ಉತ್ತರ ಕಾಶಿಯಲ್ಲಿ ನಡೆದ ಘಟನೆ ನನ್ನ ಪೂರ್ವ ಜನ್ಮದ ಪುಣ್ಯದ ಫಲ ,ನನ್ನ ಜೀವ ಇರುವವರೆಗೂ ಮರೆಯುವದಿಲ್ಲ

Sdílet
Vložit
  • čas přidán 6. 07. 2024

Komentáře • 406

  • @user-hr3fv6cv4m
    @user-hr3fv6cv4m Před 17 dny +54

    ನಮಸ್ಕಾರ ಅಮ್ಮ ಯಾವ ಜನ್ಮದ ಪುಣ್ಯ ಎಲ್ಲಾ ದೇವರ ದರ್ಶನ ಮಾಡಿಸಿದ್ದೀರಿ ಅಮ್ಮ ನೀವು ಪುಣ್ಯ ಮಾಡಿ ಬಂದಿದ್ದೀರಿ ಅಮ್ಮ ಎಂತ ಒಳ್ಳೆ ಒಳ್ಳೆ ದೇವಸ್ಥಾನ ನಮಗೆ ತೋರಿಸುತ್ತಿದ್ದೀರಿ ನಮಗೆ ಹೋಗಲು ಆಗುವುದಿಲ್ಲ ಆದರೆ ನಿಮ್ಮ ರೂಪದಲ್ಲಿ ದೇವರು ಎಲ್ಲಾ ದೇವಸ್ಥಾನ ನೋಡಿದ್ದೇವೆ, ವಂದನೆಗಳು ಅಮ್ಮ ನಿಮಗೆ🙏🙏🙏🌹🌹🌹🌹🙏🙏🙏

    • @kusumaramesh7365
      @kusumaramesh7365 Před 17 dny +5

      Idu hundred percent nija❤❤❤❤

    • @roopamurthy4449
      @roopamurthy4449 Před 17 dny +1

      Yes true namaste Amma tq u somuch ma

    • @veenakbellad7619
      @veenakbellad7619 Před 17 dny

      Amma nimage dirga dhanda pranamagalu 🙏namige Chardham Yatrelli uttar Kashi Miss agittu nimminda drashna baghya doreyitu nivu yallarigu dari deepa aigra adikke Ganga Arati prapti agide nive punyavantaru Amma 🙏🙏🙏🙏🙏🙏🙏🙏🙏🙏🙏

    • @raghuanuraghuanu774
      @raghuanuraghuanu774 Před 17 dny

      🙏🙏ಅಮ್ಮ ನಿಮ್ಮಿದ ನಮಗೂ ಪುಣ್ಯ ಲಬಿಸಿತು ಧನ್ಯವಾದಗಳು ಅಮ್ಮ 🙏🙏

    • @komalalakkappa1541
      @komalalakkappa1541 Před 16 dny

      see god within also, when you cannot travel

  • @sumithragames882
    @sumithragames882 Před 18 dny +19

    ದೇವರ ಕೃಪೆಯಿಂದ ನಿಮಗೆ ಇಂತಹ ಸೌಭಾಗ್ಯ ದೊರಕಿತು. ಗಂಗಾದೇವಿಗೆ ಆರತಿ ಮಾಡುವ ಪುಣ್ಯ ನಿಮಗೆ ಸಿಕ್ಕಿದೆ. ನಿಮ್ಮಿಂದ ನಮಗೆ ಇಂತಹ ಭಾಗ್ಯ ಲಭಿಸಿದೆ‌. ಧನ್ಯವಾದಗಳು .

