ಶಿವ ಹೇಗೆ ಜನ್ಮಿಸಿದನು ಗೊತ್ತಾ ? 2023// BEHIND THE WORLD SECRATE

Sdílet
Vložit
  • čas přidán 7. 09. 2024
  • ಶಿವ ಹೇಗೆ ಜನ್ಮಿಸಿದನು ಗೊತ್ತಾ ? 2023// BEHIND THE WORLD SECRATE
    1)ABOUT SHIVA
    2) ABOUT SHIVA PURANA
    3)ABOUT ETHYMOLOGY

Komentáře • 430

  • @santhoshshetty4899
    @santhoshshetty4899 Před rokem +75

    ಯಾವುದೋ ಕ್ಸುದ್ರ ಶಕ್ತಿಯಿಂದ ಹುಟ್ಟಿದ ನೀಲಿ ಕಪ್ಪಿನಲ್ಲಿ ಮುಪ್ಪಾಗಿ ವೇದಾಶಸ್ರಗಳಲ್ಲಿ ಒಂದಾಗಿ ಬಾಹ್ಯಕಾಸದಲ್ಲಿ ಚಿನ್ನದ ತುಣುಕ್ಕಾಗಿ ಉಂಟಾದ ಒಂದು ಕಲ್ಪನಾ ಶಕ್ತಿಯೇ ಪರಮೇಶ್ವರನಾದರೆ ವೇದಗಳನ್ನಾ ಹರಿಯದೆ ಮೂರು ದಿಕ್ಕುಗಳಲಿ ಉಂಟಾದ ಶುಲಾ ಪ್ರಕ್ರಿಯೆ ಶಿವನಿಗೆ ದಾರಿಮಾಡಲು ಬ್ರಹ್ಮನಾದರೆ ಉಳಿದ ಒಂದು ದಿಕ್ಕಿನಲ್ಲಿ ಇಬ್ಬರಿಗೂ ಒಂದಾದ ವಿಷ್ಣು ಅರ್ಧನಾರೇಶ್ವರನಾಗುತ್ತಾನೆ...

    • @lokeshlokesh5724
      @lokeshlokesh5724 Před rokem +2

      👍

    • @raveendrashetty977
      @raveendrashetty977 Před rokem +1

      ಶಿವಾ ಕರುಣಾಮಯಿ. ವಿಷ್ಣ್ಣು ನಿಂದ್ ಹುಟ್ಟಿದವ ವಿಷ್ಣು ಯಾರಿಗೂ ಬೇಗಾ ಒಲಿಯೋದಿಲ್ಲ.. ಯಲ್ಲಾ ಸತ್ತ ಮೇಲೆ ವಿಷ್ಣು ಪದಕ್ಕೆ ಸೇರಿ ಮುಕ್ತಿ ಹೊಂದುತ್ತಾರೆ

