"ನಾನು ಯಾವ ಕಾರಣಕ್ಕೆ ಭಯ ಪಟ್ಟು ಸೇವೆಗೆ ರಾಜೀನಾಮೆ ನೀಡಿದ್ದೆನೋ ಅದೀಗ ಕಣ್ಣ ಮುಂದೆ ಕಾಣುತ್ತಿದೆ"
Vložit
- čas přidán 8. 02. 2022
- "ನಾನು ಯಾವ ಕಾರಣಕ್ಕೆ ಭಯ ಪಟ್ಟು ಸೇವೆಗೆ ರಾಜೀನಾಮೆ ನೀಡಿದ್ದೆನೋ ಅದೀಗ ಕಣ್ಣ ಮುಂದೆ ಕಾಣುತ್ತಿದೆ"
ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್
► "ವಿದ್ಯಾರ್ಥಿಗಳೇ.. ಗೆಳೆಯರ ವೈವಿಧ್ಯತೆ, ಆಚರಣೆಯನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ "
► "ಕರಾವಳಿಯಲ್ಲಿ ದ್ವೇಷ ಹರಡುವವರ ಪ್ರಮಾಣ ಅತಿ ಕಡಿಮೆ, ಆದರೆ ..."
► "ವೈವಿಧ್ಯತೆಯನ್ನು ಆಚರಿಸಲು ಬಿಡದಿದ್ದರೆ ಅದು ಭಾರತವಾಗಲ್ಲ
► ವಿದ್ಯಾರ್ಥಿಗಳಿಗೆ ಸಸಿಕಾಂತ್ ಸೆಂಥಿಲ್ ಹೇಳಿದ ಕಿವಿಮಾತೇನು ?
ಹಿಜಾಬ್ - ಕೇಸರಿ ಶಾಲು ವಿವಾದ
.
#shashikant #senthil #varthabharati #news #newsupdate #hijab #respectallreligion
ಸೆಲ್ಯೂಟ್ ಸಾರ್ ನಿಮಗೆ ಸೆಲ್ಯೂಟ್ ನಿಮ್ಮನ್ನು ತುಂಬಾ ತುಂಬಾ ಪರಿಚಯವಿದೆ ನಾವು ನಿಮ್ಮನ್ನು ಮರೆತಿಲ್ಲ ಒಳ್ಳೆಯ ಸಂದೇಶಗಳನ್ನು ರಾಜ್ಯಕ್ಕೆ ಕೊಡುತ್ತೇನೆ ಇರಿ ದೇವರು ನಿಮ್ಮನ್ನು ಒಳ್ಳೆಯದು ಮಾಡಲಿ
❤️❤️
Ameen
ಭಾರತದ ಭವಿಷ್ಯಕ್ಕಾಗಿ ಮನದಾಳದ ಮಾತು.. ಅಭಿನಂದನೆಗಳು ಸರ್
Sir. ನಿಮ್ಮ ಪ್ರಾಮಾಣಿಕ ಅಧಿಕಾರಿ ಅಂತ ಎಲ್ಲರಿಗೂ ಗೊತ್ತು.
ಸರ್....ತಾವು ತುಂಬಾ ಅಮೂಲ್ಯವಾದ ನುಡಿಗಳನ್ನು ತಿಳಿಸಿದ್ದೀರಿ.ಧನ್ಯವಾದಗಳು
ಬಹುತ್ವದ ಸಾರದಲ್ಲಿ ಭಾರತ ಬೆಳೆದು ನಿಂತಿರುವುದು . ಈ ಬಹುತ್ವವೇ ಭಾರತದ ಶಕ್ತಿ ಮತ್ತು ಬದುಕು. ಇದನ್ನು ಉಳಿಸುವ ಬೆಳೆಸುವುದು ಭಾರತೀಯರ ಆದ್ಯತೆಯಾಗಿ ರಲಿ. ನಮಸ್ತೆ ಸೆಂಥಿಲ್ ಸಾರ್ ❤
ಒಬ್ಬ ನಿಷ್ಠಾವಂತ ಭಾರತೀಯ..proud of u sir
Salute sir ❤️❤️❤️
Proud of u sir salute sir
ತುಂಬಾ ಸೂಕ್ತವಾಗಿದೆ ಧನ್ಯವಾದಗಳು ಹಾಗೂ ಈ ಯುವಕರಿಗೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಏನೆಂದರೆ ಈ ಪ್ರಪಂಚದಲ್ಲಿ ಪ್ರಕೃತಿದತ್ತ ಬಳುವಳಿಗಳು ಸೂರ್ಯ ಚಂದ್ರ ಭೂಮಿ ಜಲ ಗಾಳಿ ಇವುಗಳು ಎಲ್ಲಾ ಜೀವರಾಶಿಗಳನ್ನು ಒಂದೇ ಸಮಾನವಾಗಿ ಕಾಣುವ ದೇವರುಗಳು ಇವುಗಳನ್ನು ಬಿಟ್ಟು ಬದುಕಲು ಯಾವ ಜೀವರಾಶಿಗಳಿಗೂ ಸಾಧ್ಯವಿಲ್ಲ ಹಾಗೆ ಜಾತಿ ಧರ್ಮ ಮತ ಪಂಥಗಳ ಗುಲಾಮಿಗಳು ನಾವು ಆಗಬಾರದು ,ಈ ವಯಸ್ಸಿನ ಯುವಕರು ತಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕು.