  • @ShivaMurthy-bo3ly
    @ShivaMurthy-bo3ly Před 17 dny +10

    ಮಾತೃ ಹೃದಯ ನಿಮ್ಮದು ಅಪರೂಪದ ಜನ್ಮ ಮಾ ನಿಮಗೆ ದೈವ ಸಾಕ್ಷಾತ್ಕಾರ ಅಗಿದೆ 🙏

  • @bhagyalakshmik.g.2136
    @bhagyalakshmik.g.2136 Před 18 dny +15

    ಹರೇ ಶ್ರೀನಿವಾಸ 🙏🙏🙏🙏🙏ತುಂಬಾ ಸುಂದರ ವಾಗಿ ಕಾಶಿಯ ವಿಡಿಯೋ ಮಾಡಿಕೊಂಡು ಬಂದಿದ್ದೀರಾ ನಿಮ್ಮ ಜೊತೆಗೆ ನಮಗೂ ಕಾಶಿಯ ದರ್ಶನ ಮಾಡಿಸಿದಿರಿ ಇದಕ್ಕಿಂತ ಇನ್ನೇನು ಬೇಕು ಎಲ್ಲದ್ದಕ್ಕು ಭಗವಂತನ ಆಶೀರ್ವಾದಬೇಕು 🙏🙏🙏🙏ವೀಣಾ ವೈನಿ ಅವರಿಗೆ ಹೃದಯಪೂರ್ವಕ ನಮಸ್ಕಾರಗಳು 🙏🙏🙏🙏🙏🌹🌹🌹🌹👍👍

  • @VeenaJoshi
    @VeenaJoshi  Před 12 dny

    Thanks to all

  • @lavanya3019
    @lavanya3019 Před 17 dny +8

    ಕಥೆ ಸಹಿತ ದೇವರ ದರ್ಶನ ಮಾಡಿಸಿದ್ದು ತುಂಬಾ ಖುಷಿ ಆಯ್ತು ಅಮ್ಮ... ಗಂಗೆಯ ವಿಗ್ರಹ ನೋಡಲು ಎರಡು ಕಣ್ಣು ಸಾಲದು ತುಂಬಾ ಮುದ್ದಾಗಿ ಇದಾರೆ 🙏🙏🙏🙏🙏🙏🙏

  • @user-deekshaanchan
    @user-deekshaanchan Před 17 dny +3

    ಹಾಡು ಅದ್ಭುತವಾಗಿತ್ತು👏🙏🙏ಕೇಳಿ ರೋಮಾಂಚನವಾಯಿತು ನಾನು ದೇವಿ ಆರಾಧನೆ ಮಾಡುವವರು

  • @SandhyaRajeshGujjar
    @SandhyaRajeshGujjar Před 17 dny +2

    ತುಂಬಾ ಧನ್ಯವಾದಗಳು ಅಮ್ಮ ದೇವ್ರನ್ ತೋರಿಸಿದ್ರೆ ಆರತಿ ಮಾಡೋದು ತೋರ್ಸಿದ್ರೆ ಅಮ್ಮ ಅಮ್ಮ ನೀವು ಹೇಳ್ತಾ ಇರೋ ಮಾತನ್ನ ಕೇಳಿದ್ರೆ ಮೈಯೆಲ್ಲಾ ಜುಮ್ಮನ ತಮ್ಮ ಕೇಳಿದ್ರೆ

  • @sudhindrask8090
    @sudhindrask8090 Před 15 dny +1

    ನಿಮ್ಮ ಪ್ರವಾಸದ ವಿಚಾರಗಳು ತಿಳಿಯಿತು ನೀವು ನೋಡಿ ಎಲ್ಲರಿಗೂ ಅದರ ವಿಚಾರ ನೀಡಿದ್ದೀರಿ ತುಂಬಾ ಸಂತೋಷ ಹೇಮ್ಮೆಯಾಗಿದೆ ಜೀವನದಲ್ಲಿ ನೋಡುತ್ತಿವು ಇಲ್ಲವು ಗೊತ್ತಿಲ್ಲ ನಾವು ಧನ್ಯ ವಾಗಿದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.

