ಡಿಕೆಶಿ ಹಾಗೂ ಡಿಕೆಶಿ ಕುಟುಂಬಸ್ಥರು ಬೆಚ್ಚಿಬೀಳಿಸುವ ಸ್ಪೋಟಕ ಸುದ್ದಿ..! DK Brothers In Illegal Mining Case

Sdílet
Vložit
  • čas přidán 9. 10. 2019
  • ಡಿಕೆಶಿ ಹಾಗೂ ಡಿಕೆಶಿ ಕುಟುಂಬಸ್ಥರು ಬೆಚ್ಚಿಬೀಳಿಸುವ ಸ್ಪೋಟಕ ಸುದ್ದಿ..! DK Brothers In Illegal Mining Case
    #DKShivakumar #IllegalMining #HighCourt #dksuresh
    Fresh Trouble For DK Shivakumar Brothers In Illegali Mining Case
    Visit Us at:
    ►Facebook: / suvarnanews
    ►Twitter: / suvarnanewstv
    ►Website: www.suvarnanews.com
    ► Download India’s No. 1 Kannada News Mobile App:
    ► For Android users: play.google.com/store/apps/de...
    ► For iOS users: apps.apple.com/in/app/suvarna...
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 909

  • @maheshamb6510
    @maheshamb6510 Před 26 dny +6

    ಸರ್ ಮಾತಾಡೋಕೆ ಮ್ಯೂಸಿಕ್ ಬೇಡ ಸರ್ ಚಂದನ ಟಿವಿ ವಾರ್ತೆಗಳ ತರ ಮಾತಾಡಿ ಟೈಮ್ ವೇಸ್ಟ್ ಮಾಡಬೇಡಿ ಸರ್ 🙏🏻🙏🏻🙏🏻🙏🏻

  • @manjunathkaranth56
    @manjunathkaranth56 Před rokem +17

    ನೀವು ಈ ರೀತಿ ಎಳೆಯುತ್ತಿದ್ದರೆ ನಿಮ್ಮ ನ್ಯೂಸನ್ನು ಯಾರು ನೋಡುವುದಿಲ್ಲಆ ರೀತಿ ಎಳೆಯುವುದರಿಂದ ನಮಗೇನು ಸಿಗುತ್ತದೆಹೇಳುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ

  • @yathindrad5568
    @yathindrad5568 Před měsícem +20

    ಹಳೇ ನ್ಯೂಸ್ ಹಾಕಿದ್ದಕ್ಕೆ ಧನ್ಯವಾದಗಳು,ಪಾಪ ಹೊಸದು ಯಾವುದೇ ಮಾಹಿತಿ ಸಿಕ್ಕಿಲ್ಲ ಅಂತ ಕಾಣುತ್ತೆ

  • @Prashanthkumara
    @Prashanthkumara Před 4 lety +40

    30 ಸೆಕೆಂಡ್ ನ್ಯೂಸ್ ಓದೋಕೆ 16 ನಿಮಿಷದ ವಿಡಿಯೋ ಮಾಡಿದ್ದಾರೆ, ಅದ್ಬುತ, ಮಹಾದ್ಭುತ...:):):)