ಜೈ ಸಂವಿಧಾನ ಜೈ ಕಿಸಾನ್ ಜೈ ಜವಾನ್ 🙏👏🌹👏🌷👍🙏
ರ
ನಿಜ ಸರ್..,ನಿಮ್ಮ ಭಯ ನಿಜವಾಗ್ತಾ ಇದೆ.
ನಾವು ದಕ್ಷಿಣ ಕನ್ನಡ ಜಿಲ್ಲೆಯವರೇ ಸಾರ್ ... ನಿಮ್ಮನ್ನು ಮರೆಯೋಕ್ಕೆ ಆಗುತ್ತಾ
ಮುಂದಿನ ಯುವ ಪೀಳಿಗೆಗೆ ಒಂದು ಉತ್ತಮ ಸಂದೇಶ.
ಧನ್ಯವಾದಗಳು ಸರ್ 💐
ಸರ್ ನೆನಪಿದೆ ಜೋರು ಮಳೆಗೆ ತುಂಬಾ ರಜೆ ಕೊಟ್ಟು ಮಕ್ಕಳ ಬಗ್ಗೆ ಕಾಳಜಿ ವಹಿಸಿದಕ್ಕೆ ತುಂಬಾ ಧನ್ಯವಾದಗಳು 🙏🏼💐💕
ಓ ಇವರು ನಮ್ಮ ರಾಯಚೂರು ಜಿಲ್ಲಾಧಿಕಾರಿ... ಸೂಪರ್ ಸರ್
ಪ್ರಸಕ್ತ ಸನ್ನಿವೇಶಕ್ಕೆ ಉತ್ತಮ ಸಂದೇಶ ನೀಡಿದ್ದೀರಾ. ಧನ್ಯವಾದಗಳು ಸಾರ್ ತಮಗೆ
ನಿಮ್ಮ ಆಫೀಲ್ ಸಮಯೂಚಿತವಾಗಿದೆ. ಧನ್ಯವಾದಗಳು.
Mr.Shasikath is real Singham. We love you and miss your service. All the best for your future mission.
ಮಾನ್ಯ ಸೆಂಥಿಲ್ ರವರ ಈ ಸಂದೇಶ ಇಂದು ಎಂದೆಂದೂ ಮಕ್ಕಳೊಂದಿಗೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಆದ್ಯ ಕರ್ತವ್ಯವಾಗಿದೆ.. ಉತ್ತಮ ಸಲಹೆಗೆ ದನ್ಯವಾದಗಳು ಜೈ ಭಾರತ ಮಾತೆ ಜೈ ಶ್ರೀರಾಮ್ ಶ್ರೀ ಆಂಜನೇಯ 🙏
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ...
