👌👌 sir
Nice Information Amogh sir.....
ಅತ್ಯುತ್ತಮ ಮಾಹಿತಿ ❤
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ sir. ಉತ್ತಮ ಪ್ರೇರಣೆ ಸಿಕ್ಕಿದೆ. ಈ ಗಿಡದ ಬೆಲೆ ಎಷ್ಟು
ಸೂಪರ್
Super
ಮಾಹಿತಿ ಅಮೋಘವಾಗಿದೆ,
Nice explaination
We also have this tree
How many years to bear fruit from seedlings.
farmer with knowledge and experience hats off brother
Ankur farm❤️
where I can get plants for this water apple.
ಬೆಲೆ estu sir
Sir 5 ಗಿಡ ಕೊಡ್ತೀರಾ
Very nice..I have planted 12 plants last year. How much fruit rate?
Bekilla spay pollination tumkur side. Nim area aste sir
Navu rippan peteyavaru sir. Nimma mane. Munche itthala. Adra yedurige. Muslim mane ide Ala ade sir
Marketing kasta edi sir
SIR PLANTS SIGUTTENRI IDDARE TILISI
Sir plant s r available please
Jai amoga
One plant beku send madoke agutta sir
ಸರ್ ಇದರ ಸಸಿ ಎಲ್ಲಿ ಸಿಗುತ್ತವೆ
ಸರ್ ನಮಗೂ ವಾಟರ್ ಆಪಲ್ ಗಿಡ್ಡ ಬೇಕು ಕೊರಿಯರ್ ಮುಕಾಂತರ ಕಲಿಸಬೇಕು ಬಹುದಾ
Idara marketing elli ideheli yakandre namdu mysore illi e hannina marketing illa kadime
Polination idiya
ಈ ಸಸಿ ಎಲ್ಲಿ ಸಿಗುತ್ತದೆ
Dairy
ಮಿಶ್ರಬೆಳೆಯಾಗಿ ಬೆಳೆಯಬಹುದೆ ಅಡಿಕೆ ಜೊತೆ
ಅಮೋಘ್... ಏನ್ ಸರ್ ನಿಮ್ಮ ಕನ್ನಡ... ಕೇಳಲಿಕ್ಕೆ ಇಂಪಾದ ಕನ್ನಡ...
ಕಳೆದ ವಾರ ನಿಮ್ಮ ನರ್ಸರಿ ಭೇಟಿ ನೀಡಿದ್ದು ತುಂಬಾ ಸಂತೋಷ ಆಯ್ತು, ನಿಮ್ಮಲ್ಲಿಂದ ತಂದು ನೆಟ್ಟ ಗಿಡ ಆದಷ್ಟು ಬೇಗ ಫಲ ಪಡೆಯುವಂತೆ ಆಗಲಿ ಎಂದು ಕಾದಿರುವೆ,.
ಗಿಡ ಎಲ್ಲಿ ಸಿಗುತ್ತೆ
ಮಾರ್ಕೆಟ್ ನ ಫ್ರೂಟ್ಸ್ ಅಂಗಡಿಯಲ್ಲಿ ಈಹಣ್ಣನ್ನು ತೆಗೆದುಕೊಳ್ಳಿ ಆ ಹಣ್ಣಿನಲ್ಲಿ ಸಿಗುವ ಬೀಜದಿಂದ ಸಸಿಯನ್ನು(ಗಿಡ) ಪಡೆಯಬಹುದು.ಸ್ವಲ್ಪ ತಾಳ್ಮೆ ಬೇಕು.
ಗಿಡ ನಮಗು ಬೇಕು ನಿಮ್ಮ ನಂಬರ ಕೂಡಿ
ಗಿಡ ನಂಬರ್ ಬೇಕು
This is a
sir idr gidagalu sigutta
Super
ನಮ್ಮ ತುಮಕೂರು ತೋಟದಲ್ಲಿ 2 ನೇ ವರ್ಷಕ್ಕೆ ಮೊದಲನೇ ಫಲ ಸುಮಾರು 10kg ಬಂದಿದೆ..