    • @nadanubhavam
      @nadanubhavam Před 4 lety

      Thu tale kettavru

    • @SrinivasMuniyappa-ik5ge
      @SrinivasMuniyappa-ik5ge Před 2 měsíci +1

      ೩೦ ನಿಮಿಷ ಕತೆ ಓದೋಕೆ ೧೬ ಅಲ್ಲ ಇನ್ನೂ ಹೆಚ್ಚು ಹೆಚ್ಚು ಸಮಯ ಪಡೆಯುತ್ತಾರೆ

    • @sheelankulkarni4105
      @sheelankulkarni4105 Před 25 dny

      ಸುದ್ದಿ ಹೇಳೋಕಿಂತ ಹೆಚ್ಚಾಗಿ ಮ್ಯೂಸಿಕ್ ಇದೆ...🙏🏾...ಇದೇ ದೊಡ್ಡ ನ್ಯೂಸ್😀😀😀

    • @rakshap1155
      @rakshap1155 Před 24 dny

      😅

    • @iranna.managanvi366
      @iranna.managanvi366 Před 22 dny

      ಇವನು ಬೇಕು ಇನ್ನು ಮೇಡಮ್ ಇದ್ದಾರಲ್ಲ, "ಭಾವನಾ ನಾಗಯ್ಯ" ಅವರoತು "Exclusive News" ಅಂತ ಅದು ಒಂದನ್ನೇ, ಇದನ್ನೇ ಮಿನಿಮಮ್ 100 ಬಾರಿ ಹೇಳ್ತಾರೆ,
      ಬರೀ " Exclusive News"
      ಅದರಲ್ಲಿಯ ನ್ಯೂಸ್ ನೋಡಬೇಕಾದ್ರೆ ಅರ್ಧ ಘಂಟೆ ಕಾಯಬೇಕು, ಅರ್ಧ ಘಂಟೆ ನಂತರ ಆ ಒಂದು ಸುದ್ದಿಯ ಮುಖ್ಯoಶ ದ ಒಂದು ಶಬ್ದ ಹೇಳ್ತಾರೆ,
      ಇಂತ ಹು..... ಮಕ್ಕಳ ನ್ಯೂಸ್ ನೋಡೋರು ನಾವೇ ಹುಚ್ಚರು, 😭😭😭

  • @sadashivasadashiva9376
    @sadashivasadashiva9376 Před 25 dny +14

    ಒಂದೇ ವಾಕ್ಯ ದಲ್ಲಿ ತಿಳಿಸಿ ಬಿಡಿ.
    ಹಿನ್ನೆಲೆ ಸಂಗೀತ ದ ಅವಶ್ಯಕತೆ ನಿಜವಾಗ್ಲೂ ಅಗತ್ಯ ಇಲ್ಲ 😀

  • @mbasavanaik3340
    @mbasavanaik3340 Před 4 lety +206

    ಹದಿನಾರು ಸೆಕುಂಡ್ನಲ್ಲಿ ಹೇಳಬಹುದಾದ ಒಂದು ವಾರ್ತೆಗೆ ಹದಿನಾರು ನಿಮಿಷ ಕಾಯಬೇಕು. ಇದು ನಮ್ಮ ಗೃಹಚಾರ.

  • @pandeshat8527
    @pandeshat8527 Před 4 lety +40

    ನೀವು ಈ ರೀತಿ ಎಳೆಯುವ ನ್ಯೂಸ್ ನೋಡ್ತಾಇದ್ರೆ ನಮ್ಮ ಬದುಕಿನ ಅಮೂಲ್ಯ ಸಮಯ ವೇಸ್ಟ್.

  • @plnagendra6895
    @plnagendra6895 Před 4 lety +161

    ಅಜಿತ್ ಅವರೇ ಅಷ್ಟೊಂದು ಗಂಟಲು ಹರಿದುಕೊಳ್ಳೋ ಆವಶ್ಯಕತೆ ಇಲ್ಲ, ನಿಧಾನಕ್ಕೆ ಹೇಳಿ, ನಮಗೆಲ್ಲ.ಕೇಳುಸುತ್ತೆ

  • @HarishchandraBhat
    @HarishchandraBhat Před rokem +8

    ನೇರವಾಗಿ ಸುದ್ದಿ ಹೇಳಲು ಸಾಧ್ಯವಿಲ್ಲದಿದ್ದರೆ ಹೇಳಲೇ ಬೇಡಿ!

  • @aruldasaruldas7932
    @aruldasaruldas7932 Před 4 lety +24

    ಸಾಕಪ್ಪಾ ಸಾಕು. ಸುಸ್ತಾಗೊಯಿತು

  • @ashakumari-tn3jm
    @ashakumari-tn3jm Před 4 lety +60

    ಯಾಕೆ ನೀವು ಹೇಳಿದ್ದೆ ಹೇಳ್ತಾ ಇರ್ತೀರಾ ಏನು ನ್ಯೂಸ್ ಅಂತ ಗೊತ್ತಾಗಬೇಕು ಅಂದ್ರೆ ಎಷ್ಟು ಟೈಮ್ ಕಾಯಬೇಕು ?

    • @geethagrao1581
      @geethagrao1581 Před 4 lety

      Media should know this very seriously.People are not fouls to listen repeatedly same . See and overseas media.

