ಸದ್ಗುರುಗಳು ಇಷ್ಟು ದೊಡ್ಡ ಅಪಾಯವನ್ನು ಏಕೆ ತೆಗೆದುಕೊಂಡರು? |Sadhguru Kannada| Update on His Health Situation

Sdílet
Vložit
  • čas přidán 22. 04. 2024
  • ಇತ್ತೀಚಿಗೆ ಬಾಲಿಯಲ್ಲಿ ನಡೆದ ಮಿಸ್ಟಿಕ್ ಮ್ಯೂಸಿಂಗ್ಸ್ ಕಾರ್ಯಕ್ರಮದಲ್ಲಿ ಸದ್ಗುರುಗಳು, ಯೋಗಿಯೊಬ್ಬರ ಹೃದಯಸ್ಪರ್ಶಿ ಕಥೆಯನ್ನು ಹೇಳುವ ಮೂಲಕ ಅವರು ಇತ್ತೀಚಿಗೆ ಎದುರಿಸಿದ ಮಾರಣಾಂತಿಕ ಸ್ಥಿತಿಯ ಬಗ್ಗೆ ಮಾತನಾಡಿದರು. ಮೆದುಳಿನಲ್ಲಿ ಭಾರೀ ರಕ್ತಸ್ರಾವದಿಂದಾಗಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಅವರು ಹಲವು ದಿನಗಳ ಕಾಲ ಅನುಭವಿಸಿದ ನೋವನ್ನು ವಿವರಿಸಿದರು. ಮಿಸ್ಟಿಕ್ ಮ್ಯೂಸಿಂಗ್ಸ್ - ಮೊದಲ ಬಾರಿಗೆ ಆಗ್ನೇಯ ಏಷ್ಯಾದ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ 10 ದಿನಗಳ ಅನ್ವೇಷಣೆಯ ಕಾರ್ಯಕ್ರಮವಾಗಿದೆ.
    #Sadhguru #Mystic #Spirituality #life
    ಈ ಕಥೆಯು ಪಂಡಿತ್ ಪಂಢರಿನಾಥಾಚಾರ್ಯ ಗಲಗಲಿ ಅವರ ಕವಿತೆಯನ್ನು ಆಧರಿಸಿದೆ. • Alakh Niranjan - A han...
    English video: • How Sadhguru Overcame ...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • Zábava

Komentáře • 47

  • @MwgharajSV
    @MwgharajSV Před 19 dny +1

    You are a great one Sadguruji

  • @sowbhagyamanjunatha4696
    @sowbhagyamanjunatha4696 Před měsícem +5

    ನಿಮ್ಮ ಪಾದಾರ್ಪಣೆ ಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ಸಮರ್ಪಿಸುವೆನು ಸದ್ಗುರು.🙏💐😄

  • @umeshsangalad6005
    @umeshsangalad6005 Před měsícem +4

    ಓಂ ನಮಃ ಶಿವಾಯ🌼🌼🌼🌼🌼

  • @sumadevaraj3595
    @sumadevaraj3595 Před měsícem +1

    ನಮಸ್ಕಾರ 🙏🏻ಸದ್ಗುರು

  • @bhavya1943
    @bhavya1943 Před měsícem +1

    My sadhuguru ❤
    You are alive forever

  • @kantharajankantharajan9451
    @kantharajankantharajan9451 Před měsícem

    ಒಳ್ಳೇ ಸಾಧಕಿ ಗುರುಗಳೇ

  • @vidyakembi745
    @vidyakembi745 Před měsícem

    Koti koti pranamagalu estu bahukaragiddiri nimma kannalli niru bandide devaru nimmannu chennagidali

  • @M.RaviVarma5
    @M.RaviVarma5 Před měsícem +1

    Plz allow the video for download to watch in offline !

  • @dineshacs6526
    @dineshacs6526 Před měsícem

    Aum nama shivaya ❤

  • @kaligana
    @kaligana Před měsícem

    Gurubhyo Namaha 🙏

  • @devarajkadipontgi
    @devarajkadipontgi Před měsícem

    Namaskara guru🙏❤️

  • @RoopaSharan-pr1ju
    @RoopaSharan-pr1ju Před měsícem

    Namaste Sadhgurudeva 🙏🙏🙏🙏🙏

  • @s.s.malagi275
    @s.s.malagi275 Před měsícem +2

    Alak Niranjan story narrated here is from Kannada poem written by Shri Pandharinathachar Galagali.
    It is a part of Book Ganga Lahari written by Shri Pandharinathachar Galagali.
    Viewers may listen to CZcams video with link as below.
    czcams.com/video/V3DpYi6e3Uo/video.htmlsi=pjEn3mmOSdEgb9lg
    Above video is created by grand son of Shri Pandharinathachar Galagali
    It is worth seeing the video.