  • @sudhan371
    @sudhan371 Před 18 dny +6

    ಕಾಶಿ ವಿಶ್ವನಾಥ ನಮೋ ನಮಃ 🙏🌺🙏
    ಶುಭ ಸಾಯಂಕಾಲ 🪔🪷🪔🪷🪔

  • @user-xs7gp7lz8j
    @user-xs7gp7lz8j Před 17 dny +12

    ಹೂವಿನ ಜೊತೆ ನಾರು ಸ್ವರ್ಗ ಸೇರಿತು ಅನ್ನೋ ಹಾಗೆ ನಿಮ್ಮಿಂದ ನಾವು ಆ ಭಗವಂತನ ದರ್ಶನ ಮಾಡತ್ತಾ ಇದ್ದೀವೆ.ಧನ್ನವಾದಗಳು ಅಮ್ಮ🙏

  • @champarao9922
    @champarao9922 Před 7 dny

    HareShrinivasa You are Lucky God Bless.

  • @naguMMsai7318
    @naguMMsai7318 Před 17 dny +1

    Amma nim miraculous story kelidre namge kushi agutte nimge pooje madak avakasha sikkide nimge est kushi agirbeda❤❤❤❤ seriously nivu tumba punya madidira amma ❤❤ nimmanna padeda nave dhanya❤❤❤

  • @parvathydodballapur9482

    Veena amma thumba Dhanyavadagalu nanage mathome uttarakashi dharushana sundaravagide vivarisideeri.🙏🙏🙏

  • @SaraswatiMallariMRM143
    @SaraswatiMallariMRM143 Před 17 dny +3

    ಅಮ್ಮ ನಿಮ್ಮ ಜೊತೆ ನಾವು ಕೂಡ ಯಾತ್ರೆ ಮಾಡಿದಷ್ಟ ಸಂತೋಷ ಆಯ್ತು ಅಮ್ಮ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನೀವು ನಮಗೆ ದೊರಕಿದ್ದು ಪೂರ್ವ ಜನ್ಮದ ಪುಣ್ಯ ಅಮ್ಮ

  • @wv3217
    @wv3217 Před 17 dny +1

    ವೀಣಾ ಅಮ್ಮನವರಿಗೆ ಉತ್ತರ ಕಾಶಿ ವಿಶ್ವನಾಥನ ದರ್ಶನ ಮತ್ತು ಗಂಗೆ ಮೂರ್ತಿ ಮತ್ತು ಆರತಿಯ ದರ್ಶನ ಮಾಡಿಸಿದಕ್ಕೆ ಕೋಟಿ ಕೋಟಿ ಪ್ರಣಾಮಗಳು 🙏🏻🙏🏻ನೀವು ವಿವರಣೆ ಕೊಡುವ ರೀತಿ ಎಷ್ಟು ಚೆನ್ನಾಗಿದೆ ಅಂದ್ರೆ ಸ್ವತಃ ನಾವೇ ಅಲ್ಲಿದ್ದು ದರ್ಶನ ಪಡಿತಾ ಇದ್ವಿ ನ್ನಷ್ಟು ಸಂತೋಷ ಆಗ್ತಿದೆ ಅಮ್ಮ🙏🏻🙏🏻🙏🏻

  • @ramakrishnap4705
    @ramakrishnap4705 Před 14 dny

    ನಾನು ಕೂಡ ಇದೇ ಮೇ ತಿಂಗಳಿನಲ್ಲಿ ಚಾರ್ ದಾಮ್ ಯಾತ್ರೆ ಮಾಡಿದೆ ನೀವು ವರ್ಣಿಸಿರುವ ಎಲ್ಲಾ ಕ್ಷೇತ್ರಗಳನ್ನು ಸಂದರ್ಶಸಿದೆ ನಿಮ್ಮ ವರ್ಣನೆ ಬಹಳ ಅದ್ಭುತವಾಗಿದೆ ವಂದನೆಗಳು