    • @NagarajuG-cl2yy
      @NagarajuG-cl2yy Před 2 měsíci

      ❤​@@geethagrao1581

  • @vijethgowda1647
    @vijethgowda1647 Před 4 lety +89

    ಕೆಟ್ಟವರಿಗೆ ದೇವರು ಮೊದಲು ಕೈ ಹಿಡಿಯುತ್ತಾನೆ ಆದರೆ ಕೊನೆಯಲ್ಲಿ ಕೈ ಬಿಟ್ಟುಬಿಡುತ್ತಾನೆ ಅಂತ ಎಲ್ಲೋ ಕೇಳಿದ ನೆನಪಾಗುತ್ತಿದೆ.

  • @prashanthsydur3503
    @prashanthsydur3503 Před 4 lety +66

    16 second matter
    16 minute build-up

  • @jagadeesharj7408
    @jagadeesharj7408 Před 29 dny +3

    ವಿಷಯಕ್ಕಿಂತ ಮ್ಯೂಸಿಕ್ಕೆ ಜಾಸ್ತಿ ಯಾಯಿತು.

  • @arunkumarrv4624
    @arunkumarrv4624 Před 4 lety +21

    Very good job

  • @ManjunathHSHsm
    @ManjunathHSHsm Před měsícem +8

    ಆದಷ್ಟು ಬೇಗ ಕ್ರಮ ಜರುಗಿಸಲಿ, ಶಿಕ್ಷೆಯಾಗಲಿ.

  • @gururajgaming4785
    @gururajgaming4785 Před 4 lety +11

    ಸರ್ ಹೆಳಿದ್ದನ್ನೆ ಪದೆ ಪದೆ ಹೇಳುತ್ತಿರಿ ಅಲ್ಲದೆ ಚಿರಾಡಿ ಹೇಳುವ ಅಶ್ಯಕತೆ ಇಲ್ಲ . ಒಂದರಡು ನಿಮಿಷದಲ್ಲಿ ಹೇಳುವ ಸುದ್ದಿಯನ್ನು ದಿನವೇಲ್ಲಾ ಹೇಳುತ್ತಿರಿ ಹಿಗಾಗಿ ಸುದ್ದಿ ಮಾದ್ಯಮವನ್ನೇ ನೋಡದಹಾಗೆ ಆಗಿದೆ. ನೀವಬ್ಬರೇ ಅಲ್ಲ ಎಲ್ಲ ಮಾಧ್ಯಮದವರೂ ಇದನ್ನೇ ಮಾಡುತ್ತಿರಿ
    ಸಂಭಧ ಪಟ್ಟ ವಿಷಯವನ್ನು ಸಂಕ್ಷಿತ್ಪವಾಗಿ ಹೇಳಿದರೆ ನಮಗೆ ಅರ್ಥವಾಗತ್ತದೆ.

  • @thyagarajan6872
    @thyagarajan6872 Před rokem +42

    ಸುವರ್ಣ ನ್ಯೂಸ್ 👍👍ಶ್ರೀ ಅಜಿತ್ ರವರಿಗೆ ಧನ್ಯವಾದಗಳು. 👌

  • @gcswamy1997
    @gcswamy1997 Před 22 dny +11

    ಪಾಪದ ಕೊಡ ಒಂದಿಲ್ಲೊಂದು ತುಂಬಲೇ ಬೇಕು. ಅದು ಸನ್ನಿಹಿತವಾಗಿದ್ದರೂ ಅಚ್ಚರಿಯಲ್ಲ.

  • @guruprasad7808
    @guruprasad7808 Před rokem +6

    ಅದು ಬೇರೆ ಇದು ಬೇರೆ. ತಪ್ಪು ಮಾಡಿದ್ದಲ್ಲಿ ಶಿಕ್ಷೆ ವಿಧಿಸಿ. ಸೂಕ್ತ ಕ್ರಮ ಜರುಗಿಸಿ. ಬೇಡ ಅನ್ನಲ್ಲ ಅಷ್ಟೇ

  • @mkigga
    @mkigga Před 4 lety +46

    Why news anchor is shouting😆

  • @jagannathhadapad6544
    @jagannathhadapad6544 Před 4 lety +36

    I always skip suvarna news minimum 80% of total length of video to avoid wasting time follow this all........😊☺️☺️

