ವೆಂಕಟರಮಣ ಸಂಕಟಹರಣ ನಿನಗಿದೋ ನಮಸ್ಕಾರ| ಶನಿವಾರ ಭಕ್ತಿಯಿಂದ ಭಜಿಸೋಣ| Venkatesha

Sdílet
Vložit
  • čas přidán 27. 06. 2024
  • ಶನಿವಾರ ತಿರುಪತಿ ತಿರುಮಲ ವೆಂಕಟೇಶನ ಭಜಿಸಿ,ಪೂಜಿಸಿದರೆ ಸಕಲ ಕಷ್ಟಗಳೂ ದೂರ
    ವೆಂಕಟರಮಣ ಸಂಕಟಹರಣ ನಿನಗಿದೋ ನಮಸ್ಕಾರ| ಶನಿವಾರ ಭಕ್ತಿಯಿಂದ ಭಜಿಸೋಣ| Venkatesha
    #venkateshwsradevotional
    #tirupatitirumala
    #srinivasa
    tirupati
    tirumala
    venkatesha
    srinivasa
    Shiva
    Vishnu
    Krishna
    devi
    parvati
    ganesha
    gajanana
    arati song
    puje Hindu
    temples
    adhyatma
    dharma
    sanatana
    sampradaya
    ವೆಂಕಟರಮಣನಿನ್ನ
    ಅಂಕಿತ :ಶ್ರೀರಾಮ
    ವೆಂಕಟರಮಣ ನಿನ್ನ ಪದ ಪಾಡುತಿರೆ |
    ಸಂಕಟ ಎದುರಿಸೋ ಭಯವೇಕೆ ದೇವಾ ||ಪ ||
    ಸಿರಿ ಲಕ್ಷ್ಮೀಕಾಂತ ನಿನ್ನ ದಯೆ ಇರುತಿರೆ |
    ದಾರಿದ್ರ್ಯದ ಚೆಂತೆ ಕಾಡುವುದೇಕೆ ದೇವಾ ||1||
    ಹರಿಯ ಕರುಣೆಯು ಸದಾ ಇರುತಿರೆ |
    ಅರಿಗಳ ಭಯವು ಇನ್ಯಾತಕೆ ದೇವಾ ||2||
    ಪರಮ ಪುರುಷ ಶ್ರೀರಾಮ ಕೃಪೆ ಇರುತಿರೆ |
    ಪರಗತಿ ಮೋಕ್ಷದ ಗೊಡವೆ ಬೇಕೇ ದೇವಾ ||3||
    ✍️ಶೋಭಾ ಆರ್ ಕಲ್ಕೂರ್
  • Hudba

Komentáře • 2