  • @sarithas.4776
    @sarithas.4776 Před 17 dny +3

    ಮಾರ್ಕಂಡೇಯ ಪುರಾಣದ ಕಥೆ👌🙏 ಗಂಗಾ ಆರತಿ ಮಾಡಿದ ಪುಣ್ಯವಂತರು ನಮೋ ನಮಃ 🙏🙏🙏🙏🙏

  • @mamathasalimat9446
    @mamathasalimat9446 Před 10 dny

    Nijavagalu nive punyavantaru sister, ganga Aarti madiddiri , tumba chanagi explain madi torisiddira thank you so 🙏 much sister

  • @renukavaidya6428
    @renukavaidya6428 Před 17 dny +7

    ಅಮ್ಮ ನೀವು ಪುಣ್ಯವಂತರು . ನಿಮ್ಮ ಮಾತು ಕೇಳಿದ ನಾವು ಪುಣ್ಯವಂತರು ನಮಸ್ಕಾರ ಗಳು ಅಮ್ಮ

  • @shivajikulkarni2319
    @shivajikulkarni2319 Před 6 dny

    Thank you very much madam Jai Shri Ram 🌹🌹👏👏🌹🌹

  • @nirmalaga2860
    @nirmalaga2860 Před 17 dny

    Really ur very lucky person to have the Ganga pooja.love u ma.❤Nimminda namage eshto vishayagalu gottagiddave.Neevu helikotta vratagalu future nalli olledu aguttave anno nambike ede.Lot of thanks amma.❤

  • @pushpapoojarymumbai4170

    ತುಂಬಾ ಚೆನ್ನಾಗಿ darshana madseddiri danyavadagalu nevu ತುಂಬಾ ಭಾಗ್ಯವಂತರು

  • @YamunaPatil1
    @YamunaPatil1 Před 17 dny

    Namaste Amma Thankyou

  • @tejashreepotdar2006
    @tejashreepotdar2006 Před 15 dny

    Om jai shree uttar Kasi shiv ya namah 🙏🙏🌹🌹🙏🙏 Thanku mam for your nice information 🙏🙏👌👌🙏🙏

  • @pritishetty4155
    @pritishetty4155 Před 17 dny

    Yess, truly blessed, ಅದ್ಬುತ ಅನುಭವ ❤❤❤👍🏼🙏🏼🙏🏼

  • @user-hh5qw4ol6u
    @user-hh5qw4ol6u Před 17 dny

    ನಮಸ್ತೆ ಅಮ್ಮ… 🙏 thank you Amma Namgu Devara Darshana madsidakke devaru nimgu olledhu madli Amma . Thumba kushi aythu Amma 🙏🙏

  • @SaraswatiMallariMRM143
    @SaraswatiMallariMRM143 Před 17 dny +1

    ಶುಭ ರಾತ್ರಿ ಅಮ್ಮ ನಿಮ್ಮ ಪಾದಕ್ಕೆ ನನ್ನ ಅನಂತ ವಂದನೆಗಳು 🙏🙏🙏🙏

  • @kingofpop7765
    @kingofpop7765 Před 17 dny

    ನೀವು ಹೇಳ್ತಾ ಇದ್ದರೆ ನಾವು ಆ ಯಾತ್ರೆಗೆ ಬಂದ ಹಾಗೆ ಅನಿಸುತ್ತ ಇದೆ ಅಮ್ಮಾ ನಮಗೋಸ್ಕರ ಎಲ್ಲವನ್ನೂ ತೋರಿಸುತ್ತಾ ಇದ್ದೀರಿ ಅಮ್ಮಾ ನಿಮಗೆ ನನ್ನ 🙏🙏🙏🙏🙏🙏🤗

  • @aparnaprasad5733
    @aparnaprasad5733 Před 17 dny

    Thanks for all the efforts you have taken to show everything in detail and blessings of parameshwara.........