  • @adithysraju1484
    @adithysraju1484 Před 4 lety +11

    Kankapura people ur really great elected such a great and wonderful person

  • @nagabushana.dbushana2717
    @nagabushana.dbushana2717 Před 9 měsíci +8

    ಹೇಳಿದ್ದೇ ಹೇಳಬೇಡಿ ವಿಷಯ ಮುಂದುವರಿಸಿ

  • @nvmanjunathvagarur3968
    @nvmanjunathvagarur3968 Před 4 lety +12

    13 ನಿಮಿಷ ಎಳೆದು ಎಳೆದು ಕೊನೆ ನಾಲ್ಕು ನಿಮಿಷ ಮಾತ್ರವೇ ವಿಷಯ ತುಂಬಿದಿರಿ ಅದ್ಬುತ.

  • @vachivachi76
    @vachivachi76 Před 4 lety +12

    ನೀವೂ ಬಡ್ಕೊಳೋದು ಕಮ್ಮಿ ಮಾಡಿ 🤦

  • @gopalrao1221
    @gopalrao1221 Před měsícem +1

    Well done by Suvarna News Team❤❤❤❤❤❤❤❤❤❤

  • @SureshAnkalagi-ff3rt
    @SureshAnkalagi-ff3rt Před 2 dny

    ಜೈ ಮೋದಿಜಿ ಜೈ ಬಿಜೆಪಿ ಜೈ ಭಾರತ

  • @plnagendra6895
    @plnagendra6895 Před 4 lety +5

    ಯಾರಾದ್ರೂ ಟೋಕನ್ ಹಾಕಕ್ಕೆ ಫೋನ್ ಮಾಡ್ಲಿ ಅಂತ ಕಾಲಹರಣ ಮಾಡ್ತಾರೆ ಅಂತ ಅನ್ನಿಸ್ತಾ ಇದೆ.

  • @ravishaajs8724
    @ravishaajs8724 Před 4 lety +66

    Simpllagi helmaga, yake harkothiya

  • @vijaybangalore-tf6bd
    @vijaybangalore-tf6bd Před 17 dny

    Yes, Suvarna TV is reallly good channel

  • @sanjaypn4345
    @sanjaypn4345 Před 4 lety +40

    He wasted 15 min with just hype when the person is talking which was informative he stops him due to lack off time ...non sense

    • @h.lakshmana.apptha7115
      @h.lakshmana.apptha7115 Před 4 lety +3

      sir, yes, he has wasted time and left main portion UN- hearing since it was High court news eagerly watching.

  • @jayajs7859
    @jayajs7859 Před 4 lety +15

    ಹೀಗಾಗಿ ನಾನು ಕೊನೆಯ ಭಾಗ ನೋಡುವುದು.

  • @user-vk1tf9wz8d
    @user-vk1tf9wz8d Před 23 dny

    Welcome

  • @sudarshanshriyan5591
    @sudarshanshriyan5591 Před 4 lety +24

    You are just copying the style of serials ...caught you ;)