    • @nanjundappanan2623
      @nanjundappanan2623 Před rokem +1

      75l

    • @nanjundappanan2623
      @nanjundappanan2623 Před rokem +1

      75l

    • @pavitramanju96
      @pavitramanju96 Před rokem +1

      😢

  • @damodarpoojary4651
    @damodarpoojary4651 Před rokem +71

    ಸೃಷ್ಟಿಯ ಮೂಲವೇ ಶಿವ ಲಯವಿಲ್ಲದೆ ಸ್ರಷ್ಟಿ ಯಾಗಲಾರದು ಓಂ ನಮ್ಹ ಶಿವಾಯಃ 🙏🙏🙏❤️

  • @nagauppar8117
    @nagauppar8117 Před 3 měsíci +5

    ಶಿವನೇ ಸರ್ವಶಕ್ತ ಶಿವನೇ ಎಲ್ಲದಕ್ಕೂ ಒಡೆಯ

  • @manjulahadapad5636
    @manjulahadapad5636 Před 5 měsíci +8

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ 🙌💫✨💐🌷🎆🎉🎊

  • @nandikannadacreatedchannel1123

    ನನ್ನ ಆತ್ಮವೆ ನನ್ನ ಪರಮಾತ್ಮ ಶಿವಪ್ಪ ♥️♥️🌺🌺🙏🙏

    • @prakashbhadrapur2640
      @prakashbhadrapur2640 Před rokem +7

      Om namyt Sivyyha

    • @rajannahg9308
      @rajannahg9308 Před rokem +1

      😂

    • @rai20
      @rai20 Před 3 měsíci

      ಇವನು ಏನೋ ಪಾಠ ಮಾಡ್ತಾನಾ ಜನರನ್ನು ನಂಬಿಸೊದ್ ಬರೀ ಇವನಿಗೆ ಬೇಕಾದಂಗೆ ಸೃಷ್ಟಿಸುತ್ತಾನೆ. ಇಂತವರು ನಿಜವಾದ ದೇವರನ್ನು ಹಾಳ್ ಮಾಡೊದ್ ಮಾಡೆರ್ನ್ ಹಾಳು ಮಾಡೋದ್ ನಿಲ್ಲಿಸಪ್ಪ ಸಾಕು

  • @user-gt6hi4qu3x
    @user-gt6hi4qu3x Před 9 měsíci +12

    ಭಗವಂತ ಶಿವ ಇಡೀ ಬ್ರಹ್ಮಡದ ಒಡೆಯ ಇಡೀ ಜಗತ್ತೇ ಅವರ ಕೈಯಲಿ ಇದೆ ಓಂ ನಮಃ ಶಿವಾಯ 🙏🙏🙏

  • @babanna8816
    @babanna8816 Před rokem +11

    ಭಗವಂತ ಶಿವ ಜಗತ್ತಿನ ಒಡೆಯ ಇಡೀ ಬ್ರಹ್ಮಾಂಡ ವೇ ಅವರ ಕೈಯಲ್ಲಿದೆ ಓಂ ನಮಃ ಶಿವಾಯ.. 🌹🌹🌹🙏🙏🙏🌹🌹🌹

  • @husenappa9068
    @husenappa9068 Před 3 měsíci +3

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ🚩🪔🌹🌸🙏🙏 ಎಷ್ಟೋ ಅವತಾರ ತಾಳಿದವ ಶಿವ ಆತನ ಆತ್ಮ ಎಲ್ಲಾ ಮಾನವರಲ್ಲಿ ಇದೆ ಆತನ ಆತ್ಮ ಪಡೆದ ನಾವು ಪುಣ್ಯವಂತರು ಹೀಗಾಗಿ ಆತನನ್ನು ಪೂಜಿಸೋಣ ಹಾಗೂ ದ್ಯಾನಿಸೋಣ ಮರೆಬಾರದು❤️❤️

  • @ningappapujar8362
    @ningappapujar8362 Před 5 měsíci +8

    ಹರ ಹರ ಮಹಾದೇವ ಲೋಕ ಸೃಷ್ಟಿಕರ್ತ ಸಾಕ್ಷಾತ್ ಪರಶಿವ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ 🙏🙏🙏🙏🙏🙏🙏🙏

