'ನನ್ನ ಅಪ್ಪ ನನ್ನ ದೊಡ್ಡ ಅಭಿಮಾನಿ' - ವಿಜಯ ಗಾಣಿಗ ಬೀಜಮಕ್ಕಿ | Vijaya Ganiga Beejamakki | Haladi Mela

Sdílet
Vložit
  • čas přidán 2. 07. 2024
  • 'ನನ್ನ ಅಪ್ಪ ನನ್ನ ದೊಡ್ಡ ಅಭಿಮಾನಿ' -ವಿಜಯ ಗಾಣಿಗ ಬೀಜಮಕ್ಕಿ
    ➤ 'ಈ ಅಭಿಮಾನದ ಸನ್ಮಾನವನ್ನು ನಾನು ನನ್ನ ತಂದೆಗೆ ಅರ್ಪಿಸುತ್ತೇನೆ'
    ➤ 'ಡೇರೆ ಮೇಳ ಬಿಡುವ ಹೊತ್ತಿಗೆ ಮಾನಸಿಕವಾಗಿ ನಾನು ಕುಗ್ಗಿದ್ದೆ.'
    ರವೀಂದ್ರ ಕಲಾಕ್ಷೇತ್ರ ಹಾಲಾಡಿ ಮೇಳದವರಿಂದ 'ಹಂಸ ಪಲ್ಲಕ್ಕಿ' ಪ್ರದರ್ಶನ ಮತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ
    ಸಂಯೋಜನೆ: ಯಕ್ಷಪ್ರೇಮಿ ಜಯರಾಮ ಶೆಟ್ಟಿ ಮತ್ತು ವಿಜೇಂದ್ರ ಶೆಟ್ಟಿ ಮೇಲ್ ಹೊಸೂರು
    ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
    #hamsapallakki #haladimela #ravindrakalakshetra #bayalata #yakshaganaartits #badagu #pkjaincreations #vijayganiga
  • Zábava

Komentáře • 4

  • @prasadachar5644
    @prasadachar5644 Před měsícem +4

    ಪ್ರಯತ್ನಶೀಲರಾಗಿ ಛಲ ಬಿಡದೆ ಅದ್ಭುತ ಕಲಾವಿದರಾಗಿ ಮೂಡಿಬಂದ ನಿಮಗೆ ಒಳ್ಳೆಯ ಭವಿಷ್ಯವಿದೆ.

  • @vinayavinu6669
    @vinayavinu6669 Před 22 dny

    Supar ♥️

  • @ManjunathManju-sr8nb
    @ManjunathManju-sr8nb Před měsícem

    ನಿಮಗೆ ನಿಮ್ಮ ಕುಟುಂಬಕ್ಕೆ ನಂಬಿದಂತಹ ದೇವರು ಆಯಸ್ಸು ಆರೋಗ್ಯ ಸಕಲ ಸಂಪತ್ತನ್ನು ಕರುಣಿಸಲಿ ಹಾಗೂ ಯಕ್ಷಪಯಣದಲ್ಲಿ ಇನ್ನೂ ಅತೀ ಹೆಚ್ಚಿನ ಅಭಿಮಾನಿ ಬಳಗವನ್ನು ನಿಮ್ಮ ಅದ್ಭುತ ಪ್ರತಿಭೆ ಗೆ ಒಗ್ಗೂಡಲಿ, ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿ ಸರ್ವರಿಗೂ ಒಳ್ಳೆಯದನ್ನು ಮಾಡಲಿ,
    ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ,

  • @user-qz2hl3ph6p
    @user-qz2hl3ph6p Před měsícem +4

    ನಿಮ್ಮ ದೊಡ್ಡ ಅಭಿಮಾನಿ ನಾನು