  • @ManjuManju-io1gl
    @ManjuManju-io1gl Před 4 lety +27

    good job all the best

    • @santh0shhm
      @santh0shhm Před 4 lety

      Hing ಸುದ್ದಿ ತೋರಿಸಿದರೆ ಚಾನೆಲ್ ಹೋಗೆ ಹಕ್ಕೊಳದು ಪಕ್ಕ

    • @nanjundarao9543
      @nanjundarao9543 Před 4 lety +1

      'ರಫೇಲ್' ರೀಫಿಲ್ ಮಾಡಿದೆ, ಭಾರತೀಯರ ರಕ್ಷಣಾ ಕೆಚ್ಚನ್ನ. ರೇವಣ್ಣ ನಿ೦ಬೆಹಣ್ಣು ಶತ್ರುಗಳೆಲ್ಲ ಚಕ್ರಗಳ ಕೆಳಗೇ ಎ೦ದು ಬಿದ್ದು ತೋರಿಸಿದೆ. ಸ್ವಿಸ್ ಬ್ಯಾ೦ಕ್ ಕಪ್ಪು ಹಣ ಝಣ ಝಣ ಎ೦ದ೦ತೆ ಜನತೆಯನ್ನೇ ಬೆಪ್ಪು ಮಾಡಿದ ತಪ್ಪು ಹಣ ಹೊಳೆ ಹೊಳೆಯಾಗಿ
      ದೇಶದ್ರೋಹಿಗಳ ಮನೆಯೊಡೆದು ಹೊರಗೆ ಹರಿಯ ಬೇಕು. 'ಕೈ' ಚಳಕ ಭದ್ರಮಾಡಿದ ಚಿಲಕ ಛಿದ್ರಮಾಡುವ IT, ED 'ಅ೦ಜನ'
      ನಿರ೦ಜನವಾಗಲಿ. ತಿಹಾರ್ ತ್ಯೋಹಾರ್ ಅ೦ಡಮಾನ್, ನಿಕೋಬಾರ್ ನಲ್ಲಿ ಮೆರೆಯಲಿ. ಅಲ್ಪಸ೦ಖ್ಯಾತ ಹಿ೦ದುಳಿದ ದಟ್ಟವಾದ
      ಸುವರ್ಣ ತೆರೆಮರೆಯಲ್ಲೇ ಅಡಗಿರದೆ ಸುವರ್ಣ ತೆರೆಯಮೇಲೇ ಪ್ರತ್ಯಕ್ಷವಾಗಲಿ. ಜೈ ಭಾರಥ್.

    • @ArjunArjun-km2ju
      @ArjunArjun-km2ju Před 4 lety

      @@nanjundarao9543
      ......

    • @ChandrakantBadiger-pn1hb
      @ChandrakantBadiger-pn1hb Před 3 měsíci

      ni ni by​@@ArjunArjun-km2ju

  • @SureshAnkalagi-ff3rt
    @SureshAnkalagi-ff3rt Před 2 dny

    ಜೈ ಭಾರತ ಜೈ ಮೋದಿಜಿ

  • @govardhankj5284
    @govardhankj5284 Před 25 dny +1

    ಇದಕ್ಕೆ ಒಕ್ಕಲಿಗರು ಒಂದಾಗಿ ಹೋಗ್ಬೇಕು ಅನ್ನೋದು ಇಬ್ಬರ ಕಿತ್ತಾಟದಲ್ಲಿ ಸಿದ್ದರಾಮಯ್ಯ ಗೆ ಬಹಳ ಲಾಭ

  • @kirang8163
    @kirang8163 Před 4 lety +6

    Pls put him JAIL 🙏

  • @adithysraju1484
    @adithysraju1484 Před 4 lety +14

    I will skip 60 to 70% news so that only main matter will be heard instead of starting from the beginning 😊😁😀

  • @gurunathkulkarni3007
    @gurunathkulkarni3007 Před 13 dny

    High court is sleeping for 10 years it shows that High court Judges are not working at all. They take only salary.

  • @user-lm9gd6ck1i
    @user-lm9gd6ck1i Před 16 dny

    ಸತ್ಯನ

  • @mahammadirfan2278
    @mahammadirfan2278 Před 4 lety +4

    ಗೊತ್ತು ಬಿಡಿ ನಿಮ್ಮದು ಯಾವ ರೀತಿಯ ಜರ್ನಲಿಸ೦ ಅ೦ತ.‌‌....😁😁😁

  • @ningappayogesh1133
    @ningappayogesh1133 Před 4 lety +8

    He wasted almost 15 mins to come to the topic and At the end he says to reporter “samaya thumba kammi ide”..... 😀😀😀

  • @divakaramh3047
    @divakaramh3047 Před 25 dny +1

    How long you take to come back to matter? You spend 5 minutes to get into real news?

  • @krishnareddyn.c7524
    @krishnareddyn.c7524 Před 2 měsíci +2

    Super sir 420.DkS........

  • @vinaykumarh.j7435
    @vinaykumarh.j7435 Před 4 lety +82

    Yakri time waste madtira, news matra helri, kathe helbedri.