  • @maheshawari-ef2ig
    @maheshawari-ef2ig Před 17 dny

    🙏🙏🙏🙏🙏🙏🙏🙏🙏🙏

  • @meenakumaric4491
    @meenakumaric4491 Před měsícem

    🙏🙏🙏🙏🙏

  • @parameshmj8294
    @parameshmj8294 Před měsícem

    Sadguru ji,
    May God bless you always🌺❤🌺❤🌺❤🌺❤🌺

  • @sujathatambal2511
    @sujathatambal2511 Před měsícem

    namaskarm sadhguru

  • @shantinele
    @shantinele Před měsícem

    ಓಂ ನಮಃ ಶಿವಾಯ 🙏

  • @pushpakudalmath2636
    @pushpakudalmath2636 Před měsícem

    Guruji.GodblessYou.Alwayes.ShiShova👏👏🌟🌟🌹🌹🌺🌺👍

  • @mailarappak911
    @mailarappak911 Před měsícem

    Om namah shivaya

  • @VijendraDS
    @VijendraDS Před měsícem

    Kannada song super❤❤❤

  • @santhoshkadabettu6048
    @santhoshkadabettu6048 Před měsícem

    Sadhguru shiva❤️‍🩹🫶

  • @user-us2gt6pj3w
    @user-us2gt6pj3w Před měsícem

    Gurudeva ❤🎉

  • @nirmalac4698
    @nirmalac4698 Před měsícem

    ❤❤❤ 🙏🙏🙏

  • @hanumanthas9105
    @hanumanthas9105 Před měsícem

    🙏🙏🙏

  • @JAYASHREERevankar
    @JAYASHREERevankar Před měsícem

    ❤❤💐🙏

  • @SsSs-qq9sz
    @SsSs-qq9sz Před měsícem

    ಆದಿಯೋಗಿ ನಮಃ

  • @sgshettysgshetty1797
    @sgshettysgshetty1797 Před měsícem

    🙏

  • @luckylakshmi591
    @luckylakshmi591 Před měsícem

    🙏🌹🙏💖

  • @vishalmadiwal3083
    @vishalmadiwal3083 Před měsícem

    Please upload the song also🙏

  • @lakshminc5723
    @lakshminc5723 Před měsícem

    🙏🙏🙏🙏🙏❤

  • @user-co7vu2du6c
    @user-co7vu2du6c Před měsícem

    ❤❤❤

  • @shankarlingsarkar1285
    @shankarlingsarkar1285 Před měsícem

    ❤❤❤❤❤❤❤

  • @srinivask9778
    @srinivask9778 Před měsícem

  • @manjulachoragi8982
    @manjulachoragi8982 Před měsícem

    ❤🙏💐👌💯

  • @ShreyasDv-tz6lj
    @ShreyasDv-tz6lj Před měsícem

    🙏🙏🙏🙏🙏🙏🙏🙏

  • @upendra_videos
    @upendra_videos Před měsícem

    🥰🥰

  • @nageshalvekodi6538
    @nageshalvekodi6538 Před měsícem

    ❤❤❤😢

  • @user-nw4nt5dk1l
    @user-nw4nt5dk1l Před měsícem +1

    Ahpavada ahvamana sahesuuodu hege guruji

    • @Sheku222
      @Sheku222 Před měsícem

      ನೀವು ಈ ದೇಹ ನಾನಲ್ಲ ಅನ್ನೋದು ಅರ್ಥವಾಗಿಸಿ ಕೊಂಡರೆ ಈ ಅವಮಾನ ಅಪವಾದ ಎಲ್ಲವೂ ಆ ದೇಹಕ್ಕೆ ಅಲ್ಲವೇ ನಿಮಗಲ್ಲ ಎಂಬುದು ಸತ್ಯವಾಗಿರುತ್ತೆ

  • @nggirija2063
    @nggirija2063 Před měsícem

    Srinivas namah

  • @Chethan1990
    @Chethan1990 Před měsícem

    🤍🤍🤍

  • @nalavivs2159
    @nalavivs2159 Před měsícem

    🙏🙏🙏

  • @anitham1813
    @anitham1813 Před měsícem

    🙏

  • @kanthrajdoddary8855
    @kanthrajdoddary8855 Před měsícem

    ❤❤❤❤❤❤❤

  • @AIHI22
    @AIHI22 Před měsícem

    ❤️