  • @shubhamelodies9261
    @shubhamelodies9261 Před rokem +30

    ನಾವು ನೋಡಿದ್ದೇವೆ ಮತ್ತು ಇಲ್ಲೆ ಈ ಜನ್ಮ ದಲ್ಲೂ ನಮ್ಮ ಗುರುಗಳಾಗಿದ್ದಾರೆ 🌹🙏ಶಿವೋಹಾಂ 🙏🌹

  • @anandupparananduppar2566
    @anandupparananduppar2566 Před rokem +33

    ದೇವಾನು ದೇವತೆಗಳಿಗೂ ಮಹಾದೇವನೇ ದೇವರು ಓಂ ನಮಃ ಶಿವಾಯ 🚩

  • @naveenanaveena3918
    @naveenanaveena3918 Před rokem +25

    ಹರ ಹರ ಮಹಾದೇವ 🕉️🔱🚩

  • @virupannah9832
    @virupannah9832 Před rokem +3

    🌸🙏ಜಗತ್ ಪಿತಾರೌ ವಂದೇ ಪಾರ್ವತಿ ಪರಮೇಶ್ವರೌ 🌸🙏🙏🙏🙏🙏

  • @shobhithashree2528
    @shobhithashree2528 Před rokem +24

    I love my lord Shiva

  • @Bharatha231
    @Bharatha231 Před rokem +16

    🌹🌹ಓಂ ನಮೋ ಶಿವಾಯ ದೇವಾಯ🙏🏻🙏🏻 ದೇವರು ❤💐💐💐🙏🏻🙏🏻ನನ್ನ ದೇವರು

  • @yallappabadrashetti1463
    @yallappabadrashetti1463 Před 5 měsíci +3

    Om namh shivaya❤❤❤

  • @prakash-wf4uy
    @prakash-wf4uy Před rokem +6

    ನಾಉ ಪೂಜಿಸುವ ಶೀವಫಾ.ನಮ ಬಳಿ ಇಧಾರೇ ಓ ನಮ ಶೀವಯ 🌺🌺🌺🌺🌺❤🙏🙏🙏🙏🙏

  • @user-jt8ls3rf9y
    @user-jt8ls3rf9y Před 5 měsíci +4

    ರುದ್ರನು ಶಿವನ್ನಾಗಿದ್ದಾನೆ ಆದರೆ ಶಿವನು ರುದ್ರನಲ್ಲ. Shiva is a broader concept🙏🏽

  • @parasurams3512
    @parasurams3512 Před rokem +3

    ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು

  • @statusbuzz4812
    @statusbuzz4812 Před 5 měsíci +2

    Good Effort Buddies.....very interesting and understandable.... ಓಂ ನಮಃ ಶಿವಾಯ

  • @roopaharahal
    @roopaharahal Před rokem +3

    ಧನ್ಯವಾದ ಸರ್ ಶಿವತತ್ವವನ್ನು ಚೆನ್ನಾಗಿ ಅರ್ಥ ಮಾಡಿಸಿದಿರಿ

  • @user-jaravira.
    @user-jaravira. Před rokem +21

    ಶಿವಾಯ ವಿಷ್ಣುರೂಪಾಯ
    ಶಿವ ರೂಪಾಯ ವಿಷ್ಣುವೇ 🙏🙏🙏

  • @adrustadhare
    @adrustadhare Před rokem +4

    Nice informations.. ತುಂಬಾ ಚೆನಾಗಿದೆ

  • @KumarKumar-yn6dp
    @KumarKumar-yn6dp Před rokem +2

    Om ndamachivaay om sivaya nama has

  • @lakshmipolukonda9176
    @lakshmipolukonda9176 Před rokem +14

    Shiva is in everything, everything is in Shiva Shiva is everything.

  • @gangashankar2156
    @gangashankar2156 Před 5 měsíci +2

    Shiva Shiva hege ĵanididaru avara
    Thande thayiyaru namage gotthilla da thumba vishaya galu Thilisiddakke thumba Santhosha vayithu brother
    Sarina brother

  • @shivannas2231
    @shivannas2231 Před rokem +2

    ಓಂ ನಮಃ ಶಿವಾಯಃ

  • @chandrakanttammannasangana9980

    ಶಿವ ಅವರು ಇದ್ದಾರೆ. ನಾನು ನೋಡಿದ್ದೇನೆ. ಪ್ರತಿ ಕಣ ಕಣದಲ್ಲೂ ಕೂಡಾ ಅವರು ಇದ್ದಾರೆ. ಅದು ನನಗೆ ಅನುಭವಕ್ಕೆ ಬಂದಿದೆ.

  • @INDIAN_1998
    @INDIAN_1998 Před rokem +10

    THERE IS SOMETHING VERY INTERESTING ABOUT OUR BELOVED GOD SHIVAAAAA🙏❤🚩🚩

  • @darkabhikingsabhi7216
    @darkabhikingsabhi7216 Před rokem +6

    ಮಹಾದೇವನ ಆಜ್ಞೆಯಿಲ್ಲದೆ ಸಣ್ಣ ಗರ್ಕೆ ಹುಲ್ಲು ಸಹ ಆಲೂಗಡುವುದಿಲ್ಲ ಹರ ಹರ ಮಹಾದೇವ 🥀❤️❤️

  • @akashkambale8361
    @akashkambale8361 Před 5 měsíci +2

    ಓಂ ನಮಃ ಶಿವಾಯ 🙏🏻❤️

  • @shivusanjay1461
    @shivusanjay1461 Před rokem +5

    Really great Information it's amazing no Words to explain the Lord Shiva

  • @samprithcamin7394
    @samprithcamin7394 Před rokem +3

    Dhanyavaada gurugale...