    • @Indiands2020
      @Indiands2020 Před 4 lety +4

      ನ್ಯೂಸ್ ಮಾತ್ರ ಬೇಕು ಅಂದ್ರೆ ವಿಜಯ ವಾಣಿ ಓದು

    • @AI-ji2sq
      @AI-ji2sq Před 4 lety +1

      @@Indiands2020 😄🤣

  • @Ashokkumar-np2pj
    @Ashokkumar-np2pj Před 4 lety +3

    Good news

  • @mudhakappasonnad9885
    @mudhakappasonnad9885 Před 11 dny

    😢😢.. Dk.. Obba😢😢sulemaga😢😢

  • @haleshappahs6104
    @haleshappahs6104 Před 8 měsíci +5

    ಒಂದು ವಾಕ್ಯದಲ್ಲಿ ಹೇಳುವುದಕ್ಕೆ ಒಂದು ಗಂಟೆ ತೆಗೆದುಕೂಂಡಿದೊದ್ಧೀರ .ನಿಮ್ಮ ತಾಳ್ಮೆಯನ್ನು ಮೆಚ್ಚಲೇಬೇಕು.

    • @nagarajak.r.8766
      @nagarajak.r.8766 Před 28 dny

      ನಿಮ್ಮ ಸಮಯ ಹಾಳು ಅಷ್ಟೇ.

  • @preetibhandarkar4512
    @preetibhandarkar4512 Před 4 lety +23

    Time waste madalikke miti irali .....news noduva interest hoyitu.....che!!

  • @mallaiahh7280
    @mallaiahh7280 Před rokem +15

    ಒಂದು ಸೆಕೆಂಡ್ ನ್ಯೂಸ್ ಗೆ ಇಪ್ಪತ್ತೊಂದು ‌ನಿಮಿಷ ವೇಸ್ಟ್.
    .

  • @shomashekardk6082
    @shomashekardk6082 Před 25 dny

    Super

  • @RamChandra-xd1qm
    @RamChandra-xd1qm Před 22 dny

    ಒಂದು ವಿಚಾರವನ್ನ ಎಷ್ಟು ಸಮಯ ಕುಯ್ತೀರ ಥೋ

  • @Modipariwar
    @Modipariwar Před měsícem +13

    ಕುಯ್ಯೋದು ಎಳೆಯೋದು ಬಿಟ್ಟು ನೇರವಾಗಿ ಮಸ್ತ್ಮಗಾ ಹಾಗೆ ವಿಷಯ ಹೇಳೋಕೆ ನಿಮಗೇನು ಖಾಯಿಲೆ ?

  • @nandakumarmb
    @nandakumarmb Před 4 lety +4

    Testing my patience.

  • @shrikrishnashrikrishnam4232

    😢 November 30 ರ ವರೆಗೆ ಬಾರ್ಕಿಂಗ್ ನ್ಯೂಸ್ ಗೆ ಬ್ರೇಕ್ 😅

  • @nagarajmn8201
    @nagarajmn8201 Před 27 dny +5

    ನಾಲ್ಕು ವರ್ಷಗಳ ಹಿಂದಿನ ಸುದ್ದಿ ಈಗ ಬಿತ್ತರ ಆಗ್ತಾ ಇರೋದು, ಮೆಚ್ಚುವಂತದ್ದು

  • @venkateshrao8710
    @venkateshrao8710 Před měsícem +4

    ವಾಟ್ ದ ಟ್ರೈನಿಂಗ್ ಗೆ ಯಾವ ರೀತಿ ವಾರ್ತಾ ಹೇಳಬೇಕು ಅನ್ನೋದು ತರಬೇತಿ ತೆಗೆದುಕೊಳ್ಳುವುದು ಸೂಕ್ತ

  • @ravikumargowda4741
    @ravikumargowda4741 Před 27 dny

    DK should be punished

  • @puttarachaiahrachaiah3178
    @puttarachaiahrachaiah3178 Před měsícem +1

    This is BOGASH Speach don't care 👎😈👹👺😊

  • @jayashankarab9455
    @jayashankarab9455 Před rokem +3

    Dear sir, please explain your views immediately. How much time will it take in this digital India.

    • @sadashivabhatp5177
      @sadashivabhatp5177 Před 8 měsíci

      Yes Sir.....
      They don't know we are
      in the year 2023.........

