ಮಾರುತಿ ಹಳಿಕಟ್ಟಿ ಮಾಸ್ಟರ್ ಮತ್ತು ದೇವರಕೊಂಡ ಬಸವ ಮಾಸ್ತರ ಇಬ್ಬರ ಜಬರ್ದಸ್ತ್ ಸವಾಲ್ ಜವಾಬ್ ಬಜನಾಪದ ನೋಡಿ ಆನಂದಿಸಿ

Sdílet
Vložit
  • čas přidán 12. 01. 2023
  • ಶ್ರೀ ದುರ್ಗಾದೇವಿ ಭಜನಾ ಸಂಘ ದೇವರಕೊಂಡ
    ತಾಲೂಕ್ ಕಲಘಟಗಿ
    ಹಾರ್ಮೋನಿಯಂ ಮಾಸ್ಟರ್ ಬಸವ ಹಿ0ಡಸಗಿರಿ
    ಮತ್ತು
    ಶ್ರೀ ಮಾರುತಿ ಭಜನಾ ಸಂಘ ಕಣಿವೆ ಹೊನ್ನಾಪುರ
    ತಾಲೂಕು ಧಾರವಾಡ
    ಹಾರ್ಮೋನಿಯಂ ಮಾಸ್ಟರ್ ಮಾರುತಿ ಹಳಿಕಟ್ಟಿ
    ಇವರಿಬ್ಬರ ನಡುವೆ ಧಾರವಾಡ ಜಿಲ್ಲಾ ಕುಂದಗೋಳ ತಾಲೂಕು ಎರೆ ಬೂದಿಹಾಳ ಗ್ರಾಮದಲ್ಲಿ ನಡೆದಂತಹ ಭಾರಿ ಮಸ್ತ್ ಅಂಡ್ ಜಬರ್ದಸ್ತ್ ಭಜನಾ ಸವಾಲ್ ಜವಾಬ್ ಭಜನಾ ಕಾರ್ಯಕ್ರಮವು ಬಹಳ ಅದ್ಭುತವಾಗಿ ಎರೆಬೂದಿಹಾಳ ಗ್ರಾಮದಲ್ಲಿ 12ನೇ ತಾರೀಕು ನಂದು ರಾತ್ರಿ ನಡೆಯಿತು ಹಾಗೂ ಈ ವಿಡಿಯೋಗಳನ್ನು ನೀವು ನೋಡಿ ವೀಕ್ಷಿಸಿ ಮತ್ತು ಆನಂದಿಸಿ ಮತ್ತೊಂದು ವಿಡಿಯೋದಲ್ಲಿ ಸಿಕ್ತೀನಿ ಅಲ್ಲಿವರೆಗೂ ಟೇಕ್ ಕೇರ್ ಬಾಯ್ ಬಾಯ್

Komentáře • 11