ನಾವೆಲ್ಲರೂ ಭಾರತ ದೇಶದ ಪ್ರಜೆಗಳು.. ನಮ್ಮ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ.. ಎಲ್ಲಾ ವಿಷಯಗಳು ಸ್ಪಷ್ಟವಾಗಿವೆ. ವಿವಿಧತೆಯಲ್ಲಿ ಏಕತೆ.. ಭಾತೃತ್ವ.. ಧಾರ್ಮಿಕ ಸ್ವಾತಂತ್ರ್ಯ.. ಇಂತಹ ಹಲವು ಮೌಲ್ಯಗಳನ್ನು ನಮಗೆ ನಾವೇ ಅರ್ಪಿಸಿ ಕೊಂಡಿದ್ದೇವೆ.. ಮುದ್ದು ವಿದ್ಯಾರ್ಥಿಗಳೂ ಮುಂದಿನ ನಮ್ಮ ಭಾರತ ದೇಶದ ಪ್ರಜ್ಞಾವಂತ ನಾಗರಿಕರು...🙏 ನಮಸ್ತೆ ಸರ್ 👏👏
ಜೈಭೀಮ್ ಸರ್ 👍🌹🙏
ಮಕ್ಕಳು ಎನ್ನುವುದಕ್ಕಿಂತ ಬಂಧುಗಳೇ ಅಥವಾ ಜನರೇ ಎಂದು ಸಂಬೋಧಿಸಿ. ಮಕ್ಕಳೇ ಎನ್ನುವುದು ತಮಿಳು ಭಾಷೆಗೆ ಓಕೆ.
You are very good hearted person God bless you sir
ನಿಮ್ಮ ಮಾತು ನಿಜ ಸರ್ 👌
ಉತ್ತಮ ವಾದ ಸಲಹೆ ಗಳು, ಧನ್ಯವಾದಗಳು 🙏
We will always with you sir. How can we forget you?
ನಮ್ಮ ರಾಯಚೂರು ಜಿಲ್ಲಾಧಿಕಾರಿಯಾಗಿ ನೀವು ಸೇವೆ ಸಲ್ಲಿಸಿದ್ದಿರಿ ಸರ್
Senthil sir, i have seen your concern n prompt action taken during your tenure in DK. May your tribe increase👍
Wonderful Person. He served DK district with honesty. All the best sir. Hope you win the MP election.
ಇಂತಹ ಅಧಿಕಾರಿಗಳ ಸೇವೆ ಇಂದು ನಮ್ಮ ದೇಶಕ್ಕೆ ಅಗತ್ಯ & ಅನಿವಾರ್ಯತೆಯಿದೆ
ತಮ್ಮ ಕಾಳಜಿಗೆ 💐💐💐
Excellent message to the students and parents. You have explained what'sಭಾರತ? . India has unity in diversity
We respect u sir
ಧನ್ಯವಾದಗಳು ಸರ್ ನಿಮಗೆ
yes. sir. your. right👌
Excellent Sir I salute you
ಶುಭಾಶಯಗಳು ಸಾರ್.
We respect you sir
Thank you very much sir.
Super speech sir 👏👌👍
Well said sir
ನಿಮ್ಮ kpsc ಕೆಲಸ ಬಗ್ಗೆ ತುಂಬಾ ಹೇಮ್ಮೆ ಇದೆ ನಮಗೆ ಗ್ರೇಟ್ ಸರ್ ನೀವು
Thank you sir
Good speech Sir ✨.
Great
❤❤❤
Most deserve person👏👏👏👏
ಒಳ್ಳೆಯ ಮಾತು ಸರ್... ಸರಿಯಾದ ಸಂದರ್ಭ... ಒಳ್ಳೆಯದಾಗಲಿ.
ತಾವು ನಮ್ಮ ಜಿಲ್ಲೆಯಲ್ಲಿ ಮಾಡಿದ ಉತ್ತಮ ಸೇವೆಯನ್ನು ನಾವು ನೋಡಿದ್ದೇವೆ. 🙏
Sir you r grate officer you know all Indian politicians Nature
🙏🏻
Very humble person but a committed political leader All the best
You are really IAS. Officer.
