ನೀವು ಇರೋ ಜಾಗದಲ್ಲೇ ಕೆಲಸ.. 15 ಸಾವಿರದಿಂದ ಸಂಬಳ.. ಯಾವುದೇ ಪರೀಕ್ಷೆ ಇಲ್ಲ.. ನೇರ ನೇಮಕಾತಿ..

Sdílet
Vložit
  • čas přidán 3. 02. 2024
  • ನೀವು ಇರೋ ಜಾಗದಲ್ಲಿಯೇ ಕೆಲಸ.. ಸಂಬಳ 15 ಸಾವಿರ.. ಸಧ್ಯದಲ್ಲಿಯೇ ಅರ್ಜಿ ಆರಂಭ.. ಯಾವುದೇ ಪರೀಕ್ಷೆ ಇಲ್ಲ.. ನೇರ ನೇಮಕಾತಿ..
    #parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia

Komentáře • 533

  • @Ganvi_kushi

    Akka innu ide tara hecchu job information kodi yakandre youtube alli jobs bagge Nan trust madodu nimna matra

  • @akashsheelavant626

    Akka ಅಪ್ಲಿಕೇಶನ್ ಯಾವಾಗ ಸ್ಟಾರ್ಟ್ ಆಗುತ್ತೆ .

  • @user-hg6yb2pb9x

    Madam ಮನೆಯಲ್ಲಿ ಇರುವ ಹೌಸ್ ವೈಫ್ ಡಿಗ್ರಿ ಆಗಿದೆ part-time job ಇದ್ಧರೆ ತಿಳಿಸಿಕೊಡಿ please mada9m phose job ok🙏🏻

  • @rubeenaky6857

    House wife avarige manele kelsa maduvantha yavudadru job iruvanthadu thilsi madam..... 🙏

  • @parashuramparashu7713

    ಜನ ಮಿತ್ರ job ಅಪ್ಪಲಿಕೇಶನ ಯಾವಾಗ ಬಿಡದು

  • @Deepusuresh982

    Application start admele mathomme information kodi akka plz

  • @user-dc9lp8pt3q
    @user-dc9lp8pt3q Před 14 dny

    ಯಾವಾಗ ಎಲ್ಲಿ ಹೇಗೆ ಹೇಳಿ

  • @sharanshetty3716

    ಇದು ಕರ್ನಾಟಕ ಸರಕಾರದ ಒಳ್ಳೆಯ ಕಾರ್ಯಕ್ರಮವಾಗಿದೆ. ಆದರೆ ಈ ಸೇವೆ ಎಲ್ಲಾ ಕಡೆಯೂ ಒದಗಬೇಕು. ನಿಮ್ಮ ಈ ಮಾಹಿತಿಯಿಂದ ಬಹಳ ಜನರಿಗೆ ಪ್ರಯೋಜನ ಆಗಬಹುದು.

  • @Kalkikattani
    @Kalkikattani Před 28 dny

    Meru heltira cal madidre avaru recw madalla

  • @poojashree-rh6gz

    ಅಪ್ಲಿಕೇಶನ್ ಹಾಕುವ ಡೇಟ್ ಯಾವಾಗ ಹೇಳಿ ಅಕ್ಕ

  • @basavaraju269

    ಅಕ್ಕ ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ,ಧನ್ಯವಾದಗಳು

  • @user-iw7qy6fj3d

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಮತ್ತೆ ಸರ್ಕಾರ ದಿಂದ ಆಯ್ಕೆ ಮಾಡಿ ಕೊಳ್ಳುವಾಗ ಮತ್ತೆ ಮಾಹಿತಿ ನೀಡಿ ಧನ್ಯವಾದಗಳು

  • @rajulamani1400

    Janamitra work tumba channagide...e mahiti kottidake danyavada akka..,

  • @manjulamanjunath1078

    Medam olle vichara thilisdke danyavadagalu medam 🙏

  • @divyaprabhu8702

    Great work Ramya.proud of ur helping nature.Thank you

  • @CRAZYGAMER-wh6lq

    Thank u Ramya for convey the value of money for all u done great job God bless you 🙏

  • @khasimsabnadaf9183

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು

  • @hariprasadk9109

    Good Job Madam 🙏💐

  • @RenukaK-yi6wd

    Tq.madam.olle information... application start..aadaaga..pls tilisi.madam

  • @shrikantkasturi545

    U are great subject thank u sister