
ನಿಮ್ಮ ಬದಲಾವಣೆ ಆಗಿದೆ ನಿಮ್ಮ ಮುಂದಿನ ಜೀವನ ಚೆನ್ನಾಗಿರಲಿ
ಪರಂ ಗೆ ಒಬ್ರು client ಸಿಕ್ರು 😂
😂😂😂
CZcams kalamadhyma Alva bro
@@engineermech1 ಜಾಣ
😁
@@engineermech1Houdu avre
ನಾಳೆ ಈ ಮನುಷ್ಯನು ಇತರರಿಂದ ಕೊಲ್ಲುತ್ತಾನೆ 😢
S kole aada magunge vichaara gottaagutte...
ಪಾಪ ಇವನು ಕೊಲೆ ಮಾಡಿ ಜೈಲಿಗೆ ಹೋಗಿ ಅಲ್ಲಿ ರೆಂಬೆ ಊರ್ವಶಿ ಇರೋ ಸ್ವರ್ಗದ ಕನಸು ಕಾಣುತ್ತಾ ಇದ್ದ ಅನ್ಸುತ್ತೆ 😂😂😂
ಮಹಾನ್ ಹೋರಾಟಗಾರನ ಸಂದರ್ಶನ ಮಾಡಿದ ಈ ನ್ಯೂಸ್ ಚಾನೆಲ್ ಗೆ ಧನ್ಯವಾದಗಳು..!!!
What a confident man...
Some one is speaking the reality of life and law!
20 ವರ್ಷ ಜೈಲ್...ಮತ್ತೆ ಜಲಗಾರ ಬೂಸಾ ನ ಕಥೆ😅
ದುಡ್ಡು ಇದೆ ಗುರು...
Inna-1-2 monthly barbahudu bro Avr atra money ide alva yest laksha bekadru karch madi oragade bartare ,
Good explanation.confession for His mistake.
Hoping he will give up for all his bad Habit and learn to live Decent Person.
ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರ ಅನ್ನ
ಸಮಯ ಬಹಳ ಶಕ್ತಿಶಾಲಿ, ಮನುಷ್ಯರನ್ನ ಬಿಡಿ ದೇವರನ್ನು ಅದು ಆಳುತ್ತದೆ...
TIME IS SO POWER FULL THAN ANY THING... HUMANS ARE SILLY... TIME EVEN RULES GODS & GODESS..
Congratulations to you🎉🎉🎉🎉
ಲಂಚ ಕೇಳಿದ್ದಕ್ಕೆ ಕೈ ಕಡಿಯೋದೇ.. ಜೈಲು ಕವಿ.
Ee tara allalle aadre olledu ee kaanoonu en kittu dabbakthilla....kaanoonu tappuskonake bejaan daari kottide.....
ಅವಾ ಬರಿ ಕೈ ಕಡಿಯುದು ವಿಚಾರ ಮಾಡ್ಶಾನ ನನ್ನಂತವ ಆಗಿದರ ಸೀದಾ ಗಂಡಸರ ಕಾನೂನಾದ ಅಲ್ ಶರೀಯಾ ಪ್ರಕಾರ ಆ ಅದಿಕಾರಿನು ಜೇವಂತ ಸುಟ್ಟು ಅವನ ಹೆಂಡತಿಯನ್ನು ಸುಟ್ಟು ಹಾಕಿಬಿಡತಿದ ಮುಂದೆ ಯಾರು ಲಂಚಕೆ ಕೈ ಹಾಕಲಾರದಂಗ.
@@ravinagaraja2667 Shochaneeya andre, lancha tagolo esto jana innu tagotane idare, yaaru avaranna shikshisalla...neetivantaraadoru anubhavistane irtare
ಅವರ ಕಷ್ಟ ನೋವು ಅವರಿಗೆ ಮಾತ್ರ ಗೊತ್ತಿರುತ್ತೆ
ತಪ್ಪುಗಳನ್ನು ಯಾರೂ ಮಾಡಲ್ಲ ಸಮಯ ಸಂದರ್ಭ ಮಾಡಿಸುತ್ತೆ.
Yentha kala banthu kola madi relaes adre media davaru thara nodthare e desha halagirodu e media galinda
Correct agi helidira
Nija sir
Hogli bidu pa avru beku antha kole madillla kalaya thasmai namaha 🙏
ಸಿಗ್ಲಿ ಬಸ್ಯನ ತರ ಇವರು ಬುದ್ಧಿವಂತರಾಗಿದ್ದರೆ ಇಷ್ಟೊಂದು ವರ್ಷ ಜೈಲಿನಲ್ಲಿ ಇರುತ್ತಿರಲಿಲ್ಲ 😅
Kari ri Param na Ivardond Interview Madli 😅
ಸಿಗ್ಲಿ ಬಸ್ಯ ಕಳ್ಳ... ಕೊಲೆ ಕಳ್ಳ ತನಕ್ಕೆ ವ್ಯಥ್ಯಸಾ ವಿದೆ
Good message give to all the youths
ನಾನು ಬಳ್ಳಾರಿ ಜೈಲ್ ಲಿ ಭೇಟಿ good ಪರ್ಸನ್
Dwipaksheeya Bheti ya nimmadhu..