  • @saviraj.2008
    @saviraj.2008 Před 17 dny

    ತುಂಬಾ ಚೆನ್ನಾಗಿದೆ ಮೇಡಮ್ ನಮಗೂ ಕೂಡ ನೋಡು ಅವಕಾಶ ನೀಡಲಿ ಭಗವಂತ 🙏🙏🙏🙏🙏🙏🙏🙏

  • @shanthakumari671
    @shanthakumari671 Před 17 dny

    Niminda shiva pravathiya darshana padedu danyanadeu amm thanks amma

  • @aratimhowale1464
    @aratimhowale1464 Před 17 dny

    Amma naavoo uttaarkaashige hoadastu Khushi aaytma tumba thanks amma darushan maadisidfakke

  • @rukminii9572
    @rukminii9572 Před 17 dny

    Devara krupe nimma mele ide nimmantaha gnanigalu sadu sajanara kaiyale bhagavanta tanna aratiyannu madisikolodu nive danyaru namagu antaha yoga barali danyavadagalu

  • @padmaprasadp1600
    @padmaprasadp1600 Před 17 dny

    Really you are great very very great. Ganga maata gave u such a nice operchunity.

  • @ganeshmedleri6014
    @ganeshmedleri6014 Před 17 dny

    13:45 Amma 1st nam Mane Kula devaru maarakandeya ha Shiva Linga nodi tumbane Kushi aythu..amele innondu nive health iritri shlok galige tumbane shakti irutthe anthaa nimma swardalli iro positive vibrations ha thayihege keliside Amma adakke nimege ha gang harthi maado soubhagya banidirodu thank you so much for this video maathji 🙏

  • @siddeshm.b4512
    @siddeshm.b4512 Před 17 dny

    ಅಮ್ಮ ನಮಸ್ಕಾರ ನಿಮ್ಮಿಂದ ಎಲ್ಲಾ ದೇವರ ದರ್ಶನವನ್ನು ಮಾಡಿಸುತ್ತಿದ್ದೀರಿ ನಿಮ್ಮಿಂದ ನಾವು ಎಲ್ಲಾ ಪುಣ್ಯವನ್ನು ಪಡೆದಿದ್ದೇವೆ ಧನ್ಯವಾದಗಳು ಅಮ್ಮ ♥️🙏

  • @lalitaparvatikar144
    @lalitaparvatikar144 Před 17 dny

    Thank u so much Veena ,nice video of char dham Yatra ,this one guide to do many people ❤

  • @premasrinivas6634
    @premasrinivas6634 Před 13 dny

    ಅಮ್ಮಾ ಕೋಟಿ ಕೋಟಿ ಪ್ರಣಾಮಗಳು ಅಮ್ಮ 🙏

  • @sakuraadventure3366
    @sakuraadventure3366 Před 17 dny +2

    ನಮಸ್ಕಾರ ಅಮ್ಮ , ನೀನು ನಿಜವಾಗ್ಲು ಪುಣ್ಯವಂತರು ,

  • @mangalamangala1984
    @mangalamangala1984 Před 16 dny

    🙏🙏 Namaste Amma Channagidira Amma pravaasada varnane thumba channagitthu mattu alliya devara dharshana mattu aarathi thorisidiri thumba koshiyaayithamma nevu punya vantharu 🙏🙏nimma haadu maatina sapshattanne thumba chanagiruthe

  • @shashikalashashi6207
    @shashikalashashi6207 Před 17 dny

    🙏ಅಮ್ಮ ನಮಗೂ ದೇವರ ದರ್ಶನ ದರ್ಶನ ಮಾಡಿಸಿದ ಕ್ಕೆ ಬಹಳ ಸಂತೋಷ ವಾಯಿತು. ನಿಮ್ಮ ತೀರ್ಥ ಯಾತ್ರೆ ವಿಡಿಯೋ ನೋಡುತ್ತಾ ಇದ್ದರೆ ನಮಗೂ ಆ ದೇವರು ಯಾವಾಗ ಅದೃಷ್ಟ ಕೊಡುತ್ತಾರೆ ಗೊತ್ತಿಲ್ಲ ನೀವು ಬಹಳ ಬಹಳ ಪುಣ್ಯವಂತ ರು ತುಂಬಾ ಧನ್ಯವಾದಗಳು ಅಮ್ಮ 🙏🌹❤