  • @Indian-nz6ig
    @Indian-nz6ig Před 4 lety +4

    Vedio starts at 9:30

  • @manushankar6436
    @manushankar6436 Před měsícem

    ದಿನವೆಲ್ಲ ಇದನ್ನೇ ಹೇಳುತ್ತಿರು ನಮಗೆ ಮಾಡೋದಕ್ಕೆ ಕೆಲಸ ಇಲ್ಲ?

  • @user-ie8ie1vs4b
    @user-ie8ie1vs4b Před 25 dny

    Shouting. For. Dealing

  • @aravindkhatavakar6891
    @aravindkhatavakar6891 Před 4 lety +13

    Hopeless news anchor

  • @chandrabv8942
    @chandrabv8942 Před 4 lety +4

    He is not elligible as a reporter.. always shouting.. my ears are paining.

  • @user-pu5rh6hx7i
    @user-pu5rh6hx7i Před 29 dny

    👌👍

  • @shruthidk910
    @shruthidk910 Před 24 dny

    Music ಹೊಡೆದಿದ್ದು ಸಾಕು ಸೀದಾ matter ಗೆ ಬಾ.

  • @pammipammi5151
    @pammipammi5151 Před 4 lety +6

    😂😂😂 anna thamma chess ♟ game adthare haki jailige

  • @Pallaviofficial1449
    @Pallaviofficial1449 Před 4 lety +4

    Nidanavagi Matadi sir

  • @rajendrarnayaka4964
    @rajendrarnayaka4964 Před 4 lety +1

    gud news

  • @ajk1071
    @ajk1071 Před měsícem +1

    ಬೆಗನೀಹೀಳುಬಹಳಬಾಲಾಬ್ಚಿಚಬಾರದೂಹಣಮಾ

  • @nrayanakampli1046
    @nrayanakampli1046 Před 24 dny +6

    ಈ ರೀತಿ ಮ್ಯೂಸಿಕ್ ಹಾಕಬೇಡಿ ,ಇಷ್ಟು ಆಗುವುದಿಲ್ಲ

  • @thimmappashetty3652
    @thimmappashetty3652 Před 4 lety +11

    This is very common in Kannada news readers, 2 min news will take 15 min...

  • @muralidhara1049
    @muralidhara1049 Před 4 lety +2

    Back ground music ಬೇರೆ ಬದಲಾಯಿಸಿರಿ ಕೇಳಿ ಕೇಳಿ ಬೋರ್ ಆಗಿದೆ, ಬೊಗಳೆ ಬೇರೆ, ಇದು ನ್ಯೂಸ್ hunt ನಲ್ಲಿ ಬಂದಿತ್ತು.

  • @nandimegha1313
    @nandimegha1313 Před 28 dny

    ಎಷ್ಟು ಬಾರಿ ಹೇಳುತ್ತೀರಾ ರಾಮಾಯಣ.

  • @nagindraraomalkhed6538
    @nagindraraomalkhed6538 Před 4 lety +3

    Most irresponsible ppl.... U should be punished as u r troubling and wasting others time

  • @gopin8448
    @gopin8448 Před 4 lety +6

    Hoo my god ennu en en papad kelsa madiddaro DKS annthamma.... Life long Jaileee

  • @nagaiahhr629
    @nagaiahhr629 Před 2 měsíci

    5 ನಿಮಿಷ ದಿಂದ ಹೇಳಿದ್ದನ್ನು ಹೇಳಿದ್ದು ಬೇಕಾದ ವಿಷಯ ವನ್ನ 15ನಿಮಿಷ ಆಮೇಲೆ ಹೇಳುತ್ತೀರಿ ಅಥವಾ ಬರಿ ಇದನ್ನೇ ಬೊಮ್ಮನಹಳ್ಳಿ?

  • @s.r.munirajappi5837
    @s.r.munirajappi5837 Před 28 dny

    ಜೈಲ್

  • @226karthik
    @226karthik Před 4 lety +3

    News starts at 8 min...

  • @muralin7003
    @muralin7003 Před 4 lety +3

    Karnataka politics has stooped to all time low. Unless & until some severe and instant action is not taken against these dirty corrupt buggers. State will go to dogs ( already it has gone to dogs ).