  • @shobhaanchan5947
    @shobhaanchan5947 Před rokem +2

    OM NAMAHA Shivaya
    Har Har Mhadeva

  • @shivappaspatil2118
    @shivappaspatil2118 Před rokem +3

    OM NAMAHA SHIVAYA OM NAMAHA SHIVAYA OM NAMAHA SHIVAYA OM NAMAHA SHIVAYA OM NAMAHA SHIVAYA OM NAMAHA SHIVAYA OM NAMAHA SHIVAYA OM NAMAHA SHIVAYA OM NAMAHA SHIVAYA OM NAMAHA SHIVAYA OM NAMAHA SHIVAYA OM NAMAHA SHIVAYA 🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @shekharaiahhm9459
    @shekharaiahhm9459 Před rokem +3

    ತುಂಬಾ ಧನ್ಯವಾದಗಳು 🌹

  • @tonymaila4493
    @tonymaila4493 Před rokem +1

    Intrasiting video

  • @mahanteshhugar7222
    @mahanteshhugar7222 Před 5 měsíci +2

    🚩🙏ದೇವರ ದೇವಾ ಮಹಾದೇವ🙏🚩

  • @shankardabi1633
    @shankardabi1633 Před rokem +5

    ಇಂಥ ಒಳ್ಳೆಯ ಮಾಹಿತಿಯ ನಡುವೆ ರಮ್ಮಿ ಎಂಬ ಮನೆ ಹಾಳು ಆಟದ ಬಗ್ಗೆ ಜಾಹಿರಾತು ಬೇಡ

  • @nandikannadacreatedchannel1123

    ತುಂಬಾ ಚೆನ್ನಾಗಿ ವಿವರಣೆ ಮಾಡಿದಿರಿ ತುಂಬಾ ಧನ್ಯವಾದಗಳು ಶಿವಪ್ಪನ ಬಗ್ಗೆ ಮತ್ತಷ್ಟು ವಿಡಿಯೋಸ್ ಮಾಡಿ... 👌

  • @ranjankoppathadka5277
    @ranjankoppathadka5277 Před rokem +3

    ಅದ್ಬುತ ವಿವರಣೆ 🙏🤝

  • @geethaamin1241
    @geethaamin1241 Před rokem +2

    Good information sir 🙏 Om namah shivaya 🙏🙏

  • @rudras3578
    @rudras3578 Před rokem +3

    Super fine

  • @deekshithapoojary1633
    @deekshithapoojary1633 Před rokem +1

    Wow

  • @kullasoma3563
    @kullasoma3563 Před rokem +3

    ತುಂಬಾ hardwork ಮಾಡಿ video ಮಾಡಿದ್ದೀರಾ, all the best.

  • @UshaDevi-uw9pg
    @UshaDevi-uw9pg Před rokem +11

    ತಂತುಂಬಾಚೇನಾಗಿದೆ ಕ್ಕೆಲಾಸ ದಲ್ಲಿ ಶಿವನನ್ನು ನೋಡಿದ್ದೇವೆ ಎನ್ನುತಾರಲ ಇದು ನಿಜವೆ

  • @shwetarao199
    @shwetarao199 Před rokem +2

    ಓಂ ನಮೋ ಶಿವಾಯಾ🙇‍♀️🌸🌹🙏🏻

  • @sujatapoojary5320
    @sujatapoojary5320 Před 4 měsíci +1

    ❤I love lord shiva

  • @palachandraiahkm7600
    @palachandraiahkm7600 Před rokem +3

    Greatest knowledge ,explained in
    best voice, with authentic order, you are great scholar and wealth of our
    nation, thanks,, long live,God bless,,
    Dr, KMP,MA,MED,lecturer

  • @brnirmalanagaraj2313
    @brnirmalanagaraj2313 Před rokem +1

    Super thanks

  • @shubhalaxmi4645
    @shubhalaxmi4645 Před rokem +3

    Om namah shivaya

  • @shashikala6983
    @shashikala6983 Před rokem +6

    ನಿಮ್ಮ ವಿಶ್ಲೇಷಣೆ ಹಾಗೂ ವಿವರಣೆ ತುಂಬಾ ಚೆನ್ನಾಗಿದೆ. 🙏🙏🙏ಧನ್ಯವಾದಗಳು ಅಣ್ಣಾ.