  • @padmarani5705
    @padmarani5705 Před 17 dny

    Amma estu bagyavathi taayi nivu nimma matu. Keli kannalli Ananda bashpa bantu danyoasmi tayi❤🙏

  • @geethanjalibs8706
    @geethanjalibs8706 Před 17 dny

    2017ನೇ. ಹೋಗಿದೇವು ತುಂಬಾ ಚೆನ್ನಾಗಿದೆ

  • @sumasubramani6097
    @sumasubramani6097 Před 17 dny

    Om namah shivaya Hara Hara shambho shankara

  • @sonusonu-dt8ii
    @sonusonu-dt8ii Před 17 dny

    ❤amma❤🙏🙏🙏🙏🙏❤amma❤
    Utarakashige hoguva yoga namgidiyo elvo gotillamma adre niminda elindale devara darshana madisideera tumba 🙏🙏🙏🙏🙏amma darshana madisida punyada pala nimage labisali niminda darshanda pala namgu doreyithu ❤amma❤🌹🙏🌹

  • @varalaxmikulkarni7752
    @varalaxmikulkarni7752 Před 18 dny

    Amma Namaste 🙏❤️

  • @mantukalnoor7804
    @mantukalnoor7804 Před 13 dny

    Om namaha shivaya🌺🌺🙏🙏🙏

  • @wv3217
    @wv3217 Před 17 dny

    ವೀಣಾ ಅಮ್ಮ ನೀವು ತುಂಬಾ ಅದೃಷ್ಟವಂತರು 🙏🏻🙏🏻ಎಲ್ಲಾ ತೀರ್ಥಕ್ಷೇತ್ರ ದೇವರ ದರ್ಶನ ಮಾಡ್ತಾ ಇದ್ದೀರಿ

  • @lakshmis579
    @lakshmis579 Před 18 dny

    My dream is to visit d places but your video made me so happy to see thanks lot sister tumba Kushi ayeetu god bless you and your family always keep u happy

  • @user-sg7vi1xj7t
    @user-sg7vi1xj7t Před 17 dny +9

    ಅಮ್ಮ ನಮಗೆ ದೇವರು ನಮಗೆ ಅಲ್ಲಿಗೆ ಹೋಗುವ ಶಕ್ತಿ ಕೊಡುತ್ತಾನೋ ಇಲ್ಲ ಗೊತ್ತಿಲ್ಲ ಆದರೆ ನಾವೇ ಸ್ವತಃ ದರ್ಶನ ಮಾಡಿದಷ್ಟು ಸಂತೋಷವಾಯಿತು😢

  • @meeramjothi150
    @meeramjothi150 Před 17 dny

    Amma nanna kannalli neeru Bantu idannu Keli naavu kooda aa mahataayiua darshan aada sobhagya nammadaayatu amma nimage koti koti namaskaaragalu amma❤

  • @chandramathijagadish2453

    Nimage namma anantha dhanyavaadagalu thumbaa chennaagi thorisidiri naavanthu jeevanadalli hogtheevo illavo goththilla

  • @prasanna387
    @prasanna387 Před 17 dny

    Amma 🙏🙏🙏❤️❤️❤️❤️namage maneyali eddukode nimmend yalla devara darushn bhagya sikkitu nimmnu padeda nave dhanya vantaru ammma❤❤❤❤❤