  • @subramanyaswamy9341
    @subramanyaswamy9341 Před rokem +2

    * GOOD NEWS FROM AJIT SIR,

  • @venkateshrao8710
    @venkateshrao8710 Před 5 měsíci +1

    ವಾರ್ತೆಹೇಳಿದ್ದಕ್ಕೆ ಬರೆದಿದ್ದರೆ ಮನೆಗೆ ಹೋಗಿ ಮಲ್ಕೋ ರಬ್ಬರ್ ಎಳೆದಂತೆ ಎಳೆದು ಅಲ್ಲ

  • @raghuveeranad4648
    @raghuveeranad4648 Před 4 lety +5

    Showing the same information screen 1000's times irritating 🤦‍♂

  • @chethanchethu6019
    @chethanchethu6019 Před 4 lety +4

    30s ero news gi 16min time wayst madthera

  • @GuruMs-gm6fc
    @GuruMs-gm6fc Před měsícem

    Wow sup

  • @mallaiahh7280
    @mallaiahh7280 Před rokem +2

    ಧನ್ಯವಾದಗಳು ಸರ್ ನಿಮಗೆ

  • @vishallokesh4778
    @vishallokesh4778 Před 4 lety +3

    U could have given time to the person instead of u taking so much time for stating the matter .... because he was explaining in detail...and the end u r telling ..samaya kadime ide antha..

  • @vasudevamurthyms1930
    @vasudevamurthyms1930 Před 4 lety +3

    No music & sound Tell fast news don't waste time

  • @dasappasy8346
    @dasappasy8346 Před 28 dny

    ಅರ್ಧ ಗಂಟೆ ಆಯ್ತು ನೋಡಿ ಹೇಳಿದ್ದೆ ಹೇಳಿದ್ದು

  • @sridevinatarajsr2911
    @sridevinatarajsr2911 Před 24 dny

    🆗

  • @srinivasss6489
    @srinivasss6489 Před 4 lety +11

    Anchor come to the point Rather than keep repeating like an old radio

    • @ananthapadmanabhabj4495
      @ananthapadmanabhabj4495 Před 4 lety +1

      ನಿನ್ ನ್ಯೂಸ್ಗೆ ಬೆಂಕಿ ಬಿತ್ತು. ಮಂತ್ರಕ್ಕಿಂತ ಉಗುಳೇ ಜಾಸ್ತಿ ಅಂತಾರಲ್ಲಾ ಹಾಗಿದೆ ನಿನ್ ಬೊಗಳೆ. ವಿಧಾನ ಮಾಡಿ ಅಲ್ಲೇ ದುಡ್ಡು ಕೊಟ್ರೆ ಇಸ್ಕೊಳ್ಳೋಕೆ ಹೀಗೆ ಲೇಟ್ ಮಾಡ್ತಾ ಇದ್ದೀಯಾ ಥೂ

  • @venutube5791
    @venutube5791 Před 4 lety +6

    Worst case. All he interested is tell us that no other news channels paid attention. 😂😂😂😂

  • @kempannamadihalli855
    @kempannamadihalli855 Před 9 měsíci +1

    ಮೊದಲು ಹೆಸರೇಳಿ ಬರೀ ಹೈಪ್ರೊಫೃಲೇ ಆಯಿತು.

  • @basavashettybasava3219

    ಅದೇನ್ ಅಷ್ಟು ಹರ್ಕೊಂಡಾಯ

  • @ranganathasastry
    @ranganathasastry Před měsícem +3

    ಹೇಳಿದ್ದೇ ಹೇಳಿ ನಮ್ಮ ಸಮಯ ಹಾಳು ಮಾಡುತ್ತೀರಾ

  • @bhanulearning5000
    @bhanulearning5000 Před 11 měsíci +10

    ದೇವರೇ ಕಾಪಾಡಬೇಕು.😭😭👏👏

    • @kgmanjappa2984
      @kgmanjappa2984 Před 7 měsíci

      ಕಾಪಾಡು ವ ಭರವಸೆ ಇಲ್ಲ

  • @mentalraj9489
    @mentalraj9489 Před 27 dny +1

    Hanumakkanavre suvarna. News channeinidha yake
    Amanattu madabahudallave