  • @vidhyamahadikar2414
    @vidhyamahadikar2414 Před rokem +3

    Om namah shivaya 🙏

  • @prabhakararaogaddikeri2234

    🕉🕭🌙🚩Om Namaha shivay shivayenamha. Exelent informative Video. 👌👌👌👋👋👋

  • @chinnammakenera197
    @chinnammakenera197 Před rokem +3

    Om namaha Shivaya🙏🙏🙏🙏🙏

  • @kallapakallapa5385
    @kallapakallapa5385 Před rokem +3

    Guruneelakantharudrayanamaha

  • @sandyarani3382
    @sandyarani3382 Před rokem +5

    It was very interesting. We would like to know more about this . Excellent explanation . We are looking forward to hear more about this. Thank you.

  • @nandakumarkumar8215
    @nandakumarkumar8215 Před rokem +2

    All shivamaya in our planet

  • @halammaammu2757
    @halammaammu2757 Před rokem +1

    Super 💓

  • @jyothip2277
    @jyothip2277 Před rokem +3

    Om.nama.shivaya.namha

  • @magadidwarakesh4607
    @magadidwarakesh4607 Před rokem +4

    ಅಭಿನಂದನೆಗಳು 🙏🏼

  • @army-uk5ig
    @army-uk5ig Před rokem +3

    🙏🙏🙏

  • @ganapathita4758
    @ganapathita4758 Před rokem +1

    I like very much shiva god

  • @rajuc4610
    @rajuc4610 Před rokem +4

    Super bro ur knowledge and voice

  • @narendrababu7254
    @narendrababu7254 Před rokem +5

    Please do more videos our support is always with u

    • @stylish1432
      @stylish1432  Před rokem +2

      Tq next video is coming.. Soon.. And thank for your valuable time

  • @lokeshjayalakshmi2951
    @lokeshjayalakshmi2951 Před rokem +3

    Tumba olleya prayatn sanatana parampareya vesestate tatveka vecharavannu kateya
    rupadalli telesuvudu

  • @satishsirokar4222
    @satishsirokar4222 Před rokem +2

    Shiva. Om. Shiva. 🙏🙏🙏🙏🙏🙏🙏

  • @kss7822
    @kss7822 Před rokem +5

    ಅಪ್ಪಾ ಕಲಿಯುಗದಲ್ಲಿ ಶಿವನಿಗೆ ಪ್ರಾಮುಖ್ಯತೆ ಇರಲಿ ಅಂಥ ವರ ಇದೆ.. ನೀವು ಏನು ಹೇಳಿದರೂ ಅಷ್ಟೇ..

  • @rampurevaijinath6655
    @rampurevaijinath6655 Před rokem +4

    Har Har mahadev🙏🙏🙏

  • @siddappamalagar7745
    @siddappamalagar7745 Před rokem +2

    Brahmaa ,Vishnu,maheshwara mattu kaalabrahma iwaralli mansaharigalu yaaru tilisi

  • @SureshBhatt-mf4jb
    @SureshBhatt-mf4jb Před 6 měsíci +4

    🙏🏼😌🚩 ಮೊದಲನೇದಾಗಿ ನೀವು ಇದನ್ನು ಶುದ್ಧ ಕನ್ನಡದಲ್ಲಿ ಹೇಳಿ. ಕಂಗ್ಲಿಷ್ ಬೇಡ, 50% ಪ್ರತೀಶತ ಆಂಗ್ಲ ಶಬ್ದ ಇದೆ. ಕನ್ನಡ ವುಚ್ಚಾರ ತುಂಬಾ ಸುಧಾರಿಸಬೇಕು. 🙏🏼😌