good DC 🙏🙏🙏🙏
ಸತ್ಯವಂತ ರನ್ನು ಬಿಜೆಪಿ ಭಯ ಪಡಿಸುತ್ತದೆ
ಅಂತಹ ಥರ್ಡ್ ಕ್ಲಾಸ್ ಪಕ್ಷವನ್ನ ಒದ್ದು ಓಡಿಸಬೇಕು ಮಧ್ಯ ಯೂರೇಶಿಯಾಗೆ
Eva obba congi dakshina kannada ಜಿಲ್ಲೆ ಯಲ್ಲಿ ಕೋಮುವಾದಿ ಯಾಗಿದ್ದ ಡಿಸಿ
Hii.sir.nivu yawagalu nenapalli iruthira..miss u sir
Super sir Jai samvidhan ❤️
Great person .....i salute u sir
Great worlds sir every responsibility humanity person will remember this words thankyou ❤
Thank You Sir. Good messege 🙏🌹
ಗುಡ್ ಸರ್
You are real champion of all poor people
ಗುಡ್ ಸೂಪರ್ ಸರ್ ಹ್ಯಾಟ್ಸಪ್ಪ್ 🙏
Nimma upakakara mareyalla see💯💯💯
Perfectly said sir🥰👌👍🙏🙏
God bless you sir
we wont forget u sir...u will be always remembered...valthukkal🙂
❤❤👌 our love for you always continues
ಬೆಂಗಳೂರು ಆಕಾಶವಾಣಿಯಲ್ಲಿ...ಬೆಳಿಗ್ಗೆ 7.15..kke ಸಂದರ್ಶನ ಪ್ರಸಾರ ಆಗ್ತಿತ್ತು....
Hai.you.are.big.salute.sir.thanks
Yes we respect you. Good message and thought too. Thanks for advice. What you say is 100% true. GBU...Excellent advice....
Excellent thanks for this information.
Well said sir. I applaud you. Let our young generation understand your thoughts.
Hats off to you
🙏🙏🙏🙏
God bless you sir.
Jai bheem
ಲೋ ಮೊದಿ ಕೇಳಿಸಿ ಕೊಳ್ಳೋ
ಇನ್ನೊಂದಿಷ್ಟು ಉಗಿ
@@banappapadiyappanavar1773 yarannu 4 hendti itkolorannu ugi, cooker bomber nanu belsiro congress annu ugi
Nimmappa lofar rahulge helu
Well-done sir
You are great personality sir I appreciate you sir right person
Selute Sir ...Your The Great officer 👍
🙏
Nimma maathu Sathya, nimma salahe atthyuttama, mattu samayochita, thankyou sir. Aadare namma deshada paristhithi hegide andre nimmanthavarannoo deshadrohi ennuva manasthiti iruva janagala gumpu doddadide. Don't worry. Werespect your concern and wish you good future. 🙏.
Sir.nimage.ondu.selut..daksha.adhikariyagiddu.namma.dk.yalli.ondu.hemme.itthu.nevu.iruvaga.❤❤❤
Sir we are proud of you
We need people like you in Indian politics. Should kick out current uneducated goons.
Very good shashikanth sir
❤❤❤❤❤
🙏🙏🙏
Master mind in war room behind congress win! Thanks for your wisdom sir!
💐🙏🙏🙏🙏🙏💐
Super sir olle msg kottiddira tnk you sir
Hundred percent.. we love India we love mangalore we love our family we love our society. We respect each other . Dakshina Kannada won't be a Pakistan ever.
🌹🌹👏👏
❤
I love u sir
Really miss u sir
Young people who are in protest against Hijab , pls think who is using you , you are spoiling your future and education , they are your sisters and friends , you guys have studied all these years without any fight or difference, these bloody politicians using you for their benefit , once their moto is done you will be left and no body cares about you, did you see any politicians son or daughter in this ? no , their children should be on safe side and future should be bright whereas you ? so pls think and don't fall in this trap, we are all one and should respect each others religion and caste
Very well explained
We need leaders like you Sir. God Bless
ಇಷ್ಟು ಅರ್ಥವಿಲ್ಲದ ಮಾತನ್ನು ಆಡುವ ನೀನು ರಾಜೀನಾಮೆ ಕೊಟ್ಟಿದ್ದೆ ಒಳ್ಳೆಯದು ಆಯ್ತು
Sir you are great because you love every one a pure sole Allah bless you you a great man jai hind jai karnataka.
God bless all all all
Thank you Sir,
So nice sir 🙏🌹👍
Great,we respect
Superrr sir iAS officer🙏👌👍
Well said Sir. Thank you for calling us to live in love and unity. United We stand divided we fall. Unity is strength. A big salute to you sir. Live and let live must be our slogan said Mahatma Gandhi , let's respect all religions and live in unity among diverse cultures.