Ginger chatni receipe haki akka
ಮೇಡಂ ಬೇಜಾರು ಮಾಡ್ಕೋಬೇಡಿ ಮೆಂತ್ಯ ಕಾಳು ಕಹಿ ವಿಷ ಅಲ್ವಾ🙏🙏👌
supar 👌
Nanu thumba e chetni madthini solpanu kahi aagalla thumba channagiruthe mam
Super sister
Nice chutney
ವಿಷ ಅಂತ ಅಡುಗೆಗೆ ಹೇಳಬಾರದು
👌👌
ಮೇಡಂ, ವಿಷದ ಕಹಿ ಬೇರೆ, ಮೆಂತ್ಯ ಹಾಗೂ ಹಾಗಲಕಾಯಿ ಕಹಿ ಆರೋಗ್ಯಕರ ಕಹಿ. ವಿಷದ ಕಹಿ ಪ್ರಾಣ ತೆಗೆಯುವ ಕಹಿ
👌👌🙏
Super mam
👌🙏
❤
Superb 🙏👍🙏
ವಿಷ ಅಲ್ಲ ತಾಯಿ ಕಹಿ ಅಂತ ಹೇಳ್ರಿ
Mente kahi anni visha alla
unique recipe.
' U ' allari ' hu ' kolli😊
NIC.PRESENT... ...,,,06//07/2024........
ಚಟ್ನಿ ಮಧುಮೇಹಿ ಗಳಿಗೆ ತುಂಬಾ ಚೆನ್ನಾಗಿದೆ.❤
ಇವರು ಮೆಂತೆ ಬಹಳ ಹಾಕಿದ್ದಾರೆ, ಸ್ವಲ್ಪ ಹಾಕಬೇಕು.
ಮೇಡಂ ಬೇಸರ ಮಾಡಿಕೊಳ್ಳಬೇಡಿ ಮೆಂತ್ಯ ಕಾಳು ಕಹಿ ಹೌದು ವಿಷ ಅಲ್ಲಿ ವಿಷ ಅಂದರೆ ಅದು ಬೇರೆನೇ ಅರ್ಥ
We won't prefer garlic mam!
We don't eat garlic
Kahi gu Vishagu difference gottilla nimma aduge yaaru istapadolla
ತಿನ್ನುವ ಮೊದಲೇ ವಿಷ ಎಂದು ಹೇಳಿದರೆ ಯಾರು ತಿನ್ನುತ್ತಾರೆ ನಿನ್ನ ಅಡುಗೆಯ
Visha alla adu kahi.
Bella haki dare sugar kadime agutha;?
ಕಹಿ ಇದ್ದಲ್ಲಿ ಹುಳಿ ಬೆಲ್ಲ ಬೇಕು. ಬೇವು ಬೆಲ್ಲ ಎಂದು ಹಬ್ಬ ಆಚರಿಸುವುದಿಲ್ಲವೆ...
ವಿಷ ಅಲ್ಲ ಕಹಿ ವಿಷ ಆರೋಗ್ಯಕ್ಕೆ ನಿದ್ದಂತೆ
ಒಗ್ಗರಣೆ ಆದ್ರೆ ಇನ್ನು ಚೆನ್ನಾಗಿರುತ್ತೆ ಅಲ್ವಾ
Ayyo vishs aagatta
ಮಾಡಿ ತಿಂದು ನೋಡಿ, ನಂತರ ಹೆಸರಿಡಿ.ಪ್ರತಿಯೊಬ್ಬರನ್ನೂ ಗೌರವಿಸಿ.ಇಲ್ಲ ಮೌನವಾಗಿರಿ.
."
Vishaendu helabedi please
Nice recipe for diabetic why you are telling vish a it is good for health
ವಿಷ ಎಂಬುದು ಜೀವಕ್ಕೆ ಅಪಾಯ. ಕಹಿ ಎಂದರೆ ಅರೋಗ್ಯದ ಹಿತಕ್ಕಾಗಿ ಬಳಸುವ ಶಬ್ದ. ಅಷ್ಟೇ. ಅನ್ಯಥಾ ಬಾವಿಸಬಾರದು.🙏
ವಿಷ ಅಲ್ಲ ಸರಿಯಾದ ಪದ ಇಸ ಅಂದರೆ ಕಹಿ ಅಂತ ಅಥ೯
Houdu Laxmi avare kahine bere vishane bere uta mado annakke visha anbardu alva
Video upload madowarige samanyawagi kannada padabalake gottirabeku. Summane video upload madodalla
Why are you telling VISHA for bitterness. What language is it? Please use correct language before.
ವಿಶ ಅಲ್ಲ ಕಹಿ 👌🙏
😌😌 howdu
Nimmoralli kahi ge visha antira@@lakshmipaakashaale