  • @sudhamurhty366
    @sudhamurhty366 Před 14 dny

    Dhanyavadagalu. Amma video haakeddakke

  • @aarathih.s2694
    @aarathih.s2694 Před 17 dny

    Thanks for the dharshana

  • @champarao9922
    @champarao9922 Před 7 dny

    HARESHRINIVASA Super Dhanyavadagalu 😂

  • @chinnubai3g
    @chinnubai3g Před 14 dny

    Amma , video nodi tumba Khushi aaytu .nimma video noduttiruva naave.. punnyavantaru🙏🙏🙏🙏🙏

  • @leelavathi7609
    @leelavathi7609 Před 17 dny

    Amma you are blessed to get that opportunity.❤

  • @supsharag7916
    @supsharag7916 Před 18 dny

    Namaste amma❤

  • @pavithraprakash8292
    @pavithraprakash8292 Před 17 dny

    Amma paadaravindagalige koti namanagalu❤❤❤

  • @veena8879
    @veena8879 Před 18 dny

    Amma i like this place
    about ganga matha

  • @anupamajagadish233
    @anupamajagadish233 Před 17 dny

    Amma neevu punyavantaru🙏🏽🙏🏽🙏🏽. Namagu aase ide ee yella places nodalu.

  • @user-lf2fs5pr7g
    @user-lf2fs5pr7g Před 16 dny

    Darshana madina neeva punyavantaru. Thank u for good information & darshan

  • @kalyanihiddenvibes156
    @kalyanihiddenvibes156 Před 17 dny

    Tumba sundara,ramaniya,nanu swarga anta helodilla,adakinta ide chanda ansutte,nijvaglunive dhanyaru,🙏🙏💐❤

  • @parimalasc1027
    @parimalasc1027 Před 16 dny

    ಧನ್ಯವಾದಗಳು ಅಮ್ಮ 🙏 🙏 ಮತ್ತೊಮ್ಮೆ ಉತ್ತರ ಕಾಶಿ ವಿಶ್ವನಾಥನ ದರ್ಶನ ನೋಡುವ ಭಾಗ್ಯ ಮಾಡಿಕೊಟ್ಟಿರುವುದಕ್ಕೆ ನಮಸ್ಕಾರಗಳು 🙏🙏 ❤

  • @kusumaramesh7365
    @kusumaramesh7365 Před 17 dny

    Amma nemma padagalige Namaste❤❤❤

  • @user-dh7mg4wd2s
    @user-dh7mg4wd2s Před 18 dny

    Thankyou so much Amma 🙏🙏🙏🙏🙏🙏❤❤❤❤❤❤🎉🎉🎉🎉🎉🎉💐💐💐💐💐💐🌹🌹🌹🌹🌹🌹🌺🌺🌺🌺🌺🌺✨💫

  • @sunitharamesh3780
    @sunitharamesh3780 Před 17 dny

    Namaste amma❤❤❤

  • @latham-oz3qw
    @latham-oz3qw Před 18 dny

    Nannamma devathe....devathenaaa ...devathe nododukee devathe athra hoodahage ede... Nanna mathadoo muddu devathe nive...

  • @nandinir9247
    @nandinir9247 Před 17 dny

    Thanks amma vivarane tumbaa Chennagettu

  • @khushigalli4916
    @khushigalli4916 Před 18 dny

    Har Har Mahadev.... Har Har Gange.... Jai shree Ram 🙏🙏🙏

  • @meenakamath4878
    @meenakamath4878 Před 15 dny

    Ananthanantha dhanyavadagalu

  • @akshatabhavani4088
    @akshatabhavani4088 Před 17 dny

    Thsnku very much akka 🌸🍁🌹🌷🌺🌸💖🙏🏻🙏🏻🙏🏻🙏🏻🙏🏻

  • @nirmalamm6150
    @nirmalamm6150 Před 18 dny

    Niminda namgu darsana aythu danyavada

  • @sneharavi7930
    @sneharavi7930 Před 16 dny

    Dhanyavaadagalu amma 🙏

  • @iastest5558
    @iastest5558 Před 17 dny

    Amma thumba Kushi agide amma...nanage thumba kasta ithu amma utakku thondare ithu 16 somavara vratha madidde nanna kasta thumba kadime agide...nimma prathiyondu vidiogagi kaithairthibu... love you Amma
    Nimminda navu uttara Kashi nodudvi....thumba thanks.... love you ❤😊🎉