Good message
ಅನುಭವದ ಸಾಲುಗಳು..... 🎉
ಈಗ ಇವನಿಗೆ ಯಾವ ಅವಾರ್ಡ ಕೋಡಸೊಣ😂
❤❤❤❤❤
This dude can clear any government exams
Super Sir Badalavane jagada Niyama Meditation most Powerful All the best Sir Happy Life 🎉👍
Thanks for all media people who interviewed this man
👏👏
P ranganath sir good human being...
👌👍
Churu kuda pashchathapa illla...😢
ಹೊರಗೆ ಬಂದಿರೋ ಖುಷಿ ಅಷ್ಟೇ
God bless you sir.
ಮುತ್ತಿನಂಥ ಮಾತುಗಳು ಸಾರ್
ಈ ಲೋಪೆರ್ ಬೇಗಾ ಆಚೆ ಬರ್ಬೇಕು ಇತ್ತು ಅಂಥ
ನಾನು ಆಮೀರ್ಖಾನ ಬಯೋತ್ಪಾದಕನಲ್ಲ,,,ಪುಸ್ತಕ ನೆನಪಾಯ್ತು
❤
ಇದೆಲ್ಲಾ ಮಾಧ್ಯಮದವರ ಗಿಮಿಕ್
Kaniditha alla naanu kuda ond sala jail ge hogi dhyana da mahathva tilisi bandidde naanu 6 years aitu dhyana maadoke 🙏🙏
Super sir
All the best
Very good coverage
Good luck
😢😢
Super words
Yes ❤ good message for present youths and upcoming generation.
Super brother 👌👌👌
Good
wise words
Sathyavadha mathu sir,devru nimage olledumadli
20 yrs olage itidra
Jagathu sikabate change agi hogide
Great
Brother be happy try to do something good in life
At ant critical condition we should control'our nlmind do yoga dhanya pronayam it gives always positive energy peace'mind
Nice to see the transformation. True , most of the cases spur of the moments the crimes happens and without the intent.
But the real transformation happens in them , shall be good for them and the society at a large.
Best message for society
Gud luck brother
New director is coming soon in kannada industry 😂😂😂😂 u media people r shameless wt kind of news is this nonsense 😡
What about the the engineer family condition now...
Good future 🎉
ಮೈಲಾರಿ ನೆನಪಾಯಿತು
Like this video's nowadays more need in present situation
ಒಳ್ಳೆಯ ಕೆಲಸ ಮಾಡಿದ್ದಾರೆ. ಲಂಚ್ ಬಾಕನ ಕೊಲೆ ಮಾಡಿದ್ದಾರೆ.
Super hero, aaa engineer ge takka sikshe…❤❤
Intresting person,,yaradru seperate interview madi pls
ಇಂತಹವರನ್ನು ಇಂಟರ್ ವ್ಯೂ ಮಾಡಬೇಡಿ ದಯವಿಟ್ಟು..
God is there❤
Good 👍
❤❤❤❤
Right 👍👍👍
1:55 best life word🎉
POLICE POV : Nav kantidiva cameradalli 😂
Super
Dont. Get. Angry. Keep. Patience. Ok
Goodpost........goodchannal🎉❤
ಎಲ್ಲಿ ಸಿಗುತ್ತದೆ ಈ ದರಿದ್ರ ದೇಶದಲ್ಲಿ
Sir yaavde kshana entha kastada paristhithi edru thaalme kaldkol baardu. Sir ondu jeevige jeeva Kodake namminda saadya villavo Hage jeeva thegyyo adikaara namagilla. antha paristhithi bandaaga nave doora saridhbidbeku. Estu koti Hana edhru estu dodda adhikaara dallidhru ondu dina ellanu bittu hogbeku. Adrinda naavu badukuva haage innobbarannu badukalikke bidona. Baruvaaga enu thandilla hoguvaaga enannu thogondu hogalla ero 3 dina baalvege yaakisttu kopaa thaapa
Check the list. It will be shocking.
21 years
Super Headline
Mind thi s
ಕೈ ಕಟ್ ಮಾಡೋಣ ಅನ್ಕೊಂಡು ಮಿಸ್ ಆಗಿ ಕುತ್ತಗೆ ಕಟ್ ಮಾಡಿದಿನಿ ಅಂತಿದ್ಯಲ್ಲ ಗುರು. ಭೇಷ್
ಅವನೇನು Thanos aa ಗುರು
He went straight for head like Thor learnt his mistake
@@idkomgl9949😂❤