  • @srivinayakamaruthi4444
    @srivinayakamaruthi4444 Před rokem +1

    Om namah Shivaya

  • @shashanksp6618
    @shashanksp6618 Před rokem +2

    Thumba dhanyavadhagalu ee vishyakkagi

  • @shivaramg7703
    @shivaramg7703 Před 5 měsíci +3

    Shivana swabhava koti jeevarashigalige anna kododu ellavu avanalle iruthe...shivana nigooda yaradru thiladre neeve punyavantharu....please nishwartha jeevana ne shiva avane devaru usiru

  • @BAZARSAMRAT7478
    @BAZARSAMRAT7478 Před rokem +9

    ಬ್ರೋ ವಿಷ್ಣು ವೀನ ಅವತಾರ್ ಕೃಷ್ಣಾ ಹೇಳಿದು ನಾನೇ ಸೃಷ್ಟಿ ನಾನೇ ಕರ್ಮಾ ಹೇಲ್ಲ ಮನುಷ್ಯ ಯಾರು ನಾನಿದ ಮತ್ತು ಕೃಷ್ಣ ಹೆಲ್ಲ ಮನುಷ್ಯ ಯಾರು ಸುಷ್ಟಿ ಮಾಡಿರೋದು ಎಂದು ತಿಳಿಸಿದರು ನನ್ಗೆ ಒಂದು ಡೋಟೂ ಆಗಾಧ್ರೆ ಶಿವ ನಾ ಬ್ರಹ್ಮ ಸುಷ್ಟೀ ಮಾಡಿರೋದು ಅಂದ್ರೇ ಬ್ರಹ್ಮ ಹೇಗೆ ಹುಟ್ಟಿದ್ದು ದೇವರಲ್ಲಿ ಯಾರು ಫಸ್ಟ್ ಹುಟ್ಟಿದ್ದು 🤔

  • @JeeOneee111
    @JeeOneee111 Před rokem +3

    Channal nema naa swlpa legendary agi edi

    • @stylish1432
      @stylish1432  Před rokem

      I MAKE THIS NAME LEGENDRY ☺
      AND THANK YOU FOR YOUR VALUABLE TIME

  • @mahadevnaik1301
    @mahadevnaik1301 Před 7 měsíci +1

    Har.har..mahadevji

  • @shyalashi8338
    @shyalashi8338 Před rokem +1

    Super 🍎🍎🍇🍏🌹🍒

  • @abhay6093
    @abhay6093 Před rokem +4

    Great story sir thanks

  • @user-xm4vz5zj9z
    @user-xm4vz5zj9z Před 4 měsíci +1

    ಸರ್ ವಿಷ್ಣುವಿನ ನಾಭಿ ಕಮಲದಿಂದ ಬ್ರಹ್ಮದೇವರು ಹುಟ್ಟಿದ್ದಾರೆ ಆನಂತರ ಬ್ರಹ್ಮದೇವರಿಂದ ರುದ್ರದೇವರು ಹುಟ್ಟಿದ್ದಾರೆ ರುದ್ರದೇವರು ಪ್ರಕೃತಿಯನ್ನು ಸೃಷ್ಟಿ ಮಾಡಿಕೊಂಡು ಶಿವ ಅರ್ಧನಾರೇಶ್ವರ ನಾದ ಎಂದು ನೀವೇ ಹೇಳಿದ್ದೀರಿ ಹಾಗಿದ್ದರೆ ಸೃಷ್ಟಿಗೂ ಮೊದಲು ರುದ್ರದೇವರು ರುದ್ರ ದೇವರಿಗಿಂತ ಮೊದಲು ಬ್ರಹ್ಮದೇವರು ಬ್ರಹ್ಮದೇವರಿಂದ ಮೊದಲು ವಿಷ್ಣುದೇವರು ಇದು ನಿಜವೇ ಹಾಗಿದ್ದರೆ ರುದ್ರದೇವರು ಸೃಷ್ಟಿ ಮಾಡಿದ ಪ್ರಕೃತಿಗಿಂತ ಮೊದಲು ರುದ್ರದೇವರು ರುದ್ರ ದೇವರಿಗಿಂತ ಮೊದಲು ಬ್ರಹ್ಮದೇವರು ಬ್ರಹ್ಮದೇವರಿಂದ ಮೊದಲು ವಿಷ್ಣುದೇವರುನೀವು ಹೇಳಿದ ಶಾಸ್ತ್ರದ ಪ್ರಕಾರ ಇದು ಸತ್ಯವೋ ಸುಳ್ಳೋ ದಯವಿಟ್ಟು ತಿಳಿಸಿ

