`Vote Hakbek`: Huccha Venkat Tells Why People Should Vote Him, What Is His Agenda?

Sdílet
Vložit
  • čas přidán 29. 04. 2018
  • TV9 Discussion: `Vote Hakbek`: Huccha Venkat Tells Why People Should Vote Him, What Is His Agenda?
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.com/+tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    ವೋಟ್ ಹಾಕ್ಬೇಕ್ ..! ನನ್ ಮಗಂದ್.. ನನ್ ಎಕ್ಕಡ.. ನಂಗೇ ವೋಟ್ ಹಾಕ್ಬೇಕ್ . ಮುನಿರತ್ನನ ಕೋಟೆಯಲ್ಲಿ ಹುಚ್ಚನ ಹವಾ ಹೇಗಿದೆ ಗೊತ್ತಾ. ಫೈರಿಂಗ್ ಸ್ಟಾರ್ ಡಿಫರೆಂಟ್ ಡೈಲಾಗ್ಸ್ ಗೆ ಜನ ಮರುಳಾಗಿದ್ದಾರಾ. .
    ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮಾಡೋದೆಲ್ಲ ಡಿಫರೆಂಟ್ ಅಂತಾ ಎಲ್ರಿಗೂ ಗೊತ್ತು. ಈ ಬಾರಿಯ ಚುನಾವಣೆಯಲ್ಲೂ ವೆಂಕಟ್ ಹವಾ ಜೋರಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ವೆಂಕಟ್ ಚಪ್ಪಲಿಯನ್ನ ಚಿಹ್ನೆಯಾಗಿ ಪಡೆದಿದ್ದಾರೆ. ಚಪ್ಪಲಿಯನ್ನ ಕೀಳಾಗಿ ಕಾಣ್ಬೇಡಿ.. ನಿಮ್ಮ ರಕ್ಷಣೆ ನಾನು ಮಾಡ್ತೀನಿ ಅಂತಾ ವೋಟ್ ಕೇಳ್ತಿದ್ದಾರೆ.

Komentáře • 1