  • @SunithaRavi-qw9vr
    @SunithaRavi-qw9vr Před 17 dny

    Om namah shivay 🙏🏻🙏🏻🙏🏻

  • @Araginivlogs
    @Araginivlogs Před 18 dny

    Tumba danyavadagalu amma

  • @mayar8572
    @mayar8572 Před 12 dny

    🙏om namashivaya akka 🙏

  • @Chidashu555
    @Chidashu555 Před 11 dny

    ತುಂಬಾ ಧನ್ಯವಾದಗಳು ಅಮ್ಮ 🙏🙏🙏❤

  • @neelasasirekha3416
    @neelasasirekha3416 Před 18 dny

    Thumba dhanyavadagalu

  • @chandrikashivanandar8611

    Namaste Amma 🙏❤️🌹

  • @preranashrishail5271
    @preranashrishail5271 Před 17 dny

    Namaste amma🙏🙏🙏🙏

  • @yallammayallama6335
    @yallammayallama6335 Před 15 dny

    🙏🙏🙏🙏🙏om namaha shivaya blessed with me and my family appa.

  • @user-rv5eb6hq6x
    @user-rv5eb6hq6x Před 17 dny

    Amma nive punyavantharu❤❤❤❤❤❤

  • @tukaramrathod4158
    @tukaramrathod4158 Před 17 dny

    Hari om Amma

  • @anushagk5870
    @anushagk5870 Před 18 dny

    🙏🙏🙏🙏🙏🙏🙏dhanyusme amma🙏🙏🙏🙏

  • @mytrikumari6319
    @mytrikumari6319 Před 17 dny

    Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @gowrihj4684
    @gowrihj4684 Před 17 dny

    Om namaha shivaaya 🙏

  • @renukacbiserotti6668
    @renukacbiserotti6668 Před 16 dny

    Namaskar Amma 💐🙏🙏🙏

  • @rmunilakshmi3809
    @rmunilakshmi3809 Před 17 dny

    Tumba Khushi aaye to Amma❤❤❤❤❤🙏🙏🙏🙏🙏

  • @MohanMulkunte
    @MohanMulkunte Před 17 dny

    Namaskraamma❤️🙏🌹🌹🙏❤️🙏🙏❤️❤️🙏🌹🙏

  • @nagarathnan2594
    @nagarathnan2594 Před 17 dny

    Amma thumba thanks for the video

  • @abhiguru6439
    @abhiguru6439 Před 17 dny

    Namaste amma subha sanje

  • @manjulanuchi1228
    @manjulanuchi1228 Před 17 dny

    Om namah shivaya

  • @bhagyaKRbhagu
    @bhagyaKRbhagu Před 15 dny

    Thank you madam ur so amazing madam

  • @padmavatammapaddu5867
    @padmavatammapaddu5867 Před 17 dny

    ಅಮ್ಮ ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏💐ಈ ವಿಡಿಯೋ ನೋಡಿ ನಮಗೂ ಕೊಡ ನೀವು ಯಾತ್ರೆ ಮಾಡಿಸಿದೆ ಹಾಗೆ ಆಯ್ತು ಅಮ್ಮ 🙏🙏💐

  • @nagarathnanagu3157
    @nagarathnanagu3157 Před 16 dny

    Danyavadagalu amma...

  • @rukminidevi6215
    @rukminidevi6215 Před 14 dny

    Thank you very much ma'am❤❤