ನನ್ನ ದೇವರನ್ನ ಸೆಕ್ಯೂರಿಟಿ ಮೂಲಕ ಹಾದು ದರ್ಶನ ಪಡಿಬೇಕಾ..? Hindu Mandir | Ayodhya Khanda | Suvarna News

Sdílet
Vložit
  • čas přidán 16. 04. 2024
  • ನನ್ನ ದೇಶದಲ್ಲೇ ನನ್ನ ದೇವರನ್ನ ಸೆಕ್ಯೂರಿಟಿ ಮೂಲಕ ಹಾದು ದರ್ಶನ ಪಡಿಬೇಕಾ..? Hindu Mandir | Ayodhya Khanda | Suvarna News
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #ayodhya #ayodhyarammandir #ayodhyahistory #shriram #rammandir #ram #pmmodi #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 13

  • @shashidharbv7696
    @shashidharbv7696 Před 13 dny +2

    ತುಂಬಾ ಸರಳವಾಗಿ ಎಲ್ಲ ಕುಹೂಕಗಳಿಗೆ ಉತ್ತರ 👌🏻

  • @srinidhi3674
    @srinidhi3674 Před 12 dny +2

    ಉತ್ತಮ ಚಿಂತನೆ, ಧನ್ಯವಾದಗಳು 🙏 ಅಯೋಧ್ಯೆ ರಾಮಮಂದಿರ ಭವ್ಯ ಹಿಂದೂ ಪರಂಪರೆಯ ಸ್ವಾಭಿಮಾನದ ಸಂಕೇತ ಮಾತ್ರ. ಭಾರತದಲ್ಲಿ ಹಿಂದೂಗಳು ಇದಕ್ಕೆ ಐನೂರು ವರ್ಷಗಳ ನಿರಂತರ ಹೊರಾಟಗಳಲ್ಲಿ ಲಕ್ಷಾಂತರ ಬಲಿದಾನ ಸೇರಿದಂತೆ ಕಾನೂನು ಹೋರಾಟ ಮಾಡಬೇಕಾಯ್ತಲ್ಲ ಅನ್ನೋದೇ ಇಲ್ಲಿನ ವಿಪರ್ಯಾಸ. ದೇವಸ್ಥಾನ, ಜಾತ್ರೆಗಳಿಂದ ಎಲ್ಲಾ ಜಾತಿಧರ್ಮ ಸೇರಿದಂತೆ ಎಷ್ಟು ಜನಕ್ಕೆ ಉದ್ಯೋಗ, ಹಣ ಸಂಪಾದನೆ ಆಗುತ್ತಿಲ್ಲ.ಹೆಂಡದಂಗಡಿ ತೆರೆಯಲು ಉತ್ಸುಕತೆ ತೋರುವ ಸರ್ಕಾರಗಳ ಕಾಳಜಿಯೂ ಅಷ್ಟಕ್ಕಷ್ಟೇ. ಎಷ್ಟೇ ಸಮರ್ಪಕ ಉತ್ತರ ಕೊಟ್ಟರೂ ಪದೇ ಪದೇ ಇಂತಹ ವೈರುಧ್ಯ, ಅಪಸವ್ಯಗಳು ಇದ್ದದ್ದೇ. ಇನ್ನು ಆಹಾರ ಪದ್ಧತಿ ಮತ್ತು ಅದರಿಂದ ಆಗುವ ಸಾತ್ವಿಕ, ರಾಜಸ, ತಾಮಸ ಗುಣಗಳ ಪರಿಣಾಮ, ಮತ್ತು ಪುರುಷಾರ್ಥಗಳ ಬಯಕೆ, ಅವನ್ನು ಜೀವನದಲ್ಲಿ ಅಳವಡಿಸಿಕೊಂಡು ಒಬ್ಬ ಸಾತ್ವಿಕ ಪ್ರಜೆ ಆಗಬೇಕು ಎಂಬ ಕಲ್ಪನೆ ಪ್ರತಿಯೊಬ್ಬರಲ್ಲೂ ಮೂಡಿದರೆ ಸಮಾಜಕ್ಕೂ ದೇಶಕ್ಕೂ ನೆಮ್ಮದಿ.ಅಂದೂ ಇಂದೂ ಹುಟ್ಟಿದ ಜಾತಿ ಧರ್ಮಕ್ಕಿಂತ ಪ್ರತಿಯೊಬ್ಬರ ವೈಯಕ್ತಿಕ ಗುಣ ಧರ್ಮಗಳಲ್ಲಿ ಮಾತ್ರ ಶ್ರೇಷ್ಠತೆ ಕಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂಬುದೇ ಸತ್ಯ.

  • @sarithas.4776
    @sarithas.4776 Před 12 dny

    👌👌👌🙏

  • @Darshan4990
    @Darshan4990 Před 13 dny +2

    Sethu sir seen in tv after so many days

  • @gururajkulkarni8105
    @gururajkulkarni8105 Před 13 dny +3

    💥 Haadarakke Huttida Gulaami Hindu gala Panaama idakke Karana. 🤷🏻😳😳😳

  • @VishnuPrathap-su1rr
    @VishnuPrathap-su1rr Před 13 dny

    Novaguthe

  • @manjunathmpai1090
    @manjunathmpai1090 Před 13 dny

    Irrelevant argument

  • @Cat.c300
    @Cat.c300 Před 13 dny +2

    Lo 😂😂😂 electrol bond bage matadro rama mandira na 3 klm durdali katirodhu yalrugu gothu