  • @sunithab4602
    @sunithab4602 Před rokem +2

    Har had mahade🙏🙏🙏

  • @akshathaakshu4278
    @akshathaakshu4278 Před rokem +4

    Hara Hara Mahadeva 🙏🙏🙏❤️

  • @PEACERECORDS1
    @PEACERECORDS1 Před rokem +3

    He Is my breath he is my blood he is my beat

  • @kumarkarnataka7503
    @kumarkarnataka7503 Před rokem +7

    🌹🌹🙏 ಸತ್ಯಂ ಶಿವಂ ಸುಂದರಂ 🙏🌹🌹

  • @narayanaswamy2292
    @narayanaswamy2292 Před 3 měsíci +1

    ದೇವರ ದೇವಾ ಮಹಾದೇವ ಒಬ್ಬನೇ

  • @nagamallunagu6176
    @nagamallunagu6176 Před rokem +3

    ಓಂ ನಮಃ ವಿಸಲಾಕ್ಷ

  • @siddappamalagar7745
    @siddappamalagar7745 Před rokem +2

    Shiva Brahmaa Vishnu kaala durgama. Maateyawar makkalu

  • @vittalashetty7851
    @vittalashetty7851 Před rokem

    Super Mahithi thank you 👏

  • @sudhamani4163
    @sudhamani4163 Před rokem +3

    Omnmhshiva

  • @gangashankar2156
    @gangashankar2156 Před 3 měsíci +1

    Shivana thande thayiya yaru ashivana Shiva shakthi ya bagge
    Thumba chennagi Thilisiddare Kelavondu thilidiruva vishaya galu Thilisiddakke thumba Santhosha vayithu
    Ellavannu karunisuva Dara artha
    Shiva

  • @GaneshGanesh-et7sw
    @GaneshGanesh-et7sw Před rokem +2

    Shambhu Shankar

  • @erannac2764
    @erannac2764 Před rokem +4

    ಓಂ.ನಮ.ಶಿವಾಯ.

  • @hmrao7757
    @hmrao7757 Před rokem +6

    Shoonyadinda......shoonyadege.....sagvude......sivayatatva....

  • @NAGARAJ-up9wf
    @NAGARAJ-up9wf Před rokem +2

    ಇದನ್ನ ನೋಡಿದ ವ್ಯಕ್ತಿ ಯಾರು ಅಂಥ ಹೇಳ್ತೀರಾ

  • @annaporna7705
    @annaporna7705 Před rokem +5

    🙏🙏🙏🙏🙏🙏🙏

  • @shanthkumar7456
    @shanthkumar7456 Před rokem +2

    ಅವರಿಗೆ ಅಷ್ಟೊಂದು ನಿಕರವಾಗಿ ಹೇಗೆ ಗೊತ್ತಾಯಿತು..?
    ಯೋಚನೆ ಮಾಡ್ಬೇಕಲ್ವಾ.? ಏನಂತಿರ...

  • @praneshganiga147
    @praneshganiga147 Před rokem +3

    Shambo shankara Hara hara mahadeva

  • @narayannayak5370
    @narayannayak5370 Před 5 měsíci +2

    ಹರ ಹರ ಮಹಾದೇವ

  • @thipperudrappagt
    @thipperudrappagt Před rokem +1

    IbelieveShiva Heisinmysoulitself🙏🙏🙏🙏🙏🙏🙏👌👌👌

  • @chandrusannahanumanagoudra8655

    Devra deva hara hara Mahadeva
    ✨💙🙏🙏💐💐